ಕನ್ನಡ ಸಂಧಿಗಳು – Kannada Sandigalu

Check out Kannada sandhigalu in kannada , ಕನ್ನಡ ಕನ್ನಡ ಸಂಧಿಗಳು ( sandhigalu in kannada ). ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಕನ್ನಡ ಸಂಧಿಗಳು  ( kannada sandhigalu ) ತಿಳಿದುಕೊಳ್ಳೋಣ. ನಾವು ಮಾತನಾಡುವಾಗ ಕೆಲವು ಶಬ್ದಗಳನ್ನು ಬಿಡಿಬಿಡಿಯಾಗಿ ಹೇಳುವುದಿಲ್ಲ. “ಊರುಊರು” ಎಂಬೆರಡು ಶಬ್ದಗಳನ್ನು ‘ಊರೂರು’ ಎಂದು ಕೂಡಿ ಮಾತನಾಡುತ್ತೇವೆ.‘ಅವನು + ಅಲ್ಲಿ’ ಎಂಬೆರಡು ಶಬ್ದ ರೂಪಗಳನ್ನು ‘ಅವನಲ್ಲಿ’ ಎಂದು ಕೂಡಿಸಿ ಹೇಳುತ್ತೇವೆ. ಮೇಲೆ ಹೇಳಿರುವ ಊರು + ಊರು ಎಂಬ…