ಕನ್ನಡ ಠ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada tta aksharada halegannadada padagalu , ಕನ್ನಡ ಜ ಅಕ್ಷರದ ಹಳೆಗನ್ನಡ ಪದಗಳು (ttA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಠ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( tta halegannada Words in kannada ) ತಿಳಿದುಕೊಳ್ಳೋಣ
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಠ ಅಕ್ಷರ ಎಂದರೇನು?
ಠ, ಕನ್ನಡ ವರ್ಣಮಾಲೆಯ ಟ-ವರ್ಗದ ಎರಡನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ, ಮಹಾಪ್ರಾಣಾಕ್ಷರ.
ಅಶೋಕನ ಕಾಲದಿಂದ ಬಾದಾಮಿಯ ಚಾಳುಕ್ಯರವರೆಗಿನ ಕಾಲದಲ್ಲಿ ಕೇವಲ ಒಂದು ದೊಡ್ಡ ಸೊನ್ನೆಯಂತಿದ್ದ ಈ ಅಕ್ಷರಕ್ಕೆ ತಲೆಗಟ್ಟು ಬಂದುದು ಕಲ್ಯಾಣದ ಚಾಳುಕ್ಯರ ಕಾಲದಲ್ಲಿ. ಆಗಲೇ ಹೊಟ್ಟೆಯ ನಡುವಣ ಚುಕ್ಕೆಯೂ ಕಾಣಿಸಿಕೊಂಡಿತು. ಅಲ್ಲಿಂದ ಮುಂದೆ ಅದೇ ರೂಪ ಉಳಿದುಬಂದಿದೆ. ಈ ಅಕ್ಷರ ಅಘೋಷ ಸ್ಪರ್ಶ ಮೂಧ್ರ್ವನ್ಯ ಮಹಾಪ್ರಾಣ ಧ್ವನಿಯನ್ನು ಸೂಚಿಸುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಠ ಅಕ್ಷರದ ಹಳೆಗನ್ನಡ ಪದಗಳು – Kannada Words
- ಠ
- ಠಕ್ಕವಿದ್ಯೆ – ಮೋಸದ ಸ್ವಭಾವ
- ಠಕ್ಕಿಕ್ಕು – ಮೋಸಗೊಳಿಸು
- ಠಕ್ಕುಗಾರ್ತಿ – ಮೋಸಗಾತಿ
- ಠಕ್ಕುಗೊಳ್ – ಮೋಸಕ್ಕೊಳಗಾಗು
- ಠಕ್ಕುಮತ – ಮೋಸದ ಮತ
- ಠಣ(ಂ)ಕರಿಸು – ಠಣ್ ಎಂದು ಶಬ್ದಮಾಡು
- ಠಣತ್ಕಾರ – ಠಣ್ಠಣ್ ಎಂಬ ಗಂಟೆಯ ಶಬ್ದ
- ಠವಣಿಸು – ಸೇರಿಸುಠವಣೆ – ವೀಣಾವಾದನದ ಒಂದು ಕ್ರಮಠಾಣಾಂತರ – ತಾಣಾಂತರ, ಪಾಳೆಯ
- ಠಾಯ – ಆಲಾಪನೆಯಲ್ಲಿನ ಮಧ್ಯಲಯ; ಮಲ್ಲಯುದ್ಧದ ಒಂದು ವರಸೆ
- ಠೀವಿ – ಗತ್ತು
- ಠೊಪ್ಪರ – ರಭಸ
CONCLUSION:
ಕನ್ನಡ ಠ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.