ಕನ್ನಡ ಗುಣಿತಾಕ್ಷರಗಳು – kannada gunitaksharagalu

Check out ಕನ್ನಡ ಕಾಗುಣಿತ ಅಥವಾ ಕನ್ನಡ ಗುಣಿತಾಕ್ಷರಗಳು ( kannada kagunitha ka to la or gunithakshragalu ) in kannada.

ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಕಾಗುಣಿತ ಅಥವಾ ಕನ್ನಡ ಗುಣಿತಾಕ್ಷರಗಳು (kannada gunitaksharagalu ) ಬಗ್ಗೆ ತಿಳಿದುಕೊಳ್ಳೋಣ.

ಕನ್ನಡ ಗುಣಿತಾಕ್ಷರ ಎಂದರೇನು ?

ಯಾವುದೇ ಭಾಷೆಯನ್ನು ಕಲಿಯಲು ಪ್ರಮುಖ ವಿಷಯವೆಂದರೆ ಗುಣಿತಾಕ್ಷರ , ವ್ಯಂಜನಗಳು ಮತ್ತು ಸ್ವರಗಳ ಸಂಯೋಜನೆಯಿಂದ ರೂಪುಗೊಂಡ ಅಕ್ಷರಗಳನ್ನು ಗುಣಿತಾಕ್ಷರ ಎಂದು ಕರೆಯಲಾಗುತ್ತದೆ.

ಗುಣಿತಾಕ್ಷರಗಳು :-

ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಗುಣಿತಾಕ್ಷರಗಳಾಗುತ್ತವೆ. ಪ್ರತಿಯೊಂದು ಸ್ವರಕ್ಕೂ ಒಂದು ಚಿಹ್ನೆ ಇದ್ದು ವ್ಯಂಜನದೊಂದಿಗೆ ಈ ಚಿಹ್ನೆ ಸೇರಿ ಗುಣಿತಾಕ್ಷರದಂತೆ ಬರೆಯಬಹುದು.

ಕ ಎಂಬುದು ವ್ಯಂಜನಾಕ್ಷರಗಳಲ್ಲಿ ಮೊದಲಿನ ಅಕ್ಷರ ಹಾಗಾಗಿ ವ್ಯಂಜನಗಳಿಗೆ ಸ್ವರಗಳನ್ನು ಸೇರಿಸುವ ಕ್ರಮಕ್ಕೆ ‘ಕಾಗುಣಿತ‘ ಎಂದು ಕರೆಯಬಹುದಾಗಿದೆ.

ಉದಾ := ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಆ:

“ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ.” 

            [ವ್ಯಂಜನ  +   ಸ್ವರ   =   ಗುಣಿತಾಕ್ಷರ] 
ಉದಾಹರಣೆಗೆ:-  ಕ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸಿದಾಗ .   

 ಕ್       +    ಅ    =      ಕ
 ಕ್       +    ಆ    =      ಕಾ 

ಕ್       +    ಇ    =      ಕಿ
 ಕ್       +    ಈ    =     ಕೀ
ಕ್       +    ಋ    =     ಕೃ
 ಕ್       +    ಎ    =      ಕೆ
  ಕ್       +    ಏ    =      ಕೇ
 ಕ್       +    ಐ    =      ಕೈ
 ಕ್       +    ಒ    =      ಕೊ
 ಕ್       +    ಓ    =      ಕೋ
ಕ್       +    ಔ    =      ಕೌ

ಕ್       +   ಅ0   =     ಕಂ
ಕ್      +    ಅಃ    =     ಕಃ

ಸಂಯುಕ್ತಾಕ್ಷರಗಳು :-

ವ್ಯಂಜನಗಳಿಗೆ ಸ್ವರ ಸೇರಿದಾಗ ಗುಣಿತಾಕ್ಷರವಾಗುವಂತೆ
ವ್ಯಂಜನಗಳಿಗೆ ವ್ಯಂಜನಗಳಿಗೆ ವ್ಯಂಜನಗೇ ಸೇರಿದಾಗ ಸಂಯುಕ್ತಾಕ್ಷರವಾಗುತ್ತದೆ.
ಇವನ್ನು ಒತ್ತಕ್ಷರ ಎಂದೂ ಕರೆಯಬಹುದು.

ಒಂದು ವ್ಯಂಜನಕ್ಕೆ ಅದೇ ವ್ಯಂಜನ ಸೇರಿದಾಗ ಬರುವ ಒತ್ತಕ್ಷರವನ್ನು ಸ್ವಜಾತೀಯ ಸಂಯುಕ್ತಾಕ್ಷರವೆಂದು ಕರೆಯಬಹುದು

ಉದಾಹರಣೆ  : ಅಕ್ಕ , ಅಪ್ಪ , ಅಮ್ಮ ಅಣ್ಣ , ಹಗ್ಗ , ಅಟ್ಟ , ಅಡ್ಡ , ಕದ್ದ , ಅನ್ನ, ಹಬ್ಬ

ಹಾಗೆ ಒಂದು ವ್ಯಂಜನಕ್ಕೆ ಮತ್ತೊಂದು ವ್ಯಂಜನ ಒತ್ತಾಗಿ ಬಂದಾಗ, ವಿಜಾಯೀಯ ಸಂಯುಕ್ತಾಕ್ಷರವೆನಿಸುತ್ತದೆ

ಉದಾಹರಣೆ: ಪುಸ್ತಕ, ವ್ಯಾಕರಣ, ಆಶ್ಚರ್ಯ ಇತ್ಯಾದಿ…

ಕನ್ನಡ ಗುಣಿತಾಕ್ಷರಗಳು ;

ಅಂಅಃ
ಕಾಕಿಕೀಕುಕೂಕೃಕೆಕೇಕೈಕೊಕೋಕೌಕಂಕಃ
ಖಾಖಿಖೀಖುಖೂಖೃಖೆಖೇಖೈಖೊಖೋಖೌಖಂಖಃ
ಗಾಗಿಗೀಗುಗೂಗೃಗೆಗೇಗೈಗೊಗೋಗೌಗಂಗಃ
ಘಾಘಿಘೀಘುಘೂಘೃಘೆಘೇಘೈಘೊಘೋಘೌಘಂಘಃ
ಙಾಙಿಙೀಙುಙೂಙೃಙೆಙೇಙೈಙೊಙೋಙೌಙಂಙಃ
ಚಾಚಿಚೀಚುಚೂಚೃಚೆಚೇಚೈಚೊಚೋಚೌಚಂಚಃ
ಛಾಛಿಛೀಛುಛೂಛೃಛೆಛೇಛೈಛೊಛೋಛೌಛಂಛಃ
ಜಾಜಿಜೀಜುಜೂಜೃಜೆಜೇಜೈಜೊಜೋಜೌಜಂಜಃ
ಝಾಝಿಝೀಝುಝೂಝೃಝೆಝೇಝೈಝೊಝೋಝೌಝಂಝಃ
ಞಾಞಿಞೀಞುಞೂಞೃಞೆಞೇಞೈಞೊಞೋಞೌಞಂಞಃ
ಟಾಟಿಟೀಟುಟೂಟೃಟೆಟೇಟೈಟೊಟೋಟೌಟಂಟಃ
ಠಾಠಿಠೀಠುಠೂಠೃಠೆಠೇಠೈಠೊಠೋಠೌಠಂಠಃ
ಡಾಡಿಡೀಡುಡೂಡೃಡೆಡೇಡೈಡೊಡೋಡೌಡಂಡಃ
ಢಾಢಿಢೀಢುಢೂಢೃಢೆಢೇಢೈಢೊಢೋಢೌಢಂಢಃ
ಣಾಣಿಣೀಣುಣೂಣೃಣೆಣೇಣೈಣೊಣೋಣೌಣಂಣಃ
ತಾತಿತೀತುತೂತೃತೆತೇತೈತೊತೋತೌತಂತಃ
ಥಾಥಿಥೀಥುಥೂಥೃಥೆಥೇಥೈಥೊಥೋಥೌಥಂಥಃ
ದಾದಿದೀದುದೂದೃದೆದೇದೈದೊದೋದೌದಂದಃ
ಧಾಧಿಧೀಧುಧೂಧೃಧೆಧೇಧೈಧೊಧೋಧೌಧಂಧಃ
ನಾನಿನೀನುನೂನೃನೆನೇನೈನೊನೋನೌನಂನಃ
ಪಾಪಿಪೀಪುಪೂಪೃಪೆಪೇಪೈಪೊಪೋಪೌಪಂಪಃ
ಫಾಫಿಫೀಫುಫೂಫೃಫೆಫೇಫೈಫೊಫೋಫೌಫಂಫಃ
ಬಾಬಿಬೀಬುಬೂಬೃಬೆಬೇಬೈಬೊಬೋಬೌಬಂಬಃ
ಭಾಭಿಭೀಭುಭೂಭೃಭೆಭೇಭೈಭೊಭೋಭೌಭಂಭಃ
ಮಾಮಿಮೀಮುಮೂಮೃಮೆಮೇಮೈಮೊಮೋಮೌಮಂಮಃ
ಯಾಯಿಯೀಯುಯೂಯೃಯೆಯೇಯೈಯೊಯೋಯೌಯಂಯಃ
ರಾರಿರೀರುರೂರೃರೆರೇರೈರೊರೋರೌರಂರಃ
ಲಾಲಿಲೀಲುಲೂಲೃಲೆಲೇಲೈಲೊಲೋಲೌಲಂಲಃ
ವಾವಿವೀವುವೂವೃವೆವೇವೈವೊವೋವೌವಂವಃ
ಶಾಶಿಶೀಶುಶೂಶೃಶೆಶೇಶೈಶೊಶೋಶೌಶಂಶಃ
ಷಾಷಿಷೀಷುಷೂಷೃಷೆಷೇಷೈಷೊಷೋಷೌಷಂಷಃ
ಸಾಸಿಸೀಸುಸೂಸೃಸೆಸೇಸೈಸೊಸೋಸೌಸಂಸಃ
ಹಾಹಿಹೀಹುಹೂಹೃಹೆಹೇಹೈಹೊಹೋಹೌಹಂಹಃ
ಳಾಳಿಳೀಳುಳೂಳೃಳೆಳೇಳೈಳೊಳೋಳೌಳಂಳಃ
1. ಕನ್ನಡ ಗುಣಿತಾಕ್ಷರ ಎಂರೇನು ?

ಯಾವುದೇ ಭಾಷೆಯನ್ನು ಕಲಿಯಲು ಪ್ರಮುಖ ವಿಷಯವೆಂದರೆ ಗುಣಿತಾಕ್ಷರ , ವ್ಯಂಜನಗಳು ಮತ್ತು ಸ್ವರಗಳ ಸಂಯೋಜನೆಯಿಂದ ರೂಪುಗೊಂಡ ಅಕ್ಷರಗಳನ್ನು ಗುಣಿತಾಕ್ಷರ ಎಂದು ಕರೆಯಲಾಗುತ್ತದೆ.

Similar Posts

0 0 votes
Article Rating
Subscribe
Notify of
guest

0 Comments
Inline Feedbacks
View all comments