ಕನ್ನಡ ಚ ಗುಣಿತಾಕ್ಷರದ ಪದಗಳು – Kannada words
Check out Kannada cha gunithaksharada padagalu in kannada , ಕನ್ನಡ ಚ ಗುಣಿತಾಕ್ಷರದ ಪದಗಳು ( Kannada cha gunithakshara Words ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಚ ಗುಣಿತಾಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು (Kannada cha gunithakshara Words ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಚ, ಕನ್ನಡ ವರ್ಣಮಾಲೆಯ ಚ-ವರ್ಗದ ಮೊದಲನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.
ಕನ್ನಡ ಚ ಗುಣಿತಾಕ್ಷರದ ಪದಗಳು – Kannada words
1. | ಚ | ಚಕಮಕಿ, ಚಕ್ರ, ಚಕ್ರವರ್ತಿ, ಚದರು |
2. | ಚಾ | ಚಾಚಿದ, ಚಾಂದ್ರಮಾನ, ಚಾಪೆ, ಚಾಲಕ |
3. | ಚಿ | ಚಿಕಿತ್ಸೆ, ಚಿಕ್ಕ, ಚಿಗುರು, ಚಿಂತನೆ |
4. | ಚೀ | ಚೀಟಿ, ಚೀನಾ, ಚೀರಾಟ, ಚೀಲ |
5. | ಚು | ಚುಕ್ಕೆ, ಚುಂಗಡಿ, ಚುಟುಕು, ಚುನಾಯಿತ |
6. | ಚೂ | ಚೂಚುಕ, ಚೂಣಿ, ಚೂಪಾದ, ಚೂರಿ |
7. | ಚೃ | No words found |
8. | ಚೆ | ಚೆಕ್ಕೆ, ಚೆಂಡು, ಚೆಂದ, ಚೆಲುವಿನ |
9. | ಚೇ | ಚೇಗು, ಚೇತರಿಕೆ, ಚೇಳು, ಚೇಷ್ಟೆ |
10. | ಚೈ | ಚೈತನ್ಯ, ಚೈತನ್ಯಾರೋಪಣೆ |
11. | ಚೊ | ಚೊಕ್ಕ, ಚೊಗರು, ಚೊಚ್ಚಲ, ಚೊಕ್ಕಳಿಕೆ |
12. | ಚೋ | ಚೋರ |
13. | ಚೌ | ಚೌಕ, ಚೌಕಟ್ಟು, ಚೌಚೌ, ಚೌರ್ಯ |
14. | ಚಂ | No words found |
15. | ಚಃ | No words found |