ಕನ್ನಡ ಕ ಗುಣಿತಾಕ್ಷರದ ಪದಗಳು – Kannada words
Check out Kannada ka gunithaksharada padagalu in kannada , ಕನ್ನಡ ಕ ಗುಣಿತಾಕ್ಷರದ ಪದಗಳು ( Kannada ka gunithakshara Words ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಕ ಗುಣಿತಾಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು (Kannada ka gunithakshara Words ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
Check Out : ಕನ್ನಡ ಕ ಅಕ್ಷರದ ಪದಗಳು (3000+)
ಕನ್ನಡ ಕ ಗುಣಿತಾಕ್ಷರದ ಪದಗಳು – Kannada words
1. | ಕ | ಕಥನ , ಕವನ, ಕವಿ, ಕಮಲ |
2. | ಕಾ | ಕಾನನ, ಕಾಲ, ಕಾತುರ, ಕಾಗೆ |
3. | ಕಿ | ಕಿವಿ, ಕಿವುಡ, ಕಿರೀಟ, ಕಿಟಕಿ |
4. | ಕೀ | ಕೀಟ, ಕೀಳು, ಕೀರ್ತಿ, ಕೀಚಕ |
5. | ಕು | ಕುಣಿತ, ಕುರಿ, ಕುಸುಮ, ಕುವರಿ |
6. | ಕೂ | ಕೂಲಿ, ಕೂಸು, ಕೂದಲು, ಕೂಗು |
7. | ಕೃ | ಕೃತಿ, ಕೃತಕ, ಕೃಷಿ, ಕೃಪೆ |
8. | ಕೆ | ಕೆಸರು, ಕೆರೆ, ಕೆನೆ, ಕೆಲಸ |
9. | ಕೇ | ಕೇಸರಿ, ಕೇಶ, ಕೇಡು, ಕೇವಲ |
10. | ಕೈ | ಕೈತೋಟ, ಕೈಮರ, ಕೈದೀಪ, ಕೈಚಳಕ |
11. | ಕೊ | ಕೊಡಲಿ, ಕೊಠಡಿ, ಕೊನೆ, ಕೊಡೆ |
12. | ಕೋ | ಕೋತಿ, ಕೋಗಿಲೆ, ಕೋಳಿ, ಕೋಟೆ |
13. | ಕೌ | ಕೌತುಕ, ಕೌಶಲ, ಕಾರವ, ಕೌಮುದಿ |
14. | ಕಂ | ಕಂಸ, ಕಂದ, ಕಂಬನಿ, ಕಂಪನ |
15. | ಕಃ | No words found |