ಕನ್ನಡ ವರ್ಣಮಾಲೆ ( Kannada Alphabets ) – Kannada Varnamale

ಕನ್ನಡ ವರ್ಣಮಾಲೆ ( Kannada Alphabets ) – Kannada Varnamale

Hello Friends ಪ್ರಿಯ ಓದುಗರೇ, Kannadagrammar.in ಕನ್ನಡ ವ್ಯಾಕರಣ website ಗೆ ನಿಮ್ಮೆಲ್ಲರಿಗೂ ಸುಸ್ವಾಗತ. ಈ post ನಲ್ಲಿ ನಾವು ಕನ್ನಡ ವರ್ಣಮಾಲೆ ಅಥವಾ Kannada Varnamale (ಕನ್ನಡ ವರ್ಣಮಾಲೆ ) ಸOಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಕನ್ನಡ ವರ್ಣಮಾಲೆಯಲ್ಲಿ ನಿಮಗೆ ಬೇಕಾದ ವಿಷಯಗಳನ್ನು ಪರಿವಿಡಿಯ ಮೂಲಕ ನೀವು direct ಆಗಿ ಪಡೆಯಬಹುದು. ಕನ್ನಡ ವರ್ಣಮಾಲೆ ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಕರೆಯುವರು ಯಾವ ಭಾಷೆಯನ್ನಾದರೂ ಶುದ್ಧವಾಗಿ ಪ್ರಯೋಗಿಸಬೇಕಾದರೆ ಆ ಭಾಷೆಯ ವ್ಯಾಕರಣದ ಪರಿಚಯ ಅತ್ಯಾವಶ್ಯಕ.ವ್ಯಾಕರಣ…