ಕನ್ನಡ ಗ (ಗ್ಗ) ಒತ್ತಕ್ಷರದ ಪದಗಳು – Kannada Words
Check out Kannada ga ottaksharada padagalu , ಕನ್ನಡ ಗ (ಗ್ಗ) ಒತ್ತಕ್ಷರದ ಪದಗಳು (ga halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಗ ಅಕ್ಷರದಿಂದ ಪ್ರಾರಂಭವಾಗುವ ಹಲವು ಗ್ಗ ಒತ್ತಕ್ಷರದ ಪದಗಳನ್ನು ( ga Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಗ ಅಕ್ಷರ ಎಂದರೇನು?
ಗ, ಕನ್ನಡ ವರ್ಣಮಾಲೆಯ ಕ-ವರ್ಗದ ಮೂರನೇ ಅಕ್ಷರವಾಗಿದೆ. ಈ ಅಕ್ಷರ ಕಂಠ ಘೋಷ ಸ್ಪರ್ಶ ಧ್ವನಿ. ಅಲ್ಪಪ್ರಾಣಾಕ್ಷರ.
ಇದರ ಅತ್ಯಂತ ಪ್ರಾಚೀನ ಸ್ವರೂಪವನ್ನು ಅಶೋಕನ ಕಾಲದ ಬ್ರಾಹ್ಮೀ ಶಾಸನಗಳಲ್ಲಿ ಕಾಣಬಹುದು. ಕೆಳಭಾಗದ ರೇಖೆಯಿಲ್ಲದಿರುವ ಸಮಭುಜ ತ್ರಿಕೋನದಂತೆ ಕಾಣುವ ಮೌರ್ಯರ ಕಾಲದ ಈ ಅಕ್ಷರದ ಸ್ವರೂಪ ಶಾತವಾಹನ ಕಾಲದಲ್ಲಿ ದುಂಡಗಾಗಿ ಹಿಡಿ ಮತ್ತು ನಾಲೆ ಇಲ್ಲದ ಘಂಟಾಕೃತಿಯನ್ನು ತಾಳುತ್ತದೆ. ಕದಂಬರ ಶಾಸನಗಳಲ್ಲಿ ಪೇಟಿಕಾಶಿರದ ತಲೆಕಟ್ಟು ಬಂದು ಸೇರುತ್ತದೆ. ಅಲ್ಲಿಂದ ಮುಂದೆ ಈ ಅಕ್ಷರ ಹೆಚ್ಚು ಬದಲಾವಣೆಗಳಿಲ್ಲದೆ ಮುಂದುವರಿದು ಈಗಿರುವ ರೂಪವನ್ನು ತಾಳುತ್ತದೆ. ಪ್ರಾಚೀನ ಬ್ರಾಹ್ಮೀ ಲಿಪಿಯಿಂದ ಹೆಚ್ಚು ಬದಲಾವಣೆ ಹೊಂದದ ಅಕ್ಷರಗಳಲ್ಲಿ ಇದು ಮುಖ್ಯವಾದುದು. ಈ ಅಕ್ಷರ ಕಂಠ್ಯ ಘೋಷ ಸ್ಪರ್ಶಧ್ವನಿಯನ್ನು ಸೂಚಿಸುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಗ (ಗ್ಗ) ಒತ್ತಕ್ಷರದ ಪದಗಳು – Kannada Words
- ಅಗ್ಗ
- ಅಗ್ಗದ
- ಅಗ್ಗರ
- ಅಗ್ಗಲ
- ಅಗ್ಗಲಿಸು
- ಅಗ್ಗವಾಗಲಿದೆ
- ಅಗ್ಗವಾಗಿಸು
- ಅಗ್ಗವಾದ
- ಅಗ್ಗಳಿಕೆ
- ಅಗ್ಗಳಿಕೆಯ
- ಅಗ್ಗಳೆ
- ಅಗ್ಗಳೆಕಳೆತ
- ಅಗ್ಗಳೆಯುಳ್ಳ
- ಅಗ್ಗಿ
- ಅಗ್ಗಿಷ್ಟಿಕೆ
- ಅಗ್ಗಿಸ್ಟಿಕೆ
- ಇಗ್ಗೆರೆಕೂಡುಗೆ
- ಉಗ್ಗಡ
- ಉಗ್ಗಡಿಸು
- ಉಗ್ಗು
- ಉಗ್ಗುಮಾತು
- ಎಗ್ಗ
- ಎಗ್ಗತನದ
- ಎಗ್ಗಿಲ್ಲದ
- ಎಗ್ಗು
- ಎಗ್ಗುಳಿ
- ಐಡಲ್ಗೆ
- ಒಗ್ಗಟ್ಟಾಗುವುದು
- ಒಗ್ಗಟ್ಟಾದ
- ಒಗ್ಗಟ್ಟಿನ
- ಒಗ್ಗಟ್ಟು
- ಒಗ್ಗಡ
- ಒಗ್ಗಡನಂಬಿ
- ಒಗ್ಗದ
- ಒಗ್ಗದಿಕೆ
- ಒಗ್ಗದಿರು
- ಒಗ್ಗದೆದುರು
- ಒಗ್ಗಿಕೊ
- ಒಗ್ಗಿದ
- ಒಗ್ಗಿಸಿಕೆ
- ಒಗ್ಗಿಸು
- ಒಗ್ಗು
- ಒಗ್ಗುವ
- ಒಗ್ಗುವಿಕೆ
- ಒಗ್ಗೂಡಿ
- ಒಗ್ಗೂಡಿಕೆ
- ಒಗ್ಗೂಡಿಸಲಾದ
- ಒಗ್ಗೂಡಿಸಿ
- ಒಗ್ಗೂಡಿಸಿದ
- ಒಗ್ಗೂಡಿಸು
- ಒಗ್ಗೂಡಿಸುವಿಕೆ
- ಒಗ್ಗೂಡುತ್ತಿದೆ
- ಒಗ್ಗೆರೆಯ
- ಕಗ್ಗ
- ಕಗ್ಗಂಟಾದ
- ಕಗ್ಗತ್ತಲು
- ಕಗ್ಗತ್ತಲೆ
- ಕಗ್ಗಪ್ಪಿನ
- ಕಗ್ಗಪ್ಪು
- ಕಗ್ಗಲ್ಲು
- ಕಗ್ಗಾರು
- ಕಗ್ಗುರು
- ಕಗ್ಗೆಂಪಣ್ಣು
- ಕಗ್ಗೆಂಬಣ್ಣು
- ಕಗ್ಗೊಲೆ
- ಕಗ್ಗೊಲೆಮಾಡು
- ಕಗ್ಗೊಲೆಯೆಡೆ
- ಖಡ್ಗ
- ಖಡ್ಗಮೃಗ
- ಖಡ್ಗವಿದ್ಯೆ
- ಖಡ್ಗವಿರುವ
- ಜಗ್ಗದ
- ಜಗ್ಗಾಟ
- ಜಗ್ಗಿಕೆ
- ಜಗ್ಗು
- ಜಗ್ಲರಿ
- ತಗ್ಗಾದ
- ತಗ್ಗಿಕೆ
- ತಗ್ಗಿದ
- ತಗ್ಗಿನ
- ತಗ್ಗಿಬಗ್ಗಿಸದ
- ತಗ್ಗಿಸಲಾಗಿದೆ
- ತಗ್ಗಿಸಿ
- ತಗ್ಗಿಸಿದ
- ತಗ್ಗಿಸಿದ?
- ತಗ್ಗಿಸು
- ತಗ್ಗಿಸುವಾಗ
- ತಗ್ಗಿಸುವಿಕೆ
- ತಗ್ಗಿಸುವುದು
- ತಗ್ಗು
- ತಗ್ಗುಗಳಿಲ್ಲದ
- ತಗ್ಗುಗಳು
- ತಗ್ಗುದನಿಯಲ್ಲಿ
- ತಗ್ಗುದನಿಯಲ್ಲಿ-ಅನ್ನು
- ತಗ್ಗುಪ್ರದೇಶ
- ತಗ್ಗುಬಗ್ಗು
- ತಗ್ಗುವ
- ತಗ್ಗುವಿಕೆಯು
- ಥೀಮ್ಗಳು
- ಫಾಂಟ್ಗಳು
- ಬಗ್ಗಡ
- ಬಗ್ಗಡವಾಗಿರುವಿಕೆ
- ಬಗ್ಗಣೆ
- ಬಗ್ಗದ
- ಬಗ್ಗದಿರು
- ಬಗ್ಗರಿ
- ಬಗ್ಗಿಕೊಂಡಿರು
- ಬಗ್ಗಿತಗ್ಗಿರು
- ಬಗ್ಗಿನಿಲ್ಲು
- ಬಗ್ಗಿಸಬಲ್ಲ
- ಬಗ್ಗಿಸಲಾಗದ
- ಬಗ್ಗಿಸು
- ಬಗ್ಗು
- ಬಗ್ಗುಬಡಿ
- ಬಗ್ಗುವ
- ಬಗ್ಗೆ
- ಮಗ್ಗ
- ಮಗ್ಗಲು
- ಮಗ್ಗು
- ಮಗ್ಗುಲಲ್ಲಿರುವ
- ಮಗ್ಗುಲಿನ
- ಮಗ್ಗುಲು
- ರಗ್ಗು
- ರಗ್ಗುಗಳು
- ಲಗ್ಗೆ
- ಲಗ್ಗೆಹಾಕು
- ಹಗ್ಗ
- ಹಗ್ಗಜಗ್ಗಾಟ
Conclusion:
ಕನ್ನಡ ಗ (ಗ್ಗ) ಒತ್ತಕ್ಷರದ ಪದಗಳು ( Kannada ga ottaksharada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.