ಕನ್ನಡ ಗ ಗುಣಿತಾಕ್ಷರದ ಪದಗಳು – Kannada words
Check out Kannada ga gunithaksharada padagalu in kannada , ಕನ್ನಡ ಗ ಗುಣಿತಾಕ್ಷರದ ಪದಗಳು ( Kannada ga gunithakshara Words ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಗ ಗುಣಿತಾಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು (Kannada ga gunithakshara Words ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಖ ಗುಣಿತಾಕ್ಷರದ ಪದಗಳು – Kannada words
1. | ಗ | ಗಗನ, ಗಗನಸಖಿ, ಗಜ, ಗಂಟು |
2. | ಗಾ | ಗಾಜು, ಗಾಡಿ, ಗಾತ್ರ, ಗಾಬರಿ |
3. | ಗಿ | ಗಿಡ, ಗಿಡ್ಡ, ಗಿರಣಿ, ಗಿರಿ |
4. | ಗೀ | ಗೀತ, ಗೀತೆ, ಗೀಳು, ಗೀರು |
5. | ಗು | ಗುಟುಕು, ಗುಟ್ಟಾಗಿ, ಗುಂಡಿ, ಗುಡಿ |
6. | ಗೂ | ಗೂಟ, ಗೂಬೆ, ಗೂಳಿ, ಗೂಂಡಾಗಿರಿ |
7. | ಗೃ | ಗೃಹ, ಗೃಹಿಣಿ, ಗೃಹಸ್ಥ, ಗೃಧ್ರ |
8. | ಗೆ | ಗೆಡ್ಡೆ, ಗೆಣಸು, ಗೆರಟೆ, ಗೆಲವು |
9. | ಗೇ | ಗೇರು, ಗೇಣಿ, ಗೇಯರೂಪಕ, ಗೇಲಿಮಾಡು |
10. | ಗೈ | ಗೈರು, ಗೈರುಹಾಜರಿ, ಗೈರುಹಾಜರಿಯಲ್ಲಿ, ಗೈರತ್ತು |
11. | ಗೊ | ಗೊಂಚಲು, ಗೊಜ್ಜು, ಗೊಂತು, ಗೊತ್ತಾದ |
12. | ಗೋ | ಗೋಟು, ಗೋಡಂಬಿ, ಗೋಣಿ, ಗೋಧಿ |
13. | ಗೌ | ಗೌರ, ಗೌರವ, ಗೌರವಾನ್ವಿತ, ಗೌಳಿಗ |
14. | ಗಂ | No words found |
15. | ಗಃ | No words found |