ಕನ್ನಡ ಘ್ಘ ಒತ್ತಕ್ಷರದ ಪದಗಳು – Kannada Words
Check out Kannada gha ottaksharada padagalu , ಕನ್ನಡ ಘ್ಘ ಒತ್ತಕ್ಷರದ ಪದಗಳು (ghA ottaksharada Words in kannada).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಘ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( ghA ottaksharada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಘ ಅಕ್ಷರ ಎಂದರೇನು?
ಘ, ಕನ್ನಡ ವರ್ಣಮಾಲೆಯ ಕ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ, ಮಹಾಪ್ರಾಣಾಕ್ಷರ. ಇದು ಕಂಠ್ಯ ಘೋಷಸ್ಪರ್ಶ.
ಅಶೋಕನ ಕಾಲದಿಂದ ಮೈಸೂರು ಅರಸರ ಕಾಲದವರೆಗಿನ ಬರೆಹಗಳನ್ನು ಪರಿಶೀಲಿಸಿದರೆ ಈ ಅಕ್ಷರದ ರೂಪ ಅದೆಷ್ಟು ಬದಲಾಗಿದೆಯೆಂಬುದು ಸ್ಪಷ್ಟವಾಗುತ್ತದೆ. ರಾಷ್ಟ್ರಕೂಟರ ಕಾಲಕ್ಕೆ ಈ ಅಕ್ಷರದ ಮುಖ್ಯ ಭಾಗವಾದ ಕೊಂಡಿಯೊಂದು ಬಲಭಾಗದಲ್ಲಿ ಮೂಡಿರುವುದನ್ನು ಕಾಣಬಹುದು. ಇದೇ ರೂಪ ನಾಲ್ಕು ಶತಮಾನಗಳ ಕಾಲ ನಡೆದುಬಂತು. ಆನಂತರ, ಇದೇ ರೂಪದ ಷ ಮತ್ತು ಹ ಕಾರಗಳಿಂದ ಇದನ್ನು ಪ್ರತ್ಯೇಕಿಸಲು ಇದರ ಹೊಕ್ಕಳನ್ನು ಸೀಳಿದಂತೆ ತೋರುತ್ತದೆ. ಹದಿನೆಂಟನೆಯ ಶತಮಾನದ ಹೊತ್ತಿಗೆ ಖಚಿತಗೊಂಡ ಈ ರೂಪವೇ ಇಂದಿಗೂ ಬಳಕೆಯಲ್ಲಿದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಘ್ಘ ಒತ್ತಕ್ಷರದ ಪದಗಳು – Kannada Words
- ಉಗ್ಘಡಣೆ
- ಉಗ್ಘಡಿಯಂತ್ರ
- ಉಗ್ಘಡಿಸು
- ಉಗ್ಘಳಿಸು
- ಒಗ್ಘರಣೆ
- ಒಗ್ಘರಿಸು
- ಗಗ್ಘರಗಂಟೆ
Conclusion:
ಕನ್ನಡ ಘ್ಘ ಒತ್ತಕ್ಷರದ ಪದಗಳು ( Kannada ottaksharada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.