ಕನ್ನಡ ಙ ಗುಣಿತಾಕ್ಷರದ ಪದಗಳು – Kannada words
Check out Kannada jna gunithaksharada padagalu in kannada , ಕನ್ನಡ ಙ ಗುಣಿತಾಕ್ಷರದ ಪದಗಳು ( Kannada jna gunithakshara Words ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಙ ಗುಣಿತಾಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು (Kannada jna gunithakshara Words ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಙ, ಕನ್ನಡ ವರ್ಣಮಾಲೆಯ ಕ-ವರ್ಗದ ಐದನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.
ಕನ್ನಡ ಙ ಗುಣಿತಾಕ್ಷರದ ಪದಗಳು – Kannada words
1. | ಙ | ಙಕಾರ, ಙವನ |
2. | ಙಾ | No words found |
3. | ಙಿ | No words found |
4. | ಙೀ | No words found |
5. | ಙು | No words found |
6. | ಙೂ | No words found |
7. | ಙೃ | No words found |
8. | ಙೆ | No words found |
9. | ಙೇ | No words found |
10. | ಙೈ | No words found |
11. | ಙೊ | No words found |
12. | ಙೋ | No words found |
13. | ಙೌ | No words found |
14. | ಙಂ | No words found |
15. | ಙಃ | No words found |