ಕನ್ನಡ ಘ ಅಕ್ಷರದ ಪದಗಳು – Kannada Words
Check out Kannada gha aksharada padagalu in kannada , ಕನ್ನಡ ಘ ಅಕ್ಷರದ ಪದಗಳು ( gha Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಘ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( gha Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಘ ಅಕ್ಷರ ಎಂದರೇನು?
ಘ, ಕನ್ನಡ ವರ್ಣಮಾಲೆಯ ಕ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ, ಮಹಾಪ್ರಾಣಾಕ್ಷರ. ಇದು ಕಂಠ್ಯ ಘೋಷಸ್ಪರ್ಶ.
ಅಶೋಕನ ಕಾಲದಿಂದ ಮೈಸೂರು ಅರಸರ ಕಾಲದವರೆಗಿನ ಬರೆಹಗಳನ್ನು ಪರಿಶೀಲಿಸಿದರೆ ಈ ಅಕ್ಷರದ ರೂಪ ಅದೆಷ್ಟು ಬದಲಾಗಿದೆಯೆಂಬುದು ಸ್ಪಷ್ಟವಾಗುತ್ತದೆ. ರಾಷ್ಟ್ರಕೂಟರ ಕಾಲಕ್ಕೆ ಈ ಅಕ್ಷರದ ಮುಖ್ಯ ಭಾಗವಾದ ಕೊಂಡಿಯೊಂದು ಬಲಭಾಗದಲ್ಲಿ ಮೂಡಿರುವುದನ್ನು ಕಾಣಬಹುದು. ಇದೇ ರೂಪ ನಾಲ್ಕು ಶತಮಾನಗಳ ಕಾಲ ನಡೆದುಬಂತು. ಆನಂತರ, ಇದೇ ರೂಪದ ಷ ಮತ್ತು ಹ ಕಾರಗಳಿಂದ ಇದನ್ನು ಪ್ರತ್ಯೇಕಿಸಲು ಇದರ ಹೊಕ್ಕಳನ್ನು ಸೀಳಿದಂತೆ ತೋರುತ್ತದೆ. ಹದಿನೆಂಟನೆಯ ಶತಮಾನದ ಹೊತ್ತಿಗೆ ಖಚಿತಗೊಂಡ ಈ ರೂಪವೇ ಇಂದಿಗೂ ಬಳಕೆಯಲ್ಲಿದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಘ ಅಕ್ಷರದ ಪದಗಳು – Kannada Words
- ಘಟಕ
- ಘಟಕಕ್ಕೆ
- ಘಟಕಗಳ
- ಘಟಕಗಳಾದ್ಯಂತ
- ಘಟಕಗಳು
- ಘಟಕಫ್ರೈಟಿಸ್
- ಘಟಕವಾಗಿರು
- ಘಟಕಾಧಿಕಾರಿ
- ಘಟಕಾಂಶ
- ಘಟಕಾಂಶಗಳು
- ಘಟನಾಕ್ರಮ
- ಘಟನಾಂತರ
- ಘಟನಾವಳಿ
- ಘಟನೆ
- ಘಟನೆಗಳಲ್ಲಿ
- ಘಟನೆಗಳು
- ಘಟನೋತ್ತರ
- ಘಟವಾದ್ಯ
- ಘಟಸರ್ಪ
- ಘಂಟಾಘೋಷವಾಗಿಹೇಳು
- ಘಂಟಾನಾದ
- ಘಂಟಾರವ
- ಘಟಿಕೋತ್ಸವ
- ಘಟಿಸಬಹುದಾದ
- ಘಟಿಸಲಾಗದ
- ಘಟಿಸು
- ಘಟಿಸುವುದು
- ಘಂಟೆ
- ಘಂಟೆಗಳು
- ಘಟ್ಟ
- ಘಣಘಣಿಸು
- ಘನ
- ಘನಅಳತೆ
- ಘನಗಳು
- ಘನಗಾಂಭೀರ್ಯದ
- ಘನಗಾಂಭೀರ್ಯವುಳ್ಳ
- ಘನತೆ
- ಘನತೆಗೇರಿಸು
- ಘನತೆಯ
- ಘನತೆಯಾಯಿತು
- ಘನತೆಯುಳ್ಳ
- ಘನತೆವೆತ್ತ
- ಘನಪಡಿಸುವವನು
- ಘನಮೂಲ
- ಘನರೂಪ
- ಘನವಂತ
- ಘನವಂತಿಕೆ
- ಘನವಸ್ತು
- ಘನವಸ್ತುಗಳು
- ಘನವಾಗು
- ಘನವಾದ
- ಘನವೆತ್ತ
- ಘನವ್ಯಕ್ತಿ
- ಘನಾಕೃತಿ
- ಘನಾಕೃತಿಗಳು
- ಘನಾಕೃತಿಯ
- ಘನೀಕರಣ
- ಘನೀಕರಿಸದ
- ಘನೀಕರಿಸಲಾಗಿದೆ
- ಘನೀಕರಿಸಲಾಗಿದೆ
- ಘನೀಕರಿಸಲಾಗಿದೆ
- ಘನೀಕರಿಸಲ್ಪಟ್ಟದ್ದು
- ಘನೀಕರಿಸು
- ಘನೀಕರಿಸುವ
- ಘನೀಕರಿಸುವುದು
- ಘನೀಕೃತ
- ಘನೀಗೊಳಿಸು
- ಘನೀಭವಿಸು
- ಘಮಘಮಿಸುವ
- ಘಮಘರ್ಷಿಸು
- ಘರ್ಜಿಸು
- ಘರ್ಷಣೆ
- ಘರ್ಷಣೆಗಳು
- ಘರ್ಷಣೆಯುಂಟಾಯಿತು
- ಘರ್ಷಣೆಯುಂಟಾಯಿತು
- ಘರ್ಷಿಸು
- ಘಳಿಗೆ
- ಘಾಟಾದ
- ಘಾಟಿ
- ಘಾತ
- ಘಾತಕ
- ಘಾತಕಕೃತ್ಯ
- ಘಾತಕತನದ
- ಘಾತಕವಾಗಿ
- ಘಾತಕಸ್ಪರ್ಧೆ
- ಘಾತಿಸು
- ಘಾತಿಸುವ
- ಘಾತುಕ
- ಘಾಸಿಗೊಂಡಿದೆ
- ಘಾಸಿಗೊಳಿಸಬಹುದಾದ
- ಘಾಸಿಗೊಳಿಸು
- ಘಾಸಿಗೊಳಿಸುತ್ತದೆ
- ಘಾಸಿಗೊಳಿಸುವ
- ಘಾಸಿಗೊಳಿಸುವಂಥ
- ಘಿ
- ಘೀಳಿಡು
- ಘೂಕ
- ಘೃತ
- ಘೇಂಡಾಮೃಗ
- ಘೇಂಢಾಮೃಗ
- ಘೇರಾಯಿಸು
- ಘೋರ
- ಘೋರಕಲ್ಪನೆ
- ಘೋರವಾಗಿದ್ದರೂ
- ಘೋರವಾಗಿರುವ
- ಘೋರವಾದ
- ಘೋರವಾಯಿತು
- ಘೋರವಾಯಿತು
- ಘೋರಸ್ವಪ್ನ
- ಘೋರಾಕಾರದ
- ಘೋರಾಪರಾಧ
- ಘೋಷಕ
- ಘೋಷಣಕಾರ
- ಘೋಷಣೆ
- ಘೋಷಣೆಗಳನ್ನು
- ಘೋಷಣೆಗಳು
- ಘೋಷಣೆಯಾಗಿದೆ
- ಘೋಷಣೆಯಾಗುವುದೇ?
- ಘೋಷಣೆಯಾದರೂ
- ಘೋಷಣೆಯಾಯಿತು
- ಘೋಷಿಸಲಾಗಿದೆ
- ಘೋಷಿಸಲಾಗಿಲ್ಲ
- ಘೋಷಿಸಲಾದ
- ಘೋಷಿಸಿದರೂ
- ಘೋಷಿಸು
- ಘೋಷಿಸುವುದು
- ಘೋಸ್ಟ್ಸ್
- ಘ್ರಾಣ
- ಘ್ರಾಣಶಕ್ತಿ
- ಘ್ರಾಣೇಂದ್ರಿಯ
- ಘೂತ್ಕಾರ
- ಘೂರ್ಜರ
- ಘೂರ್ಜರನಾಟಿ
- ಘೂರ್ಜರಿ
- ಘೂರ್ಝರಿ
- ಘೂರ್ಣ
- ಘೂರ್ಣ
- ಘೂರ್ಣಕ
- ಘೂರ್ಣಕ
- ಘೂರ್ಣನ
- ಘೂರ್ಣನೀಯ
- ಘೂರ್ಣನೀಯ
- ಘೂರ್ಣಿತ
- ಘೂರ್ಣಿತ
- ಘೂರ್ಣಿಸು
- ಘೂರ್ಮಿತ
- ಘೂರ್ಮಿಸು
- ಘೂಳಿ
- ಘೃಣ
- ಘೃಣಾನಿಧಿ
- ಘೃಣಿ
- ಘೃಣಿ
- ಘೃಣಿಸು
- ಘೃಣೆ
- ಘೃತ
- ಘೃತ
- ಘೃತಾಹುತಿ
- ಘೃಷ್ಟ
- ಘೃಷ್ಟಕಾಶ್ಲೇಷ
- ಘೃಷ್ಟಿ
- ಘೇ
- ಘೇಂಡ
- ಘೇಂಡಾಮೃಗ
- ಘೇಣ್
- ಘೇರಾಯಿಸು
- ಘೇರಾವ್
- ಘೇರಿ
- ಘೇರಿಸು
- ಘೈಶಾಸ
- ಘೈಸಾಸ
- ಘೈಸ್ಸ
- ಘೊಟಾಳಿ
- ಘೊಟಾಳು
- ಘೊತ್ತಲ
- ಘೊರ
- ಘೊರಗುಡು
- ಘೊಳ್
- ಘೊಳ್ಳನೆ
- ಘೋಂಟೆ
- ಘೋಕ
- ಘೋಕಂಪಟ್ಟಿ
- ಘೋಕಹಾಕು
- ಘೋಕು
- ಘೋಕುಹಾಕು
- ಘೋಕುಹೊಡೆ
- ಘೋಟ
- ಘೋಟಕ
- ಘೋಟಾ
- ಘೋಟಾಳಿ
- ಘೋಟಾಳೆ
- ಘೋಟಿ
- ಘೋಟಿಕೆ
- ಘೋಡಾ
- ಘೋಡಾಬೋಳಿ
- ಘೋಡೆ
- ಘೋಣ
- ಘೋಣಸ
- ಘೋಣಾಂಕುಶ
- ಘೋಣಾರವ
- ಘೋಣಿ
- ಘೋಣೆ
- ಘೋರ
- ಘೋರ
- ಘೋರಂಬಡಿಸು
- ಘೋರದರ್ಶನ
- ಘೋರಾಮ್ಲಿ
- ಘೋರಿಸು
- ಘೋಲ
- ಘೋಷ
- ಘೋಷಕ
- ಘೋಷಣ
- ಘೋಷಣಿಸು
- ಘೋಷಣೆ
- ಘೋಷಣೆವಡೆ
- ಘೋಷಬಾರೆ
- ಘೋಷವತ್ತು
- ಘೋಷವರ್ಣ
- ಘೋಷಸ್ಪರ್ಶ
- ಘೋಷಾ
- ಘೋಷಾಕರ
- ಘೋಷಾಪದ್ಧತಿ
- ಘೋಷಿ
- ಘೋಷಿ
- ಘೋಷಿತ
- ಘೋಷಿತ
- ಘೋಷಿಸು
- ಘೋಸ
- ಘೋಸಣೆ
- ಘೋಸನೆ
- ಘೋಳ್
- ಘಾಡಿಸು
- ಘಾಣ
- ಘಾಣ
- ಘಾತ
- ಘಾತ
- ಘಾತ
- ಘಾತಕ
- ಘಾತಕ
- ಘಾತಕತನ
- ಘಾತಕಬುದ್ಧಿ
- ಘಾತಕಸ್ಥಾನ
- ಘಾತಕಿ
- ಘಾತಗಳೆ
- ಘಾತನ
- ಘಾತನಸ್ಥಾನ
- ಘಾತಳಿಕೆ
- ಘಾತಾಘಾತಿ
- ಘಾತಾಘಾತಿಕಾರ
- ಘಾತಾಳಿ
- ಘಾತಾಳಿಕೆ
- ಘಾತಿ
- ಘಾತಿ
- ಘಾತಿ
- ಘಾತಿಕರ್ಮ
- ಘಾತಿಕ್ಷಯ
- ಘಾತಿನಿ
- ಘಾತಿಸು
- ಘಾತುಕ
- ಘಾತುಕ
- ಘಾತುಕತನ
- ಘಾತ್ರ
- ಘಾಬರಿ
- ಘಾಬರಿಸು
- ಘಾಯ
- ಘಾಯವಡೆ
- ಘಾಯಾಳು
- ಘಾರಾಘಾರಿ
- ಘಾರಿಗೆ
- ಘಾರು
- ಘಾಲಿ
- ಘಾಸ
- ಘಾಸರ
- ಘಾಸಿ
- ಘಾಸಿ
- ಘಾಸಿ
- ಘಾಸಿಗೊಳಿಸು
- ಘಾಳಿ
- ಘಾೞಿಗೆ
- ಘಿಂಘಿಣಿ
- ಘಿಣಿಘಿಣಿ
- ಘಿಮ್ಮಿಡು
- ಘಿರಟಿ
- ಘಿರ್ರನೆ
- ಘಿಲಘಿಲ
- ಘಿಲಘಿಲಿಸು
- ಘೀಂಕರಿಸು
- ಘೀಂಕೃತಿ
- ಘೀಳ್
- ಘೀಳಿಡಿಸು
- ಘೀಳಿಡು
- ಘೀಳಿಱಿ
- ಘೀೞ್
- ಘೀೞಿಡು
- ಘುಂ
- ಘುಂಘುಱು
- ಘುಂಟ
- ಘುಂಟಕ
- ಘುಂಟಿಕೆ
- ಘುಂಡಕ
- ಘುಟಿ
- ಘುಟಿಕಾಸಿದ್ಧ
- ಘುಟಿಕಾಸಿದ್ಧಿ
- ಘುಟಿಕೆ
- ಘುಟುರು
- ಘುಡಿಘುಡಿಸು
- ಘುಡುಘುಡನೆ
- ಘುಡುಘುಡಿಸು
- ಘುಡುಘುಡು
- ಘುಣ
- ಘುಣಾಕ್ಷರನ್ಯಾಯ
- ಘುಣಾಕ್ಷರಪ್ರಾಯ
- ಘುಮ್ಮನೆ
- ಘುಮ್ಮಿಕ್ಕು
- ಘುಮ್ಮಿಡು
- ಘುರುಕು
- ಘುರುಘುರಿಸು
- ಘುರುಘುರು
- ಘುರ್ಜರ
- ಘುಸೃಣ
- ಘುಳು
- ಘುಳುಘುಳಿಸು
- ಘುಳುಮ್ಮನೆ
- ಘುೞು
- ಘುೞುಂ
- ಘುೞುಘುೞಿಸು
- ಘುೞುಮ್ಮನೆ
- ಘೂಂಕರಿಸು
- ಘೂಕ
- ಘೂಟ
- ಘೂತ್ಕರಿಸು
- ಘರಾಣೆ
- ಘರಿಕ್ಕನೆ
- ಘರಿಘರಿ
- ಘರಿಘರಿನೆ
- ಘರಿಯಲ್
- ಘರಿಲ್
- ಘರಿಲು
- ಘರ್ಘರ
- ಘರ್ಘರ
- ಘರ್ಘರ
- ಘರ್ಘರಿ
- ಘರ್ಘರಿಕೆ
- ಘರ್ಘರಿಸು
- ಘರ್ಮ
- ಘರ್ಮ
- ಘರ್ಮಕಣ
- ಘರ್ಮಕಾಲ
- ಘರ್ಮಜಲ
- ಘರ್ಮಬಿಂದು
- ಘರ್ಮರುಚಿ
- ಘರ್ಮವಾರಿ
- ಘರ್ಮಸಮಯ
- ಘರ್ಮಾಂಬು
- ಘರ್ಮಾಂಭಸ
- ಘರ್ಮಾಂಶು
- ಘರ್ಮಾಗ್ನಿ
- ಘರ್ಮೆ
- ಘರ್ಮೋದಕ
- ಘರ್ಮೋರ್ಮಿ
- ಘರ್ರನೆ
- ಘರ್ಷಣ
- ಘರ್ಷಣೆ
- ಘಲ್ಘಲ್
- ಘಲಕ್
- ಘಲಕನೆ
- ಘಲಘಲನೆ
- ಘಲಘಲಿಸು
- ಘಲಿಕು
- ಘಲಿರು
- ಘಲಿಲು
- ಘಲ್ಲಣಿ
- ಘಲ್ಲಣೆ
- ಘಲ್ಲಿಸು
- ಘಸಕ್ಕನೆ
- ಘಸಣ
- ಘಸಣಿ
- ಘಸಣಿಗೊಳ್
- ಘಸಣಿಗೊಳಿಸು
- ಘಸಣಿವಳೆ
- ಘಸಣೆ
- ಘಸರಿ
- ಘಸ್ಮರ
- ಘಸ್ಮರ
- ಘಸ್ರ
- ಘಳಘಳ
- ಘಳಘಳನೆ
- ಘಳಿ
- ಘಳಿಗೆ
- ಘಳಿಗೆ
- ಘಳಿಗೆ
- ಘಳಿಗೆಬಟ್ಟಲು
- ಘಳಿಗೆವಟ್ಟಲು
- ಘಳಿಯ
- ಘಳಿಯವಟ್ಟಲು
- ಘಳಿಯಾರ
- ಘಳಿಯಿಸು
- ಘಳಿಲ್
- ಘಳಿಲನೆ
- ಘಳಿಲು
- ಘಳಿಶಾಸ
- ಘಳಿಸ
- ಘಳಿಸಾಸ
- ಘಳಿಸಾಳಿ
- ಘಳಿಸಾಳಿವೆಣ್
- ಘಳಿಸು
- ಘಳೆ
- ಘಳೆಯ
- ಘಱಘಱ್
- ಘಱಿಘಱಿ
- ಘಱಱನೆ
- ಘೞಿಗೆ
- ಘೞಿಯ
- ಘೞಿಯಿಸು
- ಘೞಿಲ್
- ಘೞಿಲನೆ
- ಘಾಟ
- ಘಾಟ
- ಘಾಟಳಿಸು
- ಘಾಟಿ
- ಘಾಟಿ
- ಘಾಟಿಸು
- ಘಾಟು
- ಘಾಟು
- ಘಾಟುಪ್ಪು
- ಘಾಟೆ
- ಘಾಡ
- ಘಾಡ
- ಘಾಡತನ
- ಘಾಡಿ
- ಘಾಡಿಕೆ
- ಘಡಾವಣೆ
- ಘಣಘಣ
- ಘಣಘಣಲ್
- ಘಣಘಣಿಸು
- ಘಣಲು
- ಘಣಲುಗುಟ್ಟು
- ಘಣಿಲ್
- ಘಣಿಲು
- ಘಣ್ಮು
- ಘನ
- ಘನ
- ಘನ ಅಡಿ
- ಘನಂದಾರಿ
- ಘನಕಲ್ಪ
- ಘನಕಲ್ಪ
- ಘನಕಾಲ
- ಘನಗರ್ಜಿತ
- ಘನಗ್ರಾವ
- ಘನಘಟ್ಟಿ
- ಘನಘೋಷ
- ಘನಜ್ವಲಿತ
- ಘನತನ
- ಘನತರ
- ಘನತೆ
- ಘನತ್ವ
- ಘನದೀಪ್ತಿ
- ಘನದೃಷ್ಟಿ
- ಘನಧ್ವನಿ
- ಘನನಿನದ
- ಘನಪಥ
- ಘನಪಾಟಿ
- ಘನಪಾಠ
- ಘನಪಾಠಿ
- ಘನಪುಷ್ಪ
- ಘನಫಲ
- ಘನಮಾರ್ಗ
- ಘನಮೂಲ
- ಘನರಸ
- ಘನರಾಗ
- ಘನವಂತ
- ಘನವಾದಿ
- ಘನವೇದ್ಯ
- ಘನಶೃಂಗ
- ಘನಶ್ಯಾಮ
- ಘನಶ್ಯಾಮಳ
- ಘನಸಮಯ
- ಘನಸಾರ
- ಘನಸಾರ
- ಘನಸ್ತ
- ಘನಸ್ತಿಕೆ
- ಘನಸ್ವನ
- ಘನಾಂಧಕಾರ
- ಘನಾಂಸ
- ಘನಾಕೃತಿ
- ಘನಾಗಮ
- ಘನಾಘನ
- ಘನಾಘನ
- ಘನಾನಂದ
- ಘನಾನಂದಪ್ರಸಾದಿ
- ಘನಾನಕ
- ಘನಿ
- ಘನಿತ್ರ
- ಘನಿಷ್ಠ
- ಘನಿಸು
- ಘನೀಕರಣ
- ಘನೀಕೃತ
- ಘನೀಭವಿಸು
- ಘನೀಭಾವ
- ಘನೀಭೂತ
- ಘನೀಭೂತ
- ಘನೋದಧಿ
- ಘನೋದಯೋಪಳ
- ಘನೋದ್ದೇಶ
- ಘನೋಪಲ
- ಘನೋಪಳ
- ಘನ್ನ
- ಘಮ
- ಘಮಘಮ
- ಘಮಘಮ
- ಘಮಘಮಾಟ
- ಘಮಘಮಿಸು
- ಘಮಾಯಿಸು
- ಘಮೆಂಡಿ
- ಘಮ್ಮನ
- ಘಮ್ಮನೆ
- ಘಮ್ಮಿಡು
- ಘಮ್ಮು
- ಘಮ್ಮೆನ್ನು
- ಘಯ್ಸ
- ಘರಖಾಯಿಸು
- ಘರಘರನೆ
- ಘರಟೆಗೆ
- ಘರಟ್ಟ
- ಘರವಟಿ
- ಘರವಟಿಗ
- ಘರವಟಿಗೆ
- ಘರವಟಿಗೆಬರು
- ಘರವಟ್ಟ
- ಘರವಟ್ಟಿಗೆ
- ಘರವಟ್ಟಿಸು
Conclusion:
ಕನ್ನಡ ಘ ಅಕ್ಷರದ ಪದಗ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.