ಕನ್ನಡ ಐ ಅಕ್ಷರದ ಪದಗಳು – Kannada Words

Check out Kannada ai aksharada padagalu in kannada , ಕನ್ನಡ ಐ ಅಕ್ಷರದ ಪದಗಳು ( ai Words in kannada ).

ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಐ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( i Words in kannada ) ತಿಳಿದುಕೊಳ್ಳೋಣ.

ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.

ಕನ್ನಡ ಅಕ್ಷರ ಎಂದರೇನು?

 ಕನ್ನಡ ವರ್ಣಮಾಲೆಯ ಹದಿನಾಲ್ಕನೇ ಅಕ್ಷರವಾಗಿದೆ.ಇದು ಒಂದು ಸ್ವರಾಕ್ಷರ.

ಕನ್ನಡ ವರ್ಣಮಾಲೆಯಲ್ಲಿ 14ಯದು. ದೀರ್ಘ ಸ್ವರಾಕ್ಷರ. ವ್ಯಂಜನಗಳ ಜೊತೆ ಸೇರದೆ, ಸ್ವತಂತ್ರವಾಗಿ ದೊರಕುವುದು ಅಪುರ್ವ. ಆದುದರಿಂದ ಈ ಅಕ್ಷರದ ಬ್ರಾಹ್ಮೀಲಿಪಿಯ ಸ್ವರೂಪವನ್ನು ತಿಳಿಯುವುದು ಕಷ್ಟ. ಪ್ರ.ಶ. 12ನೆಯ ಶತಮಾನದ ಕಲ್ಯಾಣಿ ಚಾಲುಕ್ಯರ ಶಾಸನಗಳಲ್ಲಿ ಈ ಅಕ್ಷರ ಈಗಿರುವಂತೆ ಇರುವುದನ್ನು ಗಮನಿಸಬಹುದು. ಆದುದರಿಂದ ಪ್ರ.ಶ. 12ನೆಯ ಶತಮಾನಕ್ಕಿಂತ ಮುಂಚೆಯೇ ಇದು ಬ್ರಾಹ್ಮೀಲಿಪಿ ಯಿಂದ ವಿಕಾಸವಾಗಿರಬೇಕು. ಪ್ರ.ಶ. 12ನೆಯ ಶತಮಾನದಿಂದ ಈ ಅಕ್ಷರದ ರೂಪ ಸ್ಥಿರವಾಗಿದ್ದು ಬದಲಾವಣಿಯಿಲ್ಲದೆ ಮುಂದುವರಿಯುತ್ತಿದೆ.

Check out Kannada Varnamale : ಕನ್ನಡ ವರ್ಣಮಾಲೆ

ಕನ್ನಡ ಅಕ್ಷರದ ಪದಗಳು – Kannada Words

 1. ಐಂ
 2. ಐತಂದು
 3. ಐಕೂರಾಚಾರ್ಯರಿಗೆ
 4. ಐಕೂರಾಚಾರ್ಯರು
 5. ಐಕೂರಾರ್ಯರ
 6. ಐಕೂರು
 7. ಐಕ್ಯ
 8. ಐಕ್ಯದ
 9. ಐಕ್ಯಮೇಕಾತ್ಮಾ
 10. ಐಕ್ಯವ
 11. ಐಕ್ಯವನು
 12. ಐಕ್ಯವನೆ
 13. ಐಕ್ಯವಾದ
 14. ಐಕ್ಯವಿದು
 15. ಐಕ್ಯಾ
 16. ಐಗಳಿ
 17. ಐಜಿ
 18. ಐಜಿಯವರ
 19. ಐಜಿಯವರು
 20. ಐಜೀ
 21. ಐಜೀಗೆ
 22. ಐಜೀಮಹಂತರುಗೋಪಾಲದಾಸಾರ್ಯ
 23. ಐಜೀಯವರುಈಶಾನುಗ್ರಹ
 24. ಐಜೀವರ್ಯ
 25. ಐತದಾತ್ಮ್ಯಕ
 26. ಐತಂದು
 27. ಐತನ
 28. ಐತರಲುಎಲ್ಲ
 29. ಐತರುವನೆ
 30. ಐತರುವವರಿಗೆ
 31. ಐತರೇಯ
 32. ಐತರೇಯದಿ
 33. ಐತರೇಯಾದಿ
 34. ಐತಿದು
 35. ಐದಕೈದು
 36. ಐದನಾರತೀಯ
 37. ಐದನೆ
 38. ಐದನೆಯಲ್ಲಿ
 39. ಐದನೇ
 40. ಐದನೇದರಲ್ಲಿ
 41. ಐದರ
 42. ಐದರಾ
 43. ಐದರಿಂದಾದ
 44. ಐದರಿಮ್ಮಡಿ
 45. ಐದರಿವುಗಳನ್ನು
 46. ಐದರೊಂದನೆ
 47. ಐದರೊಳಗೆ
 48. ಐದರೊಳಗೊಂದೊಂದೇವೆ
 49. ಐದಲಾರದು
 50. ಐದಳಮಾನ
 51. ಐದಾನೆಚೋರತನವನು
 52. ಐದಾರಿಂದ
 53. ಐದಾರು
 54. ಐದಾರುರಿಪುಗಳು
 55. ಐದಾರೆ
 56. ಐದಿ
 57. ಐದಿತು
 58. ಐದಿದ
 59. ಐದಿದರು
 60. ಐದಿದಾ
 61. ಐದಿದಾವರ್ಣ
 62. ಐದಿದಿನುಕಮಲಾಕ್ಷಮಿಗೆ
 63. ಐದಿದುದು
 64. ಐದಿದೆ
 65. ಐದಿದ್ಯೊ
 66. ಐದಿವರವ
 67. ಐದಿವ್ಯಕ್ತವಾಗುವ
 68. ಐದಿಸಿ
 69. ಐದಿಸುವುದು
 70. ಐದಿಸೋ
 71. ಐದಿಹರಾ
 72. ಐದಿಹರಿಪುರಲಯವ
 73. ಐದು
 74. ಐದುಕ್ಲೇಶಗಳ್ಹಿಂಗಿ
 75. ಐದುಬಗೆ
 76. ಐದುಬಾಣನ
 77. ಐದುಬಾಣನಪಿತನಸಖನಾದ
 78. ಐದುಮಾರಿ
 79. ಐದುಮುಖಸ್ಮಶಾನ
 80. ಐದುಮೈದುನರು
 81. ಐದುವ
 82. ಐದುವದಕೆ
 83. ಐದುವರೆಂಬುದೆ
 84. ಐದುವುದು
 85. ಐದುವೆ
 86. ಐದುವೆನೆ
 87. ಐದುವೊ
 88. ಐದೆ
 89. ಐದೆಂಟು
 90. ಐದೆತನವ
 91. ಐದೆತನವೀವ
 92. ಐದೆಯರತಿಮುದದಿ
 93. ಐದೆರಡು
 94. ಐದೆರೆಡು
 95. ಐದೆಳೆಯ
 96. ಐದೇಳು
 97. ಐದೈದು
 98. ಐದೊಂದಬಲೆರಾಧವವಾಸುದೇವಾ
 99. ಐದೊಂದು
 100. ಐದೊರ್ಷದ
 101. ಐಂದ್ರ
 102. ಐನೂರು
 103. ಐಮೊಗದಹಿಯ
 104. ಐಯ್ಯಯ್ಯವೆಂದು
 105. ಐರ
 106. ಐರಾವತ
 107. ಐರಾವತಕೆ
 108. ಐರಾವತದ
 109. ಐರಾವತದಂತೆ
 110. ಐರಾವತನಾಮಗಜೇಂದ್ರ
 111. ಐರಾವತವು
 112. ಐರಾವತಾರೂಢನಮೋ
 113. ಐರಾವತಿ
 114. ಐಲು
 115. ಐಲುಪೈಲುಗಳನ್ನು
 116. ಐಲುಬಡ್ಡಿ
 117. ಐಲುಬಡ್ಡಿಇನಿಬರನ್ನು
 118. ಐಲುಬಡ್ಡಿಕುಟ್ಟಿ
 119. ಐಲುಬಡ್ಡಿತನಯ
 120. ಐಲುಬಡ್ಡಿನಷ್ಟವಾಗುವಿ
 121. ಐಲುಬಡ್ಡಿನಿನಗೆ
 122. ಐಲುಬಡ್ಡಿಹುಟ್ಟಿದೆಲ್ಲಿ
 123. ಐವತ್ತಾಗೆ
 124. ಐವತ್ತಾರು
 125. ಐವತ್ತು
 126. ಐವತ್ತೆಂಟು
 127. ಐವತ್ತೆರಡು
 128. ಐವತ್ತೊಂದು
 129. ಐವತ್ತೊಂದೂ
 130. ಐವರ
 131. ಐವರಂಗನೆ
 132. ಐವರದು
 133. ಐವರದೆಂದನೇನಇನ್ನುದಯದ
 134. ಐವರನ
 135. ಐವರನು
 136. ಐವರವಾರಿಜನಾಭ
 137. ಐವರಿಗರಸಿಯು
 138. ಐವರಿಗಾನಂದ
 139. ಐವರಿಗೆ
 140. ಐವರಿಗೆಅಂದದಲಿಬುಕ್ಕಿಟ್ಟುಸೂರಾಡಿಮಂದಾರಮಲ್ಲಿಗೆ
 141. ಐವರಿಗೆಆನಂದ
 142. ಐವರಿಗೆಬಂದು
 143. ಐವರಿತ್ತೊಡವೆಯನು
 144. ಐವರು
 145. ಐವರು
 146. ಐವರು
 147. ಐವರುಆನಂದಬಾಷ್ಪಗಳು
 148. ಐವರುಚಿತ್ತೈಸಬೇಕು
 149. ಐವರುತಂಡ
 150. ಐವರುಬಂದೆರಗೋರಮ್ಮ
 151. ಐವರೂ
 152. ಐವರೂಧಾನ್ಯಸಮೃದ್ದಿ
 153. ಐವರೊಂದಾಗಿನ್ನು
 154. ಐವರೊಳು
 155. ಐಶಂಗವಾಸನ
 156. ಐಶ್ಚರ್ಯ
 157. ಐಶ್ಚರ್ಯದಿಂ
 158. ಐಶ್ವಯಾದಿ
 159. ಐಶ್ವರ್ಯ
 160. ಐಶ್ವರ್ಯಇದ್ದು
 161. ಐಶ್ವರ್ಯಗಳು
 162. ಐಶ್ವರ್ಯದ
 163. ಐಶ್ವರ್ಯದಲಿ
 164. ಐಶ್ವರ್ಯದಾಯಿನಿಯೆ
 165. ಐಶ್ವರ್ಯದಿಂದ
 166. ಐಶ್ವರ್ಯಪೂರ್ಣ
 167. ಐಶ್ವರ್ಯಪ್ರದನು
 168. ಐಶ್ವರ್ಯಮಂ
 169. ಐಶ್ವರ್ಯಮದದಿ
 170. ಐಶ್ವರ್ಯವ
 171. ಐಶ್ವರ್ಯವನ್ನು
 172. ಐಶ್ವರ್ಯವಿತ್ತುರೋಗನಿವಾರಣ
 173. ಐಶ್ವರ್ಯವೀವೆ
 174. ಐಶ್ವರ್ಯವು
 175. ಐಶ್ವರ್ಯವೆಂಬೊ
 176. ಐಶ್ವರ್ಯಾತ್ಮ
 177. ಐಶ್ವರ್ಯಾತ್ಮಪೂರ್ಣ
 178. ಐಶ್ವರ್ಯಾತ್ಮಪೂರ್ಣಪ್ರಭಾನಂದತೇಜಶಕ್ತ್ಯಾತ್ಮಆನಮಿಪೆ
 179. ಐಶ್ವರ್ಯಾನಂತ
 180. ಐಶ್ವರ್ಯೋಜ
 181. ಐಶ್ವರ್ಯೋನ್ನಾಹ
 182. ಐಶ್ವೈರ್ಯದಾತಾ
 183. ಐಸದೆ
 184. ಐಸಿರಿಯ
 185. ಐಸಿರಿಯನೀಡುತಲೆಬೇಸರದೆ
 186. ಐಸಿರಿಯನೇನೆಂದು
 187. ಐಹಿಕ
 188. ಐಹಿಕದ
 189. ಐಹಿಕಸುಖ
 190. ಐಹಿಕಸುಖದ
 191. ಐಹಿಕಸುಖವ
 192. ಐಹಿಕಾಮುಷ್ಮಿಕ
 193. ಐಹಿಕಾಮುಷ್ಮಿಕದ
 194. ಐಹಿಕಾಮುಷ್ಮಿಕವೆಂಬ
 195. ಐಹಿಕಾಮುಷ್ಮಿಕಾ
 196. ಐಹೊಳಿ
 197. ಐಹೊಳಿಯ
 198. ಐಹೊಳೆ
 199. ಐಹೊಳೆಯ
 200. ಐಹೊಳೆವೆಂಕಟನಕಂಗಳಿಂದ

Similar Posts

0 0 votes
Article Rating
Subscribe
Notify of
guest

0 Comments
Inline Feedbacks
View all comments