ಕನ್ನಡ ಢ ಅಕ್ಷರದ ಪದಗಳು – Kannada Words
Check out Kannada dda aksharada padagalu in kannada , ಕನ್ನಡ ಢ ಅಕ್ಷರದ ಪದಗಳು ( dda Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಢ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( dda Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಢ ಅಕ್ಷರ ಎಂದರೇನು?
ಢ, ಕನ್ನಡ ವರ್ಣಮಾಲೆಯ ಟ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.ಮತ್ತು ಮಹಾಪ್ರಾಣಾಕ್ಷರ. ಈ ಅಕ್ಷರ ಘೋಷ ಸ್ಪರ್ಶ ಮೂರ್ಧನ್ಯ ಮಹಾಪ್ರಾಣ ಧ್ವನಿಯನ್ನು ಸೂಚಿಸುತ್ತದೆ.
ಅಶೋಕನ ಕಾಲದಲ್ಲಿ ಆನೆ ಸೊಂಡಿಲಂತಿದ್ದ ಈ ಅಕ್ಷರಕ್ಕೆ ಕದಂಬರ ಕಾಲದಲ್ಲಿ ಹೊಕ್ಕಳೂ ಬಾದಾಮಿಯ ಚಾಳುಕ್ಯರ ಕಾಲಕ್ಕೆ ಸೂಕ್ಷ್ಮವಾಗಿ ತಲೆಕಟ್ಟೂ ಕಾಣಿಸಿಕೊಂಡವು. ಅಲ್ಪಪ್ರಾಣಾಕ್ಷರ ಡ ದಿಂದ ಇದನ್ನು ಬೇರ್ಪಡಿಸಲು ಇದರ ಹೊಕ್ಕಳು ಸೀಳಿದ್ದು ವಿಜಯನಗರದವರ ಕಾಲದಲ್ಲಿ. ಮೈಸೂರು ಅರಸರ ಕಾಲದ ರೂಪವೇ ಈಗ ಪ್ರಚಲಿತವಿದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಢ ಅಕ್ಷರದ ಪದಗಳು – Kannada Words
- ಢಕ್ಕಾಡಿಕ್ಕಿ
- ಢಕ್ಕೆ
- ಢಂಬಾಚಾರ
- ಢಾಂಬಿಕ
- ಢಾಲು
- ಢಿಕ್ಕಿ
- ಢಿಕ್ಕಿಹೊಡೆ
- ಢ
- ಢಂ
- ಢಂಕೃತಿ
- ಢಕಲಪಟ್ಟಿ
- ಢಕಲಾಯಿಸು
- ಢಕಾಯಿತ
- ಢಕಾಯಿತಿ
- ಢಕಾರ
- ಢಕ್ಕ
- ಢಕ್ಕರ
- ಢಕ್ಕಾಮುಕ್ಕಿ
- ಢಕ್ಕುಳಿ
- ಢಕ್ಕೆ
- ಢಕ್ಕೆವಾಜಿಸು
- ಢಗೆ
- ಢಗೆವಡೆ
- ಢಣ
- ಢಣಢಣಿಸು
- ಢಣತ್ಕಾರ
- ಢಣಾಡಂಗುರ
- ಢಣಿರು
- ಢಣಿಲನೆ
- ಢಪ್ಪಳ
- ಢಬಕು
- ಢಮಢಮ
- ಢಮಢಮತ್ಕಾರ
- ಢಮಢಮಿಸು
- ಢಮಣ
- ಢಮಾಮಿ
- ಢಮಾರ್
- ಢಮಾರ
- ಢಮಾರನೆ
- ಢಮ್ಮನೆ
- ಢರಕಿ
- ಢರಕಿಹಾಕು
- ಢರಕೆ
- ಢಲಾಯಿತ
- ಢವಣೆ
- ಢವಳ
- ಢವಳಿಸು
- ಢವಳಿಸು
- ಢಳಾಯತ
- ಢಳಾಯಿತ
- ಢಳ್ಳಿಸು
- ಢಾಕಿನಿ
- ಢಾಕು
- ಢಾಕುಗೆಡಿಸು
- ಢಾಣ
- ಢಾಣಾಡಂಗುರ
- ಢಾಣೆ
- ಢಾಣೆ
- ಢಾಲ
- ಢಾಲು
- ಢಾಲು
- ಢಾವಣಿ
- ಢಾವರ
- ಢಾವರಿಸು
- ಢಾಳ
- ಢಾಳ
- ಢಾಳ
- ಢಾಳ
- ಢಾಳಂಬಡೆ
- ಢಾಳಕ
- ಢಾಳಕತನ
- ಢಾಳಕಿ
- ಢಾಳಯಿಸು
- ಢಾಳಯಿಸು
- ಢಾಳವಿಸು
- ಢಾಳಿಸು
- ಢಾಳಿಸು
- ಢಾಳು
- ಢಾಳೆ
- ಢಾಳೈಸು
- ಢಿಕ್ಕಿ
- ಢಿಕ್ಕಿಯಾಡು
- ಢಿಕ್ಕಿಹೊಡೆ
- ಢಿಳ್ಳ
- ಢಿಳ್ಳಾಯ
- ಢೀಗು
- ಢುಲಿ
- ಢೆಂಕಣ
- ಢೆಂಕಣಿ
- ಢೆಂಕೆ
- ಢೆಂಢೆಣಿಸು
- ಢೇಂಕಣಿ
- ಢೇಂಕಣೆ
- ಢೊಂಕಣಿ
- ಢೊಕ್ಕರ
- ಢೊಣೆ
- ಢೋಂಗಿ
- ಢೋಂಗು
- ಢೋಕಾ
- ಢೋರ
- ಢೋಲಕೆ
- ಢೋಲು
- ಢೋಳು
Conclusion:
ಕನ್ನಡ ಢ ಅಕ್ಷರದ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.