ಕನ್ನಡ ಠ ಅಕ್ಷರದ ಪದಗಳು – Kannada Words
Check out Kannada tta aksharada padagalu in kannada , ಕನ್ನಡ ಠ ಅಕ್ಷರದ ಪದಗಳು ( tta Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಠ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( tta Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಠ ಅಕ್ಷರ ಎಂದರೇನು?
ಠ, ಕನ್ನಡ ವರ್ಣಮಾಲೆಯ ಟ-ವರ್ಗದ ಎರಡನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ, ಮಹಾಪ್ರಾಣಾಕ್ಷರ.
ಅಶೋಕನ ಕಾಲದಿಂದ ಬಾದಾಮಿಯ ಚಾಳುಕ್ಯರವರೆಗಿನ ಕಾಲದಲ್ಲಿ ಕೇವಲ ಒಂದು ದೊಡ್ಡ ಸೊನ್ನೆಯಂತಿದ್ದ ಈ ಅಕ್ಷರಕ್ಕೆ ತಲೆಗಟ್ಟು ಬಂದುದು ಕಲ್ಯಾಣದ ಚಾಳುಕ್ಯರ ಕಾಲದಲ್ಲಿ. ಆಗಲೇ ಹೊಟ್ಟೆಯ ನಡುವಣ ಚುಕ್ಕೆಯೂ ಕಾಣಿಸಿಕೊಂಡಿತು. ಅಲ್ಲಿಂದ ಮುಂದೆ ಅದೇ ರೂಪ ಉಳಿದುಬಂದಿದೆ. ಈ ಅಕ್ಷರ ಅಘೋಷ ಸ್ಪರ್ಶ ಮೂಧ್ರ್ವನ್ಯ ಮಹಾಪ್ರಾಣ ಧ್ವನಿಯನ್ನು ಸೂಚಿಸುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಠ ಅಕ್ಷರದ ಪದಗಳು – Kannada Words
- ಠಕ್ಕ
- ಠಕ್ಕತನ
- ಠಕ್ಕಿನ
- ಠಕ್ಕು
- ಠಕ್ಕುತನ
- ಠಕ್ಕುಮಾಡು
- ಠರಾವು
- ಠಸ್ಸೆ
- ಠಸ್ಸೆಕಾಗದ
- ಠಸ್ಸೆಯೊತ್ತು
- ಠಸ್ಸೆಹಾಕು
- ಠಳಾಯಿಸು
- ಠಾಕುಠೀಕಾದ
- ಠಾಣೆ
- ಠಿಕಾಣಿ
- ಠೀಕಾದ
- ಠೀಕಿನ
- ಠೀವಿ
- ಠೀವಿಯ
- ಠೇಂಕಾರ
- ಠೇಂಕಾರದ
- ಠೇವಣಾತಿ
- ಠೇವಣಿ
- ಠೇವಣಿಗಳು
- ಠೊಣಪ
- ಠೊಣಪನಾದ
- ಠೊಣೆಯ
- ಠೊಣೆಯನಾದ
- ಠ
- ಠಂಕ
- ಠಂಕರಿಸು
- ಠಂಕಸಾಲೆ
- ಠಂಕಾರ
- ಠಂಕೃತಿ
- ಠಂಕೆ
- ಠಕ
- ಠಕ
- ಠಕಾಯಿಸು
- ಠಕಾರ
- ಠಕಾರ
- ಠಕಾರಿ
- ಠಕಾರಿ
- ಠಕಾರಿಕೆ
- ಠಕಾರಿಮಾಲು
- ಠಕ್ಕ
- ಠಕ್ಕ
- ಠಕ್ಕತನ
- ಠಕ್ಕವಿದ್ಯೆ
- ಠಕ್ಕಿಕ್ಕು
- ಠಕ್ಕಿತಿ
- ಠಕ್ಕಿಸು
- ಠಕ್ಕು
- ಠಕ್ಕುಕಾತಿ
- ಠಕ್ಕುಗಾರ
- ಠಕ್ಕುಗಾರಿಕೆ
- ಠಕ್ಕುಗಾರ್ತಿ
- ಠಕ್ಕುಗಾಱ
- ಠಕ್ಕುಗೊಳ್
- ಠಕ್ಕುಗೊಳಿಸು
- ಠಕ್ಕುಠವಣೆ
- ಠಕ್ಕುಠವಳಿ
- ಠಕ್ಕುಠವುಳಿ
- ಠಕ್ಕುತನ
- ಠಕ್ಕುಮತ
- ಠಕ್ಕುವೀೞ್
- ಠಕ್ಕುಳಿ
- ಠಕ್ಕೆಯ
- ಠಣಂಕರಿಸು
- ಠಣಕರಿಸು
- ಠಣತ್ಕಾರ
- ಠಪ್ಪ
- ಠಮಳ
- ಠಮಾಳ
- ಠಮಾಳತನ
- ಠಮಾಳಿಸು
- ಠಮ್ಮನೆ
- ಠರಾಯಿಸು
- ಠರಾವು
- ಠಲಾಯಿಸು
- ಠವಣಿಗಾಣ್
- ಠವಣಿಸು
- ಠವಣೆ
- ಠವಣೆ
- ಠವಣೆ
- ಠವಣೆಕೋಲ್
- ಠವಣೆಗೆಯ್
- ಠವಣೆಯಿಕ್ಕು
- ಠವಳ
- ಠವಳಿ
- ಠವಾಳ
- ಠವಾಳತನ
- ಠವಾಳಿಸು
- ಠವುಳಿ
- ಠವುಳಿ
- ಠವುಳಿಕಾಱ
- ಠಸಿಕೆ
- ಠಸೆ
- ಠಸ್ಸೆ
- ಠಳಾಯಿಸು
- ಠಾಕ್ಠೀಕ್
- ಠಾಕಣ
- ಠಾಕು
- ಠಾಕುಟೀಕು
- ಠಾಕುಠೀಕು
- ಠಾಕೂರ
- ಠಾಕೋಠಾಕು
- ಠಾಕೋಠೀಕು
- ಠಾಣ
- ಠಾಣಗಾಱ
- ಠಾಣದಾರ
- ಠಾಣದೀವಿಗೆ
- ಠಾಣವಿಕ್ಕು
- ಠಾಣಾ
- ಠಾಣಾಂತರ
- ಠಾಣಾಂದರ
- ಠಾಣಾದೀಪ
- ಠಾಣಿಸು
- ಠಾಣೆ
- ಠಾಣೆಗಾರ
- ಠಾಣೆಗೋಲು
- ಠಾಣೆದಾರ
- ಠಾಣೆಯ
- ಠಾಣೆಯಗೊಳಿಸು
- ಠಾಣೆಯದೆಗೆ
- ಠಾಣೆಯಮಿಡು
- ಠಾಣೆಯವಿಕ್ಕು
- ಠಾಣೇದಾರಿ
- ಠಾಣ್ಯ
- ಠಾನೆ
- ಠಾನೆದಾರ
- ಠಾಮ
- ಠಾಯ
- ಠಾಯಿ
- ಠಾಯೆ
- ಠಾವಣೆಕೋಲು
- ಠಾವಿಕೆ
- ಠಾವು
- ಠಾವುಗಾಣ್
- ಠಾವುಗೈಸು
- ಠಾವುಗೊಳ್
- ಠಾವುಗೊಳಿಸು
- ಠಾಳಿ
- ಠಾಳಿಸು
- ಠಿಕಾಣ
- ಠಿಕಾಣಿ
- ಠಿಕಾಣೆ
- ಠಿಕ್ಕರಿ
- ಠಿಕ್ಕರಿಗಳೆ
- ಠೀಕ್
- ಠೀಕು
- ಠೀಕುಗಾರ
- ಠೀವಿ
- ಠುಮರಿ
- ಠುಮ್ರಿ
- ಠೂ
- ಠೂಬಿಡು
- ಠೆಕ್ಕಿಸು
- ಠೆಕ್ಕೆಯ
- ಠೇಂಕರಿಸು
- ಠೇಂಕಾರ
- ಠೇಕಾ
- ಠೇವಣಾತಿ
- ಠೇವಣಿ
- ಠೇವಣಿದಾರ
- ಠೇವು
- ಠೊಣಪ
- ಠೊಣಪ
- ಠೊಣೆಯ
- ಠೊಣೆಯ
- ಠೊಪ್ಪರ
- ಠೋಕ
- ಠೋಕ
- ಠೋಕತಾಳೆ
- ಠೋಕಮಾರಾಟ
- ಠೋಕರ್
- ಠೋಕರ
- ಠೋಕವ್ಯಾಪಾರಿ
- ಠೋಕು
- ಠೋಕು
- ಠೋಪರ
- ಠೋಲಿ
- ಠೌಳಿ
- ಠೌಳಿ
- ಠೌಳಿಕಾಱ
- ಠೌಳಿಗ
- ಠೌಳಿಗಾರ
Conclusion:
ಕನ್ನಡ ಠ ಅಕ್ಷರದ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.