ಕನ್ನಡ ಡ ಅಕ್ಷರದ ಪದಗಳು – Kannada Words
Check out Kannada da aksharada padagalu in kannada , ಕನ್ನಡ ಡ ಅಕ್ಷರದ ಪದಗಳು ( da Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಡ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( da Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಡ ಅಕ್ಷರ ಎಂದರೇನು?
ಡ, ಕನ್ನಡ ವರ್ಣಮಾಲೆಯ ಟ-ವರ್ಗದ ಮೂರನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ. ಈ ಅಕ್ಷರ ಘೋಷ ಸ್ಪರ್ಶಮೂರ್ಧನ್ಯ ಧ್ವನಿಯನ್ನು ಸೂಚಿಸುತ್ತದೆ.
ಅಶೋಕನ ಕಾಲದಲ್ಲಿ ಅಟ್ಟದ ಮೆಟ್ಟಲಿನಂತಿದ್ದ ಈ ಅಕ್ಷರಕ್ಕೆ ಬಾಗು ಬಂದದ್ದು ಶಾತವಾಹನರ ಕಾಲದಲ್ಲಿ. ಆ ಬಾಗಿಗೆ ಹೊಕ್ಕಳು ಕಾಣಿಸಿಕೊಂಡುದು ಬಾದಾಮಿಯ ಚಾಳುಕ್ಯರ ಕಾಲದಲ್ಲಿ. ಕದಂಬರ ಕಾಲಕ್ಕಾಗಲೆ ಮೂಡಿದ ತಲೆಕಟ್ಟು ಖಚಿತವಾಗುತ್ತ ಹೋಗಿ ಕಲ್ಯಾಣದ ಚಾಳುಕ್ಯರ ಕಾಲಕ್ಕೆ ಸ್ಪಷ್ಟವಾಯಿತು. ಅಕ್ಷರಕ್ಕೆ ಈಗಿನ ಸ್ವರೂಪ ಬರಹತ್ತಿದ್ದು ವಿಜಯನಗರದವರ ಕಾಲದಲ್ಲಿ. ಮೈಸೂರು ಅರಸರ ಕಾಲದ ಸ್ವರೂಪವೇ ಈಗ ಮುಂದುವರಿಯುತ್ತಿದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಡ ಅಕ್ಷರದ ಪದಗಳು – Kannada Words
- ಡಕಾಯತ
- ಡಕಾಯತಿ
- ಡಕಾಯಿತ
- ಡಕಾಯಿತರು
- ಡಕ್ಕೆ
- ಡಜನ್
- ಡಜನ್ಗಟ್ಟಲೆ
- ಡಜನ್ನು
- ಡನ್ಗೆನ್
- ಡಂಪಿಂಗ್
- ಡಂಬ
- ಡಬಲ್
- ಡಬಲ್-ಡೇಟೆಡ್
- ಡಬಲ್ಡ್
- ಡಬ್ಬ
- ಡಬ್ಬಿ
- ಡಬ್ಬು
- ಡಂಭ
- ಡಂಭಾಚಾರ
- ಡಮರು
- ಡಮರುಗ
- ಡಮ್ಬಕ
- ಡಮ್ಬಕತನ
- ಡಯಾನಾ
- ಡಯಾಬಿಟೀಸ್
- ಡಯಾಲಿಸಿಸ್
- ಡಯೋಡ್ನಲ್ಲಿ
- ಡರಕೆ
- ಡರ್ಮಟೈಟಿಸ್
- ಡವಡವ
- ಡಾಕ್ಟರು
- ಡಾಕ್ಟರೇಟು
- ಡಾಕ್ಟರ್
- ಡಾಕ್ಟರ್ಸ್
- ಡಾಕ್ಯುಮೆಂಟ್ಸ್
- ಡಾಗ್
- ಡಾಂಬರು
- ಡಾಂಬರ್
- ಡಾಬು
- ಡಾಂಭಿಕ
- ಡಾಂಭಿಕತೆಯ
- ಡಾರ್ಕ್
- ಡಾರ್ಕ್ನಿಂಗ್
- ಡಾರ್ಕ್ನೆಸ್
- ಡಾರ್ಟ್ಮೆಂಟ್
- ಡಾರ್ಲಿಂಗ್ನಲ್ಲಿ
- ಡಾರ್ಸಾಲಿಂಗ್
- ಡಾಲಮೈಟ್
- ಡಾಲರು
- ಡಾಲರ್
- ಡಾಲರ್ಗಳು
- ಡಾಲರ್ಸ್
- ಡಾಲು
- ಡಿಎಲ್ಎಲ್
- ಡಿಎಲ್ಎಲ್
- ಡಿಕೋಡಿಂಗ್
- ಡಿಕ್ಕಿ
- ಡಿಕ್ಕಿಹೊಡೆ
- ಡಿಕ್ಟಾನಿಕ್
- ಡಿಕ್ರಿ
- ಡಿಕ್ರಿದಾರ
- ಡಿಕ್ರಿಮಾಡು
- ಡಿಕ್ಲೂಯೆಟ್
- ಡಿಕ್ಷನರಿ
- ಡಿಂಗ್
- ಡಿಗ್ರಿ
- ಡಿಗ್ರಿಗಳು
- ಡಿಜಿ
- ಡಿಜಿಟಲ್
- ಡಿಟರ್ಜೆಂಟ್ಸ್
- ಡಿಡಕ್ಗಳು
- ಡಿಡಕ್ಷನ್
- ಡಿನ್ನರ್
- ಡಿಪೋ
- ಡಿಪ್ಲೊಮಾ
- ಡಿಪ್ಲೊಮಾಗಳು
- ಡಿಪ್ಲೋಮ
- ಡಿಪ್ಲೋಮಾ
- ಡಿಪ್ಲೋಮಾಗಳು
- ಡಿಫರೆಂಟ್
- ಡಿಫೆಂಡರ್
- ಡಿಫ್ತೀರಿಯ
- ಡಿಬೆಂಚರು
- ಡಿಬೇಸ್
- ಡಿಯರ್ಡ್
- ಡಿವಿಡೆಂಡು
- ಡಿವಿಡೆಂಡ್
- ಡಿಸೆಂಬರ
- ಡಿಸೈನರ್
- ಡಿಸ್ಕಸ್ಸು
- ಡಿಸ್ಕ್
- ಡಿಸ್ಕ್
- ಡಿಸ್ಕ್ನಲ್ಲಿ
- ಡಿಸ್ಕ್ರಿಯಾ
- ಡಿಸ್ಟಿಂಕ್ಷನ್
- ಡಿಸ್ಟಿಂಪರ್
- ಡಿಸ್ಟಿಲರಿ
- ಡಿಸ್ಟೇಬಲ್
- ಡಿಸ್ಟ್ರಿಕ್ಟು
- ಡಿಹೈಂಡ್
- ಡೀನ್ನಂತೆ
- ಡೀಪೋ
- ಡೀಪ್
- ಡೀಪ್ಸ್ಲೆಪ್
- ಡೀಫಾಲ್ಟ್
- ಡೀಲರು
- ಡುಬ್ಬು
- ಡೆಕ್
- ಡೆಕ್ಕು
- ಡೆಕ್ಲ್ಯಾಮಿಯರ್
- ಡೆಖ್ಖಣ
- ಡೆಂಟಿಸ್ಟ್ರಿ
- ಡೆಡಿಕೇಟೆಡ್ಗಳು
- ಡೆಡ್ನೆಸ್ಟ್ರಿಕ್ಸ್
- ಡೆನ್ಸಿಟಿ
- ಡೆಬಿಟ್ಸ್
- ಡೆಮರೇಜ್
- ಡೆಮಿನೀಸ್
- ಡೆರೆವ್ಸ್
- ಡೆಲ್ಫಿ
- ಡೆವಲಪರ್ಸ್
- ಡೆವಾಲ್
- ಡೆವಿಲ್
- ಡೆಸಿಮೀಟರ್
- ಡೆಸಿಲೆಮೆಡಿಯನ್
- ಡೆಸ್ಟಿನಿ
- ಡೇಗೆ
- ಡೇಟಾಬೇಸ್
- ಡೇಟಾಬೇಸ್ಗಳು
- ಡೇಯ್ಟ್ಜ್
- ಡೇರೆ
- ಡೇರೆಯಾಗುವ
- ಡೇರ್ಡೆವಿಲ್
- ಡೇಸ್
- ಡೈಆಕ್ಸೈಡ್
- ಡೈಜೆಕ್ಟರ್
- ಡೈನಮೋ
- ಡೈನಾಮಿಕ್ಸ್
- ಡೈನೋಸಾರ್ಗಳಂತೆ
- ಡೈಮಂಡ್
- ಡೈಮಂಡ್ಗಳು
- ಡೈರಿ
- ಡೈರಿಫಾರ್ಮು
- ಡೈರಿಯೋಗ್ರಾಫ್ಗಳು
- ಡೈವರ್ಸ್
- ಡೈವಿಂಗ್
- ಡೊಂಕಾಗು
- ಡೊಂಕಾದ
- ಡೊಂಕು
- ಡೊಂಕುಗೆರೆ
- ಡೊಂಕುಮಾಡು
- ಡೊಕ್ಕೆ
- ಡೊಗರು
- ಡೊಗ್ಗಾಲೂರು
- ಡೊಣೆವು
- ಡೊಂಬ
- ಡೊಂಬರಲಾಗ
- ಡೊಮೇನ್
- ಡೊರ್ಮನ್ಸಿ
- ಡೋಂಗಿ
- ಡೋಂಗಿವೈದ್ಯ
- ಡೋಪಿಂಗ್
- ಡೋರು
- ಡೋರ್ಮನ್ಸಿ
- ಡೋಲಾಯಮಾನ
- ಡೋಲಾಯಮಾನತೆ
- ಡೋಲಾಯಮಾನನಾಗಿರು
- ಡೋಲಾಯಮಾನವಾಗಿರು
- ಡೋಲಾಯಮಾನವಾಗು
- ಡೋಲು
- ಡೋಸು
- ಡೋಸೇಜ್ಗಳು
- ಡೋಸ್ಟಿನ್
- ಡೌನ್ಗ್ರೇಡ್
- ಡೌನ್ಲೋಡ್
- ಡೌನ್ಲೋಡ್
- ಡೌನ್ಸೈಡ್
- ಡೌನ್ಸೈಡ್ಗಳು
- ಡೌನ್ಸೈಡ್ಗಳು
- ಡೌನ್ಸೈಡ್ಗಳು
- ಡೌನ್ಸೈಡ್ಗಳು
- ಡೌನ್ಸೈಡ್ಗಳು
- ಡೌಲಿನ
- ಡೌಲು
- ಡೌಲುಡೌಲಾದ
- ಡ್ಯೂಟಿ
- ಡ್ರಮ್
- ಡ್ರಮ್ಗಳು
- ಡ್ರಮ್ಮರ್ಸ್
- ಡ್ರಮ್ಮಿಂಗ್
- ಡ್ರಮ್ಸ್
- ಡ್ರಾಗನ್ಫ್ಲೈಸ್ಡ್ಗಳು
- ಡ್ರಾಪ್ಸ್
- ಡ್ರಾಫ್ಟ
- ಡ್ರಾಫ್ಟು
- ಡ್ರಾಫ್ಟ್
- ಡ್ರಾಫ್ಟ್ಗಳು
- ಡ್ರಾಯಿಂಗ್
- ಡ್ರಾಯಿಂಗ್ಸ್
- ಡ್ರಿಲ್ಲು
- ಡ್ರೆಸಿಂಗ್
- ಡ್ರೆಸ್ಸಿಂಗ್
- ಡ್ರೈಯರ್
- ಡ್ರೈವರು
- ಡ್ರೈವರ್ಸ್
- ಡ್ರೈವ್
- ಡ್ರೈವ್ಗಳು
- ಡ
- ಡಂಕ
- ಡಂಕಣ
- ಡಂಕಿಡು
- ಡಂಕು
- ಡಂಕುತಪ್ಪಿಸು
- ಡಂಕುಹಿಡಿ
- ಡಂಕೆ
- ಡಂಗ
- ಡಂಗ
- ಡಂಗಕೂರು
- ಡಂಗಪಾಲಕ
- ಡಂಗರ
- ಡಂಗರಿಸೌತೆ
- ಡಂಗಹಾಕು
- ಡಂಗಹೊಡೆ
- ಡಂಗಾಗು
- ಡಂಗಾಯಿತ
- ಡಂಗಾಯ್ತ
- ಡಂಗಾಣಿ
- ಡಂಗಾಳಿ
- ಡಂಗು
- ಡಂಗುರ
- ಡಂಗುರಂಪೊಯ್
- ಡಂಗುರಂಪೊಯಿಸು
- ಡಂಗುರಂಬೊಯ್
- ಡಂಗುರಂಬೊಯ್ಸು
- ಡಂಗುರಕಾರ
- ಡಂಗುರªÁರ್ತೆ
- ಡಂಗುರವೊಯ್
- ಡಂಗುರವೊಯಿಸು
- ಡಂಗುರಸಾರಿಸು
- ಡಂಗುರಸಾರು
- ಡಂಗುರಸಾಱಿಸು
- ಡಂಗುರಸಾಱು
- ಡಂಗುರಹಾಕು
- ಡಂಗುರಹುಯ್ಯು
- ಡಂಗುರಹೊಡೆ
- ಡಂಗುರಹೊಯ್
- ಡಂಗುರಹೊಯಿಸು
- ಡಂಗುರಹೊಯ್ಸು
- ಡಂಗುರಿಗ
- ಡಂಗುರಿಸು
- ಡಂಗುಱುಚಾಟ
- ಡಂಗೂರ
- ಡಂಗೆ
- ಡಂಗೆ
- ಡಂಗೆಗೊಳ್
- ಡಂಗೆಗೊಳ್
- ಡಂಗೆಯಂಗೊಳ್
- ಡಂಗೋರೆ
- ಡಂಢಣಿಸು
- ಡಂಬ
- ಡಂಬ
- ಡಂಬಕ
- ಡಂಬಕತನ
- ಡಂಬಕವಿದ್ಯೆ
- ಡಂಬಕಿ
- ಡಂಬಗಾರ
- ಡಂಬರ
- ಡಂಬವೆಣ್ಣು
- ಡಂಬಾಚಾರ
- ಡಂಬಾಚಾರಿ
- ಡಂಬಾಟಿಕೆ
- ಡಂಬಿಕ್ಕು
- ಡಂಬಿಗ
- ಡಂಬಿಸು
- ಡಂಬು
- ಡಂಬುಕ
- ಡಂಭ
- ಡಂಭಕ
- ಡಂಭಕಭಕ್ತಿ
- ಡಂಭತನ
- ಡಂಭತ್ವ
- ಡಂಭಾಚಾರ
- ಡಂಭಾಚಾರಿ
- ಡಕಾಯತಿ
- ಡಕಾಯಿತ
- ಡಕಾಯಿತಿ
- ಡಕಾಯಿತಿಕಳ್ಳ
- ಡಕಾಯ್ತಿ
- ಡಕಾರ
- ಡಕ್ಕಾಡಿಕ್ಕಿ
- ಡಕ್ಕು
- ಡಕ್ಕುಗೊಳ್
- ಡಕ್ಕುಲಿ
- ಡಕ್ಕೆ
- ಡಕ್ಕೆಬಲಿ
- ಡಕ್ಕೆವಾಜಿಸು
- ಡಕ್ಕೆವಾಯ್
- ಡಗಲಿ
- ಡಗಲಿ
- ಡಗಲೆ
- ಡಗ¯É
- ಡಗೆ
- ಡಗೆ
- ಡಗೆವೊಯ್
- ಡಗೆಹೊಯ್
- ಡಗ್ಗ
- ಡಗ್ಗು
- ಡಗ್ಗು
- ಡಗ್ಗುತ್ತಿಗೆ
- ಡಗ್ಗೆ
- ಡಗ್ರಿಹಗ್ಗ
- ಡಜನ್
- ಡಜನ್ನು
- ಡಡ್ಸಾಲ
- ಡಣಡಣಿಸು
- ಡಣತುಕಾರ
- ಡಣತ್ಕಾರ
- ಡಣಾಕೃತಿ
- ಡಣಾಡಂಗುರ
- ಡಣಾಯಕ
- ಡಣಾಯಕತನ
- ಡಣಾಯಕಿತಿ
- ಡಣ್ಣಾಯಕ
- ಡಪಳೆ
- ಡಪ್ಪ
- ಡಪ್ಪು
- ಡಪ್ಪುಗಾರ
- ಡಪ್ಪುಬಡಿ
- ಡಫಾಲಿ
- ಡಫು
- ಡಬಗಳ್ಳಿ
- ಡಬಡಬಿಸು
- ಡಬಡಬಿಸು
- ಡಬಡ್ಡಾಳಿಕೆ
- ಡಬಡ್ಢಾಳಿಕೆ
- ಡಬರಿ
- ಡಬರೆ
- ಡಬಾಣ
- ಡಬಾಸು
- ಡಬೀರ
- ಡಬೀರಿ
- ಡಬ್ಬ
- ಡಬ್ಬಗಳ್ಳಿ
- ಡಬ್ಬಣ
- ಡಬ್ಬಣಕಾಟಿ
- ಡಬ್ಬಣಸಾಲೆ
- ಡಬ್ಬನೆ
- ಡಬ್ಬಳ
- ಡಬ್ಬಿ
- ಡಬ್ಬಿಗಡಿಗೆ
- ಡಬ್ಬು
- ಡಬ್ಬು
- ಡಬ್ಬು
- ಡಬ್ಬು
- ಡಬ್ಬು
- ಡಬ್ಬುಕ
- ಡಬ್ಬುಗಳ್ಳಿ
- ಡಬ್ಬುಗಾತಿ
- ಡಬ್ಬುಗಾರ
- ಡಬ್ಬುಗೈ
- ಡಬ್ಬುಮಲಗು
- ಡಬ್ಬುಹಂಚು
- ಡಬ್ಬುಹಾಕು
- ಡಬ್ಬೆ
- ಡಬ್ಬೆ
- ಡಮಡಮಾಯಿಸು
- ಡಮಡಮಿಸು
- ಡಮಣಿ
- ಡಮರ
- ಡಮರಿ
- ಡಮರಿ
- ಡಮರು
- ಡಮರುಕ
- ಡಮರುಗ
- ಡಮಾಣ
- ಡಮಾನ
- ಡಮಾಮಿ
- ಡಮಾರ
- ಡಮಾಲು
- ಡಮುರು
- ಡಮುರುರೇಖೆ
- ಡಮ್ಮು
- ಡಯನ
- ಡರಕಿ
- ಡರಕೆ
- ಡರಿಕೆ
- ಡರಿಕೆಹಾಕು
- ಡರ್ರನೆ
- ಡಲಾಯತ
- ಡಲಾಯಿತ
- ಡವಕ
- ಡವಕೆ
- ಡವಕೆ
- ಡವಕೆವಾಜಿಸು
- ಡವಕೆವಿಡಿ
- ಡವಗುಟ್ಟು
- ಡವಗೆ
- ಡವಡವನೆ
- ಡವಡವಿಕೆ
- ಡವಡವಿಸು
- ಡವಡೆ
- ಡವಡೆ
- ಡವಣೆ
- ಡವರ
- ಡವರ
- ಡವರಿಗ
- ಡವರಿಸು
- ಡವರುಗ
- ಡವಲು
- ಡವಲುಕಟ್ಟು
- ಡವಮಾನ
- ಡವಳ
- ಡವಳ
- ಡವಾಲಿ
- ಡವಾಲಿಜವಾನ
- ಡವಾಲಿಢಲಾಯಿತ
- ಡವಾಲಿಯಾಳು
- ಡವಿಕೆ
- ಡವಿಗೆ
- ಡವುಗೆ
- ಡವುಡು
- ಡವುಡೆ
- ಡವುಡೆ
- ಡವುಲಂದಾಜು
- ಡವುಲು
- ಡವುಲುಕೊಚ್ಚು
- ಡವುಲುಜಮಾಬಂದಿ
- ಡವುಲುದಾರ
- ಡವುಲುದಾರಿ
- ಡಸಿಕು
- ಡಹು
- ಡಳಮಳ
- ಡಳಮಳಿಸು
- ಡಳಾಯಿತ
- ಡಳಾಯ್ತ
- ಡಳುಹು
- ಡಾಂಬರ
- ಡಾಂಬರು
- ಡಾಂಬರೆಣ್ಣೆ
- ಡಾಂಬಸಿ
- ಡಾಂಬಿಕ
- ಡಾಂಭಿಕ
- ಡಾಂಭಿಕತನ
- ಡಾಕಿಣಿ
- ಡಾಕಿನಿ
- ಡಾಕಿನಿದೋಷ
- ಡಾಕಿನೀತಂತ್ರ
- ಡಾಕು
- ಡಾಕು
- ಡಾಕ್ಟರಿಕೆ
- ಡಾಕ್ಟರು
- ಡಾಗ
- ಡಾಗದೊರೆ
- ಡಾಗಾನ್
- ಡಾಗೀನು
- ಡಾಗು
- ಡಾಗು
- ಡಾಗೋಬ
- ಡಾಡಿಮ
- ಡಾಣ
- ಡಾಣಾಡಂಗರ
- ಡಾಣಾಡಂಗುರ
- ಡಾಣಾಡಾಣಿ
- ಡಾಣಿ
- ಡಾಣಿ
- ಡಾಣಿ
- ಡಾಣಿಗ
- ಡಾಣೆ
- ಡಾಣೆ
- ಡಾಬು
- ಡಾಮರ
- ಡಾಮರ
- ಡಾಮರ
- ಡಾಮರು
- ಡಾಮರ್ಬಂಕೆ
- ಡಾಲರು
- ಡಾಲಿಮ
- ಡಾಲಿಯಾ
- ಡಾಲು
- ಡಾಲು
- ಡಾಲು
- ಡಾಲುಹೊಡೆ
- ಡಾಲ್ಮರ
- ಡಾವ್
- ಡಾವಣ
- ಡಾವಣಿ
- ಡಾವಣಿಕಟ್ಟು
- ಡಾವಣೆ
- ಡಾವಣೆನೇಣ್
- ಡಾವಪೇಚು
- ಡಾವರ
- ಡಾವರಿ
- ಡಾವರಿಗ
- ಡಾವರಿಗತನ
- ಡಾವರಿಗವಿದ್ಯೆ
- ಡಾವರಿಸು
- ಡಾವಳಿ
- ಡಾವು
- ಡಾವುತೀರಿಸು
- ಡಾವುಪೇಚು
- ಡಾವುರ
- ಡಾವೆ
- ಡಾಶೇರು
- ಡಾಹ
- ಡಾಹರ
- ಡಾಹಿಣಿ
- ಡಾಹಿಸು
- ಡಾಳ
- ಡಾಳ
- ಡಾಳ
- ಡಾಳಕ
- ಡಾಳಕತನ
- ಡಾಳಕವಂತ
- ಡಾಳಕಿ
- ಡಾಳಯಿಸು
- ಡಾಳಯಿಸು
- ಡಾಳಯ್ಸು
- ಡಾಳವಿಡಿ
- ಡಾಳವಿಸು
- ಡಾಳಿ
- ಡಾಳಿ
- ಡಾಳಿಂಬ
- ಡಾಳಿಂಬೆ
- ಡಾಳಿಂಬ್ರ
- ಡಾಳಿಮ
- ಡಾಳಿಸು
- ಡಾಳಿಸು
- ಡಾಳು
- ಡಾಳೆ
- ಡಾಳೆವೆಂಡತಿ
- ಡಾಳೈಸು
- ಡಾಳೈಸು
- ಡಿಂಗರ
- ಡಿಂಗರಿಗ
- ಡಿಂಗಿ
- ಡಿಂಗಿದೋಣಿ
- ಡಿಂಗು
- ಡಿಂಗು
- ಡಿಂಡ
- ಡಿಂಡಲ
- ಡಿಂಡಿಗ
- ಡಿಂಡಿಮ
- ಡಿಂಡೀರ
- ಡಿಂಡೀರಪಾಂಡುರ
- ಡಿಂಬ
- ಡಿಂಬ
- ಡಿಂಬಯುದ್ಧ
- ಡಿಂಬಾವಹ
- ಡಿಂಬು
- ಡಿಂಭ
- ಡಿಂಭಕ
- ಡಿಂಭೆ
- ಡಿಕಮಲಿ
- ಡಿಕರಿ
- ಡಿಕಾವು
- ಡಿಕ್ಕಿ
- ಡಿಕ್ಕಿಕೊಡು
- ಡಿಕ್ಕಿಮಾಲೆ
- ಡಿಕ್ಕಿಹೊಡಿಸು
- ಡಿಕ್ಕಿಹೊಡೆ
- ಡಿಕ್ರಿ
- ಡಿಕ್ರಿದಾರ
- ಡಿಗರು
- ಡಿಗುರು
- ಡಿಗ್ರಿ
- ಡಿಟ್ಟಂಜಮಾಬಂದಿ
- ಡಿತ್ಥ
- ಡಿಪೊ
- ಡಿಪ್ತೀರಿಯ
- ಡಿಮ
- ಡಿಮಕಿ
- ಡಿಯ್ಯನಹಕ್ಕಿ
- ಡಿಲ್ಲ
- ಡಿಲ್ಲಿ
- ಡಿವಿಡಿವಿ
- ಡಿಳ್ಳ
- ಡಿಳ್ಳಯಿಸು
- ಡಿಳ್ಳವಾಱು
- ಡಿಳ್ಳವೋಗು
- ಡಿಳ್ಳಸ
- ಡಿಳ್ಳಾಯ
- ಡಿಳ್ಳಾಯ
- ಡಿಳ್ಳಾಯಿ
- ಡಿಳ್ಳಿತ
- ಡಿಳ್ಳಿಸು
- ಡಿಳ್ಳು
- ಡಿಳ್ಳುಹೋಗು
- ಡಿಳ್ಳೈಸು
- ಡೀಕಾಡು
- ಡೀಕು
- ಡೀಕೊಡು
- ಡೀಕೊಳ್ಳು
- ಡೀಗು
- ಡೀನ
- ಡೀನ
- ಡೀಲ
- ಡೀಲಿ
- ಡೀಲು
- ಡೀಹೊಡೆ
- ಡುಂಕಿ
- ಡುಂಡುಕ
- ಡುಂಡುಕೆ
- ಡುಂಡುಚಿ
- ಡುಂಡುಬ
- ಡುಂಡುಭ
- ಡುಗಡುಗಿ
- ಡುಗುಡುಗಿ
- ಡುಣ್ಣ
- ಡುಬರಿ
- ಡುಬಲಿ
- ಡುಬಲಿ
- ಡುಬಾಯಿಸು
- ಡುಬುಕಿ
- ಡುಬ್ಬ
- ಡುಬ್ಬಕೆತ್ತು
- ಡುಬ್ಬು
- ಡುಬ್ಬುಕ
- ಡುಮಕಿ
- ಡುಮುಕಿ
- ಡುಮುಕಿ
- ಡುಮುಕು
- ಡುಮ್ಕಿ
- ಡುಮ್ಮ
- ಡುಮ್ಮಣ್ಣ
- ಡುಮ್ಮಣ್ಣಿ
- ಡುಮ್ಮಿ
- ಡುಮ್ಮು
- ಡುರಕಿ
- ಡುರಕಿಹಾಕು
- ಡುರಕಿಹೊಡೆ
- ಡುರಿಕೆ
- ಡುರುಕಿಡು
- ಡುರುಕು
- ಡುರುಕುಹಾಕು
- ಡುರುಕೆ
- ಡುರುಕೆಹಾಕು
- ಡುರ್ಕಿಡು
- ಡುರ್ಕು
- ಡುಲಿ
- ಡುಳಿ
- ಡುಳ್ಳಿ
- ಡುಱಿಕೆ
- ಡುಱುಕು
- ಡೂಗ
- ಡೂಗ
- ಡೂಗು
- ಡೂಗು
- ಡೆಂಕ
- ಡೆಂಕಣ
- ಡೆಂಕಣಿ
- ಡೆಂಕಣಿಕಾಱ
- ಡೆಂಕಣಿಕೈ
- ಡೆಂಕಣಿಗುಮ್ಮ
- ಡೆಂಕಣಿಗೈ
- ಡೆಂಕಣಿಜಂತ್ರ
- ಡೆಂಕಣೆ
- ಡೆಂಕಣೆಗೈ
- ಡೆಂಕಳಿ
- ಡೆಂಕೆ
- ಡೆಂಕೆ
- ಡೆಂಕೆಬರ
- ಡೆಂಗಿ
- ಡೆಂಚಾ
- ಡೆಂಡಣಿಸು
- ಡೆಂಡೆಣಿಸು
- ಡೆಂಡೆಲಿ
- ಡೆಂಢಣಿಸು
- ಡೆಂಢಳಿಸು
- ಡೆಂಢೆಣಿಸು
- ಡೆಕ್ಕು
- ಡೆಕ್ಕರಿಕ್ಕೆ
- ಡೆಗ್ಗೆ
- ಡೆಗ್ಗೆವರ
- ಡೆಬ್ಬೆ
- ಡೆಬ್ಬೆ
- ಡೆಮ್ಮಿ
- ಡೆಳ್ಳೆ
- ಡೇಂಕಣೆ
- ಡೇಕು
- ಡೇಗು
- ಡೇಗು
- ಡೇಗೆ
- ಡೇಗೆಕಣ್ಣು
- ಡೇಗೆಬೇಗ
- ಡೇರ
- ಡೇರಾ
- ಡೇರಾ
- ಡೇರಿ
- ಡೇರೆ
- ಡೇರೆ
- ಡೇಲಿಯಾ
- ಡೈನಮೊ
- ಡೈನಾಮೊ
- ಡೈನಾಮೈಟ್
- ಡೈರಿ
- ಡೈರಿ
- ಡೊಂಕ
- ಡೊಂಕ
- ಡೊಂಕಣ
- ಡೊಂಕಣಿ
- ಡೊಂಕಣಿಕಾರ
- ಡೊಂಕಣಿಕಾಱ
- ಡೊಂಕತನ
- ಡೊಂಕಬಂಕ
- ಡೊಂಕಬಂಕ
- ಡೊಂಕಳಿ
- ಡೊಂಕಿ
- ಡೊಂಕಿ
- ಡೊಂಕಿಸು
- ಡೊಂಕು
- ಡೊಂಕು
- ಡೊಂಕು
- ಡೊಂಕುಗ
- ಡೊಂಕುಗಾಲು
- ಡೊಂಕುತನ
- ಡೊಂಕುನಡೆ
- ಡೊಂಕುವೆಱು
- ಡೊಂಕುಹೋಗು
- ಡೊಂಗಱ
- ಡೊಂಗು
- ಡೊಂಗುಱ
- ಡೊಂಬ
- ಡೊಂಬ
- ಡೊಂಬಕಾಗೆ
- ಡೊಂಬತಿ
- ಡೊಂಬರಗೆ
- ಡೊಂಬರು
- ಡೊಂಬವಱೆ
- ಡೊಂಬವಿದ್ದೆ
- ಡೊಂಬವಿದ್ಯೆ
- ಡೊಂಬಿ
- ಡೊಂಬಿ
- ಡೊಂಬಿಗ
- ಡೊಂಬಿಗ
- ಡೊಂಬಿಗಾರ
- ಡೊಂಬಿಗೈ
- ಡೊಂಬಿತಿ
- ಡೊಂಬಿತಿ
- ಡೊಂಬಿದೈವ
- ಡೊಂಬಿಮಾಡು
- ಡೊಂಬಿವರಿ
- ಡೊಂಬಿಸು
- ಡೊಂಬು
- ಡೊಂಬು
- ಡೊಂಬು
- ಡೊಂಬುಮಾಡು
- ಡೊಂಬೆ
- ಡೊಂಬೆ
- ಡೊಕ್ಕನೆ
- ಡೊಕ್ಕರ
- ಡೊಕ್ಕರ
- ಡೊಕ್ಕರಂಗೊಳ್
- ಡೊಕ್ಕರಣೆ
- ಡೊಕ್ಕರಪಟ್ಟು
- ಡೊಕ್ಕರವಾಯ್
- ಡೊಕ್ಕರವಿಕ್ಕು
- ಡೊಕ್ಕರಿ
- ಡೊಕ್ಕರಿಸು
- ಡೊಕ್ಕರೆ
- ಡೊಕ್ಕೆ
- ಡೊಗರು
- ಡೊಗರುಬೀಳು
- ಡೊಗರುಹಾಯು
- ಡೊಗಱು
- ಡೊಗೆ
- ಡೊಗೆ
- ಡೊಗ್ಗಾಲಿಕ್ಕು
- ಡೊಗ್ಗಾಲು
- ಡೊಗ್ಗಾಲುಸಲಾಂ
- ಡೊಗ್ಗಾಲೂರು
- ಡೊಗ್ಗಿಸು
- ಡೊಗ್ಗಿಱಿ
- ಡೊಗ್ಗು
- ಡೊಗ್ಗುಸಲಾಮು
- ಡೊಣಗ
- ಡೊಣೆ
- ಡೊಣೆ
- ಡೊಣೆ
- ಡೊಣೆಗಣ್ಣು
- ಡೊಣೆಗತ್ತಿ
- ಡೊಣೆನಾಯಕ
- ಡೊಣೆಯುಪ್ಪು
- ಡೊಣೆವು
- ಡೊಣೆವೋಗು
- ಡೊಣ್ಣಪ್ಪ
- ಡೊಣ್ಣೆ
- ಡೊಣ್ಣೆ
- ಡೊಣ್ಣೆ
- ಡೊಣ್ಣೆ
- ಡೊಣ್ಣೆಕಾಟ
- ಡೊಣ್ಣೆಕೇತ
- ಡೊಣ್ಣೆಗ
- ಡೊಣ್ಣೆಮುಳ್ಳು
- ಡೊಣ್ಣೆಮೂಗು
- ಡೊಣ್ಣೆಸಣ್ಣಕ್ಕಿ
- ಡೊಣ್ಣೆಹುಳು
- ಡೊಪ್ಪೆ
- ಡೊವಿಗೆ
- ಡೊಳುಹೊಟ್ಟೆ
- ಡೊಳ್ಳ
- ಡೊಳ್ಳಾಸ
- ಡೊಳ್ಳಾಸಕಾತಿ
- ಡೊಳ್ಳಾಸವಿದ್ಯೆ
- ಡೊಳ್ಳಿಗ
- ಡೊಳ್ಳು
- ಡೊಳ್ಳು
- ಡೊಳ್ಳು
- ಡೊಳ್ಳುಗ
- ಡೊಳ್ಳುಹೊಟ್ಟೆ
- ಡೊಳ್ಳುಹೊಟ್ಟೆಗ
- ಡೊಳ್ಳೆ
- ಡೊಳ್ಳೊಡಲು
- ಡೋಂಗಾ
- ಡೋಂಗಿ
- ಡೋಂಗು
- ಡೋಕಾ
- ಡೋಕಾರಿ
- ಡೋಕಾರಿಗ
- ಡೋಕಾರಿತನ
- ಡೋಗಿ
- ಡೋಗಿಬರ
- ಡೋಣಿ
- ಡೋಣಿ
- ಡೋಣಿಡು
- ಡೋಣಿವಟ್ಟೆ
- ಡೋಣಿವೀೞ್
- ಡೋಣಿವೋಗು
- ಡೋಬಿ
- ಡೋಬಿಕಜ್ಜಿ
- ಡೋಮೆ
- ಡೋಯಿಗೆ
- ಡೋರಿಗೊರೆ
- ಡೋರು
- ಡೋರೆ
- ಡೋರೆ
- ಡೋಲ
- ಡೋಲ
- ಡೋಲಕ
- ಡೋಲಪಾದ
- ಡೋಲಫಲ
- ಡೋಲಾಗೃಹ
- ಡೋಲಾಯಮಾನ
- ಡೋಲಾಯಮಾನತೆ
- ಡೋಲಿ
- ಡೋಲು
- ಡೋಲೆ
- ಡೋಲೋತ್ಸವ
- ಡೋವಿ
- ಡೋವೆ
- ಡೋಹ
- ಡೋಹರ
- ಡೋಹಾರ
- ಡೋಳಾಕೇಳಿ
- ಡೋಳಿ
- ಡೋಳು
- ಡೋಳೋತ್ಸವ
- ಡೋಱಿ
- ಡೋಱಿಗಳೆ
- ಡೋಱಿಗೊಱೆ
- ಡೋಱಿವೋಗು
- ಡೋಱು
- ಡೋಱುಗಳೆ
- ಡೋಱುಗೊಱೆ
- ಡೋಱುವೋಗು
- ಡೋಱೆನಿಸು
- ಡೌಗಿ
- ಡೌಗಿಕೊಳವಿ
- ಡೌಗಿಬರ
- ಡೌಗೆ
- ಡೌಡೆ
- ಡೌಡೆವಱೆ
- ಡೌನ
- ಡೌಲು
- ಡೌಲುಜಮಾಬಂದಿ
- ಡೌಳಿ
- ಡ್ಯಾಲಿಯಾ
- ಡ್ರಮ್ಮು
- ಡ್ರಾಮು
- ಡ್ರಿಲ್ಲು
- ಡ್ರೈವರು
- ಡಣತ್ಕತ
Conclusion:
ಕನ್ನಡ ಡ ಅಕ್ಷರದ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.