ಕನ್ನಡ ಝ ಅಕ್ಷರದ ಪದಗಳು – Kannada Words
Check out Kannada jha aksharada padagalu in kannada , ಕನ್ನಡ ಝ ಅಕ್ಷರದ ಪದಗಳು ( jha Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಝ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( jha Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಝ ಅಕ್ಷರ ಎಂದರೇನು?
ಝ, ಕನ್ನಡ ವರ್ಣಮಾಲೆಯ ಚ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.
ಮಹಾಪ್ರಾಣ, ಕ್ವಚಿತ್ತಾಗಿ ಬಳಕೆಯಲ್ಲಿತ್ತಾದ ಕಾರಣ ಎಲ್ಲ ಕಾಲಹಂತಗಳಲ್ಲೂ ಇದು ಕಾಣಸಿಗುವುದಿಲ್ಲ. ಅಶೋಕನ ಕಾಲದ ಬ್ರಾಹ್ಮೀ ಲಿಪಿಯಲ್ಲಿರುವ ಈ ಅಕ್ಷರಕ್ಕೆ ಸ್ವಲ್ಪಮಟ್ಟಿಗೆ ಈಗಿನ ಅಕ್ಷರದ ಹೋಲಿಕೆ ಬರುವುದು ಗಂಗರ ಕಾಲದಲ್ಲಿ. ರಾಷ್ಟ್ರಕೂಟರ ಕಾಲಕ್ಕೆ ತಲೆಕಟ್ಟು ಭದ್ರವಾಗುತ್ತದೆ. ಅದರ ಹೊಕ್ಕಳು ಸೀಳಿರುವುದನ್ನು ಮೈಸೂರು ಅರಸರ ಕಾಲದಲ್ಲಿ ಕಾಣಬಹುದು.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಝ ಅಕ್ಷರದ ಪದಗಳು – Kannada Words
- ಝಂಕಿಸು
- ಝಗಝಗಿಸುವಿಕೆ
- ಝಣ
- ಝಣಝಣಗುಟ್ಟು
- ಝಣಝಣಿಸು
- ಝಣತ್ಕಾರ
- ಝಮ್ಝಾನಿಲ
- ಝರಿ
- ಝಲ್ಲರಿ
- ಝಳ
- ಝಳಪಿಸು
- ಝಳಪು
- ಝಾಡಿಸಿ
- ಝಾಡಿಸಿತೊಲಗಿಸು
- ಝಾಡಿಸು
- ಝೇಂಕರಿಸು
- ಝೇಂಕಾರ
- ಝೇಂಖಾರ
- ಝ
- ಝಂಕಣಿ
- ಝಂಕಣೆ
- ಝಂಕರಿಸು
- ಝಂಕಾರ
- ಝಂಕಾರಿತ
- ಝಂಕಿಸು
- ಝಂಕೃತ
- ಝಂಕೃತಿ
- ಝಂಕೆ
- ಝಂಕೆ
- ಝಂಝಾಟ
- ಝಂಝಾನಿಲ
- ಝಂಝಾಮಾರುತ
- ಝಂಝಾವಾತ
- ಝಂಝೆ
- ಝಂಟೆ
- ಝಂಡಾ
- ಝಂಡಾ ಊರು
- ಝಂಪ
- ಝಂಪರು
- ಝಂಪಳ
- ಝಂಪಳಿಸು
- ಝಂಪಾಳ
- ಝಂಪಾಳಿ
- ಝಂಪಿಸು
- ಝಂಪಿಸು
- ಝಂಪಿಸು
- ಝಂಪು
- ಝಂಪೆ
- ಝಂಪೆಯ
- ಝಕಾರ
- ಝಕಾಸ
- ಝಕ್ಕಿಸು
- ಝಕ್ಕುಳಿಸು
- ಝಗ
- ಝಗಝಗನೆ
- ಝಗಝಗಿಸು
- ಝಗಡೆ
- ಝಗನೆ
- ಝಗಳೆ
- ಝಗಾ
- ಝಗಿಝಗಿಸು
- ಝಗಿಸು
- ಝಗೆ
- ಝಗೆ
- ಝಗ್ಗನೆ
- ಝಗ್ಗೆನ್ನು
- ಝಜ್ಜರ
- ಝಜ್ಜರ
- ಝಜ್ಜರಂಪೋಗು
- ಝಟತಿ
- ಝಟಪಟ
- ಝಟಿ
- ಝಟಿತೆ
- ಝಟೆ
- ಝಟ್ಟನೆ
- ಝಟ್ಟಿ
- ಝಟ್ಟಿಂಗ
- ಝಡತಿ
- ಝಡಪ
- ಝಡಪಿಸು
- ಝಡಪು
- ಝಡಾವು
- ಝಡಿ
- ಝಡಿ
- ಝಡಿ
- ಝಡಿತ
- ಝಡಿತಿ
- ಝಡಿತಿ
- ಝಡಿತಿ
- ಝಡಿತೆ
- ಝಡಿಸು
- ಝಡುಪು
- ಝಡ್ತಿ
- ಝಣಂಬ
- ಝಣಝಣತ್ಕಾರ
- ಝಣಝಣತ್ಕಾರಿಸು
- ಝಣಝಣಿತ
- ಝಣಝಣಿಸು
- ಝಣತುಕೃತಿ
- ಝಣತ್ಕಾರ
- ಝಣತ್ಕøತಿ
- ಝಣಮಣಿಸು
- ಝಣು
- ಝನಾನಾ
- ಝನಾನಾಖಾನೆ
- ಝಪಝಪ
- ಝಪಾಟಿ
- ಝಬರಿ
- ಝಮಕು
- ಝಮ್ಮಗೆ
- ಝಮ್ಮನೆ
- ಝರ
- ಝರಣಿ
- ಝರತಿ
- ಝರಿ
- ಝರಿ
- ಝರಿ
- ಝರಿಸು
- ಝರ್ಝರ
- ಝರ್ಝರ
- ಝರ್ರನೆ
- ಝಲಕು
- ಝಲೆ
- ಝಲ್ಲ
- ಝಲ್ಲ
- ಝಲ್ಲಡಿ
- ಝಲ್ಲರಿ
- ಝಲ್ಲಳಿ
- ಝಲ್ಲೞಿ
- ಝಲ್ಲಿ
- ಝಲ್ಲಿಮಿಗ
- ಝಲ್ಲಿಮೃಗ
- ಝಲ್ಲಿಸು
- ಝಲ್ಲಿಸು
- ಝಲ್ಲಿಱಿ
- ಝಲ್ಲು
- ಝಲ್ಲುಗೊಳ್
- ಝಲ್ಲೆನ್
- ಝಲ್ಲೆನ್ನು
- ಝಷ
- ಝಷೆ
- ಝಸ
- ಝಸ
- ಝಸ
- ಝಸಂಬಡೆ
- ಝಳ
- ಝಳಂಪಿಸು
- ಝಳಂಬ
- ಝಳಂಬಾಯತ
- ಝಳಂಬಾಯ್ತು
- ಝಳಕ
- ಝಳಕ
- ಝಳಕಂಬೊಗು
- ಝಳಕು
- ಝಳಪ
- ಝಳಪಿಸು
- ಝಳಪು
- ಝಳಪುಗೊಳ್ಳು
- ಝಳಪ್ಪ
- ಝಳಿಕು
- ಝಳಿಸು
- ಝಳುಂಪಿಸು
- ಝಳುಂಬಕ
- ಝಳುಕು
- ಝಳುಪಿಸು
- ಝಳ್ಳಿಸು
- ಝಾಂಕೃತ
- ಝಾಂಗಟೆ
- ಝಾಂಡ
- ಝಾಂಡಹೂಡು
- ಝಾಂಡಾ
- ಝಾಂಡಾ ಊರು
- ಝಾಂಡಾಹಾಕು
- ಝಾಕಣಿ
- ಝಾಗಟಿ
- ಝಾಟ
- ಝಾಟಣಿ
- ಝಾಟಲ
- ಝಾಟಲಿ
- ಝಾಡಣೆ
- ಝಾಡಮಾಲಿ
- ಝಾಡಿ
- ಝಾಡಿ
- ಝಾಡಿ
- ಝಾಡಿ
- ಝಾಡಿಕೆ
- ಝಾಡಿಗೆದಱು
- ಝಾಡಿಗೆದಱು
- ಝಾಡಿಸು
- ಝಾಡು
- ಝಾಡುಮಾಲಿ
- ಝಾಡೆ
- ಝಾಣಾಸು
- ಝಾಪಕ
- ಝಾಪು
- ಝಾಪುಗಾಲು
- ಝಾಬುಕ
- ಝಾಮ
- ಝಾಯಿ
- ಝಾರಿ
- ಝಾರೆ
- ಝಾರೇ
- ಝಾಲರ
- ಝಾಲರಿ
- ಝಾವ
- ಝಾವುಕ
- ಝಿಂಟಿ
- ಝಿಲ್ಲಿ
- ಝಿಲ್ಲಿಕಾನಾದ
- ಝಿಲ್ಲಿಕೆ
- ಝಿಲ್ಲೀಕೆ
- ಝೀರುಕೆ
- ಝುಡುಪು
- ಝುಣಕ
- ಝುಮಕಿ
- ಝುಮರು
- ಝುಮ್ಮಿಡು
- ಝುರಕಿ
- ಝುರಮತ್ತು
- ಝುರಿಕೆ
- ಝುರುಕಿ
- ಝುರುಕೆ
- ಝುಲುಮ್ಮನೆ
- ಝುಳಕು
- ಝುಳುಕು
- ಝೂರಿ
- ಝೂಲ
- ಝೂಲು
- ಝೆಂಡ
- ಝೇಂಕರಿಸು
- ಝೇಂಕಾರ
- ಝೇಂಕೃತ
- ಝೇಗೈ
- ಝೊಂಪಿಸು
- ಝೊಂಪಿಸು
- ಝೊಂಪು
- ಝೊಂಬಿಸು
- ಝೊಟ್ಟಿಂಗ
- ಝೊಮ್ಮಿಡು
- ಝೊಮ್ಮಿಸು
- ಝೊಮ್ಮು
- ಝೊಮ್ಮು
- ಝೊಮ್ಮನೆ
- ಝೋಂಟಿಗ
- ಝೋಂಪಿಸು
- ಝೋಂಪಿಸು
- ಝೋಂಪು
- ಝೋಕು
- ಝೋಕು
- ಝೋಮು
- ಝೋಮ್ಮಿಡು
- ಝೋರು
- ಝೋಲಿ
- ಝೋಲಿತಪ್ಪು
- ಝೋಲಿಹೊಡೆ
- ಝೋಳಿ
- ಝೌಲಿಕ
Conclusion:
ಕನ್ನಡ ಝ ಅಕ್ಷರದ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.