ಕನ್ನಡ ಖ ಅಕ್ಷರದ ಪದಗಳು – Kannada Words

Check out Kannada kha aksharada padagalu in kannada , ಕನ್ನಡ ಖ ಅಕ್ಷರದ ಪದಗಳು ( kha Words in kannada ).

ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಖ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( kha Words in kannada ) ತಿಳಿದುಕೊಳ್ಳೋಣ.

ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.

ಕನ್ನಡ ಅಕ್ಷರ ಎಂದರೇನು?

ಖ, ಕನ್ನಡ ವರ್ಣಮಾಲೆಯ ಕ-ವರ್ಗದ ಎರಡನೇ ಅಕ್ಷರವಾಗಿದೆ.ಇದು ಒಂದು ವ್ಯಂಜನ. ಮಹಾಪ್ರಾಣಾಕ್ಷರ. ಈ ಅಕ್ಷರ ಕಂಠ್ಯ ಅಘೋಷ ಸ್ಪರ್ಶ ಮಹಾಪ್ರಾಣ ಧ್ವನಿಯನ್ನು ಸೂಚಿಸುತ್ತದೆ.

ಇದರ ಅತ್ಯಂತ ಪ್ರಾಚೀನ ಸ್ವರೂಪವನ್ನು ಮೌರ್ಯರ ಕಾಲದ ಬ್ರಾಹ್ಮೀ ಶಾಸನಗಳಲ್ಲಿ ಕಾಣಬಹುದು. ಅಶೋಕನ ಶಾಸನಗಳಲ್ಲಿ ಇದು ಪ್ರಶ್ನಾರ್ಥಕ ಚಿಹ್ನೆಯಂತಿತ್ತು. ಅನಂತರದ ಶಾತವಾಹನ ಕಾಲದಲ್ಲಿ ಕೆಳಗಿನ ಬಿಂದುವಿನ ಬದಲು ಒಂದು ಸಣ್ಣ ಅಡ್ಡರೇಖೆ ಬಂದು ಸೇರಿತು. ಕದಂಬರ ಕಾಲದಲ್ಲಿ ಮೇಲಿನ ಕೊಂಡಿ ಸಣ್ಣದಾದುದು ಮಾತ್ರವಲ್ಲದೆ ಪೇಟಿಕಾಶಿರದ ತಲೆಕಟ್ಟು ಪ್ರಮುಖವಾಯಿತು. ಬಾದಾಮಿಯ ಚಾಳುಕ್ಯರ ಕಾಲಕ್ಕೆ ಈ ರೂಪದಲ್ಲಿ ಸ್ವಲ್ಪ ಬದಲಾವಣೆಗಳಾದವು. ಅಕ್ಷರ ಅಗಲವಾಯಿತು. ರಾಷ್ಟ್ರಕೂಟರ ಕಾಲಕ್ಕಾಗಲೆ ಇದಕ್ಕೆ ಈಗಿನ ರೂಪ ಬರತೊಡಗಿತ್ತು. ಅಲ್ಲಿಂದ ಮುಂದೆ ಅದೇ ರೂಪ ಸ್ಥಿರವಾಗಿ, ಅಕ್ಷರ ಇನ್ನೂ ದುಂಡಗಾಗಿ ಕಲ್ಯಾಣದ ಚಾಳುಕ್ಯರ ಮತ್ತು ವಿಜಯನಗರ ಕಾಲಗಳಲ್ಲಿಯೂ ಅನಂತರದ ಕಾಲಗಳಲ್ಲಿಯೂ ನಡೆದು ಬರುತ್ತಿರುವುದನ್ನು ಗುರುತಿಸಬಹುದಾಗಿದೆ

Check out Kannada Varnamale : ಕನ್ನಡ ವರ್ಣಮಾಲೆ

ಕನ್ನಡ ಅಕ್ಷರದ ಪದಗಳು – Kannada Words

 1. ಖಗ
 2. ಖಗವಿಜ್ಞಾನ
 3. ಖಗೋಲವಿಜ್ಞಾನ
 4. ಖಗೋಳ
 5. ಖಗೋಳಮಾನಗಳು
 6. ಖಗೋಳಶಾಸ್ತ್ರ
 7. ಖಗೋಳಶಾಸ್ತ್ರಜ್ಞ
 8. ಖಗೋಳಶಾಸ್ತ್ರಜ್ಞರು
 9. ಖಗೋಳಶಾಸ್ತ್ರದ
 10. ಖಗೋಳಸಮೀಕ್ಷಾಮಂದಿರ
 11. ಖಗೋಳಾರ್ಧ
 12. ಖಗೋಳೀಯತೆ
 13. ಖಚರ
 14. ಖಚಿತ
 15. ಖಚಿತಗೊಂಡಿದೆ
 16. ಖಚಿತಗೊಳಿಸಿದ
 17. ಖಚಿತಗೊಳಿಸು
 18. ಖಚಿತತೆ
 19. ಖಚಿತಪಡಿಸಲಾಗಿದೆ
 20. ಖಚಿತಪಡಿಸಲು
 21. ಖಚಿತಪಡಿಸಿ
 22. ಖಚಿತಪಡಿಸಿಕೊಳ್ಳಿ
 23. ಖಚಿತಪಡಿಸಿಕೊಳ್ಳು
 24. ಖಚಿತಪಡಿಸಿದ
 25. ಖಚಿತಪಡಿಸು
 26. ಖಚಿತಪಡಿಸುತ್ತದೆ
 27. ಖಚಿತಪಡಿಸುವಿಕೆ
 28. ಖಚಿತಪಡಿಸುವಿಕೆ
 29. ಖಚಿತಪಡಿಸುವಿಕೆ
 30. ಖಚಿತಪಡಿಸುವಿಕೆ
 31. ಖಚಿತಪಡಿಸುವಿಕೆ
 32. ಖಚಿತಪಡಿಸುವಿಕೆ
 33. ಖಚಿತಮಾಡಿಕೊಳ್ಳು
 34. ಖಚಿತವಲ್ಲದ
 35. ಖಚಿತವಾಗಿ
 36. ಖಚಿತವಾಗಿದ್ದರೂ
 37. ಖಚಿತವಾಗಿರಿ
 38. ಖಚಿತವಾಗಿರಿ
 39. ಖಚಿತವಾಗಿಲ್ಲ
 40. ಖಚಿತವಾಗಿಲ್ಲದಿರುವಿಕೆ
 41. ಖಚಿತವಾಗಿಲ್ಲವಾದರೂ
 42. ಖಚಿತವಾದ
 43. ಖಚಿತವಿಲ್ಲ
 44. ಖಂಜರ
 45. ಖಜಾಂಚ
 46. ಖಜಾಂಚಿ
 47. ಖಜಾಂಚಿಯಾಗಿ
 48. ಖಜಾನೆ
 49. ಖಟ್ಲೆ
 50. ಖಂಡಗಳು
 51. ಖಂಡಗ್ರಹಣ
 52. ಖಂಡನಾತ್ಮಕ
 53. ಖಂಡನಾಮತ
 54. ಖಂಡನಾರ್ಹ
 55. ಖಂಡನಾರ್ಹತೆ
 56. ಖಂಡನೀಯ
 57. ಖಂಡನೆ
 58. ಖಂಡನೆಗೆ
 59. ಖಡಾಖಂಡಿತವಾದ
 60. ಖಂಡಾಂತರದ
 61. ಖಂಡಾನುಖಂಡವಾಗಿ
 62. ಖಂಡಿಕೆ
 63. ಖಂಡಿತ
 64. ಖಂಡಿತವಾಗಿ
 65. ಖಂಡಿತವಾಗಿದೆ
 66. ಖಂಡಿತವಾದ
 67. ಖಂಡಿಸದ
 68. ಖಂಡಿಸದೆ
 69. ಖಂಡಿಸಲಾಗದ
 70. ಖಂಡಿಸಲು
 71. ಖಂಡಿಸಿದ
 72. ಖಂಡಿಸಿದರು
 73. ಖಂಡಿಸು
 74. ಖಡ್ಗ
 75. ಖಡ್ಗಮೃಗ
 76. ಖಡ್ಗವಿದ್ಯೆ
 77. ಖಡ್ಗವಿರುವ
 78. ಖತ್ನ
 79. ಖನನಕಾರ
 80. ಖನಿ
 81. ಖನಿಜ
 82. ಖನಿಜಗಳ
 83. ಖನಿಜಗಳು
 84. ಖನಿಜತೈಲ
 85. ಖನಿಜದಂತೆ
 86. ಖನಿಜವಾಗಿದೆಯೆ
 87. ಖನಿಜಶಾಸ್ತ್ರ
 88. ಖನಿಜಾನ್ವೇಷಣೆ
 89. ಖನಿಜಾಭಿವೃದ್ಧಿ
 90. ಖನಿಜಾಂಶಗಳು
 91. ಖನಿಜೋತ್ಪನ್ನ
 92. ಖಬರು
 93. ಖಭೌತಶಾಸ್ತ್ರ
 94. ಖಮ್ಡ
 95. ಖಮ್ಡನ
 96. ಖಮ್ಡಿತ
 97. ಖಮ್ಡಿಸು
 98. ಖಯಾಲಿ
 99. ಖಯಾಲು
 100. ಖರೀದಿ
 101. ಖರೀದಿಗಳು
 102. ಖರೀದಿಗಾರ
 103. ಖರೀದಿಗಾರರು
 104. ಖರೀದಿದಾರ
 105. ಖರೀದಿದಾರನು
 106. ಖರೀದಿದಾರರಲ್ಲಿ
 107. ಖರೀದಿದಾರರಾಗುತ್ತಿದ್ದಾರೆ
 108. ಖರೀದಿದಾರರಿಂದ
 109. ಖರೀದಿದಾರರು
 110. ಖರೀದಿಸಿತು
 111. ಖರೀದಿಸಿದ
 112. ಖರೀದಿಸಿದೆ
 113. ಖರೀದಿಸು
 114. ಖರೆ
 115. ಖರ್ಚಾಗಿದೆ
 116. ಖರ್ಚಾಗು
 117. ಖರ್ಚಿಲ್ಲದೆ
 118. ಖರ್ಚು
 119. ಖರ್ಚುಖಾತೆ
 120. ಖರ್ಚುಗಳು
 121. ಖರ್ಚುಭಾಗ
 122. ಖರ್ಚುಮಾಡು
 123. ಖರ್ಚುವೆಚ್ಚಗಳು
 124. ಖರ್ಚುಹಾಕು
 125. ಖರ್ಜೂರ
 126. ಖಳ
 127. ಖಳನಾಯಕ
 128. ಖಳನಾಯಕನಿದ್ದಾನೆ
 129. ಖಾತರಿ
 130. ಖಾತರಿಕೊಡು
 131. ಖಾತರಿಗಳು
 132. ಖಾತರಿದಾರ
 133. ಖಾತರಿಪಡಿಸಿದ
 134. ಖಾತರಿಪಡಿಸು
 135. ಖಾತರಿಪಡಿಸು
 136. ಖಾತರಿಪಡಿಸು
 137. ಖಾತರಿಪಡಿಸುತ್ತದೆ
 138. ಖಾತರಿಪಡಿಸುವಿಕೆಯನ್ನು
 139. ಖಾತರಿಯಾಗಿ
 140. ಖಾತರಿಯಾದ
 141. ಖಾತರಿಯಾದ-ಗುಣ
 142. ಖಾತೆ
 143. ಖಾತೆಗಳನ್ನು
 144. ಖಾತೆಗಳು
 145. ಖಾತೆಗೆ
 146. ಖಾತೆಯಿದೆ
 147. ಖಾತ್ರಿ
 148. ಖಾತ್ರಿಯಾದ
 149. ಖಾದ್ಯ
 150. ಖಾದ್ಯಪಟ್ಟಿ
 151. ಖಾದ್ಯಾಲಂಕಾರ
 152. ಖಾನೆ
 153. ಖಾಯಂ
 154. ಖಾಯಂಗೊಳಿಸು
 155. ಖಾಯಿಲೆ
 156. ಖಾಯಿಲೆಯ
 157. ಖಾಯಿಲೆಯಿಂದಿರುವವರು
 158. ಖಾರ
 159. ಖಾರವಾದ
 160. ಖಾರವಿಲ್ಲದ
 161. ಖಾರಿ
 162. ಖಾಲಿ
 163. ಖಾಲಿಜಾಗ
 164. ಖಾಲಿಭಾಗ
 165. ಖಾಲಿಮಾಡು
 166. ಖಾಲಿಮಾಡುವುದು
 167. ಖಾಲಿಯಾಗದೆ
 168. ಖಾಲಿಯಾಗಿರುವಿಕೆ
 169. ಖಾಲಿಯಾಗಿರುವುದು
 170. ಖಾಲಿಯಾಗು
 171. ಖಾಲಿಯಾದ
 172. ಖಾಲಿಯಿದೆ
 173. ಖಾಲಿಸ್ಥಳ
 174. ಖಾಲಿಹಾಳೆ
 175. ಖಾಲಿಹುದ್ದೆ
 176. ಖಾವಂದರು
 177. ಖಾಸಗಿ
 178. ಖಾಸಗಿಯಾಗಿ
 179. ಖಾಸಗಿಯಾಗಿರಲಿ
 180. ಖಾಸಗಿಯಾದ
 181. ಖಾಸಗೀಕರಣ
 182. ಖಾಸಗೀಕರಣಗೊಳ್ಳಬೇಕೆ
 183. ಖಾಸಾ
 184. ಖಾಸಾನೌಕರ
 185. ಖಿನ್ನ
 186. ಖಿನ್ನಗೊಳಿಸು
 187. ಖಿನ್ನತೆ
 188. ಖಿನ್ನತೆಗಳು
 189. ಖಿನ್ನತೆಯಿಲ್ಲದ
 190. ಖಿನ್ನನಾಗಿರು
 191. ಖಿನ್ನನಾದ
 192. ಖಿನ್ನವಾದ
 193. ಖಿವಾ
 194. ಖುದ್ದಾಗಿ
 195. ಖುದ್ದು
 196. ಖುರ
 197. ಖುಲಾಸೆಮಾಡು
 198. ಖುಷಿ
 199. ಖುಷಿಕೊಡುವ
 200. ಖುಷಿಪಟ್ಟಿದ್ದರು
 201. ಖುಷಿಪಡಿಸು
 202. ಖುಷಿಪಡು
 203. ಖುಷಿಪಡುವ
 204. ಖುಷಿಯ
 205. ಖುಷಿಯಾಗಿ
 206. ಖುಷಿಯಾಗಿರುವ
 207. ಖುಷಿಯಾಗುತ್ತದೆ
 208. ಖುಷಿಯಾದ
 209. ಖುಷಿಯಾಯ್ತು
 210. ಖೂನಿ
 211. ಖೆಡ್ಡ
 212. ಖೇಚರ
 213. ಖೇಟಕ
 214. ಖೇದ
 215. ಖೇದಪಡು
 216. ಖೈದಿ
 217. ಖೈದಿಕಟ್ಟೆ
 218. ಖೈದು
 219. ಖೊಜ್ಜ
 220. ಖೋಜಾ
 221. ಖೋಟ
 222. ಖೋಟಾ
 223. ಖೋಡಿ
 224. ಖೋತಾ
 225. ಖೋತಾಮಾಡು
 226. ಖೋತಾಸೂಚನೆ
 227. ಖ್ಯಾತ
 228. ಖ್ಯಾತನಾಮ
 229. ಖ್ಯಾತರಾಗುವುದು
 230. ಖ್ಯಾತವ್ಯಕ್ತಿ
 231. ಖ್ಯಾತಿ
 232. ಖ್ಯಾತಿಗಳಿಸದೆ
 233. ಖ್ಯಾತಿವಂತ
 234. ಖ್ಯಾತಿವಂತನಾದ
 235. ಖೈರ
 236. ಖೈರಂದಱಿ
 237. ಖೈರಗುಳಿಗೆ
 238. ಖೈರಿಯತ್ತು
 239. ಖೈರು
 240. ಖೈಸೂರಣ
 241. ಖೊಂಡ್
 242. ಖೊಜ್ಜೆ
 243. ಖೊಟ್ಟಿ
 244. ಖೊಟ್ಟಿ
 245. ಖೊಟ್ಟಿತನ
 246. ಖೊಟ್ಟಿನಶೀಬ
 247. ಖೊಟ್ಟಿನಸೀಬ
 248. ಖೊಟ್ಟಿನಾಣ್ಯ
 249. ಖೊಟ್ಟಿಮುತ್ತು
 250. ಖೊಟ್ಟಿರೊಟ್ಟಿ
 251. ಖೊದಾ
 252. ಖೊಪ್ಪರ
 253. ಖೊಪ್ಪರ
 254. ಖೊಪ್ಪರಿಸು
 255. ಖೊಪ್ಪರಿಸು
 256. ಖೊಬರಿ
 257. ಖೊಳ್
 258. ಖೊಳಂಬ
 259. ಖೊಳಂಬಿಸು
 260. ಖೊಳ್ಳನೆ
 261. ಖೋ
 262. ಖೋಕಾ
 263. ಖೋಖೋ
 264. ಖೋಗೀರು
 265. ಖೋಜಾ
 266. ಖೋಜೆ
 267. ಖೋಟಾ
 268. ಖೋಟಾನಾಣ್ಯ
 269. ಖೋಡ
 270. ಖೋಡಾಸು
 271. ಖೋಡಿ
 272. ಖೋಡಿ
 273. ಖೋಡಿಗಳೆ
 274. ಖೋಡಿಗಾಣ್
 275. ಖೋಡಿಗಾಣಿಸು
 276. ಖೋಡಿಚಾಳಿ
 277. ಖೋಡಿತನ
 278. ಖೋಡಿದೈವ
 279. ಖೋಡಿಯೋಗು
 280. ಖೋತ
 281. ಖೋತ
 282. ಖೋತಾ
 283. ಖೋತಾಸೂಚನೆ
 284. ಖೋರಾಸಾನಿ
 285. ಖೋಲ
 286. ಖೋಲಿ
 287. ಖೋಲಿ
 288. ಖೋವಾ
 289. ಖ್ಯಾತ
 290. ಖ್ಯಾತ
 291. ಖ್ಯಾತಗರ್ಹಣ
 292. ಖ್ಯಾತಗರ್ಹಣ
 293. ಖ್ಯಾತನಾಮ
 294. ಖ್ಯಾತಯಶ
 295. ಖ್ಯಾತಿ
 296. ಖ್ಯಾತಿವಂತ
 297. ಖ್ಯಾತಿವಂತೆ
 298. ಖ್ಯಾತಿವಡೆ
 299. ಖ್ಯಾತಿಸು
 300. ಖ್ಯಾತೆ
 301. ಖ್ಯಾಪನ
 302. ಖ್ಯಾಲ್
 303. ಖ್ಯಾಲ
 304. ಖ್ಯಾಲ
 305. ಖ್ಯಾಲಿ
 306. ಖ್ಯಾಲು
 307. ಖ್ವಾಜಾ

Conclusion:

ಕನ್ನಡ ಖ ಅಕ್ಷರದ ಪದಗ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್‌ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.

Similar Posts

5 1 vote
Article Rating
Subscribe
Notify of
guest

0 Comments
Inline Feedbacks
View all comments