ಕನ್ನಡ ರ ಅಕ್ಷರದ ಪದಗಳು – Kannada Words
Check out Kannada ra aksharada padagalu in kannada , ಕನ್ನಡ ರ ಅಕ್ಷರದ ಪದಗಳು ( ra Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಯ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( ra Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ರ ಅಕ್ಷರ ಎಂದರೇನು?
ಕನ್ನಡ ವರ್ಣಮಾಲೆಯಲ್ಲಿ ರ, ಕನ್ನಡ ವರ್ಣಮಾಲೆಯ ಎರಡನೇ ಅವರ್ಗೀಯ ವ್ಯಂಜನವಾಗಿದೆ. ರೇಫ. ವರ್ತ್ಸ್ಯ (ದಂತ್ಯ) ಕಂಪಿನ ಘೋಷ ಧ್ವನಿ.
ಈ ಅಕ್ಷರ ಅಶೋಕನ ಬ್ರಾಹ್ಮೀಲಿಪಿಯಲ್ಲಿ ಒಂದು ಡೊಂಕಾದ ಗೆರೆಯನ್ನುಳ್ಳದ್ದಾಗಿದೆ. ಸಾತವಾಹನ ಕಾಲದಲ್ಲಿ ಸ್ವಲ್ಪ ದಪ್ಪವಾಗಿಯೂ ಕೆಳಭಾಗದಲ್ಲಿ ಎಡಭಾಗಕ್ಕೆ ಬಗ್ಗಿಕೊಂಡು ಪರಿವರ್ತಿತವಾಗಿದೆ. ಕದಂಬರ ಕಾಲದಲ್ಲಿ ಚೌಕತಲೆಯ ಜೊತೆಗೆ ಕೆಳಗಿನ ಬಗ್ಗಿದ ರೇಖೆಯು ಮೇಲೆ ಬರುವ ಪ್ರವೃತ್ತಿಯನ್ನು ವ್ಯಕ್ತಪಡಿಸುತ್ತದೆ. ಬಾದಾಮಿಯ ಚಾಳುಕ್ಯರ ಕಾಲದಲ್ಲಿ ಸ್ಪಷ್ಟವಾಗಿ ತಲೆಕಟ್ಟು ಕಂಡುಬಂದು ಕೆಳಗಿನ ರೇಖೆಯ ತಲೆಕಟ್ಟಿನ ಸಮೀಪವಾಗಿ ಬರುವುದನ್ನು ಗಮನಿಸುತ್ತೇವೆ. ರಾಷ್ಟ್ರಕೂಟರ ಕಾಲದಲ್ಲಿ ಈ ರೇಖೆಯು ತಲೆಕಟ್ಟನ್ನು ಸೇರಿ ಈಗಿನ ‘ಈ’ ಅಕ್ಷರದ ಸ್ವರೂಪಕ್ಕೆ ಅತಿ ಸಮೀಪವಾಗಿ ಕಾಣಬರುತ್ತದೆ. ಹೊಯ್ಸಳ ಮತ್ತು ಅವರ ಸಮಕಾಲೀನರ ಕಾಲಗಳಲ್ಲಿ ವೃತ್ತ ಸ್ವಲ್ಪ ಉದ್ದವಾಗಿ ಬದಲಾವಣೆ ಹೊಂದೆ ತಲೆ ಕಟ್ಟು ಅಕ್ಷರಕ್ಕೆ ಸೇರಿದಂತೆ ಸ್ಥಿರವಾಗಿ ಉಳಿಯುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ರ ಅಕ್ಷರದ ಪದಗಳು – Kannada Words
- ರಕಂ
- ರಕಮು
- ರಕ್ಕಸ
- ರಕ್ತ
- ರಕ್ತ-ಹೆಪ್ಪುಗಟ್ಟುವುದು
- ರಕ್ತಕ್ಷಯ
- ರಕ್ತಗತಮಾಡಿಕೊ
- ರಕ್ತದವರೆಗೂ
- ರಕ್ತದಹನಿ
- ರಕ್ತದಾನ
- ರಕ್ತನಾಳ
- ರಕ್ತನಾಳಗಳು
- ರಕ್ತಪರಿಚಲನಾಶಾಸ್ತ್ರ
- ರಕ್ತಪರಿಚಲನೆ
- ರಕ್ತಪಾತದ
- ರಕ್ತಪಿಶಾಚಿ
- ರಕ್ತಪೂರಣ
- ರಕ್ತವರ್ಣದ
- ರಕ್ತವಿಷನಿರೋಧಕ
- ರಕ್ತಸಂಬಂಧ
- ರಕ್ತಸಂಬಂಧಿ
- ರಕ್ತಸಂಬಂಧಿಗಳು
- ರಕ್ತಸಾರ
- ರಕ್ತಸಿಕ್ತ
- ರಕ್ತಸಿಕ್ತಳಂತೆ
- ರಕ್ತಸುರಿ
- ರಕ್ತಸ್ರಾವ
- ರಕ್ತಸ್ರಾವವಾಯಿತು
- ರಕ್ತಹೀನ
- ರಕ್ತಹೀನತೆ
- ರಕ್ತಾಧಿಕ್ಯ
- ರಕ್ತಾರ್ಬುತ
- ರಕ್ಷಕ
- ರಕ್ಷಕದಳ
- ರಕ್ಷಕದ್ರವ್ಯ
- ರಕ್ಷಕರಾಗಿ
- ರಕ್ಷಕರು
- ರಕ್ಷಕಸೇನೆ
- ರಕ್ಷಣಾಕಾವಲು
- ರಕ್ಷಣಾಕ್ರಮಗಳು
- ರಕ್ಷಣಾತ್ಮಕವಾಗುತ್ತದೆ
- ರಕ್ಷಣಾದಳ
- ರಕ್ಷಣಾಧಿಕಾರಿ
- ರಕ್ಷಣಾನೆಲೆ
- ರಕ್ಷಣಾನೌಕೆ
- ರಕ್ಷಣೆ
- ರಕ್ಷಣೆಗಳು
- ರಕ್ಷಣೆಗೆ
- ರಕ್ಷಣೆದಾರರು
- ರಕ್ಷಣೆಯಲ್ಲಿ
- ರಕ್ಷಣೆಯಾಯಿತು
- ರಕ್ಷಣೆಯಾಯಿತು
- ರಕ್ಷಣೋಪಾಯಗಳು
- ರಕ್ಷಾಕಡತ
- ರಕ್ಷಾಕವಚ
- ರಕ್ಷಾಕವಚಗಳು
- ರಕ್ಷಾಕವಚದಂತೆಯೇ
- ರಕ್ಷಾನೌಕೆ
- ರಕ್ಷಾಯಂತ್ರ
- ರಕ್ಷಿತ
- ರಕ್ಷಿತಾರಣ್ಯ
- ರಕ್ಷಿತೆ
- ರಕ್ಷಿಸಲಾಗದ
- ರಕ್ಷಿಸಲು
- ರಕ್ಷಿಸಿಡು
- ರಕ್ಷಿಸಿದ
- ರಕ್ಷಿಸು
- ರಕ್ಷಿಸುತ್ತದೆ
- ರಕ್ಷಿಸುವ
- ರಕ್ಷಿಸುವುದು
- ರಕ್ಷೆ
- ರಕ್ಷೆಯಲ್ಲಿ
- ರಖಮು
- ರಂಗ
- ರಂಗಕರ್ಮಿಗಳು
- ರಂಗಕೌಶಲ
- ರಂಗಕ್ಕಿಳಿ
- ರಂಗತಂಡ
- ರಂಗತಾಲೀಮು
- ರಂಗದೃಶ್ಯ
- ರಂಗಪರಿಕರ
- ರಂಗಪ್ರವೇಶ
- ರಂಗಭಯ
- ರಂಗಭೂಮಿ
- ರಂಗಭೂಮಿಯ
- ರಂಗಮಂಚ
- ರಂಗಮಂದಿರ
- ರಂಗವಿದ್ಯೆ
- ರಂಗಶೋಭೆ
- ರಂಗಸಜ್ಜಿಕೆ
- ರಂಗಸಜ್ಜು
- ರಂಗಸ್ಥಳ
- ರಂಗಸ್ಥಳದ
- ರಗಳೆ
- ರಂಗು
- ರಂಗುರಂಗಾದ
- ರಂಗೇರು
- ರಂಗೋತ್ಸವ
- ರಗ್ಗು
- ರಗ್ಗುಗಳು
- ರಚನಕಾರ
- ರಚನಾ-ಕ್ರಮ
- ರಚನಾಕಾರ
- ರಚನಾತ್ಮಕ
- ರಚನಾತ್ಮಕವಲ್ಲದ
- ರಚನಾಶ್ರೇಣಿ
- ರಚನೆ
- ರಚನೆಕಾರರು
- ರಚನೆಗಳ
- ರಚನೆಗಳನ್ನು
- ರಚನೆಯಾಗುತ್ತವೆ
- ರಚನೆಯಾದ
- ರಚನೆಯಾದುವು
- ರಚನೆಯಾಯಿತು
- ರಚನೆಯಿದೆ
- ರಚನೆಯು
- ರಚಿತ
- ರಚಿತವಾದ
- ರಚಿಸಲಾಗಿದೆ
- ರಚಿಸಲಾಗುತ್ತಿದೆ
- ರಚಿಸಲಾದ
- ರಚಿಸಿ
- ರಚಿಸಿದವರು
- ರಚಿಸು
- ರಚಿಸುವವನು
- ರಚಿಸುವಿಕೆ
- ರಚಿಸುವುದು
- ರಚ್ಚೆ
- ರಚ್ಚೆಹಿಡಿ
- ರಜ
- ರಂಜಕ
- ರಂಜಕದಂತೆ
- ರಂಜಕವಲ್ಲದ
- ರಂಜಕವಾದ
- ರಜತ
- ರಜತಕರ್ಮಿ
- ರಜತಪರದೆ
- ರಜನಿ
- ರಂಜನೆ
- ರಜಸ್ವಲೆಯಾಗು
- ರಜಸ್ಸು
- ರಜಾದಿನ
- ರಜಾದಿನಗಳು
- ರಜಾಭತ್ಯ
- ರಜಾಯಿ
- ರಂಜಿತವಾಗಿರು
- ರಂಜಿಸು
- ರಜೆ
- ರಜೆಪಡೆಯದೇಗೈರುಹಾಜರಿ
- ರಜೋದರ್ಶನ
- ರಜ್ಜು
- ರಜ್ಜುಪಥ
- ರಂಟೆ
- ರಟ್ಟಾಗುವುದು
- ರಟ್ಟು
- ರಟ್ಟುಗಾರ
- ರಟ್ಟುಪೆಟ್ಟಿಗೆ
- ರಟ್ಟುಮಾಡು
- ರಟ್ಟೆ
- ರಡಾರು
- ರಣ
- ರಣಕಹಳೆ
- ರಣಗರ್ಜನೆ
- ರಣಗೀತೆ
- ರಣಘೋಷ
- ರಣರಂಗ
- ರಣರಂಗದಂತೆ
- ರಣರಂಗದಂತೆ
- ರಣವೀರರು
- ರಣಹದ್ದು
- ರಣಹದ್ದುಗಳಂತೆ
- ರಣಹದ್ದುಗಳು
- ರಣಾಂಗಣ
- ರತಿ
- ರತ್ನ
- ರತ್ನಗಂಬಳಿ
- ರತ್ನಹಾರ
- ರತ್ನಾಭರಣ
- ರತ್ನಾಭರಣಗಳು
- ರಥ
- ರಥಗಳಂತೆ
- ರಥಯಾತ್ರೆ
- ರಥೋತ್ಸವ
- ರದ್ದತಿ
- ರದ್ದಪ್ಪಣೆ
- ರದ್ದಾಗು
- ರದ್ದಾಗುವುದು
- ರದ್ದಾಜ್ಞೆ
- ರದ್ದಾಯಿತು
- ರದ್ದಿ
- ರದ್ದಿಯಾತಿ
- ರದ್ದು
- ರದ್ದುಗೊಳಿಸದೆ
- ರದ್ದುಗೊಳಿಸಲಾಗಿದೆ
- ರದ್ದುಗೊಳಿಸು
- ರದ್ದುಗೊಳಿಸುವಿಕೆ
- ರದ್ದುಪಡಿಸಲಾಗಿದೆ
- ರದ್ದುಪಡಿಸಿ
- ರದ್ದುಪಡಿಸು
- ರದ್ದುಪಡಿಸುವಿಕೆ
- ರದ್ದುಮಾಡು
- ರದ್ದುಮಾಡುವಿಪರ್ಯಯ
- ರದ್ದುಮಾಡುವುದು
- ರದ್ಧತಿ
- ರಂಧ್ರ
- ರಂಧ್ರಕ
- ರಂಧ್ರಗಳ
- ರಂಧ್ರಗಳನ್ನು
- ರಂಧ್ರಗಳಾಗುತ್ತವೆ
- ರಂಧ್ರಗಳು
- ರಂಧ್ರಮಾಡಿದ
- ರಂಧ್ರಮಾಡು
- ರಂಧ್ರಯುಕ್ತ
- ರಂಧ್ರಾನ್ವೇಷಿ
- ರಂಧ್ರಿತ
- ರಂಧ್ರೀಕರಣ
- ರನ್ಗಳು
- ರನ್ನರ್
- ರನ್ನರ್ಸ್
- ರನ್ನಿಂಗ್
- ರನ್ನಿಂಗ್ಗಳಂತೆ
- ರನ್ನು
- ರನ್ವೇ
- ರನ್ವೇ
- ರಂಪ
- ರಂಪಮಾಡುವ
- ರಂಪಾಟದಂತೆ
- ರಂಪಾಲೊಸೆಲೆ
- ರಪ್ತು
- ರಂಪ್ಲೇಟಿಂಗ್
- ರಫ್ತು
- ರಫ್ತುಗಳು
- ರಫ್ತುದಾರ
- ರಫ್ತುದಾರರು
- ರಫ್ತುಮಾಡು
- ರಫ್ತುಮಾಡು
- ರಬಾರಬಿ
- ರಬ್ಬರು
- ರಬ್ಬರುಮುದ್ರೆ
- ರಬ್ಬರ್
- ರಭಸ
- ರಭಸದ
- ರಭಸದಿಂದ
- ರಭಸದಿಂದ-ತಳ್ಳು
- ರಭಸದಿಂದ-ತಿರುಗು
- ರಭಸದಿಂದಾದ
- ರಭಸಹೆಚ್ಚಿಸು
- ರಮಣೀಯ
- ರಮಿಸು
- ರಮ್-ಸ್ಪೈಟ್ಸ್
- ರಮ್ಜನೆ
- ರಮ್ಯ
- ರಮ್ಯತೆ
- ರಮ್ಯತೆಯಿಲ್ಲದ
- ರಮ್ಯವಾದ
- ರವಷ್ಟು
- ರವಾನಿಸಲಾಗಿದೆ
- ರವಾನಿಸಲಾದ
- ರವಾನಿಸಲಾಯಿತು
- ರವಾನಿಸಿದ
- ರವಾನಿಸು
- ರವಾನಿಸುತ್ತದೆ
- ರವಾನಿಸುವವನು
- ರವಾನೆ
- ರವಾನೆದಾರ
- ರವಾನೆದಾರರು
- ರವಾನೆಮಾಡು
- ರವಾನೆಯಲ್ಲಿ
- ರವಾನೆಶಿಲ್ಕು
- ರವಿ
- ರವಿಕೆ
- ರವಿಚಂದ್ರ
- ರವುಮತ್ತುಪುನರ್ವಸತಿ
- ರವೆಗಣ್ಣು
- ರಶೀತಿ
- ರಶೀದಿ
- ರಶ್
- ರಶ್ಮಿ
- ರಸ
- ರಸಕವಳ
- ರಸಗವಳ
- ರಸಗೊಬ್ಬರ
- ರಸಗೊಬ್ಬರಗಳು
- ರಸಗ್ರಂಥಿ
- ರಸಜ್ಞ
- ರಸಜ್ಞತೆ
- ರಸನಿಮಿಷಗಳು
- ರಸನೇಂದ್ರಿಯ
- ರಸಪ್ರಶ್ನೆ
- ರಸಬಂಗಾರ
- ರಸಭಕ್ಷ್ಯ
- ರಸಭರಿತ
- ರಸಭರಿತವಾದ
- ರಸಭಾವ
- ರಸಮಟ್ಟ
- ರಸಯುಕ್ತಾಂಶ
- ರಸವತ್ತಾದ
- ರಸವುಳ್ಳ
- ರಸಹಿಂಡು
- ರಸಾಧೀನತೆ
- ರಸಾಯನ
- ರಸಾಯನಶಾಸ್ತ್ರ
- ರಸಾಯನಶಾಸ್ತ್ರಜ್ಞ
- ರಸಿಕ
- ರಸಿಕತೆ
- ರಸಿಕೆ
- ರಸೀದಿ
- ರಸೀದಿಪುಸ್ತಕ
- ರಸ್ತೆ
- ರಸ್ತೆಕಲ್ಲು
- ರಸ್ತೆಕೂಡು
- ರಸ್ತೆಗಳಲ್ಲಿ
- ರಸ್ತೆಗಳು
- ರಸ್ತೆಗಿಳಿದವರು
- ರಸ್ತೆತಡೆ
- ರಸ್ತೆತಡೆಗಳು
- ರಸ್ತೆಭತ್ಯೆ
- ರಸ್ತೆಮಾರ್ಗ
- ರಸ್ತೆಮಾರ್ಗಗಳು
- ರಸ್ತೆಯವರೆಗೆ
- ರಸ್ತೆಯುದ್ದಕ್ಕೂ
- ರಹದಾರಿ
- ರಹದಾರಿಪತ್ರ
- ರಹಸ್ಯ
- ರಹಸ್ಯಗಳನ್ನು
- ರಹಸ್ಯಗಳು
- ರಹಸ್ಯಗೊಳಿಸು
- ರಹಸ್ಯದ
- ರಹಸ್ಯದಾರಿ
- ರಹಸ್ಯಪತ್ರ
- ರಹಸ್ಯಪೂರ್ಣ
- ರಹಸ್ಯಮತ
- ರಹಸ್ಯಮಯ
- ರಹಸ್ಯವನ್ನು
- ರಹಸ್ಯವಲ್ಲದ್ದು
- ರಹಸ್ಯವಾಗಿ
- ರಹಸ್ಯವಾಗಿ-ಸಾಗಿಸು
- ರಹಸ್ಯವಾಗಿಟ್ಟಿರುವ
- ರಹಸ್ಯವಾಗಿಡಲಾಗಿತ್ತು
- ರಹಸ್ಯವಾಗಿಡು
- ರಹಸ್ಯವಾಗಿರು
- ರಹಸ್ಯವಾಗಿರುವ
- ರಹಸ್ಯವಾದ
- ರಹಸ್ಯವಿಚಾರಣೆ
- ರಹಸ್ಯಸೂಚನೆ
- ರಹಿತ
- ರಹಿತವಾಗಿ
- ರಹಿತವಾಗಿರು
- ರಾಕೆಟ್ಟು
- ರಾಕ್
- ರಾಕ್ಷಸ
- ರಾಕ್ಷಸನು
- ರಾಕ್ಷಸಪ್ರಮಾಣದ
- ರಾಕ್ಷಸರಂತೆ
- ರಾಕ್ಷಸರು
- ರಾಕ್ಷಸರು?
- ರಾಕ್ಷಸಾಕಾರದ
- ರಾಕ್ಷಸಿ
- ರಾಕ್ಷಸೀಯ
- ರಾಗ
- ರಾಗಮಾಲಿಕೆ
- ರಾಗವಿನ್ಯಾಸ
- ರಾಗಾವೇಶದ
- ರಾಗಿ
- ರಾಗಿಗಂಜಿ
- ರಾಗೋದ್ರೇಕದ
- ರಾಗೋನ್ಮತ್ತ
- ರಾಗೋನ್ಮತ್ತತೆ
- ರಾಗ್
- ರಾಚಿದಂತಿರುವ
- ರಾಜ
- ರಾಜಕಾರಣ
- ರಾಜಕಾರಣದ
- ರಾಜಕಾರಣಿ
- ರಾಜಕಾರಣಿಗಳಿಗೂ
- ರಾಜಕಾರಣಿಗಳು
- ರಾಜಕಾರಣಿಗಳೇ?
- ರಾಜಕಾರ್ಯನಿಪುಣ
- ರಾಜಕಾಲುವೆ
- ರಾಜಕೀಯ
- ರಾಜಕೀಯಗೊಳಿಸಲಾಗಿದೆ
- ರಾಜಕೀಯಗೊಳಿಸಲಾಗುತ್ತಿದೆ
- ರಾಜಕೀಯದ
- ರಾಜಕೀಯದಲ್ಲಿ
- ರಾಜಕೀಯದಾಟ
- ರಾಜಕೀಯವಾಗಿ
- ರಾಜಕೀಯವಾಗುತ್ತದೆ
- ರಾಜಕೀಯವಾಗುವಂತೆ
- ರಾಜಕೀಯವಾಯಿತು
- ರಾಜಕೀಯವೆಂದರೆ
- ರಾಜಕುಮಾರ
- ರಾಜಕುಮಾರನ
- ರಾಜಕುಮಾರನಂತೆ
- ರಾಜಕುಮಾರನಾದನು
- ರಾಜಕುಮಾರನಾಯಿತು
- ರಾಜಕುಮಾರಿ
- ರಾಜಗುರು
- ರಾಜಗೃಹ
- ರಾಜಚಿಟ್ಟೆ
- ರಾಜತಂತ್ರ
- ರಾಜತಂತ್ರಜ್ಞ
- ರಾಜತಂತ್ರದ
- ರಾಜತಾಂತ್ರಿಕ
- ರಾಜತಾಂತ್ರಿಕ-ಮರ್ಯಾದೆ
- ರಾಜತಾಂತ್ರಿಕತೆ
- ರಾಜತ್ವ
- ರಾಜದಂಡ
- ರಾಜದೂತ
- ರಾಜದೌಲತ್ತು
- ರಾಜದ್ರೋಹ
- ರಾಜದ್ರೋಹದ
- ರಾಜದ್ರೋಹಿ
- ರಾಜಧನ
- ರಾಜಧಾನಿ
- ರಾಜನ
- ರಾಜನನ್ನು-ಸ್ತಬ್ಧಗೊಳಿಸುವುದು
- ರಾಜನಾಗಿ
- ರಾಜನಾಗಿಸು
- ರಾಜನಾದ
- ರಾಜನಿಗೆ
- ರಾಜನಿಗೆ?
- ರಾಜನೀತಿ
- ರಾಜನೀತಿಜ್ಞ
- ರಾಜನೆಂದೆನಿಸಿದ
- ರಾಜಪತಂಗ
- ರಾಜಪತ್ನಿ
- ರಾಜಪದವಿ
- ರಾಜಪರಂಪರೆ
- ರಾಜಪರಿವಾರ
- ರಾಜಪೀಠ
- ರಾಜಪ್ರಭು
- ರಾಜಪ್ರಭು
- ರಾಜಪ್ರಭುಗಳು
- ರಾಜಪ್ರಭುತ್ವ
- ರಾಜಪ್ರಭುತ್ವವಾಯಿತು
- ರಾಜಭಾಷೆ
- ರಾಜಮನೆತದವನು
- ರಾಜಮನೆತನ
- ರಾಜಮನೆತನದ
- ರಾಜಮನೆತನವಾಯಿತು
- ರಾಜಮಾತೆ
- ರಾಜಮಾರ್ಗ
- ರಾಜಮುದ್ರೆ
- ರಾಜಯಕ್ಷ್ಮ
- ರಾಜಯೋಗ
- ರಾಜಯೋಗ್ಯ
- ರಾಜರ
- ರಾಜರು
- ರಾಜರು?
- ರಾಜರುಗಳಿಗೆ
- ರಾಜವಂಶ
- ರಾಜವಂಶದ
- ರಾಜವಂಶದವರು
- ರಾಜವೈಭವ
- ರಾಜಶಾಸನ
- ರಾಜಶಿಲ್ಪಿ
- ರಾಜಹಂಸ
- ರಾಜಾಜ್ಞೆ
- ರಾಜಾದೇಶ
- ರಾಜಾಧಿಕಾರ
- ರಾಜಾಧಿರಾಜ
- ರಾಜಾರ್ಹ
- ರಾಜಾಸ್ಥಾನವಾಯಿತು
- ರಾಜಿ
- ರಾಜಿಉದ್ದೇಶ
- ರಾಜಿಗಳು
- ರಾಜಿಗೊಪ್ಪದ
- ರಾಜಿಪತ್ರ
- ರಾಜಿಮಾಡಿಕೊಳ್ಳು
- ರಾಜಿಮಾಡಿಸು
- ರಾಜಿಮಾಡಿಸುವ
- ರಾಜಿಮಾಡಿಸುವವ
- ರಾಜಿಮಾಡು
- ರಾಜಿಯಾಗು
- ರಾಜೀನಾಮೆ
- ರಾಜೀನಾಮೆನೀಡುವುದು
- ರಾಜುದ್ರೋಹ
- ರಾಜೋಚಿತ
- ರಾಜೋಚಿತವಾದ
- ರಾಜ್ಯ
- ರಾಜ್ಯಕೋಶ
- ರಾಜ್ಯಕ್ಕಾಗಿ
- ರಾಜ್ಯಕ್ಕೆ
- ರಾಜ್ಯಕ್ಷೇತ್ರ
- ರಾಜ್ಯಕ್ಷೇತ್ರಾತೀತ
- ರಾಜ್ಯಗಳು
- ರಾಜ್ಯತಂತ್ರ
- ರಾಜ್ಯದಲ್ಲಿ
- ರಾಜ್ಯದ್ರೋಹ
- ರಾಜ್ಯನಿಧಿ
- ರಾಜ್ಯನೀತಿ
- ರಾಜ್ಯನೀತಿಯ
- ರಾಜ್ಯಪತ್ರ
- ರಾಜ್ಯಪತ್ರಾಂಕಿತ
- ರಾಜ್ಯಪಾಲ
- ರಾಜ್ಯಪಾಲನಾಗು
- ರಾಜ್ಯಪಾಲರಾಗೋಣ
- ರಾಜ್ಯಪಾಲರೇ?
- ರಾಜ್ಯಭಾರ
- ರಾಜ್ಯಭಾರಮಾಡು
- ರಾಜ್ಯಭಾರಿಸಿತು
- ರಾಜ್ಯಭಾಷೆ
- ರಾಜ್ಯಭೋಜನಸಮಾರಂಭ
- ರಾಜ್ಯಲಾಂಛನ
- ರಾಜ್ಯವು
- ರಾಜ್ಯವೆ?
- ರಾಜ್ಯವ್ಯವಸ್ಥೆ
- ರಾಜ್ಯವ್ಯವಸ್ಥೆಯ
- ರಾಜ್ಯಶಾಸ್ತ್ರ
- ರಾಜ್ಯಸಭೆ
- ರಾಜ್ಯಸೂಚಿ
- ರಾಜ್ಯಾಂಗ
- ರಾಜ್ಯಾಂಗಬದ್ಧವಾದ
- ರಾಜ್ಯಾಡಳಿತ
- ರಾಜ್ಯಾಡಳಿತದ
- ರಾಜ್ಯಾದಾಯ
- ರಾಜ್ಯಾಧಿಕಾರ
- ರಾಟಿ
- ರಾಟೆ
- ರಾಡಿ
- ರಾಣಿ
- ರಾಣಿಯಾಗು
- ರಾಣಿಯಾಗು
- ರಾಣಿಯು
- ರಾತ್ರಿ
- ರಾತ್ರಿಕ್ಲಬ್
- ರಾತ್ರಿಕ್ಲಬ್ಬು
- ರಾತ್ರಿಟೋಪಿ
- ರಾತ್ರಿಪಾಠಶಾಲೆ
- ರಾತ್ರಿಯ
- ರಾತ್ರಿಯವರೆಗೂ
- ರಾತ್ರಿಯಿಡಿ
- ರಾತ್ರಿಯಿಡೀ
- ರಾತ್ರಿಯೂಟ
- ರಾತ್ರಿಶಾಲೆ
- ರಾತ್ರೋರಾತ್ರಿ
- ರಾದ್ಧಾಂತ
- ರಾಪಿಡ್
- ರಾಂಪ್ಶಿಫ್ಟ್
- ರಾಫ್ಟಿಂಗ್
- ರಾಂಬಸ್
- ರಾಮರಾಜ್ಯ
- ರಾಮಾನುಜಾಚಾರ್ಯ
- ರಾಯಧನ
- ರಾಯಭಾರ
- ರಾಯಭಾರದ
- ರಾಯಭಾರಿ
- ರಾಯಭಾರಿಗಳು
- ರಾಯಭಾರಿಯನ್ನು
- ರಾಯಭಾರಿಯಾಗಿ
- ರಾಯಭಾರಿಯಾಗೋಣ
- ರಾಯರೆ
- ರಾಯಲ್ಟಿ
- ರಾಯಲ್ಟಿಗಳು
- ರಾಯಸ
- ರಾಯಿಟರ್ಸ್
- ರಾಯ್ಯಕ್
- ರಾರ್ತೋರಾತ್ರಿ
- ರಾವಣನಂತೆ
- ರಾವುತ
- ರಾಶಿ
- ರಾಶಿಗಳಲ್ಲಿ
- ರಾಶಿಗೂಡಿಸು
- ರಾಶಿಚಕ್ರ
- ರಾಶಿಬೀಳು
- ರಾಶಿಯಾಗಿ
- ರಾಶಿಯಾವೆ
- ರಾಶಿಯಿಡು
- ರಾಶಿಸಾಹಿತ್ಯ
- ರಾಶಿಹಾಕು
- ರಾಷ್ಟ್ರ
- ರಾಷ್ಟ್ರಕವಿ
- ರಾಷ್ಟ್ರಕೂಟ
- ರಾಷ್ಟ್ರಗಳನ್ನು
- ರಾಷ್ಟ್ರಗಳು
- ರಾಷ್ಟ್ರಗೀತೆ
- ರಾಷ್ಟ್ರಗೀತೆಗಳು
- ರಾಷ್ಟ್ರಗೀತೆಯಾಗಿ
- ರಾಷ್ಟ್ರದ-ಸಾಲ
- ರಾಷ್ಟ್ರದಾದ್ಯಂತ
- ರಾಷ್ಟ್ರದೇವತೆಗಳು
- ರಾಷ್ಟ್ರದ್ರೋಹ
- ರಾಷ್ಟ್ರದ್ರೋಹಿ
- ರಾಷ್ಟ್ರಪಕ್ಷ
- ರಾಷ್ಟ್ರಪತಿ
- ರಾಷ್ಟ್ರಪಿತ
- ರಾಷ್ಟ್ರಪ್ರಶಸ್ತಿ
- ರಾಷ್ಟ್ರಭಕ್ತಿ
- ರಾಷ್ಟ್ರಭದ್ರತೆ
- ರಾಷ್ಟ್ರಮಟ್ಟದಲ್ಲಿ
- ರಾಷ್ಟ್ರವಂದನ
- ರಾಷ್ಟ್ರವಾದಿ
- ರಾಷ್ಟ್ರವಾಯಿತು
- ರಾಷ್ಟ್ರಾದಾಯ
- ರಾಷ್ಟ್ರಾದ್ಯಂತ
- ರಾಷ್ಟ್ರಾಧ್ಯಕ್ಷ
- ರಾಷ್ಟ್ರೀಕರಣ
- ರಾಷ್ಟ್ರೀಕರಣಗೊಳಿಸು
- ರಾಷ್ಟ್ರೀಕರಿಸು
- ರಾಷ್ಟ್ರೀಕೃತ
- ರಾಷ್ಟ್ರೀಯ
- ರಾಷ್ಟ್ರೀಯ-ಪಕ್ಷ
- ರಾಷ್ಟ್ರೀಯ-ಸಾಲ
- ರಾಷ್ಟ್ರೀಯತಾವಾದ
- ರಾಷ್ಟ್ರೀಯತಾವಾದದ
- ರಾಷ್ಟ್ರೀಯತಾವಾದಿ
- ರಾಷ್ಟ್ರೀಯತಾವಾದಿಯಾಗಿದ್ದರೂ
- ರಾಷ್ಟ್ರೀಯತಾವಾದಿಯೇ?
- ರಾಷ್ಟ್ರೀಯತೆ
- ರಾಷ್ಟ್ರೀಯತ್ವ
- ರಾಷ್ಟ್ರೀಯವಾದಿ
- ರಾಷ್ಟ್ರೀಯವಾದಿಗಳು
- ರಾಷ್ಟ್ರೀಯವಾಯಿತು
- ರಾಸಾಯನಿಕದಂತೆ
- ರಾಹಿತ್ಯ
- ರಾಳ
- ರಿಕನೈಸನ್ಸ್
- ರಿಕವರಿ
- ರಿಕಾಪು
- ರಿಕ್ತ
- ರಿಕ್ತತೆ
- ರಿಕ್ತವಾದ
- ರಿಕ್ವೆಸ್ಟ್
- ರಿಕ್ಷಾ
- ರಿಂಗಣಿಸಿತು
- ರಿಂಗಣಿಸಿದ?
- ರಿಂಗಾಯ್ತು
- ರಿಂಗ್
- ರಿಜಿಸ್ಟರು
- ರಿಜಿಸ್ಟ್ರಾರು
- ರಿಜಿಸ್ಟ್ರಾರ್
- ರಿಜಿಸ್ಟ್ರಾರ್ಗಳು
- ರಿಜಿಸ್ಟ್ರಿ
- ರಿಟರ್ನ್
- ರಿಟರ್ನ್ಗಳು
- ರಿಟ್
- ರಿಟ್ಜ್
- ರಿಡಲ್
- ರಿಡ್ಜ್
- ರಿತಿಗಳು
- ರಿಪಬ್ಲಿಕ್
- ರಿಪು
- ರಿಪೇರಿ
- ರಿಪೇರಿಗಳು
- ರಿಪೇರಿಮಾಡು
- ರಿಪೇರಿಮಾಡುವಂತಹ
- ರಿಫ್ಲೆಕ್ಷನ್
- ರಿಫ್ಲೆಕ್ಷನ್ಸ್
- ರಿಬ್ಬನ್ಗಳಂತೆ
- ರಿಬ್ಬು
- ರಿಯಲ್ಎಸ್ಟೇಟು
- ರಿಯಾಕ್ಟರು
- ರಿಯಾಕ್ಟರ್ಸ್
- ರಿಯಾಯತಿ
- ರಿಯಾಯತಿಮಾಡು
- ರಿಯಾಯಿತಿ
- ರಿಯಾಯಿತಿಗಳು
- ರಿಯಾಯಿತಿಯು
- ರಿಲೀಫ್
- ರಿಲೇಟಿಂಗ್
- ರಿವರ್ಸಲ್
- ರಿವಾಜು
- ರಿವಾಲ್ವರು
- ರಿವೆಂಜ್
- ರಿಸಲ್ಟ್
- ರಿಸೀವರು
- ರಿಸೀವ್
- ರಿಸ್ಕ್
- ರಿಹರ್ಸಲ್ಲು
- ರೀಡರ್ಹುದ್ದೆ
- ರೀತಿ
- ರೀತಿ-ನೀತಿ
- ರೀತಿ-ನೀತಿಗಳು
- ರೀತಿನೀತಿ
- ರೀತಿಯ
- ರೀತಿಯದು
- ರೀತಿಯಲ್ಲಿಡು
- ರುಗ್ಣ
- ರುಗ್ಣತೆ
- ರುಗ್ಣಾಲಯ
- ರುಚಿ
- ರುಚಿಕಟ್ಟು
- ರುಚಿಕರ
- ರುಚಿಕರವಾದ
- ರುಚಿಕರವಾದದ್ದು
- ರುಚಿಕಾರಕ
- ರುಚಿಪರೀಕ್ಷಕ
- ರುಚಿಯಂತೆಯೇ
- ರುಚಿಯಂತೆಯೇ
- ರುಚಿಯಾದ
- ರುಚಿಯಿಲ್ಲದ
- ರುಚಿರುಚಿಯಾದ
- ರುಚಿಸದ
- ರುಚಿಸದಿರುವಿಕೆ
- ರುಚಿಸು
- ರುಜು
- ರುಜುಮಾಡು
- ರುಜುವಾಗು
- ರುಜುವಾತಾಗದ
- ರುಜುವಾತಿನ
- ರುಜುವಾತು
- ರುಜುವಾತುಕೊಡುವ
- ರುಜುವಾತುಗೊಳಿಸು
- ರುಜುವಾತುಮಾಡು
- ರುಜುಹಾಕಿದ
- ರುಜುಹಾಕು
- ರುದ್ರ
- ರುದ್ರನಾಟಕದ
- ರುದ್ರಪ್ರಯತ್ನಗಳು
- ರುದ್ರಭೂಮಿ
- ರುಧಿರ
- ರುಬ್ಬಿಕೊಳ್ಳಿ
- ರುಬ್ಬಿದಮಸಾಲೆ
- ರುಬ್ಬಿಸು
- ರುಬ್ಬು
- ರುಬ್ಬುಕಾಗದ
- ರುಬ್ಬುಗಲ್ಲು
- ರುಬ್ಬುಗೆ
- ರುಬ್ಬುವ
- ರುಮಾಲು
- ರುಶೇರ್
- ರುಷುವತ್ತು
- ರುಸುಮು
- ರೂಕ್ಷ
- ರೂಢಮಾದರಿಯ
- ರೂಢಮೂಲ
- ರೂಢಿ
- ರೂಢಿಗಳು
- ರೂಢಿತಪ್ಪಿದ
- ರೂಢಿಯ
- ರೂಢಿಯಲ್ಲದ
- ರೂಢಿಯಲ್ಲಿ
- ರೂಢಿಯಲ್ಲಿದೆ
- ರೂಢಿಯಲ್ಲಿರು
- ರೂಢಿಯಲ್ಲಿರುವ
- ರೂಢಿಯಲ್ಲಿಲ್ಲದ
- ರೂಢಿಯಾಗುವುದು
- ರೂಢಿಯಾದ
- ರೂಢಿಯಾಯಿತು
- ರೂಢಿಯಿಲ್ಲದ
- ರೂಢಿವಿರೋಧಿ
- ರೂಢಿಸಮ್ಮತ
- ರೂಪ
- ರೂಪಕ
- ರೂಪಕಗಳು
- ರೂಪಕಾಲಂಕಾರ
- ರೂಪಕೊಡು
- ರೂಪಕೋಕ್ತಿ
- ರೂಪಗೆಡಿಸು
- ರೂಪಗೊಳ್ಳು
- ರೂಪಚಿತ್ರಣ
- ರೂಪತಾಳು
- ರೂಪದಂತೆ
- ರೂಪದರ್ಶಿ
- ರೂಪದರ್ಶಿಗಳು
- ರೂಪದರ್ಶಿಯಾಗು
- ರೂಪರಚನೆ
- ರೂಪರಹಿತ
- ರೂಪರೇಖೆ
- ರೂಪರೇಖೆಗಳು
- ರೂಪರೇಖೆಯನ್ನು
- ರೂಪವಂತ
- ರೂಪವತಿ
- ರೂಪವತಿಯಲ್ಲದ
- ರೂಪವೈಶಿಷ್ಟ್ಯ
- ರೂಪಸಾದೃಶ್ಯ
- ರೂಪಾಂತರ
- ರೂಪಾಂತರಗಳನ್ನು
- ರೂಪಾಂತರಗಳು
- ರೂಪಾಂತರಗೊಂಡ
- ರೂಪಾಂತರಗೊಂಡಿದೆ
- ರೂಪಾಂತರಗೊಳ್ಳುತ್ತದೆ
- ರೂಪಾಂತರದ
- ರೂಪಾಂತರದಲ್ಲಿ
- ರೂಪಾಂತರಿಸು
- ರೂಪಾಯಿ
- ರೂಪಿಕೆ
- ರೂಪಿತ
- ರೂಪಿತವಾಗುತ್ತಿರುವ
- ರೂಪಿಸಲಾಗುತ್ತಿದೆ
- ರೂಪಿಸಿಕೊ
- ರೂಪಿಸಿದ
- ರೂಪಿಸಿದಂತೆ
- ರೂಪಿಸು
- ರೂಪಿಸುವಿಕೆ
- ರೂಪು
- ರೂಪುಕೊಡು
- ರೂಪುಗೆಡಿಸು
- ರೂಪುಗೊಂಡ
- ರೂಪುಗೊಂಡಿದೆ
- ರೂಪುಗೊಳ್ಳು
- ರೂಪುಗೊಳ್ಳುವಿಕೆಗಳು
- ರೂಪುರೇಖೆ
- ರೂಫ್ಡ್
- ರೂಲಿಂಗ್
- ರೂಲ್
- ರೂವಾರಿ
- ರೂವಾರಿಯಾಗಿರು
- ರೆಕಾರ್ಡಿಂಗ್
- ರೆಕಾರ್ಡ್
- ರೆಕಾರ್ಡ್ಸ್
- ರೆಕ್ಕೆ
- ರೆಕ್ಕೆಗಳು
- ರೆಕ್ಕೆಬಡಿತ
- ರೆಕ್ಕೆಬಿಚ್ಚು
- ರೆಕ್ಕೆಹುಳ
- ರೆಕ್ಸೀನು
- ರೆಂಚು
- ರೆಡ್ಕ್ರಾಸ್
- ರೆಡ್ಕ್ರಾಸ್
- ರೆಡ್ವುಡ್
- ರೆಡ್ಸ್
- ರೆನೆಂಬಾರ್ಡ್
- ರೆಪೊಸಿಟರಿ
- ರೆಪೊಸಿಟರಿ
- ರೆಪೊಸಿಟರಿ
- ರೆಪ್ಪೆ
- ರೆಪ್ಪೆಕುರು
- ರೆಪ್ಪೆಗೂದಲು
- ರೆಫರೀ
- ರೆಫ್ರಿಜಿರೇಟರು
- ರೆಂಬೆ
- ರೆವಿನ್ಯೂಅಂಚೆಚೀಚಿ
- ರೆವಿನ್ಯೂಸ್ಟಾಂಪ್
- ರೆಸಲ್ಯೂಶನ್
- ರೆಸಾರ್ಟ್ಗಳು
- ರೆಸಿಡೆನ್ಸಿಗಳು
- ರೆಸಿಪಿ
- ರೆಸ್ಟೊರೆಂಟ್
- ರೆಸ್ಟೋರೆಂಟ್
- ರೆಸ್ಟೋರೆಂಟ್ಗಳಲ್ಲಿ
- ರೆಸ್ಟೋರೆಂಟ್ಗಳು
- ರೆಸ್ಲಿ
- ರೆಹಬ್ಬಾಮ
- ರೆಹಬ್ಬಾಮನಿಗೆ
- ರೇಕಿಂಗ್
- ರೇಕು
- ರೇಖಾಕೃತಿ
- ರೇಖಾಗಣಿತ
- ರೇಖಾಚಿತ್ರ
- ರೇಖಾಚಿತ್ರಗಳನ್ನು
- ರೇಖಾಚಿತ್ರಗಳು
- ರೇಖಾಚಿತ್ರದಂತೆಯೇ
- ರೇಖಾತ್ಮಕ
- ರೇಖಾನಕ್ಷೆ
- ರೇಖಾಂಶ
- ರೇಖಾಂಶದ
- ರೇಖಿಸು
- ರೇಖೀಯ
- ರೇಖೀಯವಾಗಿ
- ರೇಖೆ
- ರೇಖೆಗಳು
- ರೇಖೆಯ
- ರೇಗಾಟ
- ರೇಗಾಡು
- ರೇಗಾಡುವ
- ರೇಗಿತು
- ರೇಗಿದ
- ರೇಗಿಬೀಳು
- ರೇಗಿಬೀಳುವ
- ರೇಗಿಸದ
- ರೇಗಿಸು
- ರೇಗಿಸುವ
- ರೇಗಿಸುವುದ
- ರೇಗು
- ರೇಗುತ್ತಿದೆ
- ರೇಗುವ
- ರೇಂಜರ್ಸ್
- ರೇಟಿಂಗ್
- ರೇಟಿಂಗ್ಗಳು
- ರೇಟಿಂಗ್ಸ್
- ರೇಟ್
- ರೇಟ್ಕಾಂಟ್ರಾಕ್ಟ್
- ರೇಡಿಯಮ್
- ರೇಡಿಯೇಶನ್
- ರೇಡಿಯೊ
- ರೇಡಿಯೋ
- ರೇಣು
- ರೇತಸ್ಸು
- ರೇಬೀಸ್
- ರೇವು
- ರೇವುಕಟ್ಟೆ
- ರೇಷನ್ನು
- ರೇಷನ್ಭತ್ತೆ
- ರೇಷ್ಮೆ
- ರೇಷ್ಮೆಕೃಷಿ
- ರೇಷ್ಮೆದಾರ
- ರೇಷ್ಮೆನೂಲು
- ರೇಷ್ಮೆಬಟ್ಟೆ
- ರೇಷ್ಮೆವಸ್ತ್ರ
- ರೇಷ್ಮೆಹುಳು
- ರೇಷ್ಮೆಹುಳುಗಳು
- ರೇಸಸ್
- ರೇಸಿಂಗ್
- ರೇಸಿನ
- ರೇಸ್
Conclusion:
ಕನ್ನಡ ರ ಅಕ್ಷರದ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.
It’s really very good