ಕನ್ನಡ ಜ ಅಕ್ಷರದ ಪದಗಳು – Kannada Words

Check out Kannada ja aksharada padagalu in kannada , ಕನ್ನಡ ಜ ಅಕ್ಷರದ ಪದಗಳು ( ja Words in kannada ).

ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಜ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( ja Words in kannada ) ತಿಳಿದುಕೊಳ್ಳೋಣ.

ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.

ಕನ್ನಡ ಅಕ್ಷರ ಎಂದರೇನು?

ಜ, ಕನ್ನಡ ವರ್ಣಮಾಲೆಯ ಚ-ವರ್ಗದ ಮೂರನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ. ಈ ಅಕ್ಷರ ತಾಲವ್ಯ ಘೋಷ ಸ್ಪರ್ಶಧ್ವನಿಯನ್ನು ಸೂಚಿಸುತ್ತದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಇದರ ಉಚ್ಚಾರಣೆ ಸ್ಪರ್ಶಕ್ಕೆ ಬದಲಾಗಿ ಅನುಘರ್ಷವಾಗಿಯೂ ಇದೆ.

ಕ್ರಿ.ಪೂ. ಮೂರನೆಯ ಶತಮಾನದ ಬ್ರಾಹ್ಮೀಲಿಪಿಯ ಈ ಅಕ್ಷರರೂಪ ಸುಮಾರು ಆರನೆಯ ಶತಮಾನದವರೆಗೆ ಹಾಗೆಯೆ ಮುಂದುವರಿಯುತ್ತದೆ, ಸಾತವಾಹನರ ಕಾಲದಲ್ಲಿ ಮೂರು ಅಡ್ಡರೇಖೆಗಳನ್ನು ಒಂದು ಲಂಬರೇಖೆಯೊಂದಿಗೆ ಸೇರಿಸಿರುವಂತೆ ಕಾಣುತ್ತದೆ. ಸುಮಾರು ಒಂಬತ್ತನೆಯ ಶತಮಾನದ ಸಮಯಕ್ಕೆ ಮೇಲಿನ ಅಡ್ಡರೇಖೆ ಸಣ್ಣದಾಗಿ ಕೆಳಗಿನ ಎರಡು ರೇಖೆಗಳು ಉದ್ದವಾಗುತ್ತವೆ ಮತ್ತು ಅಕ್ಷರದ ಅಗಲ ಹೆಚ್ಚಾಗುತ್ತದೆ. ಕ್ರಿ.ಶ. ಹನ್ನೊಂದನೆಯ ಶತಮಾನದಲ್ಲಿ ಈ ಅಕ್ಷರಕ್ಕೆ ಈಗಿರುವ ರೂಪ ಬರುತ್ತದೆ.

Check out Kannada Varnamale : ಕನ್ನಡ ವರ್ಣಮಾಲೆ

ಕನ್ನಡ ಅಕ್ಷರದ ಪದಗಳು – Kannada Words

 1. ಜಕಾತಿ
 2. ಜಂಕಿಸು
 3. ಜಂಕೆ
 4. ಜಕ್ಕುಳಿಸು
 5. ಜಕ್ಕುಳಿಸುವ
 6. ಜಂಕ್ಚರ್
 7. ಜಂಕ್ಷನ್ನು
 8. ಜಖಂಮಾಡು
 9. ಜಗಗಗಿಸು
 10. ಜಗಜ್ಜಾಹೀರು
 11. ಜಗತ್ತಿಗೆ
 12. ಜಗತ್ತಿನ
 13. ಜಗತ್ತು
 14. ಜಗದ್ವ್ಯಾಪಕ
 15. ಜಗನ್ನಿಯಮಕ
 16. ಜಂಗಮ
 17. ಜಗಲಿ
 18. ಜಂಗಲ್
 19. ಜಗಳ
 20. ಜಗಳಕಾಯು
 21. ಜಗಳಕ್ಕೇಳುವ
 22. ಜಗಳಗಂಟ
 23. ಜಗಳಗಂಟತನ
 24. ಜಗಳಗಂಟತನದ
 25. ಜಗಳಗಂಟನಾದ
 26. ಜಗಳಗಂಟಿಯಾದ
 27. ಜಗಳಮಾಡು
 28. ಜಗಳವಾಡ
 29. ಜಗಳವಾಡಿ
 30. ಜಗಳವಾಡು
 31. ಜಗಳವಾಯಿತು
 32. ಜಗಳಾಡು
 33. ಜಗಿ
 34. ಜಗಿಯುವುದು
 35. ಜಗುಲಿ
 36. ಜಗುಲಿಯಂತೆ
 37. ಜಂಗುಳಿ
 38. ಜಗ್ಗದ
 39. ಜಗ್ಗಾಟ
 40. ಜಗ್ಗಿಕೆ
 41. ಜಗ್ಗು
 42. ಜಗ್ಲರಿ
 43. ಜಘನ
 44. ಜಘನ್ಯ
 45. ಜಜ್ಜಿ
 46. ಜಜ್ಜಿದ
 47. ಜಜ್ಜಿದ್ದು
 48. ಜಜ್ಜಿಹಾಕು
 49. ಜಜ್ಜು
 50. ಜಜ್ಜುಕಾಳು
 51. ಜಜ್ಜುಗಾಯ
 52. ಜಟಾಧರ
 53. ಜಂಟಿ
 54. ಜಂಟಿನಗರಗಳು
 55. ಜಂಟಿಯಾಗಿ
 56. ಜಟಿಲ
 57. ಜಟಿಲಗೊಂಡ
 58. ಜಟಿಲಗೊಳಿಸು
 59. ಜಟಿಲತೆ
 60. ಜಟಿಲವಾಗಿದೆ
 61. ಜಟಿಲವಾದ
 62. ಜಟೀಲ
 63. ಜಟ್ಟಿಕಾಳಗ
 64. ಜಟ್ನಿ
 65. ಜಠರ
 66. ಜಠರದ
 67. ಜಠರವ್ರಣ
 68. ಜಡ
 69. ಜಡಗೊಳಿಸು
 70. ಜಡತೂಕ
 71. ಜಡತೆ
 72. ಜಡತೆಯನ್ನುಂಟುಮಾಡುವ
 73. ಜಡತ್ವ
 74. ಜಡದ್ರವ್ಯ
 75. ಜಡಭರತ
 76. ಜಡಭಾರ
 77. ಜಡವಾಗಿ
 78. ಜಡವಾಗಿದೆ
 79. ಜಡವಾಗಿರಿ
 80. ಜಡವಾಗಿರು
 81. ಜಡವಾಗು
 82. ಜಡವಾಗುತ್ತಿದೆ
 83. ಜಡವಾದ
 84. ಜಡಸ್ವಭಾವದ
 85. ಜಡಾವಸ್ಥೆ
 86. ಜಡಿ
 87. ಜಡಿಪ
 88. ಜಡಿಮಳೆ
 89. ಜಡಿಯಲಾಗಿದೆ
 90. ಜಡಿಯುವ
 91. ಜಡೆ
 92. ಜಡೆಕಟ್ಟು
 93. ಜಡೆಗಟ್ಟಿದ
 94. ಜಡೆಗಳು
 95. ಜಡ್ಡಿನ
 96. ಜಡ್ಡು
 97. ಜಡ್ಡುಕಟ್ಟಿದ
 98. ಜಡ್ಡುಗಟ್ಟಿರುವ
 99. ಜಡ್ಡುಗಟ್ಟಿಸು
 100. ಜಡ್ಡುಗಟ್ಟು
 101. ಜಡ್ಡುಗಟ್ಟುವುದು
 102. ಜಂತು
 103. ಜತೆ
 104. ಜಂತೆ
 105. ಜಂತೆಕುಂಟೆ
 106. ಜತೆಗಾರ
 107. ಜತೆಗಾರರು
 108. ಜತೆಗಿರುವ
 109. ಜತೆಗೂಡಿಕೆ
 110. ಜತೆಗೂಡಿದ
 111. ಜತೆಗೂಡಿಸು
 112. ಜತೆಗೂಡು
 113. ಜತೆಯಲ್ಲಿರು
 114. ಜತೆಯಾಗು
 115. ಜತ್ತಕ
 116. ಜನ
 117. ಜನಕ
 118. ಜನಕತ್ವ
 119. ಜನಕ್ರಾಂತಿ
 120. ಜನಗಣತಿ
 121. ಜನಗಣನೆ
 122. ಜನಗಳ
 123. ಜನಗಳು
 124. ಜನಗ್ರಾಹ್ಯವಾಗಿಸು
 125. ಜನಜಂಗಳಿ
 126. ಜನಜಂಗುಳಿ
 127. ಜನಜಂಗುಳಿತು
 128. ಜನಜಂಗುಳಿಯಿತು
 129. ಜನಜಂಗುಳಿಯಿತು
 130. ಜನಜನಿತ
 131. ಜನಜನಿತವಾಯಿತು
 132. ಜನಜಾಗೃತಿ
 133. ಜನಜೀವನ
 134. ಜನತುಂಬಿದ
 135. ಜನತೆ
 136. ಜನತೆಯ
 137. ಜನದಟ್ಟಣೆ
 138. ಜನನ
 139. ಜನನಗಳಲ್ಲಿ
 140. ಜನನಾಂಗ
 141. ಜನನಾಂಗಗಳು
 142. ಜನನಾಂತರ
 143. ಜನನಾಯಕ
 144. ಜನನಿ
 145. ಜನನಿಬಿಡ
 146. ಜನನಿಬಿಡತೆ
 147. ಜನನಿಬಿಡವಲ್ಲದ
 148. ಜನನಿಬಿಡವಾದ
 149. ಜನನಿಬಿಡುತ್ತಿತ್ತು
 150. ಜನನಿಯಾಗಿರುವಿಕೆ
 151. ಜನನೇಂದ್ರಿಯ
 152. ಜನನೇಂದ್ರಿಯಗಳು
 153. ಜನನೋತ್ತರ
 154. ಜನಪದ
 155. ಜನಪ್ರತಿನಿಧಿಗಳು
 156. ಜನಪ್ರವಾಹ
 157. ಜನಪ್ರಿಯ
 158. ಜನಪ್ರಿಯಗೊಳಿಸು
 159. ಜನಪ್ರಿಯತೆ
 160. ಜನಪ್ರಿಯತೆಯ
 161. ಜನಪ್ರಿಯತೆಯನ್ನು
 162. ಜನಪ್ರಿಯನಲ್ಲದ
 163. ಜನಪ್ರಿಯವಲ್ಲದ
 164. ಜನಪ್ರಿಯವಾಗಿದೆ
 165. ಜನಪ್ರಿಯವಾಗಿವೆ
 166. ಜನಪ್ರಿಯವಾಗು
 167. ಜನಪ್ರಿಯವಾಗುತ್ತಿದೆ
 168. ಜನಪ್ರಿಯವಾದ
 169. ಜನಪ್ರಿಯವಾಯಿತು
 170. ಜನಪ್ರಿಯವೂ
 171. ಜನಬಲ
 172. ಜನಬಳಕೆ
 173. ಜನಭರಿತ
 174. ಜನಭರಿತಗೊಳಿಸು
 175. ಜನಭರಿತವಾದ
 176. ಜನಮತ
 177. ಜನಮತಗಣನೆ
 178. ಜನಮತಸಂಗ್ರಹ
 179. ಜನಮನಶಾಸ್ತ್ರ
 180. ಜನಮನೋವೃತ್ತಿ
 181. ಜನಮನ್ನಣೆ
 182. ಜನಮಾನಸ
 183. ಜನಮಾರ್ಗ
 184. ಜನರಗೊಂದಲ
 185. ಜನರಲ್ಗಳು
 186. ಜನರಲ್ಲದೆ
 187. ಜನರಲ್ಲಿ
 188. ಜನರಲ್ಸಿಮೊ
 189. ಜನರಿಗೆ
 190. ಜನರು
 191. ಜನವರಿ
 192. ಜನವಾಕ್ಯ
 193. ಜನಶಕ್ತಿ
 194. ಜನಶೂನ್ಯ
 195. ಜನಸಂಖ್ಯಾಶಾಸ್ತ್ರ
 196. ಜನಸಂಖ್ಯೆ
 197. ಜನಸಂಖ್ಯೆಯ
 198. ಜನಸಂಚಾರವಿಲ್ಲದ
 199. ಜನಸಂದಣಿ
 200. ಜನಸಂದಣಿಯಿಲ್ಲದ
 201. ಜನಸಮುದಾಯ
 202. ಜನಸಮೂಹ
 203. ಜನಸಮೂಹಗಳು
 204. ಜನಸಮೂಹದ
 205. ಜನಸಾಗರ
 206. ಜನಸಾಂದ್ರ
 207. ಜನಸಾಂದ್ರತೆ
 208. ಜನಸಾಮಾನ್ಯ
 209. ಜನಸಾಮಾನ್ಯರ
 210. ಜನಸಾಮಾನ್ಯರು
 211. ಜನಸ್ತೋಮ
 212. ಜನಸ್ಪಂದನ
 213. ಜನಹತ್ಯೆ
 214. ಜನಹಿತ
 215. ಜನಹಿತಕಾರ್ಯಗಳು
 216. ಜನಹಿತಕ್ಕಾಗಿ
 217. ಜನಾಂಗ
 218. ಜನಾಂಗಗಳು
 219. ಜನಾಂಗದ
 220. ಜನಾಂಗದ್ವೇಷ
 221. ಜನಾಂಗೀಯ
 222. ಜನಾಂಗೀಯತೆ
 223. ಜನಾದರಣೀಯ
 224. ಜನಾದರಣೀಯವಾಗು
 225. ಜನಾದೇಶ
 226. ಜನಾಂದೋಳನ
 227. ಜನಾಧಿಕ್ಯದ
 228. ಜನಾನದವರು
 229. ಜನಾನುರಾಗ
 230. ಜನಾನುರಾಗಿ
 231. ಜನಾಭಿಪ್ರಾಯ
 232. ಜನಾಭಿಮತ
 233. ಜನಾಮ್ಗಶಾಸ್ತ್ರ
 234. ಜನಾರೋಗ್ಯ
 235. ಜನಿಸದ
 236. ಜನಿಸಿದ
 237. ಜನಿಸಿದವರು
 238. ಜನಿಸಿದ್ದು
 239. ಜನಿಸು
 240. ಜನೆ
 241. ಜನೋಪಕಾರ
 242. ಜನೋಪಕಾರಿ
 243. ಜನ್ಮ
 244. ಜನ್ಮಕುಂಡಲಿ
 245. ಜನ್ಮಕೊಡು
 246. ಜನ್ಮಗತ
 247. ಜನ್ಮಜಾತ
 248. ಜನ್ಮಜಾತವಾದದ್ದು
 249. ಜನ್ಮತಃ
 250. ಜನ್ಮತಹ್
 251. ಜನ್ಮದಿನಾಂಕ
 252. ಜನ್ಮಭೂಮಿ
 253. ಜನ್ಮಸಂಬಂಧಿ
 254. ಜನ್ಮಸಿದ್ಧ
 255. ಜನ್ಮಸ್ಥಳ
 256. ಜನ್ಮಸ್ಥಾನ
 257. ಜನ್ಯ
 258. ಜಪಮಾಲೆ
 259. ಜಪರಸ
 260. ಜಪಸರ
 261. ಜಪಾನ
 262. ಜಪಾನ್
 263. ಜಂಪಿಂಗ್
 264. ಜಪಿಸು
 265. ಜಪ್ತಿ
 266. ಜಪ್ತಿಮಾಡು
 267. ಜಫ್ತಿ
 268. ಜಫ್ತಿಗೊಳಗಾದ
 269. ಜಫ್ತಿಮಾಡು
 270. ಜಂಬ
 271. ಜಂಬಗಾರ
 272. ಜಂಬದ
 273. ಜಂಬದವ
 274. ಜಂಬದಿಂದ
 275. ಜಂಬಪಡು
 276. ಜಂಬರ
 277. ಜಂಬಾರ
 278. ಜಂಬೀರ
 279. ಜಂಬುಕ
 280. ಜಬ್ಬರಿಸು
 281. ಜಬ್ಬಲಾಗು
 282. ಜಬ್ಬು
 283. ಜಂಭ
 284. ಜಂಭದ
 285. ಜಮಾ
 286. ಜಮಾಕಟ್ಟು
 287. ಜಮಾಖರ್ಚು
 288. ಜಮಾಖಾತೆ
 289. ಜಮಾನತು
 290. ಜಮಾನತುದಾರ
 291. ಜಮಾಪುಸ್ತಕ
 292. ಜಮಾಭಾಗ
 293. ಜಮಾಮತ್ತುಶಿಲ್ಕುಲೆಕ್ಕ
 294. ಜಮಾಮಾಡು
 295. ಜಮಾಯಿಸು
 296. ಜಮಾವಟ್ಟು
 297. ಜಮಾವಣೆ
 298. ಜಮೀನಿನೆಲ್ಲಾ
 299. ಜಮೀನು
 300. ಜಮೀನುಗಳನ್ನು
 301. ಜಮೀನುಗಳಲ್ಲಿ
 302. ಜಮೀನುಗಳು
 303. ಜಮೀನುದಾರ
 304. ಜಮೀನುದಾರರು
 305. ಜಮೆ
 306. ಜಮೇದಾರ
 307. ಜಮ್ಭಗಾರ
 308. ಜಯ
 309. ಜಯಕಾರ
 310. ಜಯಕಾರಮಾಡು
 311. ಜಯಗಳಿಸು
 312. ಜಯಘೋಷ
 313. ಜಯಮಾಲೆ
 314. ಜಯವಾಗಲಿ
 315. ಜಯಶಾಲಿ
 316. ಜಯಶಾಲಿಗಳಂತೆ
 317. ಜಯಶಾಲಿಗಳು
 318. ಜಯಶಾಲಿಯಾಗಿ
 319. ಜಯಶಾಲಿಯಾಗು
 320. ಜಯಸಾಧಿಸು
 321. ಜಯಹೊಂದು
 322. ಜಯಿಸದೆ
 323. ಜಯಿಸಲಾಗದ
 324. ಜಯಿಸಿದವರು
 325. ಜಯಿಸು
 326. ಜಯಿಸುವುದು
 327. ಜರಗುತ್ತಿರುವ
 328. ಜರಡಿ
 329. ಜರಡಿಯಂತಾದ
 330. ಜರಡಿಯಾಡು
 331. ಜರಡಿಹಿಡಿ
 332. ಜರಿ
 333. ಜರಿಕಸೂತಿ
 334. ಜರಿತ
 335. ಜರಿಯಂಚು
 336. ಜರೀಗಿಡ
 337. ಜರೀಗಿಡಗಳು
 338. ಜರುಗಿಸು
 339. ಜರುಗು
 340. ಜರುಗುತ್ತಿರುವ-ಕಾಲ
 341. ಜರೂರಾದ
 342. ಜರೂರಾದುದು
 343. ಜರೂರಿನ
 344. ಜರೂರು
 345. ಜರೆ
 346. ಜರೆಗ
 347. ಜರೆತ
 348. ಜರೆತದ
 349. ಜರೆಯು
 350. ಜರೆಯುವ
 351. ಜರ್ಗಾನ್
 352. ಜರ್ಜರಿತ
 353. ಜರ್ಝರಿತ
 354. ಜರ್ಮನರಂತೆಯೇ
 355. ಜರ್ಮನ್
 356. ಜರ್ಮನ್ನರು
 357. ಜಲ
 358. ಜಲಕನ್ನಿಕೆ
 359. ಜಲಕಾಮಗಾರಿ
 360. ಜಲಕೇಳಿ
 361. ಜಲಕ್ರೀಡೆ
 362. ಜಲಗಾರ
 363. ಜಲಚಕ್ರಕಾರಕಗಳು
 364. ಜಲಚಕ್ರಗಳು
 365. ಜಲಚರ
 366. ಜಲಚರಗಳು
 367. ಜಲಚಾಲಿತ
 368. ಜಲಚಿಕಿತ್ಸೆ
 369. ಜಲಚಿಹ್ನೆ
 370. ಜಲಜನಕ
 371. ಜಲಜನಕವಿದ್ದರೂ
 372. ಜಲದೇವತೆ
 373. ಜಲದ್ವೇಷ
 374. ಜಲಧಿ
 375. ಜಲನಿರೋಧಕ
 376. ಜಲನಿರೋಧಕಗಳು
 377. ಜಲಪಕ್ಷಿ
 378. ಜಲಪಕ್ಷಿಗಳು
 379. ಜಲಪರ್ಯಟನ
 380. ಜಲಪಾತ
 381. ಜಲಪಾತಗಳು
 382. ಜಲಪಾತೋತ್ಸವ
 383. ಜಲಪಾನ
 384. ಜಲಪಿಶಾಚಿ
 385. ಜಲಪಿಷ್ಟ
 386. ಜಲಪುಪ್ಪುಸ
 387. ಜಲಪ್ರದೇಶ
 388. ಜಲಪ್ರವಾಹ
 389. ಜಲಪ್ರಳಯ
 390. ಜಲಪ್ರಾಣಿ
 391. ಜಲಬಂಧ
 392. ಜಲಬಲ
 393. ಜಲಭರಿತವಾದ
 394. ಜಲಮಟ್ಟ
 395. ಜಲಮಂಡಳಿ
 396. ಜಲಮಯ
 397. ಜಲಮಯಗೊಳಿಸು
 398. ಜಲಮಯವಾದ
 399. ಜಲಮಾಪಕ
 400. ಜಲಮಾರ್ಗ
 401. ಜಲಮಾರ್ಗಗಳು
 402. ಜಲಮೂಲ
 403. ಜಲಯಂತ್ರ
 404. ಜಲರಹಿತವಾಗಿಸು
 405. ಜಲರೇಖೆ
 406. ಜಲಲಿಪಿ
 407. ಜಲವರ್ಣ
 408. ಜಲವರ್ಣಚಿತ್ರ
 409. ಜಲವಾಸಿ
 410. ಜಲವಾಹಕ
 411. ಜಲವಿಜ್ಞಾನ
 412. ಜಲವಿದ್ಯುತ್
 413. ಜಲವಿದ್ಯುತ್ತಿನ
 414. ಜಲವಿದ್ಯುತ್ತು
 415. ಜಲವಿದ್ಯುದ್ವಿಜ್ಞಾನ
 416. ಜಲವಿಭಾಗಕ
 417. ಜಲವಿವಾದಗಳು
 418. ಜಲವೈದ್ಯ
 419. ಜಲಶಕ್ತಿ
 420. ಜಲಶೋಧಕ
 421. ಜಲಸಂಚಯನ
 422. ಜಲಸಂಚಯನಗಳು
 423. ಜಲಸಂಧಿ
 424. ಜಲಸಮ್ಬಮ್ಧವಾದ
 425. ಜಲಸ್ತರ
 426. ಜಲಾಂತರ್ಗಾಮಿ
 427. ಜಲಾಭೇದ್ಯ
 428. ಜಲಾವರಣ
 429. ಜಲಾವರ್ತ
 430. ಜಲಾವೃತ
 431. ಜಲಾಶಯ
 432. ಜಲಾಶಯಗಳು
 433. ಜಲೋದರ
 434. ಜಲ್ಪ
 435. ಜಲ್ಲಡಿ
 436. ಜಲ್ಲರಿಯಾಡು
 437. ಜಲ್ಲಿ
 438. ಜಲ್ಲಿಕಟ್ಟು
 439. ಜಲ್ಲಿಕಲ್ಲು
 440. ಜಲ್ಲಿಗಾರೆ
 441. ಜಲ್ಲೆ
 442. ಜವ
 443. ಜವನಿಕೆ
 444. ಜವಹರಲಾಲ್ರಂತೆ
 445. ಜವಳಿ
 446. ಜವಾನ
 447. ಜವಾಬು
 448. ಜವಾಬ್ದಾರ
 449. ಜವಾಬ್ದಾರನಲ್ಲದ
 450. ಜವಾಬ್ದಾರನಾಗು
 451. ಜವಾಬ್ದಾರನಾದ
 452. ಜವಾಬ್ದಾರರಾಗಿರಿ
 453. ಜವಾಬ್ದಾರರಾಗಿರಿ
 454. ಜವಾಬ್ದಾರರಾಗಿರಿ
 455. ಜವಾಬ್ದಾರರಾಗಿರಿ
 456. ಜವಾಬ್ದಾರರಾಗಿರಿ
 457. ಜವಾಬ್ದಾರಿ
 458. ಜವಾಬ್ದಾರಿಗಳನ್ನು
 459. ಜವಾಬ್ದಾರಿಗಳು
 460. ಜವಾಬ್ದಾರಿಯ
 461. ಜವಾಬ್ದಾರಿಯನ್ನಾಗಿಸಿದೆ
 462. ಜವಾಬ್ದಾರಿಯಿಲ್ಲದ
 463. ಜವಾಬ್ದಾರಿಯುತ
 464. ಜವಾಬ್ದಾರಿಯುತವಾಗಿರಬೇಕು
 465. ಜವಾಬ್ದಾರಿಯುತವಾಗಿರುವುದು
 466. ಜವಾಬ್ದಾರಿಯುತವಾದದ್ದು
 467. ಜವಾಬ್ದಾರಿಯುಳ್ಳ
 468. ಜವಾಬ್ದಾರಿಯುಳ್ಳವರಾಗಿರಲಿ
 469. ಜವಾಬ್ದಾರಿಹೊರು
 470. ಜವುಗಾಳಿ
 471. ಜವುಗು
 472. ಜವುಳು
 473. ಜವೆ
 474. ಜಷ್ಠೆ
 475. ಜಸ್ಟಿನ್
 476. ಜಹಗೀರು
 477. ಜಳಕ
 478. ಜಳಕಮಾಡು
 479. ಜಳ್ಳ
 480. ಜಳ್ಳು
 481. ಜಾಕಾಯಿ
 482. ಜಾಕಿ
 483. ಜಾಕೀಟು
 484. ಜಾಕೆಟ್
 485. ಜಾಕೆಟ್ಗಳು
 486. ಜಾಕೆಟ್ಗಳು
 487. ಜಾಕೆಟ್ಟು
 488. ಜಾಗ
 489. ಜಾಗಗಳು
 490. ಜಾಗಟೆ
 491. ಜಾಗತಿಕ
 492. ಜಾಗತಿಕವಾಗುತ್ತಿದೆ
 493. ಜಾಗತಿಕವಾಗುತ್ತಿದೆ
 494. ಜಾಗತಿಕವಾದುದು
 495. ಜಾಗತೀಕರಣವಾದರೂ
 496. ಜಾಗಬಿಡು
 497. ಜಾಗರಣೆ
 498. ಜಾಗರೂಕ
 499. ಜಾಗರೂಕತೆ
 500. ಜಾಗರೂಕತೆಯ
 501. ಜಾಗರೂಕತೆಯನ್ನು
 502. ಜಾಗರೂಕತೆಯಿಂದ
 503. ಜಾಗರೂಕತೆಯಿಂದ-ಆರಿಸು
 504. ಜಾಗರೂಕತೆಯಿಂದಿರು
 505. ಜಾಗರೂಕತೆಯಿಂದಿರುತ್ತ
 506. ಜಾಗರೂಕನಾಗಿರು
 507. ಜಾಗರೂಕರಾಗಿರಿ
 508. ಜಾಗರೂಕವಾಗಿರಬೇಕಾದ
 509. ಜಾಗುರೆ
 510. ಜಾಗೃತ
 511. ಜಾಗೃತಗೊಂಡಿದೆ
 512. ಜಾಗೃತಗೊಂಡಿದೆ
 513. ಜಾಗೃತಗೊಳಿಸು
 514. ಜಾಗೃತಗೊಳಿಸುವುದು
 515. ಜಾಗೃತಾವಸ್ಥೆ
 516. ಜಾಗೃತಿ
 517. ಜಾಗ್ರತನಾದ
 518. ಜಾಗ್ರತವಾದ
 519. ಜಾಗ್ರತೆ
 520. ಜಾಗ್ರತೆಯಾಗಿ
 521. ಜಾಗ್ರದವಸ್ಥೆ
 522. ಜಾಜಿ
 523. ಜಾಜು
 524. ಜಾಜ್ವಲ್ಯಮಾನವಾದ
 525. ಜಾಡ
 526. ಜಾಡಮಾಲಿ
 527. ಜಾಡಿ
 528. ಜಾಡಿಸು
 529. ಜಾಡು
 530. ಜಾಡುಹಿಡಿ
 531. ಜಾಡುಹಿಡಿ
 532. ಜಾಡುಹಿಡಿತ
 533. ಜಾಡುಹಿಡಿಯುವ
 534. ಜಾಡುಹಿಡಿಯುವವರು
 535. ಜಾಡುಹಿಡಿಯುವಿಕೆ
 536. ಜಾಡೆ
 537. ಜಾಡ್ಯ
 538. ಜಾಡ್ಯತರುವ
 539. ಜಾಡ್ಯದ
 540. ಜಾಣ
 541. ಜಾಣತನ
 542. ಜಾಣತನದ
 543. ಜಾಣನಾದ
 544. ಜಾಣರು
 545. ಜಾಣಹಲ್ಲು
 546. ಜಾಣ್ಣುಡಿ
 547. ಜಾಣ್ನಾಳು
 548. ಜಾಣ್ನುಡಿ
 549. ಜಾಣ್ಮೆ
 550. ಜಾಣ್ಮೆಯ
 551. ಜಾಣ್ಮೆಯನ್ನು
 552. ಜಾಣ್ಮೆಯಿಂದ
 553. ಜಾಣ್ಮೆಯಿಂದಿರಿ
 554. ಜಾಣ್ಮೆಯಿಲ್ಲದ
 555. ಜಾಣ್ಮೆಯುಕ್ತಿ
 556. ಜಾತ
 557. ಜಾತಕ
 558. ಜಾತಿ
 559. ಜಾತಿಗಳಲ್ಲಿ
 560. ಜಾತಿಗಳು
 561. ಜಾತಿಪದ್ಧತಿ
 562. ಜಾತಿಭ್ರಷ್ಟ
 563. ಜಾತಿಯತೆ
 564. ಜಾತಿವಾಚಕ
 565. ಜಾತಿವಾದಿ
 566. ಜಾತಿಹೀನ
 567. ಜಾತೀಯ
 568. ಜಾತ್ಯತೀತ
 569. ಜಾತ್ಯತೀತತೆ
 570. ಜಾತ್ಯನ್ವಯದ
 571. ಜಾತ್ಯಾತೀತ
 572. ಜಾತ್ರೆ
 573. ಜಾದು
 574. ಜಾದುಗಾರ
 575. ಜಾದುಗಾರಿಕೆ
 576. ಜಾದೂ
 577. ಜಾನಪದ
 578. ಜಾನುವಾರು
 579. ಜಾನುವಾರುಗಳು
 580. ಜಾಪು
 581. ಜಾಮಿತಿ
 582. ಜಾಮೀನಾಗು
 583. ಜಾಮೀನಿಅಂಗೀಕರಿಸು
 584. ಜಾಮೀನೀಯ
 585. ಜಾಮೀನು
 586. ಜಾಮೀನುದಾರ
 587. ಜಾಯಮಾನ
 588. ಜಾಯಮಾನದ
 589. ಜಾಯಿಕಾಯಿ
 590. ಜಾಯಿಕಾಯಿಮರ
 591. ಜಾಯ್ಸ್ಟಿಕ್
 592. ಜಾಯ್‌ಸ್ಟಿಕ್
 593. ಜಾರ
 594. ಜಾರಜ
 595. ಜಾರತ್ವ
 596. ಜಾರದ
 597. ಜಾರಿ
 598. ಜಾರಿಕೆ
 599. ಜಾರಿಕೆಯ
 600. ಜಾರಿಕೊ
 601. ಜಾರಿಕೊಳ್ಳು
 602. ಜಾರಿಕೊಳ್ಳುವ
 603. ಜಾರಿಕೊಳ್ಳುವುದು
 604. ಜಾರಿಕೋ
 605. ಜಾರಿಗೆ-ತರು
 606. ಜಾರಿಗೊಳಿಸದೆ
 607. ಜಾರಿಗೊಳಿಸದೆ
 608. ಜಾರಿಗೊಳಿಸಲಾದ
 609. ಜಾರಿಗೊಳಿಸು
 610. ಜಾರಿಗೊಳಿಸುವಿಕೆ
 611. ಜಾರಿಬೀಳಿ
 612. ಜಾರಿಮಾಡು
 613. ಜಾರಿಮಾಡುವುದು
 614. ಜಾರಿಯಲ್ಲಿ
 615. ಜಾರಿಯಲ್ಲಿರು
 616. ಜಾರಿಯಲ್ಲಿರುವ
 617. ಜಾರಿಯಲ್ಲಿಲ್ಲದ
 618. ಜಾರಿಸು
 619. ಜಾರಿಹೋಗು
 620. ಜಾರಿಹೋಗುವ
 621. ಜಾರು
 622. ಜಾರುಕೀಲು
 623. ಜಾರುಗಾಜು
 624. ಜಾರುಗಾಡಿ
 625. ಜಾರುಗೊರಡು
 626. ಜಾರುತ್ತಿದೆ
 627. ಜಾರುದಾರಿ
 628. ಜಾರುಪಟ್ಟಿ
 629. ಜಾರುಪುತ್ರ
 630. ಜಾರುಫಲಕ
 631. ಜಾರುಫಲಕಗಳು
 632. ಜಾರುಬಂಡಿ
 633. ಜಾರುಬಾಗಿಲು
 634. ಜಾರುಮಂಜು
 635. ಜಾರುಮೆಟ್ಟು
 636. ಜಾರುರುಳೆ
 637. ಜಾರುವಂತಹ
 638. ಜಾರುವಿಕೆ
 639. ಜಾರುವುದು
 640. ಜಾರುವೆಯೋ?
 641. ಜಾರುಹಲಗೆ
 642. ಜಾರ್ಜರಂತೆ
 643. ಜಾಲ
 644. ಜಾಲಒಡ್ಡು
 645. ಜಾಲಕ
 646. ಜಾಲಕಾರ್ಯಾಚರಣೆ
 647. ಜಾಲಕ್ಯಾಮರಾ
 648. ಜಾಲಘಟಕ
 649. ಜಾಲಘಟಕಗಳು
 650. ಜಾಲತಾಣ
 651. ಜಾಲತಾಣಗಳು
 652. ಜಾಲದಂಥ
 653. ಜಾಲಂದರ
 654. ಜಾಲಬಂಧ
 655. ಜಾಲಬಂಧಗಳು
 656. ಜಾಲರ
 657. ಜಾಲರಚನೆ
 658. ಜಾಲರಿ
 659. ಜಾಲರೂಪಿ
 660. ಜಾಲವೀಕ್ಷಕ
 661. ಜಾಲಾಕಾರದ
 662. ಜಾಲಾಕೃತಿಯ
 663. ಜಾಲಾಟಿನಿಂದ
 664. ಜಾಲಾಡು
 665. ಜಾಲಾಡುವಿಕೆಯ
 666. ಜಾಲಾಡುವುದು
 667. ಜಾಲಿಕೆ
 668. ಜಾಲಿಗಳಂತೆ
 669. ಜಾಲಿಂಗ್
 670. ಜಾಲಿಸು
 671. ಜಾವಾದಲ್ಲಿ
 672. ಜಾಸ್ತಿ
 673. ಜಾಸ್ತಿಯಾದದ್ದು
 674. ಜಾಹಿರಾತು
 675. ಜಾಹಿರಾತುಕೊಡು
 676. ಜಾಹಿರಾತುಗಳು
 677. ಜಾಹೀರಾತು
 678. ಜಾಹೀರಾತುಗಳಂತೆ
 679. ಜಾಹೀರಾತುಗಳನ್ನು
 680. ಜಾಹೀರಾತುಗಳಲ್ಲಿ
 681. ಜಾಹೀರಾತುಗಳು
 682. ಜಾಹೀರಾತುದಾರ
 683. ಜಾಹೀರು
 684. ಜಾಹೀರುಪಡಿಸು
 685. ಜಾಳಾಗಿರುವುದು
 686. ಜಾಳಾಗು
 687. ಜಾಳಾದ
 688. ಜಾಳು
 689. ಜಾಳುಜಾಳಾದ
 690. ಜಿ
 691. ಜಿಎಲ್ಎ
 692. ಜಿಂಕೆ
 693. ಜಿಂಕೆದೊಗಲು
 694. ಜಿಂಕೆಮರಿ
 695. ಜಿಗಟಾದ
 696. ಜಿಗಟು
 697. ಜಿಗಣೆ
 698. ಜಿಗಣೆಗಳು
 699. ಜಿಗಿ
 700. ಜಿಗಿತ
 701. ಜಿಗಿತಗಳು
 702. ಜಿಗಿದಾಡಿದೆ
 703. ಜಿಗಿದಾಡು
 704. ಜಿಗಿದು
 705. ಜಿಗಿಯಬೇಕು
 706. ಜಿಗಿಯಿತು
 707. ಜಿಗಿಯುವಿಕೆ
 708. ಜಿಗುಟಾದ
 709. ಜಿಗುಟಾದಂತೆ
 710. ಜಿಗುಟಾದಂತೆ
 711. ಜಿಗುಟಾಯಿತು
 712. ಜಿಗುಟಾಯಿತು
 713. ಜಿಗುಟು
 714. ಜಿಗುಟುಕದಂತೆ
 715. ಜಿಗುಟುತನದಂತೆಯೇ
 716. ಜಿಗುಟುವುದು
 717. ಜಿಗುಪ್ಸೆ
 718. ಜಿಗುಪ್ಸೆಗೊಳಿಸು
 719. ಜಿಗ್ನೃತ್ಯ
 720. ಜಿಂಜಿರಿ
 721. ಜಿಜ್ಞಾಸು
 722. ಜಿಜ್ಞಾಸೆ
 723. ಜಿಜ್ಞಾಸೆಯ
 724. ಜಿಟಲ್
 725. ಜಿಟ್ಟಿ
 726. ಜಿಡ್ಡು
 727. ಜಿಡ್ಡೆಣ್ಣೆ
 728. ಜಿತೇಂದ್ರಿಯ
 729. ಜಿತೇಂದ್ರಿಯದ
 730. ಜಿದ್ದು
 731. ಜಿನಸುಗಳು
 732. ಜಿನುಗು
 733. ಜಿನುಗುವುದು
 734. ಜಿನೋಟೈಪ್
 735. ಜಿನ್
 736. ಜಿಪುಣ
 737. ಜಿಪುಣತನ
 738. ಜಿಪುಣತನದ
 739. ಜಿಪುಣನಾದ
 740. ಜಿಪುಣರು
 741. ಜಿಪ್
 742. ಜಿಯೊಗ್ರಾಫಿಕ್
 743. ಜಿರಲೆ
 744. ಜಿರಲೆಗಳನ್ನು
 745. ಜಿರಲೆಹುಳುಹುಳು
 746. ಜಿರಳೆ
 747. ಜಿರಳೆಗಳಂತೆ
 748. ಜಿರಳೆಗಳಂತೆ
 749. ಜಿರಳೆಗಳಂತೆ
 750. ಜಿರಳೆಗಳಂತೆ
 751. ಜಿರಳೆಗಳಂತೆ
 752. ಜಿರಳೆಗಳಂತೆ
 753. ಜಿರಳೆಗಳಂತೆ
 754. ಜಿರಳೆಗಳನ್ನು
 755. ಜಿರಳೆಂದರೆ
 756. ಜಿರಾಫೆ
 757. ಜಿಲೇಬಿ
 758. ಜಿಲೇಸ್ಫಾಸ್ಟ್ಗಳು
 759. ಜಿಲ್ಲಾಡಳಿತ
 760. ಜಿಲ್ಲಾಧಿಕಾರಿ
 761. ಜಿಲ್ಲಾಮಟ್ಟದ
 762. ಜಿಲ್ಲಾವಾರು
 763. ಜಿಲ್ಲೆ
 764. ಜಿಲ್ಲೆಗಳಿಗನುಗುಣವಾಗಿ
 765. ಜಿಲ್ಲೆಯಲ್ಲಿದೆ
 766. ಜಿವನೋಪಾಯ
 767. ಜಿಹ್ವೆ
 768. ಜೀಂಕರಿಸು
 769. ಜೀಕು
 770. ಜೀತ
 771. ಜೀತಗಾರ
 772. ಜೀತದ
 773. ಜೀತದಾಳು
 774. ಜೀತಪದ್ಧತಿ
 775. ಜೀತಮಾಡು
 776. ಜೀನ
 777. ಜೀನನಾದ
 778. ಜೀನು
 779. ಜೀನುಪಟ್ಟಿ
 780. ಜೀನ್
 781. ಜೀಪು
 782. ಜೀರಿಗೆ
 783. ಜೀರುಗುಣಿಕೆ
 784. ಜೀರುಂಡೆ
 785. ಜೀರುಂಡೆಗಳು
 786. ಜೀರ್ಕೊಳವೆ
 787. ಜೀರ್ಗಂಟು
 788. ಜೀರ್ಣ
 789. ಜೀರ್ಣಕ
 790. ಜೀರ್ಣಕಾರಿ
 791. ಜೀರ್ಣಕಾರ್ಯ
 792. ಜೀರ್ಣಕ್ರಿಯೆ
 793. ಜೀರ್ಣಕ್ರಿಯೆಗೆ
 794. ಜೀರ್ಣಗೊಂಡ
 795. ಜೀರ್ಣಮಾಡು
 796. ಜೀರ್ಣವಸ್ತ್ರ
 797. ಜೀರ್ಣವಾಗದ
 798. ಜೀರ್ಣವಾಗು
 799. ಜೀರ್ಣವಾಗುತ್ತದೆ
 800. ಜೀರ್ಣವಾಗುವುದು
 801. ಜೀರ್ಣವಾದ
 802. ಜೀರ್ಣಶಕ್ತಿ
 803. ಜೀರ್ಣಾಂಗಗಳು
 804. ಜೀರ್ಣಾಂಗವ್ಯೂಹ
 805. ಜೀರ್ಣಾಂಗವ್ಯೂಹದ
 806. ಜೀರ್ಣಾವಸ್ಥೆಯಲ್ಲಿರುವ
 807. ಜೀರ್ಣಿಸಿಕೊ
 808. ಜೀರ್ಣಿಸು
 809. ಜೀರ್ಣೇಂದ್ರಿಯಗಳು
 810. ಜೀರ್ಣೋದ್ಧಾರ
 811. ಜೀವ
 812. ಜೀವಕಣಕೇಂದ್ರ
 813. ಜೀವಕಳೆಯಿಲ್ಲದ
 814. ಜೀವಕೋಶ
 815. ಜೀವಕೋಶಗಳು
 816. ಜೀವಕೋಶಶಾಸ್ತ್ರ
 817. ಜೀವಜಂತುಗಳು
 818. ಜೀವಂಜೀವ
 819. ಜೀವಂತ
 820. ಜೀವಂತಗೊಳಿಸು
 821. ಜೀವಂತಭಾಷೆ
 822. ಜೀವಂತರೂಪ
 823. ಜೀವಂತವಾಗಿ
 824. ಜೀವಂತವಾಗಿಡಬಹುದಾದ
 825. ಜೀವಂತವಾಗಿಡು
 826. ಜೀವಂತವಾಗಿರಿಸು
 827. ಜೀವಂತವಾಗಿರು
 828. ಜೀವಂತವಾಗುವಿಕೆ
 829. ಜೀವಂತವಾದ
 830. ಜೀವಂತಿಕೆ
 831. ಜೀವಂತಿಕೆಯ
 832. ಜೀವದಯೆ
 833. ಜೀವದಾಶೆ
 834. ಜೀವದಿಂದಿರು
 835. ಜೀವದುಂಬಿದ
 836. ಜೀವದುಸಿರು
 837. ಜೀವದ್ರವ್ಯಗಳು
 838. ಜೀವಧಾಮ
 839. ಜೀವನ
 840. ಜೀವನಕ್ರಮ
 841. ಜೀವನಕ್ಷೇತ್ರ
 842. ಜೀವನಗತಿ
 843. ಜೀವನಚರಿತ್ರೆ
 844. ಜೀವನಚರಿತ್ರೆಕಾರಕಗಳು
 845. ಜೀವನದವರೆಗೆ
 846. ಜೀವನದುದ್ದಕ್ಕೂ
 847. ಜೀವನಮಟ್ಟ
 848. ಜೀವನಮಾರ್ಗ
 849. ಜೀವನಯಾತ್ರೆ
 850. ಜೀವನವಿಧಾನ
 851. ಜೀವನವೃತ್ತಿ
 852. ಜೀವನವೆಂದರೆ
 853. ಜೀವನಶಕ್ತಿ
 854. ಜೀವನಶೈಲಿ
 855. ಜೀವನಸತ್ವ
 856. ಜೀವನಸಾರ
 857. ಜೀವನಾಧಾರ
 858. ಜೀವನಾಧಾರಗಳು
 859. ಜೀವನಾಧಾರವಾದ
 860. ಜೀವನಾಮ್ಶ
 861. ಜೀವನಾಂಶ
 862. ಜೀವನೋಪಾಯ
 863. ಜೀವಭಯ
 864. ಜೀವಮಾನ
 865. ಜೀವರಕ್ಷಕ
 866. ಜೀವರಸ
 867. ಜೀವರಹಿತ
 868. ಜೀವರಾಶಿ
 869. ಜೀವವಿಜ್ಝ್ನ್ಯಾನ
 870. ಜೀವವಿಜ್ಞಾನಿ
 871. ಜೀವವಿಮೆ
 872. ಜೀವವಿರುವ
 873. ಜೀವವಿಲ್ಲದ
 874. ಜೀವವೈವಿಧ್ಯ
 875. ಜೀವಶಾಸ್ತ್ರ
 876. ಜೀವಶಾಸ್ತ್ರಜ್ಞರು
 877. ಜೀವಸಖ
 878. ಜೀವಸತ್ವ
 879. ಜೀವಸೃಷ್ಠಿ
 880. ಜೀವಸ್ವರೂಪಿ
 881. ಜೀವಹಾನಿ
 882. ಜೀವಾಂಕುರ
 883. ಜೀವಾಣು
 884. ಜೀವಾಧಾರ
 885. ಜೀವಾವಧಿ
 886. ಜೀವಾವಧಿಯ
 887. ಜೀವಾವರಣ
 888. ಜೀವಾಳ
 889. ಜೀವಿ
 890. ಜೀವಿಗಳು
 891. ಜೀವಿತಪ್ರಮಾಣಪತ್ರ
 892. ಜೀವಿತವಾದ
 893. ಜೀವಿತಾವಧಿ
 894. ಜೀವಿತೋದ್ದೇಶ
 895. ಜೀವಿಸಲು
 896. ಜೀವಿಸಿರು
 897. ಜೀವಿಸು
 898. ಜೀವಿಸುತ್ತಿರು
 899. ಜೀವಿಸುವುದು
 900. ಜುಂಗು
 901. ಜುಗುಪ್ಸೆ
 902. ಜುಗುಪ್ಸೆಗೊಳಿಸುವ
 903. ಜುಗುಪ್ಸೆತರುವ
 904. ಜುಗುಪ್ಸೆಪಡಿಸು
 905. ಜುಗುಪ್ಸೆಪಡು
 906. ಜುಗುಪ್ಸೆಯ
 907. ಜುಗ್ಗ
 908. ಜುಗ್ಗತನ
 909. ಜುಗ್ಗತನದ
 910. ಜುಗ್ಗನಾದ
 911. ಜುಗ್ಗಾಡು
 912. ಜುಜುಬಿ
 913. ಜುಂಜುರು
 914. ಜುಟ್ಟು
 915. ಜುಣುಗು
 916. ಜುಬ್ಬ
 917. ಜುಬ್ಬಾ
 918. ಜುಮ್ಮೆನಿಸುವಿಕೆ
 919. ಜುಮ್ಮೆನ್ನುವ
 920. ಜುಮ್ಲಾ
 921. ಜುಲಾಬು
 922. ಜುಲಾಬುಕಾರಿ
 923. ಜುಲೈ
 924. ಜುಲ್ಮಾನೆ
 925. ಜುವೆನಿದ್ದರೂ
 926. ಜುವೆನೈಲ್ನಲ್ಲಿ
 927. ಜುವೆನೈಲ್ವೆ
 928. ಜೂಜಾಟ
 929. ಜೂಜಾಡು
 930. ಜೂಜಾಳಿ
 931. ಜೂಜು
 932. ಜೂಜುಕಟ್ಟೆ
 933. ಜೂಜುಕೋರ
 934. ಜೂಟಾಟ
 935. ಜೂಡೋ
 936. ಜೂಲುಬಟ್ಟೆ
 937. ಜೆರಾಕ್ಸ್
 938. ಜೆಲ್ಲಿ
 939. ಜೇಡ
 940. ಜೇಡಿ
 941. ಜೇಡಿಮಣ್ಣು
 942. ಜೇನರಿಗ
 943. ಜೇನರಿಮೆ
 944. ಜೇನಾರಂಬ
 945. ಜೇನು
 946. ಜೇನುಕೃಷಿ
 947. ಜೇನುಗೂಡಿಸಿದ
 948. ಜೇನುಗೂಡು
 949. ಜೇನುತುಪ್ಪ
 950. ಜೇನುನೊಣ
 951. ಜೇನುನೊಣಗಳು
 952. ಜೇನುನೊಣಗಳೊ?
 953. ಜೇನುನೋಣ
 954. ಜೇನುಮೇಣ
 955. ಜೇನುಸಕ್ಕರೆ
 956. ಜೇನುಸಾಕಾಣಿಕೆ
 957. ಜೇನುಸಿ
 958. ಜೇನುಹುಳ
 959. ಜೇನುಹುಳುಗಳು
 960. ಜೇಬು
 961. ಜೇಬುಗಳ್ಳ
 962. ಜೇಬುಗಳ್ಳತನ
 963. ಜೇಷ್ಠತಮ
 964. ಜೈನ
 965. ಜೈನಧರ್ಮ
 966. ಜೈಲರು
 967. ಜೈಲರ್
 968. ಜೈಲಿನಲ್ಲಿ
 969. ಜೈಲು
 970. ಜೈಲುವಾಸ
 971. ಜೈವ
 972. ಜೈವಿಕ
 973. ಜೊಂಡು
 974. ಜೊತೆ
 975. ಜೊತೆಕೆಲಸಗಾರ
 976. ಜೊತೆಗಾರ
 977. ಜೊತೆಗಾರರಲ್ಲಿ
 978. ಜೊತೆಗಾರರು
 979. ಜೊತೆಗಾರ್ತಿ
 980. ಜೊತೆಗಿದ್ದ
 981. ಜೊತೆಗಿರು
 982. ಜೊತೆಗಿರುವ
 983. ಜೊತೆಗೂಡಿ
 984. ಜೊತೆಗೂಡಿದ
 985. ಜೊತೆಗೂಡಿದರು
 986. ಜೊತೆಗೂಡಿದವ
 987. ಜೊತೆಗೂಡಿಸು
 988. ಜೊತೆಗೂಡಿಸುವುದು
 989. ಜೊತೆಗೂಡು
 990. ಜೊತೆಗೆ
 991. ಜೊತೆಗೆಹೋಗು
 992. ಜೊತೆಜೊತೆಗೆ
 993. ಜೊತೆಜೊತೆಯಾಗಿ
 994. ಜೊತೆಬಿಡು
 995. ಜೊತೆಯ
 996. ಜೊತೆಯಲ್ಲಿ
 997. ಜೊತೆಯಲ್ಲಿಯೇ
 998. ಜೊತೆಯಾಗಿ
 999. ಜೊತೆಯಾಗಿರು
 1000. ಜೊತೆಯಾಗು
 1001. ಜೊತೆಯಾಗುತ್ತದೆ
 1002. ಜೊತೆಯಾಟಗಾರ
 1003. ಜೊತೆಯಾದುದು
 1004. ಜೊತೆಯಿಲ್ಲದ
 1005. ಜೊತೆವಾಸಿ
 1006. ಜೊತೆವಿಳಿಸಿ
 1007. ಜೊಂಪಿನ
 1008. ಜೊಂಪು
 1009. ಜೊಮ್ಪು
 1010. ಜೊಲ್ಲು
 1011. ಜೊಳ್ಳು
 1012. ಜೋಕಾಲಿ
 1013. ಜೋಕೆ
 1014. ಜೋಕೆಯಿಂದ
 1015. ಜೋಗಿ
 1016. ಜೋಗು
 1017. ಜೋಗುಳ
 1018. ಜೋಡಣೆ
 1019. ಜೋಡಣೆಗಳು
 1020. ಜೋಡಣೆಗಾರ
 1021. ಜೋಡಣೆಗೊಂಡ
 1022. ಜೋಡಣೆಗೊಂಡಿದೆ
 1023. ಜೋಡಣೆಗೊಂಡಿರದ
 1024. ಜೋಡನೆ
 1025. ಜೋಡಿ
 1026. ಜೋಡಿಕೆ
 1027. ಜೋಡಿಗಳು
 1028. ಜೋಡಿನ
 1029. ಜೋಡಿಬದುಕು
 1030. ಜೋಡಿಮನೆ
 1031. ಜೋಡಿಯ
 1032. ಜೋಡಿಯಾಗಿರುವ
 1033. ಜೋಡಿಯಾಗು
 1034. ಜೋಡಿಯಾಗುತ್ತಾರೆ
 1035. ಜೋಡಿಯಿಲ್ಲದ
 1036. ಜೋಡಿಸಲಾಗಿದೆ
 1037. ಜೋಡಿಸಲಾಗುತ್ತಿದೆ
 1038. ಜೋಡಿಸಲಾಗುತ್ತಿದೆ
 1039. ಜೋಡಿಸಲಾದ
 1040. ಜೋಡಿಸಿದ
 1041. ಜೋಡಿಸು
 1042. ಜೋಡಿಸುವುದು
 1043. ಜೋಡಿಸೇರಿಸು
 1044. ಜೋಡಿಹಾಡು
 1045. ಜೋಡು
 1046. ಜೋಡುನಳಿಕೆ
 1047. ಜೋಡುಪದ
 1048. ಜೋತಾಡು
 1049. ಜೋತಿರುವ
 1050. ಜೋತಿಷಿ
 1051. ಜೋತಿಷ್ಯ
 1052. ಜೋತಿಷ್ಯಶಾಸ್ತ್ರ
 1053. ಜೋತುಬಿಡು
 1054. ಜೋನಿಬೆಲ್ಲ
 1055. ಜೋನಿಯುರುವಲು
 1056. ಜೋನಿಹರಳು
 1057. ಜೋಪಡಿ
 1058. ಜೋಪಾನ
 1059. ಜೋಪಾನವಾಗಿ
 1060. ಜೋಪಾನವಾಗಿಡು
 1061. ಜೋಪಾನವಾಗಿರಿ
 1062. ಜೋಪಾನವಾಗಿರುವ
 1063. ಜೋಪಾನವಿಲ್ಲದ
 1064. ಜೋಂಪಿನಲ್ಲಿರು
 1065. ಜೋಮಿಡಿ
 1066. ಜೋಮು
 1067. ಜೋಮುಹಿಡಿ
 1068. ಜೋಯಿಸ
 1069. ಜೋರಾಗಿ
 1070. ಜೋರಾಗು
 1071. ಜೋರಾದ
 1072. ಜೋರಿನ
 1073. ಜೋರು
 1074. ಜೋಲಹಾಕು
 1075. ಜೋಲಾಡು
 1076. ಜೋಲಿ
 1077. ಜೋಲು
 1078. ಜೋಲುಬಿದ್ದ
 1079. ಜೋಲುಮಂಚ
 1080. ಜೋಲುಮೋರೆಯ
 1081. ಜೋಲುವ
 1082. ಜೋಲೆ
 1083. ಜೋಹುಕುಂಗಾರ
 1084. ಜೋಳ
 1085. ಜೋಳಿಗೆ
 1086. ಜೌಗಾದ
 1087. ಜೌಗುನೆಲ
 1088. ಜ್ಝ್ನ್ಯಾನವುಳ್ಳ
 1089. ಜ್ಞಾತಿ
 1090. ಜ್ಞಾನ
 1091. ಜ್ಞಾನಕೋಶ
 1092. ಜ್ಞಾನತಪ್ಪು
 1093. ಜ್ಞಾನತೃಷೆ
 1094. ಜ್ಞಾನದಂತ
 1095. ಜ್ಞಾನದೃಷ್ಠಿ
 1096. ಜ್ಞಾನನಿಧಿ
 1097. ಜ್ಞಾನವಂತ
 1098. ಜ್ಞಾನವಂತನಾಗು
 1099. ಜ್ಞಾನವನ್ನು
 1100. ಜ್ಞಾನವಾದರೂ
 1101. ಜ್ಞಾನವಾಹಕ
 1102. ಜ್ಞಾನವಿರೋಧಿ
 1103. ಜ್ಞಾನವಿಲ್ಲದ
 1104. ಜ್ಞಾನವೆಂದರೆ
 1105. ಜ್ಞಾನಸ್ನಾನ
 1106. ಜ್ಞಾನಾರ್ಜನೆ
 1107. ಜ್ಞಾನಿ
 1108. ಜ್ಞಾನಿಗಳು
 1109. ಜ್ಞಾನಿಯಾದ
 1110. ಜ್ಞಾನೇಂದ್ರಿಯ
 1111. ಜ್ಞಾನೋದಯ
 1112. ಜ್ಞಾನೋದಯವಾಗುತ್ತದೆ
 1113. ಜ್ಞಾನೋದಯವಾಯಿತು
 1114. ಜ್ಞಾಪಕ
 1115. ಜ್ಞಾಪಕಪತ್ರ
 1116. ಜ್ಞಾಪಕವಿಟ್ಟುಕೊಳ್ಳು
 1117. ಜ್ಞಾಪಕವಿಲ್ಲ
 1118. ಜ್ಞಾಪಕಶಕ್ತಿ
 1119. ಜ್ಞಾಪಕಾಧಿಕಾರಿ
 1120. ಜ್ಞಾಪಕಾರ್ಥವಾಗಿ
 1121. ಜ್ಞಾಪನ
 1122. ಜ್ಞಾಪನಪತ್ರ
 1123. ಜ್ಞಾಪನೆಗಳು
 1124. ಜ್ಞಾಪನೆಗಳು
 1125. ಜ್ಞಾಪನೆಗಳು
 1126. ಜ್ಞಾಪಿಸಿಕೊ
 1127. ಜ್ಞಾಪಿಸಿಕೊಳ್ಳು
 1128. ಜ್ಞಾಪಿಸು
 1129. ಜ್ಯಾಮಿತಿ
 1130. ಜ್ಯಾಮ್
 1131. ಜ್ಯೇಷ್ಠ
 1132. ಜ್ಯೇಷ್ಠತಮ
 1133. ಜ್ಯೇಷ್ಠತೆ
 1134. ಜ್ಯೋತಿ
 1135. ಜ್ಯೋತಿಪಟಲ
 1136. ಜ್ಯೋತಿರ್ಮಂಡಲ
 1137. ಜ್ಯೋತಿರ್ವರ್ಷ
 1138. ಜ್ಯೋತಿಶಾಸ್ತ್ರ
 1139. ಜ್ಯೋತಿಷಶಾಸ್ತ್ರ
 1140. ಜ್ಯೋತಿಷಿ
 1141. ಜ್ಯೋತಿಷ್ಯ
 1142. ಜ್ಯೋತಿಷ್ಯದಂತೆ
 1143. ಜ್ಯೋತ್ಸ್ನಾ
 1144. ಜ್ವರ
 1145. ಜ್ವರಬರು
 1146. ಜ್ವಲನ
 1147. ಜ್ವಲಿಸುವ
 1148. ಜ್ವಾಲ
 1149. ಜ್ವಾಲಾಮುಖಿ
 1150. ಜ್ವಾಲಾಮುಖಿಗಳು
 1151. ಜ್ವಾಲೆ

Conclusion:

ಕನ್ನಡ ಜ ಅಕ್ಷರದ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್‌ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.

Similar Posts

5 1 vote
Article Rating
Subscribe
Notify of
guest

0 Comments
Inline Feedbacks
View all comments