ಕನ್ನಡ ಆ ಅಕ್ಷರದ ಪದಗಳು – Kannada Words

Check out Kannada aa aksharada padagalu in kannada , ಕನ್ನಡ ಆ ಅಕ್ಷರದ ಪದಗಳು ( Aa Words in kannada ).

ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಆ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( Aa Words in kannada ) ತಿಳಿದುಕೊಳ್ಳೋಣ.

ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.

ಕನ್ನಡ ಆ ಅಕ್ಷರ ಎಂದರೇನು?

ಕನ್ನಡ ವರ್ಣಮಾಲೆಯ ಎರಡನೇ ಅಕ್ಷರವಾಗಿದೆ. ಇದು ಒಂದು ಸ್ವರಾಕ್ಷರ. ಇದು ಕನ್ನಡದ ವರ್ಣಮಾಲೆಯಲ್ಲಿ ಗುತಿಸಬಹುದಾದ ದೀರ್ಘಸ್ವರ.

ಎರಡು ಅ ಗಳು ಸೇರಿದಾಗ ಆ ಆಗುತ್ತದೆ. ಎಂದರೆ ಅ+ಅ=ಆ ಇದನ್ನು ಸವರ್ಣದೀರ್ಘ ಸಂಧಿ ಎಂದು ಕರೆಯುತ್ತಾರೆ. ಅ ಮತ್ತು ಆ ಈ ಎರಡು ಸ್ವರಗಳನ್ನು ನಾಮಿಸ್ವರಗಳು ಎಂದು ಕರೆಯುತ್ತಾರೆ..

Check out Kannada Varnamale : ಕನ್ನಡ ವರ್ಣಮಾಲೆ

ಕನ್ನಡ ಆ ಅಕ್ಷರದ ಇತಿಹಾಸ :

ಕನ್ನಡ ವರ್ಣಮಾಲೆಯ ಮೊದಲನೆಯ ಅಕ್ಷರವಾದ ಅಕಾರದ ಅತ್ಯಂತ ಹಳೆಯ ರೂಪವನ್ನು ಪ್ರ. ಶ.ಪೂ. 3 ನೆಯ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯ ಶಾಸನಗಳಲ್ಲಿ ಕಾಣಬಹುದು.

ಆ ಕಾಲದ ಬ್ರಾಹ್ಮೀಲಿಪಿಯಿಂದ ಅಕಾರವು ವಿಕಾಸಹೊಂದಿ ಇಂದಿನ ರೂಪವನ್ನು ತಾಳಿತೆಂಬುದನ್ನು ಗಮನಿಸಬೇಕು.

ಅಶೋಕನ ಬ್ರಾಹ್ಮೀಕನ್ನಡ ವರ್ಣಮಾಲೆಯಲ್ಲಿ ಎರಡನೆಯ ಅಕ್ಷರವಾದ ಆಕಾರ ಕ್ರಿ,ಪೂ. ಮೂರನೆಯ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯಲ್ಲಿ ಪ್ರತ್ಯೇಕ ರೂಪವನ್ನು ತಾಳದೆ, ಆಕಾರಕ್ಕೆ ದೀರ್ಘವನ್ನು ಸೂಚಿಸುವ ಒಂದು ಸಣ್ಣ ರೇಖೆಯನ್ನು ಮಾತ್ರ ಒಳಗೊಂಡಿದೆ. ಈ ರೂಪವೇ ಶಾತವಾಹನ, ಕದಂಬ, ಗಂಗ. ಬಾದಾಮಿ ಚಾಲುಕ್ಯರ ಕಾಲಗಳಲ್ಲೂ ಮುಂದುವರಿದಿದೆ.

ಈ ಕಾಲದ ರೂಪಗಳಲ್ಲಿ ದೀರ್ಘಸೂಚಕ ರೇಖೆ ಡೊಂಕಾಗುತ್ತ ಹೋಗಿ, ಕೊನೆಗೆ ಹೊಯ್ಸಳರ ಕಾಲದಲ್ಲಿ ಒಂದು ಸಣ್ಣ ಕೊಂಡಿಯ ಆಕಾರವನ್ನು ಪಡೆದಿದೆ.

ಕನ್ನಡ ಆ ಅಕ್ಷರದ ಪದಗಳು – Kannada Words

1. ಆಂಕುಶಿಕ2. ಆಂಗಿಕ
3. ಆಂಜನೇಯ4. ಆಂತರಿಕ
5. ಆಂತರ್ಯ6. ಆಂದೋಲ
7. ಆಂದೋಲನ8. ಆಂಧಸ
9. ಅಂಗಲಾಚು 10. ಅಂಗವಸ್ತ್ರ
11. ಅಂಗೈ 12. ಅಂಚೆ
13. ಅಂಜಲಿ14. ಅಂಜು
15. ಅಂಟು 16. ಅಂತ
17. ಅಂತಿಮ 18. ಅಂತ್ಯ
19. ಅಂದ 20. ಅಂಧ
21. ಅಂಧಕಾರ 22 . ಅಂಬಲಿ
23. ಅಂಬಿ 24. ಅಂಬುಜ
25. ಅಂಬೆ 26. ಅಂಬೆಗಾಲು
27. ಅಂಶ 28. ಅಕಾಲ
29. ಅಕ್ಕ 30. ಅಕ್ಕಿ
31. ಅಕ್ರಮ32. ಅಕ್ಷರ
33. ಅಖಂಡ34. ಅಗ
35. ಅಖಿಲ36. ಅಗತ್ಯ
37. ಅಗಸೆ38. ಅಗ್ಗ
39 . ಅಗೋಚರ40. ಅಗಾಧ
41. ಅಗ್ನಿ42. ಅಚ್ಚರಿ
43. ಅಜಯ44. ಅಜೀರ್ಣ
45. ಅಜ್ಜ46 . ಅಜ್ಜಿ
47. ಅಟ್ಟಹಾಸ48. ಅಡಿ
49. ಅಡ್ಡ50. ಅಡ್ಡಿ
51. ಅಣು 52. ಅಣೆ
53. ಅತಿ54. ಅತಿಕ್ರಮ
55. ಅತಿಥಿ56. ಅತುಲ
57. ಅತ್ತಿಗೆ58. ಅದೃಷ್ಟ
59. ಅಧ್ಯಯನ60. ಅಧ್ಯಾಪಕ
61. ಅನಂತ62. ಅನಾಚಾರ
63. ಅನಾಥ64. ಅನಾಮಧೇಯ
65. ಅನಾಮಿಕ66. ಅನಾವರಣ
67. ಅನಾಹುತ68. ಅನಿಲ
69. ಅನಿಲಜ70. ಅನಿಷ್ಟ
71. ಅನಿವಾರ್ಯ72. ಅನುಕಂಪ
73. ಅನುಕರಿಸು74. ಅನುಕೂಲ
75. ಅನುಕ್ರಮ76 . ಅನುಗ್ರಹ
77. ಅನುಜ78. ಅನುಬಂಧ
79. ಅನುಭವ80. ಅನುಮತಿ
81. ಅನುರೂಪ82. ಅನೇಕ
83. ಅನ್ನ84. ಅಪಕಾರ
85. ಅಪಚಾರ86. ಅಪರಂಜಿ
87. ಅಪರೂಪ88. ಅರ್ಪಣೆ
89. ಅಪಾರ 90. ಅಪೇಕ್ಷೆ
91. ಅಪ್ಪಟ92. ಅಪ್ಪಳಿಸು
93. ಅಪ್ಪು94. ಅಪ್ರತಿಮ
95. ಅಬ್ಬರ96. ಅಭಯ
97. ಅಭಾಗ್ಯ98 . ಅಭಾವ
99 . ಅಭಿಮಾನ 100. ಅಭಿಮುಖ
101. ಅಭಿರಾಮ102. ಅಬಲೆ
103 . ಅಂಕ104. ಅಂಕಂಗಾರ
105. ಅಂಕಂಗುಡು106. ಅಂಕಂಗೊಳ್
107. ಅಂಕಕರಣ108. ಅಂಕಕಹಳೆ
109. ಅಂಕಕಾತಿ110. ಅಂಕಕಾರ
111. ಅಂಕಕಾರ್ತಿ112. ಅಂಕಗಣಕ
113. ಅಂಕಗಣಿತ114 . ಅಂಕಗದ್ಯಾಣ
115. ಅಂಕಚಾರಣೆ116. ಅಂಕಚೇಯ
117. ಅಂಕಜೇಯ118. ಅಂಕಝಂಕೆ
119. ಅಂಕಟಂಕ120. ಅಂಕಟಂಕ
121. ಅಂಕಟೆಂಕೆ122. ಅಂಕಡೊಂಕ
123. ಅಭಿರುಚಿ124. ಅಭಿವೃದ್ಧಿ
125. ಅಭ್ಯರ್ಥಿ126. ಅಭ್ಯಾಸ
127. ಅಮಲ128. ಅಮಾವಾಸ್ಯೆ
129. ಅಮೃತ130. ಅಮೋಘ
131. ಅಯನ132. ಅರವಿಂದ
133. ಅರಸ134. ಅರೆ
135. ಅರಿ136. ಅರಿಕೆ

Similar Posts

0 0 votes
Article Rating
Subscribe
Notify of
guest

0 Comments
Inline Feedbacks
View all comments