ಕನ್ನಡ ಕ್ಕ ( ಕ ) ಒತ್ತಕ್ಷರದ ಪದಗಳು – Kannada Words
Check out Kannada Ka ottaksharada padagalu , ಕನ್ನಡ ಕ ಒತ್ತಕ್ಷರದ ಪದಗಳು ( KA ottaksharada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಕ ಅಕ್ಷರದಿಂದ ಪ್ರಾರಂಭವಾಗುವ ಹಲವು ಒತ್ತಕ್ಷರದ ಪದಗಳನ್ನು ( KA ottakshrada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಕ ಅಕ್ಷರ ಎಂದರೇನು?
ಕ, ಕನ್ನಡ ವರ್ಣಮಾಲೆಯ ಕ-ವರ್ಗದ ಮೊದಲನೇ ಅಕ್ಷರವಾಗಿದೆ, ವರ್ಗೀಯ ವ್ಯಂಜನಗಳ ಸರಣಿಯಲ್ಲಿ ಮೊದಲನೆಯದು. ಇದು ಒಂದು ವ್ಯಂಜನ.ಈ ಅಕ್ಷರ ಕಂಠ್ಯ ಅಘೋಷ ಸ್ಪರ್ಶ ವ್ಯಂಜನ ಧ್ವನಿಯನ್ನು ಸೂಚಿಸುತ್ತದೆ.ಕನ್ನಡ ವರ್ಣಮಾಲೆಯಲ್ಲಿನ ಕ್ ಮತ್ತು ಅ ಸೇರಿ ಆಗಿದೆ. ಲಂಬರೇಖೆ ಮತ್ತು ಸಮತಲರೇಖೆಗಳಿಂದ ಕೂಡಿದೆ
ಈ ಅಕ್ಷರದ ಬ್ರಾಹ್ಮೀಸ್ವರೂಪ ಶಾತವಾಹನರ ಕಾಲದಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿದೆ. ಲಂಬರೇಖೆ ಎಡಭಾಗಕ್ಕೆ ಸ್ವಲ್ಪ ಬಾಗುತ್ತದೆ ಮತ್ತು ಸಮತಲರೇಖೆ ಸಣ್ಣದಾಗುತ್ತದೆ. ತ್ರಿಕೋಣಾಕೃತಿಯ ತಲೆಕಟ್ಟು ಕಾಣಬರುತ್ತದೆ. ಕದಂಬರ ಕಾಲದಲ್ಲಿ ಚೌಕ ತಲೆಯ ತಲೆಕಟ್ಟಿನ ಜೊತೆಗೆ ಲಂಬರೇಖೆ ಇನ್ನೂ ಬಾಗುತ್ತದೆ.
ಪ್ರ.ಶ. 9ನೆಯ ಶತಮಾನದಲ್ಲಿ ಲಂಬರೇಖೆಯ ಕೆಳಭಾಗ ವೃತ್ತವಾಗುವ ಪ್ರವೃತ್ತಿಯನ್ನು ವ್ಯಕ್ತಪಡಿಸುತ್ತದೆಯಲ್ಲದೆ ತಲೆಕಟ್ಟು ಸ್ಪಷ್ಟವಾಗುತ್ತದೆ. ಪ್ರ. ಶ. 13ನೆಯ ಶತಮಾನದಲ್ಲಿ ಅಕ್ಷರದ ಆಕಾರ ಗುಂಡಾಗಿ ಅದೇ ರೂಪ ಮುಂದಿನ ಶತಮಾನಗಳಲ್ಲಿಯೂ ಮುಂದುವರಿಯುತ್ತದೆ
ಕನ್ನಡ ಕ್ಕ ( ಕ ) ಒತ್ತಕ್ಷರದ ಪದಗಳು – Kannada Words
- ಅಕ್ಕ
- ಅಕ್ಕಿ
- ಇಕ್ಕೆ
- ಇಕ್ಕೇರಿ
- ಇಕ್ಕಟ್ಟಾದ
- ಇಕ್ಕೆಲ
- ಉಕ್ಕು
- ಉಕ್ಕಿ
- ಉಕ್ಕುಂದ
- ಉಕ್ಕೇರಿ
- ಎಕ್ಕೆ
- ಒಕ್ಕೂಟ
- ಒಕ್ಕೋರಲು
- ಒಕ್ಕಾಲು
- ಒಕ್ಕಲುತನ
- ಒಕ್ಕಲಿಗ
- ಕಕ್ಕ
- ಕಕ್ಕಿ
- ಕಕ್ಕಾಬಿಕ್ಕಿ
- ಕಿಕ್ಕಿರಿದು
- ಕೊಕ್ಕೆ
- ಕೊಕ್ಕು
- ಕುಕ್ಕುಟ
- ಗಿಮಿಕ್ಕು
- ಚಕ್ಕಲಿ
- ಚೊಕ್ಕ
- ಚೊಕ್ಕಟ
- ಚಿಕ್ಕ
- ಚುಕ್ಕಿ
- ಠಕ್ಕ
- ಢಕ್ಕೆ
- ಡಿಕ್ಕಿ
- ತಕ್ಕ
- ತಕ್ಕಡಿ
- ತಿಕ್ಕಲು
- ತುಕ್ಕು
- ತಿಕ್ಕು
- ತೆಕ್ಕೆ
- ಧಕ್ಕೆ
- ದಿಕ್ಕು
- ನಕ್ಕು
- ನೆಕ್ಕು
- ಪಕ್ಕ
- ಪದಕ್ಕೆ
- ಪಕ್ಕೆಲಬು
- ಪುಕ್ಕಲು
- ಪುಕ್ಕಟೆ
- ಬೊಕ್ಕಸ
- ಬೊಕ್ಕೆ
- ಮಕ್ಕಳು
- ಮುಕ್ಕು
- ಮಿಕ್ಕ
- ಮೆಕ್ಕೆಜೋಳ
- ಮೆಕ್ಕೆಕಾಯಿ
- ಮೆಕ್ಕಾ
- ಮುಕ್ಕಾಲು
- ರೊಕ್ಕ
- ಸೊಕ್ಕು
- ಸಿಕ್ಕಾಪಟ್ಟೆ
- ಸಿಕ್ಕಿತು
- ಪುಕ್ಕ
- ಲೆಕ್ಕ
- ಠಕ್ಕ
- ಹಕ್ಕಿ
- ಬಿಕ್ಕಿ
- ಕುಕ್ಕು
- ಬೆಕ್ಕು
- ರುಕ್ಕು
- ಸುಕ್ಕು
- ಚೆಕ್ಕೆ
- ರೆಕ್ಕೆ
- ನಕ್ಕರೆ
- ತಕ್ಕಂತೆ
- ಕೊಕ್ಕರೆ
- ರಕ್ಕಸ
- ಕಕ್ಕಂತೆ
- ಕಕ್ಕಸ
- ಕಕ್ಕಸು
- ಕಕ್ಕಾಬಿಕ್ಕಿ
- ಕಕ್ಕಾಬಿಕ್ಕಿಗೊಳಿಸು
- ಕಕ್ಕಾಬಿಕ್ಕಿಯಾಗಿಸು
- ಕಕ್ಕಾಬಿಕ್ಕಿಯಾಗು
- ಕಕ್ಕಿನಂತೆ
- ಕಕ್ಕು
- ಕಕ್ಕುಲತೆ
- ಕಕ್ಕುಲಾತೆ
- ಕಕ್ಕುವುದು
- ಕಚ್ಚಾಲೆಕ್ಕ
- ಕಟ್ಟಕ್ಕರೆ
- ಕಡುಕೆಕ್ಕಸ
- ಕಣ್ಕುಕ್ಕುವ
- ಕಣ್ಣುಕುಕ್ಕು
- ಕಣ್ಣುಕುಕ್ಕುವ
- ಕನಿಕರಿಸತಕ್ಕ
- ಕಬ್ಬುಸಕ್ಕರೆ
- ಕರಗುಚುಕ್ಕೆ
- ಕರಾರುವಾಕ್ಕಲ್ಲದ
- ಕರಾರುವಾಕ್ಕಾಗಿ
- ಕರಾರುವಾಕ್ಕಾಗಿಲ್ಲದ
- ಕರಾರುವಾಕ್ಕಾದ
- ಕರಾರುವಾಕ್ಕಿನ
- ಕಲ್ಲುಸಕ್ಕರೆ
- ಕಾಡುಬೆಕ್ಕು
- ಕಾರ್ಯರೂಪಕ್ಕೆ
- ಕಾರ್ಯರೂಪಕ್ಕೆತರು
- ಕಾಲಕಾಲಕ್ಕಾದ
- ಕಾಲುನೆಕ್ಕು
- ಕಿಕ್ಕಿ
- ಕಿಕ್ಕಿರಿ
- ಕಿಕ್ಕಿರಿದ
- ಕಿಕ್ಕಿರಿದಿರುವಿಕೆ
- ಕಿಕ್ಕಿರಿಸು
- ಕಿತ್ತಿಕ್ಕುಳ
- ಕಿರುಲೆಕ್ಕ
- ಕಿವಿಗಡಚಿಕ್ಕುವ
- ಕುಕ್ಕು
- ಕುಕ್ಕುರಿಸು
- ಕುಕ್ಕುಲೋಟ
- ಕುಕ್ಕೆ
- ಕುಂಟುಗಾಲಿಕ್ಕು
- ಕುತ್ತಕ್ಕೆಡೆಕೊಡು
- ಕುದಿಚುಕ್ಕೆ
- ಕುಸುಬಲಕ್ಕಿ
- ಎಡಭಾಗಕ್ಕೆ
- ಉಕ್ಕಡ
- ಉಕ್ಕಂದ
- ಉಕ್ಕರಿಸು
- ಉಕ್ಕಿನ
- ಉಕ್ಕು
- ಉಕ್ಕೆ
- ಉಕ್ಕೆವ
- ಉತ್ತರಕ್ಕಿರುವ
- ಉದ್ದಕ್ಕೂ
- ಉದ್ದೇಶಕ್ಕಾಗಿ
- ಉದ್ಯೋಗಕ್ಕೆ
- ಊಣಯವಿಕ್ಕು
- ಊರೊಕ್ಕಲು
- ಊಳಿಕ್ಕು
- ಎಕ್ಕ
- ಎಕ್ಕಟಿಗ
- ಎಕ್ಕಟೆ
- ಎಕ್ಕಡ
- ಎಕ್ಕರಿಸು
- ಎಕ್ಕಲ
- ಎಕ್ಕಸಕ್ಕ
- ಎಕ್ಕಸೆಕ್ಕ
- ಎಕ್ಕು
- ಎಕ್ಕುಗೆ
- ಎಕ್ಕೆ
- ಎಡಕ್ಕೆ
- ಎಡಪಕ್ಕ
- ಎತ್ತರಕ್ಕೇರಿತು
- ಎತ್ತರಕ್ಕೇರು
- ಎಲ್ಲಕ್ಕಿಂತಹೆಚ್ಚಾಗಿ
- ಎವೆಯಿಕ್ಕು
- ಎವೆಯಿಕ್ಕುವುದು
- ಎವೆಯಿಕ್ಕು
- ಎವೆಯಿಕ್ಕುವುದು
- ಋಕ್ಕು
- ಋತ್ವಿಕ್ಕು
- ಏಲಕ್ಕಿ
- ಏತಕ್ಕೂಬಾರದ
- ಐವತ್ತಕ್ಕೂ
- ಐಕ್ಕಿರು
- ಐಟಕ್ಕು
- ಐಠಕ್ಕು
- ಒಕ್ಕಟ್ಟು
- ಒಕ್ಕಣಿಸು
- ಒಕ್ಕಣೆ
- ಒಕ್ಕನ್ನಡಕ
- ಒಕ್ಕಲತನ
- ಒಕ್ಕಲಾಗಬಲ್ಲ
- ಒಕ್ಕಲಾಗು
- ಒಕ್ಕಲಿಗ
- ಒಕ್ಕಲಿರು
- ಒಕ್ಕಲಿರುವವನು
- ಒಕ್ಕಲು
- ಒಕ್ಕಲುಗಳು
- ಒಕ್ಕಲುತನ
- ಒಕ್ಕಲೆಬ್ಬಿಸು
- ಒಕ್ಕಲೆಬ್ಬಿಸುವ
- ಒಕ್ಕಲೆಬ್ಬಿಸುವಿಕೆ
- ಒಕ್ಕಳಿಸು
- ಒಕ್ಕಾಲು
- ಒಕ್ಕು
- ಒಕ್ಕುದು
- ಒಕ್ಕೂಟ
- ಒಕ್ಕೂಟಗಳು
- ಒಕ್ಕೂಟದ
- ಒಕ್ಕೂಟದ-ಸದಸ್ಯ
- ಒಕ್ಕೂಟದಬ್ಬ
- ಒಕ್ಕೂಟವಾಗಬೇಕೆ?
- ಒಕ್ಕೂಟವಾಗುವಿಕೆ
- ಒಕ್ಕೆಲದ
- ಒಕ್ಕೊರಲಿನ
- ಒಕ್ಕೊರಲಿನಿಂದ
- ಒಂದಕ್ಕೆ
- ಒಂದಕ್ಕೊಂದು
- ಒಪ್ಪತಕ್ಕ
- ಒಪ್ಪತಕ್ಕುಮೆ
- ಒಪ್ಪಂದಕ್ಕೆ
- ಒಳಕ್ಕೆ
- ಒಳಕ್ಕೆ-ಹೋಗುವುದು
- ಒಳಕ್ಕೆಳೆದುಕೊಳ್ಳು
- ಒಳಪಕ್ಕ
- ಒಳಪಕ್ಕದಲ್ಲಿ
- ಓದಕ್ಕರೆಯ
- ಔತಣವಿಕ್ಕು
- ಅಂಕಿತಕ್ಕೆಐವತ್ತು
- ಅಂಗಕ್ಕೆ
- ಅಂಗಸಂಗಕ್ಕೆ
- ಕಕ್ಕಂತೆ
- ಕಕ್ಕಸ
- ಕಕ್ಕಸು
- ಕಕ್ಕಾಬಿಕ್ಕಿ
- ಕಕ್ಕಾಬಿಕ್ಕಿಗೊಳಿಸು
- ಕಕ್ಕಾಬಿಕ್ಕಿಯಾಗಿಸು
- ಕಕ್ಕಾಬಿಕ್ಕಿಯಾಗು
- ಕಕ್ಕಿನಂತೆ
- ಕಕ್ಕು
- ಕಕ್ಕುಲತೆ
- ಕಕ್ಕುಲಾತೆ
- ಕಕ್ಕುವುದು
- ಕಣ್ಣುಕುಕ್ಕು
- ಕಣ್ಣುಕುಕ್ಕುವ
- ಕರಾರುವಾಕ್ಕಲ್ಲದ
- ಕರಾರುವಾಕ್ಕಾಗಿ
- ಕರಾರುವಾಕ್ಕಾಗಿಲ್ಲದ
- ಕರಾರುವಾಕ್ಕಾದ
- ಕರಾರುವಾಕ್ಕಿನ
- ಕಲ್ಲುಸಕ್ಕರೆ
- ಕಾಡುಬೆಕ್ಕು
- ಕಾರ್ಯರೂಪಕ್ಕೆ
- ಕಾರ್ಯರೂಪಕ್ಕೆತರು
- ಕಾಲಕಾಲಕ್ಕಾದ
- ಕಿಕ್ಕಿ
- ಕಿಕ್ಕಿರಿ
- ಕಿಕ್ಕಿರಿದ
- ಕಿಕ್ಕಿರಿದಿರುವಿಕೆ
- ಕಿಕ್ಕಿರಿಸು
- ಕುಕ್ಕು
- ಕುಕ್ಕುರಿಸು
- ಕುಕ್ಕುಲೋಟ
- ಕುಕ್ಕೆ
- ಗಂಡುಬೆಕ್ಕು
- ಗಮನಕ್ಕೆತರು
- ಗಮ್ಟಕ್ಕು
- ಗರಿಷ್ಠಕ್ಕೇರಿಸು
- ಗಾತ್ರಕ್ಕೆ
- ಗುಕ್ಕು
- ಗುಕ್ಕೆನ್ನು
- ಗೊಂದಲಕ್ಕೀಡಾಗು
- ಗೊಂದಲಕ್ಕೀಡಾಗುತ್ತಾರೆ
- ಗೊಂದಲಕ್ಕೀಡಾಗುವಿರಿ
- ಗೊಂದಲಕ್ಕೀಡಾಗುವುದು
- ಗೊಂದಲಕ್ಕೀಡಾಯಿತು
- ಗೊಂದಲಕ್ಕೊಳಗಾದ
- ಘಟಕಕ್ಕೆ
- ಘುಮ್ಮಿಕ್ಕು
- ಘರಿಕ್ಕನೆ
- ಘಸಕ್ಕನೆ
- ಚಕ್ಕಡಿಗಾಡಿ
- ಚಕ್ಕಂದ
- ಚಕ್ಕಳ
- ಚಕ್ಕೆ
- ಚಕ್ಕೋತ
- ಚಿಕ್ಕ
- ಚಿಕ್ಕಕೋನ
- ಚಿಕ್ಕಗುಬ್ಬಚ್ಚಿ
- ಚಿಕ್ಕತುಂಡು
- ಚಿಕ್ಕದಾಗಿ
- ಚಿಕ್ಕದಾಗಿದೆ
- ಚಿಕ್ಕದಾಗಿರಲಿ
- ಚಿಕ್ಕದಾಗಿಸಿ
- ಚಿಕ್ಕದಾಗಿಸಿದೆ
- ಚಿಕ್ಕದಾಗಿಸು
- ಚಿಕ್ಕದಾಗಿಸುವಿಕೆ
- ಚಿಕ್ಕದಾಗು
- ಚಿಕ್ಕದಾದ
- ಚಿಕ್ಕಂದಿನಿಂದ
- ಚಿಕ್ಕದು
- ಚಿಕ್ಕದೋಣಿ
- ಚಿಕ್ಕಪುಟ್ಟ
- ಚಿಕ್ಕಪುಸ್ತಕ
- ಚಿಕ್ಕಪೆಟ್ಟಿಗೆ
- ಚಿಕ್ಕಪ್ಪ
- ಚಿಕ್ಕಪ್ಪನಂತೆ
- ಚಿಕ್ಕಪ್ಪನಾದ
- ಚಿಕ್ಕಪ್ಪನೋ?
- ಚಿಕ್ಕಪ್ರತಿರೂಪ
- ಚಿಕ್ಕಪ್ರಮಾಣದ
- ಚಿಕ್ಕಪ್ರಾಣಿಗಳು
- ಚಿಕ್ಕಮಣೆ
- ಚಿಕ್ಕಮ್ಮ
- ಚಿಕ್ಕಮ್ಮಂದಿರು
- ಚಿಕ್ಕಮ್ಮಯ್ಯ
- ಚಿಕ್ಕರುಜು
- ಚಿಕ್ಕರೆಂಬೆ
- ಚಿಕ್ಕವ
- ಚಿಕ್ಕವನಾಗುವುದು
- ಚಿಕ್ಕವನು
- ಚಿಕ್ಕವಯಸ್ಸಿನ
- ಚಿಕ್ಕಸಹಿ
- ಚಿಕ್ಕಹುಡುಗ
- ಚಿಕ್ಕಾಟ
- ಚಿಕ್ಕುಗಳು
- ಚಿಕ್ಕೆಣಿಕೆ
- ಚಿನ್ನಕ್ಕೆ
- ಚುಕ್ಕಾಣಿ
- ಚುಕ್ಕೆ
- ಚುಕ್ಕೆಗಳಿರುವ
- ಚುಕ್ಕೆಗಳು
- ಚುಕ್ಕೆಗುರುತು
- ಚುಕ್ಕೆಯ
- ಚೆಕ್ಕು
- ಚೆಕ್ಕುಪತ್ರ
- ಚೆಕ್ಕೆ
- ಚೊಕ್ಕ
- ಚೊಕ್ಕಟ
- ಚೊಕ್ಕಟಗೊಳಿಸು
- ಚೊಕ್ಕಟಮಾಡು
- ಚೊಕ್ಕಟವಲ್ಲದ
- ಚೊಕ್ಕಟವಾದ
- ಚೊಕ್ಕತನದರಿಮೆ
- ಚೊಕ್ಕದರಿಮೆ
- ಚೊಕ್ಕಮಾಡಬೇಕು
- ಚೊಕ್ಕಮಾಡು
- ಚೊಕ್ಕಮುದ್ರೆ
- ಚೊಕ್ಕಳಿಕೆ
- ಛಕ್ಕ
- ಛಕ್ಕಡಿ
- ಛಾಂದಸಿಕ್ಕೆ
- ಛಿಕ್ಕಾರ
- ಜಕ್ಕುಳಿಸು
- ಜಕ್ಕುಳಿಸುವ
- ಜಗಳಕ್ಕೇಳುವ
- ಜೇನುಸಕ್ಕರೆ
- ಝಕ್ಕಿಸು
- ಝಕ್ಕುಳಿಸು
- ಟಕ್ಕು
- ಟೆಕ್ಕೆ
- ಟ್ರಕ್ಕು
- ಟ್ರಕ್ಕುಗಳು
- ಟ್ರೆಕ್ಕಿಂಗ್
- ಟಕ್ಕ
- ಟಕ್ಕ
- ಟಕ್ಕರಿಗಳೆ
- ಟಕ್ಕಿ
- ಟಕ್ಕಿಗ
- ಟಕ್ಕಿಸು
- ಟಕ್ಕು
- ಟಕ್ಕು
- ಟಕ್ಕು
- ಟಕ್ಕುಟವಳಿ
- ಟಕ್ಕುಟೌಳಿ
- ಟಕ್ಕುತನ
- ಟಕ್ಕುದೋಱು
- ಟಕ್ಕುರ
- ಟಕ್ಕುಹಿಡಿ
- ಟಕ್ಕುಹಿಡಿ
- ಟಕ್ಕೆ
- ಟಕ್ಕೆಯ
- ಟಾನಿಕ್ಕು
- ಟಿಕ್ಕರಿ
- ಟಿಕ್ಕರಿಗಳೆ
- ಟಿಕ್ಕೆ
- ಟಿಕ್ಕೆ
- ಟೀಂವಕ್ಕಿ
- ಟೆಕ್ಕರಿ
- ಟೆಕ್ಕರಿಗಳೆ
- ಟೆಕ್ಕೆ
- ಟೆಕ್ಕೆ
- ಟೆಕ್ಕೆಯ
- ಟೆಕ್ಕೆಹ
- ಟೊಕ್ಕ
- ಟ್ರಕ್ಕು
- ಠಕ್ಕ
- ಠಕ್ಕತನ
- ಠಕ್ಕಿನ
- ಠಕ್ಕು
- ಠಕ್ಕುತನ
- ಠಕ್ಕುಮಾಡು
- ಠಕ್ಕ
- ಠಕ್ಕ
- ಠಕ್ಕತನ
- ಠಕ್ಕವಿದ್ಯೆ
- ಠಕ್ಕಿಕ್ಕು
- ಠಕ್ಕಿತಿ
- ಠಕ್ಕಿಸು
- ಠಕ್ಕು
- ಠಕ್ಕುಕಾತಿ
- ಠಕ್ಕುಗಾರ
- ಠಕ್ಕುಗಾರಿಕೆ
- ಠಕ್ಕುಗಾರ್ತಿ
- ಠಕ್ಕುಗಾಱ
- ಠಕ್ಕುಗೊಳ್
- ಠಕ್ಕುಗೊಳಿಸು
- ಠಕ್ಕುಠವಣೆ
- ಠಕ್ಕುಠವಳಿ
- ಠಕ್ಕುಠವುಳಿ
- ಠಕ್ಕುತನ
- ಠಕ್ಕುಮತ
- ಠಕ್ಕುವೀೞ್
- ಠಕ್ಕುಳಿ
- ಠಕ್ಕೆಯ
- ಠವಣೆಯಿಕ್ಕು
- ಠಾಣವಿಕ್ಕು
- ಠಿಕ್ಕರಿ
- ಠಿಕ್ಕರಿಗಳೆ
- ಠೆಕ್ಕಿಸು
- ಠೆಕ್ಕೆಯ
- ಡಕ್ಕೆ
- ಡಿಕ್ಕಿ
- ಡಿಕ್ಕಿಹೊಡೆ
- ಡೆಕ್ಕು
- ಡೊಕ್ಕೆ
- ಡಂಬಿಕ್ಕು
- ಡಕ್ಕಾಡಿಕ್ಕಿ
- ಡಕ್ಕು
- ಡಕ್ಕುಗೊಳ್
- ಡಕ್ಕುಲಿ
- ಡಕ್ಕೆ
- ಡಕ್ಕೆಬಲಿ
- ಡಕ್ಕೆವಾಜಿಸು
- ಡಕ್ಕೆವಾಯ್
- ಡಿಕ್ಕಿ
- ಡಿಕ್ಕಿಕೊಡು
- ಡಿಕ್ಕಿಮಾಲೆ
- ಡಿಕ್ಕಿಹೊಡಿಸು
- ಡಿಕ್ಕಿಹೊಡೆ
- ಡೆಕ್ಕು
- ಡೆಕ್ಕರಿಕ್ಕೆ
- ಡೊಕ್ಕನೆ
- ಡೊಕ್ಕರ
- ಡೊಕ್ಕರ
- ಡೊಕ್ಕರಂಗೊಳ್
- ಡೊಕ್ಕರಣೆ
- ಡೊಕ್ಕರಪಟ್ಟು
- ಡೊಕ್ಕರವಾಯ್
- ಡೊಕ್ಕರವಿಕ್ಕು
- ಡೊಕ್ಕರಿ
- ಡೊಕ್ಕರಿಸು
- ಡೊಕ್ಕರೆ
- ಡೊಕ್ಕೆ
- ಢಕ್ಕಾಡಿಕ್ಕಿ
- ಢಕ್ಕೆ
- ಢಿಕ್ಕಿ
- ಢಿಕ್ಕಿಹೊಡೆ
- ಢಕ್ಕ
- ಢಕ್ಕರ
- ಢಕ್ಕಾಮುಕ್ಕಿ
- ಢಕ್ಕುಳಿ
- ಢಕ್ಕೆ
- ಢಕ್ಕೆವಾಜಿಸು
- ಢಿಕ್ಕಿ
- ಢಿಕ್ಕಿಯಾಡು
- ಢಿಕ್ಕಿಹೊಡೆ
- ಢೊಕ್ಕರ
- ತಕ್ಕ
- ತಕ್ಕಡಿ
- ತಕ್ಕಡಿಗ
- ತಕ್ಕತತ್ಪರತೆ
- ತಕ್ಕಂತಿರು
- ತಕ್ಕಂತೆ
- ತಕ್ಕದ್ದಲ್ಲದ
- ತಕ್ಕದ್ದು
- ತಕ್ಕಮಟ್ಟಿಗಿನ
- ತಕ್ಕಮಟ್ಟಿಗೆ
- ತಕ್ಕಮಟ್ಟಿನ
- ತಕ್ಕಮೆ
- ತಕ್ಕಮೆಯ
- ತಕ್ಕಮೆಯಲ್ಲದಿಕೆ
- ತಕ್ಕಮೆಹಣ
- ತಕ್ಕವನಲ್ಲದ
- ತಕ್ಕವನಾಗಿರು
- ತಕ್ಕವನಾಗು
- ತಕ್ಕಷ್ಟಿರುವ
- ತಕ್ಕಷ್ಟು
- ತಕ್ಕಳಿಸು
- ತಕ್ಕಾಮೆ
- ತಕ್ಕಿನ
- ತಕ್ಕು
- ತಕ್ಕುದಲ್ಲದ
- ತಕ್ಕುದಲ್ಲವೆನ್ನು
- ತಕ್ಕುದಾಗಿರು
- ತಕ್ಕುದಾಗಿರುವಿಕೆ
- ತಕ್ಕುದಾದ
- ತಕ್ಕುಮೆ
- ತಕ್ಕೆ
- ತಡೆಹಕ್ಕು
- ತನ್ತಕ್ಕಮೆ
- ತಪಕ್ಕನೆ
- ತಾಳೆಲೆಕ್ಕ
- ತಿಕ್ಕಲ
- ತಿಕ್ಕಲಾದ
- ತಿಕ್ಕಲಿನ
- ತಿಕ್ಕಲು
- ತಿಕ್ಕಾಟ
- ತಿಕ್ಕು
- ತಿಕ್ಕುವಿಕೆ
- ತಿಕ್ಕುವುದು
- ತಿನ್ನತಕ್ಕ
- ತುಕ್ಕು
- ತುಕ್ಕುಹಿಡಿ
- ತುಳಿತಕ್ಕೊಳಗಾದ
- ತೆಕ್ಕಿಕೆ
- ತೆಕ್ಕಿಸು
- ತೆಕ್ಕು
- ತೆಕ್ಕೆ
- ತೆಕ್ಕೆಗಟ್ಟು
- ತೆಗಹಿಕ್ಕು
- ತೆಗಳತಕ್ಕ
- ತೊಟ್ಟಿಕ್ಕಿಸು
- ತೊಟ್ಟಿಕ್ಕು
- ತೊಟ್ಟಿಕ್ಕುವುದು
- ಥಕ್ಕು
- ಥಟಕ್ಕನೆ
- ದಕ್ಕಾಗಿರು
- ದಕ್ಕಿಸಿಕೊಳ್ಳು
- ದಕ್ಕು
- ದಕ್ಷಿಣಕ್ಕಿದೆ
- ದಕ್ಷಿಣಕ್ಕಿರುವ
- ದಕ್ಷಿಣಕ್ಕೆ
- ದತ್ತುಹಕ್ಕು
- ದಾರಿಹಕ್ಕು
- ದಿಕ್ಕಾಪಾಲಾಗಿ
- ದಿಕ್ಕಾಪಾಲಾಗಿಸು
- ದಿಕ್ಕಾಪಾಲಾಗು
- ದಿಕ್ಕಾಪಾಲಾದ
- ದಿಕ್ಕಿನಲ್ಲಿ
- ದಿಕ್ಕಿಲ್ಲದ
- ದಿಕ್ಕಿಲ್ಲದವನು
- ದಿಕ್ಕುಗಳು
- ದಿಕ್ಕುಗೆಡಿಸು
- ದಿಕ್ಕುಗೆಡು
- ದಿಕ್ಕುಗೆಡುವುದು
- ದಿಕ್ಕುತಪ್ಪು
- ದಿಕ್ಕುತಪ್ಪುವಿಕೆ
- ದಿಕ್ಕುತೋಚದ
- ದಿಕ್ಕುಪಾಲು
- ದಿಕ್ಕುಬದಲಾವಣೆ
- ದಿಕ್ಕುಸೂಚಿ
- ಧಿಕ್ಕರಿಸು
- ಧಿಕ್ಕಾರ
- ಧಿಕ್ಕಾರದಿಂದ
- ಧಕ್ಕೆ
- ನಕ್ಕಿ
- ನಕ್ಕುನಗಿಸುವ
- ನಕ್ಕುನಲಿಯುತ್ತ
- ನಕ್ಕುನಲಿಯುವಳು
- ನಗೆಯುಕ್ಕಿಸುವ
- ಪಕ್ಕ
- ಪಕ್ಕಕ್ಕಿಡಲಾದ
- ಪಕ್ಕಕ್ಕಿಡಿ
- ಪಕ್ಕಕ್ಕಿರುವ
- ಪಕ್ಕಕ್ಕೆ
- ಪಕ್ಕದ
- ಪಕ್ಕದ-ಮನೆಯಲ್ಲಿ
- ಪಕ್ಕದಲ್ಲಿ
- ಪಕ್ಕದಲ್ಲಿರು
- ಪಕ್ಕದಲ್ಲಿರುವ
- ಪಕ್ಕದಾರಿ
- ಪಕ್ಕಪಕ್ಕದಲ್ಲಿ
- ಪಕ್ಕಪಕ್ಕದಲ್ಲಿಡು
- ಪಕ್ಕಬದಲಾಯಿಸು
- ಪಕ್ಕವಾದ್ಯ
- ಪಕ್ಕವಾದ್ಯಗಳಿಲ್ಲದ
- ಪಕ್ಕವಾದ್ಯಗಳು
- ಪಕ್ಕಾ
- ಪಕ್ಕೆ
- ಪಕ್ಕೆಗೂಡು
- ಪಕ್ಕೆಲುಬು
- ಪಕ್ಕೆಲುಬುಗಳು
- ಪಕ್ಷಪಾತಕ್ಕೆ
- ಪಕ್ಷಪಾತಕ್ಕೆ
- ಪಚ್ಚಿಕ್ಕು
- ಪುಕ್ಕ
- ಪುಕ್ಕಗಳು
- ಪುಕ್ಕಚೆಂಡಾಟ
- ಪುಕ್ಕಟೆ
- ಪುಕ್ಕಟೆಯಾಗಿ
- ಪುಕ್ಕಲ
- ಪುಕ್ಕಲಾದ
- ಪುಕ್ಕಲಿನ
- ಪುಕ್ಕಲು
- ಪುಕ್ಕಲುತನ
- ಪುಕ್ಕಲೆದೆಯ
- ಪುಕ್ಕು
- ಫಕ್ಕನೆ-ಹೇಳು
- ಭಾವಿಸತಕ್ಕದ್ದು
- ಬಕ್ಕುಡಿ
- ಬಕ್ಕುಡಿಗೆಯ್ಯು
- ಬಕ್ಕೆ
- ಬಡಗಚುಕ್ಕಿ
- ಬಡಗುದಿಕ್ಕು
- ಬಡತನಕ್ಕೀಡುಮಾಡು
- ಬಲಪಕ್ಕ
- ಬಲಪಕ್ಕದ
- ಬೆಕ್ಕಟ
- ಬೆಕ್ಕಸ
- ಬೆಕ್ಕಸಬೆರಗು
- ಬೆಕ್ಕಿನಂತಹ
- ಬೆಕ್ಕಿನಂಥ
- ಬೆಕ್ಕಿನಮರಿ
- ಬೆಕ್ಕು
- ಬೆಕ್ಕುಮೀನು
- ಬೊಕ್ಕಸ
- ಬೊಕ್ಕೆ
- ಬೊಕ್ಕೆಗಳ
- ಮಕ್ಕರಿ
- ಮಕ್ಕಳ
- ಮಕ್ಕಳಕೋಣೆ
- ಮಕ್ಕಳಮನೆ
- ಮಕ್ಕಳರಿಮೆ
- ಮಕ್ಕಳಲ್ಲಿ
- ಮಕ್ಕಳಶಾಲೆ
- ಮಕ್ಕಳಸಾಲೆ
- ಮಕ್ಕಳಾಗಲಿಲ್ಲ
- ಮಕ್ಕಳಾಟ
- ಮಕ್ಕಳಿಗೆ
- ಮಕ್ಕಳಿದ್ದರೂ
- ಮಕ್ಕಳು
- ಮಧ್ಯಂತರಕ್ಕೆ
- ಮಾನವಹಕ್ಕುಗಳು
- ಮಾರಾಟಕ್ಕಿಟ್ಟವು
- ಮಾರಾಟಕ್ಕಿಡು
- ಮಾರಾಟಕ್ಕಿದೆ
- ಮುಂದಕ್ಕೂ
- ಮುಂದಕ್ಕೆ
- ಮುಂದಕ್ಕೆಹಾಕು
- ಮುಂದಕ್ಕೊಯ್ದ
- ಮುಂದಕ್ಕೊಯ್ಯು
- ಯಾವಕಾರಣಕ್ಕಾಗಿ
- ಯೂರಿಯಾಕ್ಕೆ
- ರಕ್ಕಸ
- ರಂಗಕ್ಕಿಳಿ
- ರಸ್ತೆಯುದ್ದಕ್ಕೂ
- ರಾಜ್ಯಕ್ಕಾಗಿ
- ರಾಜ್ಯಕ್ಕೆ
- ರೆಕ್ಕೆ
- ರೆಕ್ಕೆಗಳು
- ರೆಕ್ಕೆಬಡಿತ
- ರೆಕ್ಕೆಬಿಚ್ಚು
- ರೆಕ್ಕೆಹುಳ
- ಲಕ್ಷಕ್ಕೆತರು
- ಲಾವಕ್ಕಿ
- ಲೆಕ್ಕ
- ಲೆಕ್ಕಕೊಡಲಾಗದ
- ಲೆಕ್ಕಕೊಡು
- ಲೆಕ್ಕಕ್ಕಿಡು
- ಲೆಕ್ಕಕ್ಕೆ-ತೆಗೆದುಕೊ
- ಲೆಕ್ಕಗಳು
- ಲೆಕ್ಕಗುಮಾಸ್ತ
- ಲೆಕ್ಕಚಾರ
- ಲೆಕ್ಕಣಿಕ
- ಲೆಕ್ಕದಲ್ಲಿ
- ಲೆಕ್ಕನೀಡು
- ಲೆಕ್ಕಪತ್ರ
- ಲೆಕ್ಕಪರಿಶೋಧಕ
- ಲೆಕ್ಕಪರಿಶೋಧಕರು
- ಲೆಕ್ಕಪರಿಶೋಧನಾವರದಿ
- ಲೆಕ್ಕಪರಿಶೋಧನೆ
- ಲೆಕ್ಕಪರಿಶೋಧನೆಗಳು
- ಲೆಕ್ಕಪರೀಕ್ಷೆಪ್ರೌಢ
- ಲೆಕ್ಕಮಾಡು
- ಲೆಕ್ಕವಿನಿಯೋಗ
- ಲೆಕ್ಕವಿಭಾಗ
- ಲೆಕ್ಕವಿಲ್ಲದ
- ಲೆಕ್ಕವಿಲ್ಲದಶ್ಟು
- ಲೆಕ್ಕವಿಲ್ಲದಷ್ಟು
- ಲೆಕ್ಕವಿಲ್ಲದೆ
- ಲೆಕ್ಕವಿವರಣೆ
- ಲೆಕ್ಕಶಾಸ್ತ್ರ
- ಲೆಕ್ಕಶೀರ್ಷಿಕೆ
- ಲೆಕ್ಕಸರಿಮಾಡಿಕೊಳ್ಳು
- ಲೆಕ್ಕಸಂಹಿತೆ
- ಲೆಕ್ಕಸಾರಾಂಶ
- ಲೆಕ್ಕಹಾಕಬಹುದಾದ
- ಲೆಕ್ಕಹಾಕಲಾಗಿದೆ
- ಲೆಕ್ಕಹಾಕು
- ಲೆಕ್ಕಹಾಕುವಿಕೆ
- ಲೆಕ್ಕಹೊಂದಾಣಿಕೆ
- ಲೆಕ್ಕಾಚಾರ
- ಲೆಕ್ಕಾಚಾರಗಳು
- ಲೆಕ್ಕಿಗ
- ಲೆಕ್ಕಿಸದ
- ಲೆಕ್ಕಿಸದಿರು
- ಲೆಕ್ಕಿಸದೆ
- ಲೆಕ್ಕಿಸು
- ಲೆಕ್ಕಿಸುವ
- ವರ್ಷಕ್ಕೆ
- ವಶಕ್ಕೆ
- ಶೂಲಕ್ಕೇರಿಸು
- ಷಕ್ಕು
- ಷಡುಸಕ್ಕರಿಗ
- ಸಕ್ಕರೆ
- ಸಕ್ಕರೆಪಾಕ
- ಸಕ್ಕರೆಬೇನೆ
- ಸಕ್ಕರೆಯಂಥ
- ಸಕ್ಕರೆಹಾಕು
- ಸಂಪರ್ಕಕ್ಕೆ
- ಸಿಕ್ಕಟಿಗೆ
- ಸಿಕ್ಕಣಿಗೆ
- ಸಿಕ್ಕದ
- ಸಿಕ್ಕದಿರು
- ಸಿಕ್ಕದಿರುವ
- ಸಿಕ್ಕರೂ
- ಸಿಕ್ಕಲು
- ಸಿಕ್ಕಾ
- ಸಿಕ್ಕಾಗಿರುವ
- ಸಿಕ್ಕಾಗು
- ಸಿಕ್ಕಾಪಟ್ಟೆ
- ಸಿಕ್ಕಾಬಟ್ಟೆ
- ಸಿಕ್ಕಿಕೊ
- ಸಿಕ್ಕಿಕೊಂಡೆ
- ಸಿಕ್ಕಿಕೊಳ್ಳದಿರು
- ಸಿಕ್ಕಿದಾಗ
- ಸಿಕ್ಕಿದ್ದು
- ಸಿಕ್ಕಿಬಿದ್ದ
- ಸಿಕ್ಕಿಬಿದ್ದವರು
- ಸಿಕ್ಕಿಬಿದ್ದಿದೆ
- ಸಿಕ್ಕಿಬೀಳು
- ಸಿಕ್ಕಿಬೀಳುತ್ತದೆ
- ಸಿಕ್ಕಿಬೀಳುತ್ತಾರೆ
- ಸಿಕ್ಕಿಸು
- ಸಿಕ್ಕು
- ಸಿಕ್ಕುಗಳು
- ಸಿಕ್ಕುದಾರಿ
- ಸಿಕ್ಕುಬಿಡಿಸು
- ಸಿಕ್ಕುಸಿಕ್ಕಾದ
- ಸೀರುಚೆಕ್ಕೆ
- ಹಕ್ಕನ್ನು
- ಹಕ್ಕನ್ನುತ್ಯಜಿಸು
- ಹಕ್ಕಲು
- ಹಕ್ಕಳೆ
- ಹಕ್ಕಿ
- ಹಕ್ಕಿಕಾಪು
- ಹಕ್ಕಿನ
- ಹಕ್ಕಿನಿಂದ
- ಹಕ್ಕಿನೋಲೆ
- ಹಕ್ಕಿಯರಿಗ
- ಹಕ್ಕಿಯರಿಮೆ
- ಹಕ್ಕು
- ಹಕ್ಕುಕಳೆ
- ಹಕ್ಕುಕಳೆದುಕೋ
- ಹಕ್ಕುಕಾಪಿರುವ
- ಹಕ್ಕುಕೊಡು
- ಹಕ್ಕುಗಳಿಗೆ
- ಹಕ್ಕುಗಳಿವೆ
- ಹಕ್ಕುಗಳು
- ಹಕ್ಕುಚ್ಯುತಿ
- ಹಕ್ಕುದಾರ
- ಹಕ್ಕುದಾರರಿಲ್ಲದ
- ಹಕ್ಕುದಾರಿ
- ಹಕ್ಕುದಾರಿಕೆ
- ಹಕ್ಕುನೀಡು
- ಹಕ್ಕುಪಡೆಯದ
- ಹಕ್ಕುಪತ್ರ
- ಹಕ್ಕುಪತ್ರಗಳು
- ಹಕ್ಕುಬಿಡು
- ಹಕ್ಕುಸಾಧಕ
- ಹಕ್ಕುಸಾಧನೆ
- ಹಕ್ಕುಸ್ವಾಮ್ಯ
- ಹಕ್ಕೆಮನೆ
- ಹಕ್ಕೊತ್ತಾಯ
- ಹಕ್ಕೊತ್ತಾಯಗಳು
- ಹಕ್ಕೊಸಾಧನೆ
- ಹಕ್ಕೋಲೆ
- ಹಣ್ಸಕ್ಕರೆ
- ಹಿಂದಕ್ಕೂ
- ಹಿಂದಕ್ಕೆ
- ಹಿಂದಕ್ಕೆ-ಒಯ್ಯಿ
- ಹಿಂದಕ್ಕೆ-ಹೋಗು
- ಹಿಂದಕ್ಕೆಕರೆ
- ಹಿಂದಕ್ಕೆಕಳುಹಿಸಿದ
- ಹಿಂದಕ್ಕೆಕಳುಹಿಸು
- ಹಿಂದಕ್ಕೆತೆಗೆದುಕೊ
- ಹಿಂದಕ್ಕೆತೆಗೆದುಕೊಳ್ಳುವುದು
- ಹಿಂದಕ್ಕೆಹಾಕು
Conclusion:
ಕನ್ನಡ ಕ್ಕ ( ಕ ) ಒತ್ತಕ್ಷರದ ಪದಗಳು ( Kannada ottaksharada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.