ಕನ್ನಡ ಖ ಗುಣಿತಾಕ್ಷರದ ಪದಗಳು – Kannada words
Check out Kannada kha gunithaksharada padagalu in kannada , ಕನ್ನಡ ಖ ಗುಣಿತಾಕ್ಷರದ ಪದಗಳು ( Kannada kha gunithakshara Words ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಖ ಗುಣಿತಾಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು (Kannada kha gunithakshara Words ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಖ ಗುಣಿತಾಕ್ಷರದ ಪದಗಳು – Kannada words
1. | ಖ | ಖಜ್ಜೂರ, ಖಚಿತವು, ಖಂಡಗಳು, ಖಡ್ಗ |
2. | ಖಾ | ಖಾದಿ, ಖಾಯಾ, ಖಾಂಡವ, ಖಾರ |
3. | ಖಿ | ಖಿನ್ನತೆ, ಖಿಲ, ಖಿನ್ನರ, ಖಿಲಲೋಕ |
4. | ಖೀ | ಖೀಚು, ಖೀರು |
5. | ಖು | ಖುರಿ, ಖುಳ್ಳತನ, ಖುಲ್ಲನು, ಖುಲ್ಲದೇವರ |
6. | ಖೂ | ಖೂನ, ಖೂನದಿ, ಖೂನವ, ಖೂನಿ |
7. | ಖೃ | No words found |
8. | ಖೆ | ಖೆಡೆಯ, ಖೆಡ್ಡಾ, ಖೆತ್ರಿ, ಖೆಕಾಟೆ |
9. | ಖೇ | ಖೇಚರರಾಜ, ಖೇಚರಮಂಡಲ, ಖೇಡ, ಖೇಡತನ |
10. | ಖೈ | ಖೈದಿ, ಖೈದು, ಖೈರು, ಖೈರಗುಳಿಗೆ |
11. | ಖೊ | ಖೊಂಡ್, ಖೊಪ್ಪರ, ಖೊಳಂಬ, ಖೊಳ್ಳನೆ |
12. | ಖೋ | ಖೋಖೋ, ಖೋಟಾ, ಖೋಡಿ, ಖೋಡಿದೈವ |
13. | ಖೌ | no words found |
14. | ಖಂ | No words found |
15. | ಖಃ | No words found |