ಕನ್ನಡ ಋ ಅಕ್ಷರದ ಪದಗಳು – Kannada Words
Check out Kannada ru aksharada padagalu in kannada , ಕನ್ನಡ ಋ ಅಕ್ಷರದ ಪದಗಳು ( RU Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಋ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( ru Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಋ ಅಕ್ಷರ ಎಂದರೇನು?
ಋ ಕನ್ನಡ ವರ್ಣಮಾಲೆಯ ಏಳನೇ ಅಕ್ಷರವಾಗಿದೆ.ಇದು ಒಂದು ಸ್ವರಾಕ್ಷರ.
ಕನ್ನಡ ವರ್ಣಮಾಲೆಯ ಏಳನೆಯ ಅಕ್ಷರ. ಇದರ ಬ್ರಾಹ್ಮೀಲಿಪಿಯ ಸ್ವರೂಪ ದೊರಕಿಲ್ಲ. ಸಾಮಾನ್ಯವಾಗಿ ಕನ್ನಡದಲ್ಲಿ ಈ ಅಕ್ಷರದ ಬಳಕೆ ಬಹು ಕಡಿಮೆ. ಋಷಿ, ಋಣ ಮುಂತಾದ ಸಂಸ್ಕೃತದ ಶಬ್ದಗಳು ಬಂದಾಗ ಮಾತ್ರ ಇದರ ಉಪಯೋಗ. ಅಲ್ಲೂ ತದ್ಭವ ರೂಪಗಳಾದ ರಿಸಿ, ರಿಣ ಮುಂತಾದುವು ಬಂದು ಬಿಡುತ್ತವೆ. ವ್ಯಂಜನದೊಂದಿಗೆ ಸೇರಿ ಬಂದಾಗ ಮಾತೃಕೆ, ಗೃಹ ಮೊದಲಾದ ಶಬ್ದಗಳಲ್ಲಿ ಇದರ ನಿಷ್ಕೃಷ್ಟ ಉಪಯೋಗ ಉಂಟು. ವರ್ಣಮಾಲೆಯ ಎಂಟನೆಯ ಅಕ್ಷರವಾದ ಋಕಾರದ ಬಳಕೆಯಂತೂ ಕನ್ನಡದಲ್ಲಿ ಇಲ್ಲವೇ ಇಲ್ಲ. ಸಂಸ್ಕೃತದಲ್ಲಿ ಈ ಅಕ್ಷರದಿಂದ ಮೊದಲಾಗುವ ಪದಗಳು ತೀರ ವಿರಳ. ಕ್ರಿ.ಶ. ಆರನೆಯ ಶತಮಾನದ ಕದಂಬರಾಜ ಇಮ್ಮಡಿ ಕೃಷ್ಣವರ್ಮನ ಶಾಸನದಲ್ಲಿ ದೊರಕಿರುವ, ಋ ಕಾರದ ರೂಪವೇ ಬಹಶಃ ಅತಿ ಪ್ರಾಚೀನವಾದುದೆಂದು ಹೇಳಬಹುದು. ಕದಂಬ ಕಾಲದ ಈ ಅಕ್ಷರದ ಸ್ವರೂಪ, ಅದೇ ಕಾಲದ ಮ ಎನ್ನುವ ಅಕ್ಷರವನ್ನು ಬಹುವಾಗಿ ಹೋಲುತ್ತದೆ. ಕ್ರಿ.ಶ. ಹನ್ನೆರಡನೆಯ ಶತಮಾನದ ಕಲ್ಯಾಣಿ ಚಾಲುಕ್ಯರ ಶಾಸನಗಳಲ್ಲಿ, ಈ ಅಕ್ಷರ ಭು ಎಂಬುದನ್ನು ಬಹುವಾಗಿ ಹೋಲುತ್ತದೆ. ಇದೇ ರೂಪ ಮುಂದುವರಿದು ಕ್ರಿ.ಶ. ಹದಿನೆಂಟನೆಯ ಶತಮಾನದಲ್ಲಿ ಈಗಿರುವ ರೂಪಕ್ಕೆ ಬಹು ಸಮೀಪವಾಗಿ ಕಂಡರೂ ಒಂದು ಕೊಂಡಿ ಹೆಚ್ಚಾಗಿರುವುದನ್ನು ಗಮನಿಸಬೇಕು
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಋ ಅಕ್ಷರದ ಪದಗಳು – Kannada Words
- ಋಕ್ಕು
- ಋಜು
- ಋಜುತ್ವ
- ಋಜುವಾತು
- ಋಣ
- ಋಣಾತ್ಮಕ
- ಋಣಾತ್ಮಕ ಮೌಲ್ಯಮಾಪನ
- ಋಣಿ
- ಋತ
- ಋತು
- ಋತುಸ್ರಾವ
- ಋಷಿ
- ಋಷಿಮುನಿಗಳು
- ಋಕಾರ
- ಋಕಾರಾಂತ
- ಋಕಾರಾಂತ
- ಋಕ್ಕು
- ಋಕ್ಛಂದಸ್ಸು
- ಋಕ್ಥ
- ಋಕ್ಷ
- ಋಕ್ಷಗಂಧಿಕೆ
- ಋಕ್ಷಗಂಧೆ
- ಋಕ್ಷನಾಯಕ
- ಋಕ್ಷಪತಿ
- ಋಕ್ಷಪತಿಜೂಟ
- ಋಕ್ಷಭಲ್ಲ
- ಋಕ್ಷಾಕೀರ್ಣ
- ಋಕ್ಷೇಶ
- ಋಗ್ವೇದ
- ಋಗ್ವೇದಿ
- ಋಗ್ವೇದಿ
- ಋಙ್ನಿಕಾಯ
- ಋಚ
- ಋಚೀಷ
- ಋಚೆ
- ಋಜೀಷ
- ಋಜು
- ಋಜು
- ಋಜುತೆ
- ಋಜುತೆವರು
- ಋಜುತ್ವ
- ಋಜುದೃಷ್ಟಿ
- ಋಜುದೇವತೆ
- ಋಜುಮತಿ
- ಋಜುಮಾರ್ಗ
- ಋಜುರೇಖೆ
- ಋಜುರೋಹಿತ
- ಋಜುಲಂಬಿ
- ಋಜುವೃತ್ತಿ
- ಋಜೂಕರಣ
- ಋಜ್ವಾಗತ
- ಋಜ್ವಾಗತ
- ಋಣ
- ಋಣಂಗುಡು
- ಋಣಗಾರ
- ಋಣಗೂಳು
- ಋಣಚಿಹ್ನೆ
- ಋಣತ್ರಯ
- ಋಣಧ್ರುವ
- ಋಣನಿಧಾನ
- ಋಣನಿಬದ್ಧ
- ಋಣಪತ್ರ
- ಋಣಪಾತಕ
- ಋಣಬಾಧೆ
- ಋಣಭಯ
- ಋಣಭಾರ
- ಋಣಮುಕ್ತ
- ಋಣಮುಕ್ತ
- ಋಣಮುಕ್ತಿ
- ಋಣಮುಕ್ತೆ
- ಋಣವಿದ್ಯುತ್ತು
- ಋಣವಿಮೋಚಕ
- ಋಣವಿಮೋಚಕಿ
- ಋಣವಿಮೋಚನೆ
- ಋಣವ್ಯಾಪಾರ
- ಋಣಸಂಖ್ಯೆ
- ಋಣಸಂಬಂಧ
- ಋಣಸೂತಕ
- ಋಣಸ್ಥ
- ಋಣಸ್ಥೆ
- ಋಣಹರಿ
- ಋಣಾತ್ಮಕ
- ಋಣಾದಾನ
- ಋಣಾನುಬಂಧ
- ಋಣಿ
- ಋಣಿಕೆ
- ಋಣಿಕೆಟಿಪ್ಪಣಿ
- ಋತ
- ಋತಂಭರ
- ಋತಂಭರೆ
- ಋತಚಿತ್ತು
- ಋತಜುಷ್ಟ
- ಋತದರ್ಶಿ
- ಋತಮಾರ್ಗ
- ಋತವಚನ
- ಋತವಾಕ್ಯ
- ಋತಶಕ್ತಿ
- ಋತಿ
- ಋತೀಯೆ
- ಋತು
- ಋತುಕಾಲ
- ಋತುಕಾಲನಿಯಮ
- ಋತುಗೊಳ್
- ಋತುಚಕ್ರ
- ಋತುದಾನ
- ಋತುಧರ್ಮ
- ಋತುಧರ್ಮಶಾಸ್ತ್ರ
- ಋತುಪ್ರತಾನ
- ಋತುಭೇದ
- ಋತುಮತಿ
- ಋತುಯಾಪನ
- ಋತುವಡೆ
- ಋತುವಾಗು
- ಋತುವೃತ್ತಿ
- ಋತುಶಾಂತಿ
- ಋತುಸಮಯ
- ಋತುಸಾರ್ವಭೌಮ
- ಋತುಸ್ನಾತೆ
- ಋತುಸ್ನಾನ
- ಋತುಸ್ರಾವ
- ಋತ್ವ
- ಋತ್ವಿಕ್ಕು
- ಋತ್ವಿಜ
- ಋದಂತ
- ಋದ್ಧ
- ಋದ್ಧ
- ಋದ್ಧಸತ್ವ
- ಋದ್ಧಿ
- ಋದ್ಧಿಪ್ರಾಪ್ತ
- ಋದ್ಧಿಪ್ರಾಪ್ತಿ
- ಋದ್ಧಿಮಂತ
- ಋದ್ಧಿಸಂಪನ್ನ
- ಋಭು
- ಋವರ್ಣ
- ಋಶ್ಯ
- ಋಶ್ಯಕೇತು
- ಋಶ್ಯಶೃಂಗ
- ಋಷಭ
- ಋಷಭಕ
- ಋಷಭಪ್ರಿಯ
- ಋಷಭಕ
- ಋಷಭವಾಹಿನಿ
- ಋಷಿ
- ಋಷಿ ಋಣ
- ಋಷಿಕಲ್ಪ
- ಋಷಿಕೆ
- ಋಷಿತ್ವ
- ಋಷಿಧುರ್ಯ
- ಋಷಿನಿವೇದಕ
- ಋಷಿಪಂಚಮಿ
- ಋಷಿಪುತ್ರಿ
- ಋಷಿಪ್ರಿಯ
- ಋಷಿರೂಪಕ
- ಋಷಿವಧು
- ಋಷಿವಾಣಿ
- ಋಷಿವಾಸ
- ಋಷಿಶಕ್ತಿ
- ಋಷ್ಟಿ
- ಋಷ್ಯ
- ಋಷ್ಯಕೇತು
- ಋಷ್ಯಕೇತುಪ್ರಿಯ
- ಋಷ್ಯಪ್ರೋಕ್ತೆ
- ಋಷ್ಯಶೃಂಗ