ಕನ್ನಡ ಚ ಅಕ್ಷರದ ಪದಗಳು – Kannada Words
Check out Kannada ca aksharada padagalu in kannada , ಕನ್ನಡ ಚ ಅಕ್ಷರದ ಪದಗಳು ( ca Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಚ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( ca Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಚ ಅಕ್ಷರ ಎಂದರೇನು?
ಕನ್ನಡ ವರ್ಣಮಾಲೆಯ ಚ-ವರ್ಗದ ಮೊದಲನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.
ಇದಕ್ಕೆ ಈಗಿನ ರೂಪದ ಅಲ್ಪಸ್ವಲ್ಪ ಹೋಲಿಕೆ ಕಂಡುಬರುವುದು ಗಂಗರ ಕಾಲದಲ್ಲಿ. ರೂಪ ಇನ್ನೂ ಸ್ಫುಟವಾಗುವುದು ಕಲ್ಯಾಣಿ ಚಾಳುಕ್ಯರ ಕಾಲಕ್ಕೆ. ಮುಂದಿನ ಶತಮಾನಗಳಲ್ಲಿ ಅಕ್ಷರದ ಪ್ರಾರಂಭದ ಎಡತುದಿಯಲ್ಲಿ ಸಣ್ಣ ಕೊಂಡಿ ಸೇರಿಕೊಳ್ಳುತ್ತದೆ. ಅಲ್ಲದೆ ಬ ಮತ್ತು ಭ ಕಾರಗಳಿಂದ ಇದನ್ನು ಪ್ರತ್ಯೇಕಿಸಲು ಇದರ ಬಲಭಾಗದಲ್ಲಿ ಹೆಚ್ಚಿನ ಒಂದು ಕೊಂಡಿ ಸೇರಿರುವುದು ಗಮನಾರ್ಹವಾದುದು. ಇದೇ ರೂಪವೇ ವಿಶೇಷ ಬದಲಾವಣೆಯಿಲ್ಲದೆ ಮುಂದುವರಿದು ಈಗಿನ ರೂಪವನ್ನು ತಾಳುತ್ತದೆ ಈ ಅಕ್ಷರ ತಾಲವ್ಯ ಅಘೋಷ ಸ್ಪರ್ಶಧ್ವನಿಯನ್ನು ಸೂಚಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಸ್ಪರ್ಶಕ್ಕೆ ಬದಲಾಗಿ ಅನುಘರ್ಷವೂ ಆಗಿರುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಚ ಅಕ್ಷರದ ಪದಗಳು – Kannada Words
- ಚಕಚಕಿಸು
- ಚಕಮಕಿ
- ಚಕಿತಗೊಳಿಸು
- ಚಕಿತಗೊಳಿಸುವ
- ಚಕಿತಗೊಳಿಸುವಂತಹುದು
- ಚಕಿತನಾಗು
- ಚಕ್ಕಡಿಗಾಡಿ
- ಚಕ್ಕಂದ
- ಚಕ್ಕಳ
- ಚಕ್ಕೆ
- ಚಕ್ಕೋತ
- ಚಕ್ರ
- ಚಕ್ರಗತಿಯ
- ಚಕ್ರಗಳ
- ಚಕ್ರಗಳು
- ಚಕ್ರಚಾಲಕ
- ಚಕ್ರಚಾಲಿತ
- ಚಕ್ರತಾಳ
- ಚಕ್ರದ
- ಚಕ್ರದೃಶ್ಯ
- ಚಕ್ರನಾಭಿ
- ಚಕ್ರಬಂಧ
- ಚಕ್ರಮಾರುತ
- ಚಕ್ರವರ್ತಿ
- ಚಕ್ರವರ್ತಿಗಳು
- ಚಕ್ರವರ್ತಿನಿ
- ಚಕ್ರವರ್ತಿಯಂತೆ
- ಚಕ್ರವ್ಯೂಹ
- ಚಕ್ರವ್ಯೂಹಗಳು
- ಚಕ್ರವ್ಯೂಹಗಳು
- ಚಕ್ರಾಂತರ
- ಚಕ್ರಾಧಿಪತ್ಯ
- ಚಕ್ರೀಯ
- ಚಕ್ಷು
- ಚಂಗುತನ
- ಚಂಚಲ
- ಚಂಚಲಚಿತ್ತ
- ಚಂಚಲತೆ
- ಚಂಚಲವಲ್ಲದ
- ಚಂಚಲವಾಗಿರು
- ಚಂಚಲವಾದ
- ಚಚ್ಚರ
- ಚಚ್ಚರದ
- ಚಚ್ಚು
- ಚಚ್ಚೂಟಿ
- ಚಚ್ಚೌಕ
- ಚಚ್ಚೌಕಾಕಾರದ
- ಚಜ್ಜ
- ಚಟ
- ಚಟದವ
- ಚಟವಾಯಿತು
- ಚಟುವಟಿಕೆ
- ಚಟುವಟಿಕೆಗಳನ್ನು
- ಚಟುವಟಿಕೆಗಳು
- ಚಟುವಟಿಕೆಯ
- ಚಟುವಟಿಕೆಯಾಗಿರು
- ಚಟುವಟಿಕೆಯಿಂದ
- ಚಟುವಟಿಕೆಯಿದೆ
- ಚಟುವಟಿಕೆಯಿಲ್ಲದ
- ಚಟುವಟಿಕೆಯಿಲ್ಲದಿರುವುದು
- ಚಟುವಟಿಕೆಯುಳ್ಳ
- ಚಟ್ಟ
- ಚಟ್ಟಬಂಡಿ
- ಚಟ್ಟಿ
- ಚಟ್ಟು
- ಚಟ್ಟುಮಾಡು
- ಚಟ್ನಿ
- ಚಡಪಡಿಕೆ
- ಚಡಪಡಿಸಲಾಗುತ್ತಿದೆ
- ಚಡಪಡಿಸು
- ಚಡಪಡಿಸುತ್ತಿದ್ದ
- ಚಡಪಡಿಸುತ್ತಿದ್ದನಂತೆ
- ಚಡಪಡಿಸುತ್ತಿರು
- ಚಡಪಡಿಸುತ್ತಿರುವ
- ಚಡಪಡಿಸುವ
- ಚಡಪಡಿಸುವುದು
- ಚಂಡಮಾರುತ
- ಚಂಡಮಾರುತಗಳಂತೆ
- ಚಂಡಮಾರುತಗಳು
- ಚಡಿ
- ಚಡಿಏಟು
- ಚಡಿಯೇಟು
- ಚಂಡು
- ಚಡ್ಡಿ
- ಚಣ
- ಚಣಿಲು
- ಚಣ್ಣ
- ಚತುಃಪಕ್ಷ
- ಚತುಃಪಕ್ಷಸಂಬಂಧ
- ಚತುರ
- ಚತುರಕ್ಷರಿ
- ಚತುರಕ್ಷರಿ
- ಚತುರತೆ
- ಚತುರನಾದ
- ಚತುರೋಕ್ತಿ
- ಚತುರ್ಗುಣ
- ಚತುರ್ಗುಣಮಾಡು
- ಚತುರ್ಗುಣವಾಗು
- ಚತುರ್ಥ
- ಚತುರ್ಥಾಂಶ
- ಚತುರ್ದಶಪದಿ
- ಚತುರ್ಭಾಗ
- ಚತುರ್ಭುಜ
- ಚತುರ್ಭುಜಗಳು
- ಚತುರ್ಭುಜಾಕೃತಿ
- ಚತುರ್ಭೂತಗಳು-ಭೂಮಿ
- ಚತುರ್ಮುಖ
- ಚತುರ್ವಾರ್ಷಿಕ
- ಚತುಷ್ಕ
- ಚತುಷ್ಕಾಲ
- ಚತುಷ್ಕೋನ
- ಚತುಷ್ಟಕ
- ಚತುಷ್ಟಯ
- ಚತುಷ್ಪಾದಿ
- ಚಂದ
- ಚಂದಗೊಳಿಸುವಿಕೆ
- ಚಂದತಗಡು
- ಚಂದದ
- ಚಂದನ
- ಚಂದನವನದಲಿ
- ಚಂದನವನದೊಳು
- ಚದರ
- ಚದರಡಿ
- ಚದರವಾದ
- ಚದರಿಕೆ
- ಚದರಿದ
- ಚದರಿನಿಲ್ಲು
- ಚದರಿಸು
- ಚದರು
- ಚದರುಗುಂಡು
- ಚದರುಮಾರ್ಪದ
- ಚದರುವಿಕೆ
- ಚಂದವಿಲ್ಲದ
- ಚಂದಾ
- ಚಂದಾದಾರ
- ಚಂದಾದಾರನಾಗಿಸು
- ಚಂದಾದಾರನಾಗಿಸು
- ಚಂದಾದಾರರಾಗಿ
- ಚಂದಾದಾರರಾಗುತ್ತಿದ್ದಾರೆ
- ಚಂದಾದಾರರು
- ಚಂದಾದಾರಿಕೆ
- ಚಂದಾದಾರಿಕೆಗಳು
- ಚಂದಾದಾರಿಕೆಗಳು
- ಚದಿ
- ಚದಿಯ
- ಚದುಪು
- ಚದುರಂಗದಂತೆ
- ಚದುರಂಗದಾಟ
- ಚದುರಡಿ
- ಚದುರಿಕೆ
- ಚದುರಿದ
- ಚದುರಿದಂತೆ
- ಚದುರಿದವು
- ಚದುರಿದಾಗ
- ಚದುರಿದಿಲ್ಲದ
- ಚದುರಿಸು
- ಚದುರು
- ಚದುರುಮಾತು
- ಚದುರುವಿಕೆ
- ಚದುರ್ನುಡಿ
- ಚಂದ್ರ
- ಚಂದ್ರಕಿರಣ
- ಚಂದ್ರಗುರು
- ಚಂದ್ರಗ್ರಹಣ
- ಚಂದ್ರದೇವತೆ
- ಚಂದ್ರನ
- ಚಂದ್ರಮಾನ
- ಚಂದ್ರರಶ್ಮಿ
- ಚಂದ್ರಶಿಲೆ
- ಚಂದ್ರಸಿಂಗ್
- ಚಂದ್ರಾಶ್ಮ
- ಚಂದ್ರಿಕೆ
- ಚನ್ನಾಗಿರುವ
- ಚನ್ನಿರ್ಕೆ
- ಚನ್ನು
- ಚಪಲ
- ಚಪಲಗೊಳಿಸು
- ಚಪಲತೆ
- ಚಪಲದ
- ಚಪಾತಿ
- ಚಪಾಳೆಹೋಡೆ
- ಚಪ್ಪಟೆ
- ಚಪ್ಪಟೆಮಾಡು
- ಚಪ್ಪಟೆಯಾದ
- ಚಪ್ಪಡಿ
- ಚಪ್ಪರ
- ಚಪ್ಪರದಂಗಡಿ
- ಚಪ್ಪರಿಕೆ
- ಚಪ್ಪರಿಸು
- ಚಪ್ಪಲಿ
- ಚಪ್ಪಳಿಸು
- ಚಪ್ಪಳೆ
- ಚಪ್ಪಾಳೆ
- ಚಪ್ಪಾಳೆಮೆಚ್ಚುಗೆ
- ಚಪ್ಪೆ
- ಚಬಕು
- ಚಂಬು
- ಚಬುಕು
- ಚಮಕಿ
- ಚಮಚ
- ಚಮಡ
- ಚಮತ್ಕಾರ
- ಚಮತ್ಕಾರದ
- ಚಮತ್ಕಾರೋಕ್ತಿ
- ಚಮ್ಮಟಿಗೆ
- ಚಮ್ಮಾರ
- ಚಯಾಪಚಯ
- ಚರ
- ಚರಋಣ
- ಚರಕ
- ಚರಕಿಗ
- ಚರಟ
- ಚರಂಡಿ
- ಚರಂಡಿಗಳಲ್ಲಿ
- ಚರಂಡಿಗಳು
- ಚರಣ
- ಚರದೂರವಾಣಿ
- ಚರಬಿ
- ಚರಮಗೀತೆ
- ಚರಮವಾಕ್ಯ
- ಚರಮ್ಡಿ
- ಚರಸ್ವತ್ತು
- ಚರಾಚರ
- ಚರಾಂಶ
- ಚರಾಸ್ತಿ
- ಚರಿತ್ರಕಾರ
- ಚರಿತ್ರಪೂರ್ವದ
- ಚರಿತ್ರಹೀನ
- ಚರಿತ್ರಾತ್ಮಕ
- ಚರಿತ್ರಾರ್ಹ
- ಚರಿತ್ರೆ
- ಚರ್ಚಾಕೂಟ
- ಚರ್ಚಾಗೋಷ್ಠಿ
- ಚರ್ಚಾನಿರ್ಮಾಹಕ
- ಚರ್ಚಾನಿರ್ವಾಹಕ
- ಚರ್ಚಾಸ್ಪದ
- ಚರ್ಚಾಸ್ಪದವಲ್ಲದ
- ಚರ್ಚಿತ
- ಚರ್ಚಿಸಬೇಕೇ?
- ಚರ್ಚಿಸಲಾಗದ
- ಚರ್ಚಿಸಿ
- ಚರ್ಚಿಸು
- ಚರ್ಚಿಸುತ್ತಿರುವ
- ಚರ್ಚಿಸುವುದು
- ಚರ್ಚು
- ಚರ್ಚುಗಳು
- ಚರ್ಚೆ
- ಚರ್ಚೆಗವಕಾಶವಿಲ್ಲದ್ದು
- ಚರ್ಚೆಗಳಲ್ಲಿ
- ಚರ್ಚೆಗಳಿಗೆ
- ಚರ್ಚೆಗಳು
- ಚರ್ಚೆಮಾಡು
- ಚರ್ಚೆಯಾಗುತ್ತದೆಯೇ?
- ಚರ್ಚೆಯಾಯಿತು
- ಚರ್ಚ್
- ಚರ್ಚ್ಗಳು
- ಚರ್ಬಿ
- ಚರ್ಮ
- ಚರ್ಮಕಾಗದ
- ಚರ್ಮಕಾರ
- ಚರ್ಮಗಳು
- ಚರ್ಮದಡಿಯ
- ಚರ್ಮಲೇಪ
- ಚರ್ಮವಾಸಿಗಳು
- ಚರ್ಮಸುಲಿ
- ಚರ್ಯೆ
- ಚರ್ವಿತಚರ್ವಣ
- ಚರ್ವಿತಚರ್ವಣವಾದ
- ಚಲ
- ಚಲಋಣ
- ಚಲನ
- ಚಲನಕೊಡು
- ಚಲನಗತಿ
- ಚಲನಗೊಳಿಸು
- ಚಲನಚಿತ್ರ
- ಚಲನಚಿತ್ರಗಳು
- ಚಲನಚಿತ್ರೋತ್ಸವ
- ಚಲನಚಿತ್ರೋದ್ಯಮ
- ಚಲನಪಟ್ಟಿಕೆ
- ಚಲನಬಲದ
- ಚಲನವಲನ
- ಚಲನಶಕ್ತಿ
- ಚಲನಶಾಸ್ತ್ರ
- ಚಲನಶೀಲ
- ಚಲನಶೀಲತೆಗಳು
- ಚಲನಶೀಲಯೋಜನೆ
- ಚಲನಾತ್ಮಕ
- ಚಲನೀಯ
- ಚಲನೆ
- ಚಲನೆಯ
- ಚಲನೆಯ-ವೇಗ
- ಚಲನೆಯ-ಸದ್ದು
- ಚಲನೆಯನು
- ಚಲನೆಯನ್ನು
- ಚಲನೆಯಿಂದಾದ
- ಚಲನೆಯಿಲ್ಲದ
- ಚಲನೆಯಿಲ್ಲದೆ
- ಚಲನೆಯುಳ್ಳ
- ಚಲನ್
- ಚಲವಸ್ತು
- ಚಲಸೋಪಾನ
- ಚಲಾಯಿಸಲಾದ
- ಚಲಾಯಿಸು
- ಚಲಾಯಿಸುತ್ತದೆ
- ಚಲಾಯಿಸುವಾಗ
- ಚಲಾವಣೆ
- ಚಲಾವಣೆಯಲ್ಲಿ
- ಚಲಾವಣೆಯಲ್ಲಿರುವ
- ಚಲಾಸ್ತಿ
- ಚಲಿಸದ
- ಚಲಿಸದಿರು
- ಚಲಿಸದಿರುವಿಕೆ
- ಚಲಿಸಬಲ್ಲ
- ಚಲಿಸಬೇಕಾದ
- ಚಲಿಸಲಾಗದ
- ಚಲಿಸಲಾಗಿಲ್ಲ
- ಚಲಿಸಲಾಗಿಲ್ಲ
- ಚಲಿಸಲಾಗುವ
- ಚಲಿಸಿತು
- ಚಲಿಸು
- ಚಲಿಸುತ್ತದೆ
- ಚಲಿಸುವ
- ಚಲಿಸುವವರೆಗೆ
- ಚಲಿಸುವಿರಿ
- ಚಲುವಾದ
- ಚಲ್ಲ
- ಚಲ್ಲಣ
- ಚಲ್ಲತಿಟ್ಟ
- ಚಲ್ಲನುಡಿ
- ಚಲ್ಲಮನೆ
- ಚಲ್ಲವಾಡು
- ಚಲ್ಲಾಟದ
- ಚಲ್ಲಾಟವಾಡು
- ಚಲ್ಲಾಡು
- ಚಲ್ಲಾಡುವ
- ಚಲ್ಲಾಪಿಲ್ಲಿ
- ಚಲ್ಲಾಪಿಲ್ಲಿಮಾಡು
- ಚಲ್ಲಾಪಿಲ್ಲಿಯಾಗು
- ಚವರಿಗೆ
- ಚವರ್ಣ
- ಚವುಳು
- ಚಷ್ಮಕಾರ
- ಚಷ್ಮಾ
- ಚಹ
- ಚಹರೆ
- ಚಹಾ
- ಚಹಾದಲ್ಲಿ
- ಚಹಾಪಾತ್ರೆ
- ಚಳಕ
- ಚಳಕತನ
- ಚಳಕದ
- ಚಳಕದರಿಮೆ
- ಚಳಕಿಗ
- ಚಳಕು
- ಚಳವಳಿ
- ಚಳವಳಿಗಾರ
- ಚಳಿ
- ಚಳಿಕಡಿತ
- ಚಳಿಕುತ್ತ
- ಚಳಿಗಾಲ
- ಚಳಿಗಾಲದಲ್ಲಿ
- ಚಳಿಜ್ವರ
- ಚಳಿಬಿಸುಪು
- ಚಳಿಯ
- ಚಳಿಯಾಗು
- ಚಳಿವಳಿನಡೆಸು
- ಚಳಿಹುಣ್ಣು
- ಚಳುವಳಿ
- ಚಳುವಳಿಗಳು
- ಚಳುವಳಿಯಾಗಿ
- ಚಳುವಳಿಯಾಯಿತು
- ಚಳುವಳಿಯು
- ಚಳೆ
- ಚಾಕಚಕ್ಯ
- ಚಾಕಚಕ್ಯಗೊಳ್ಳು
- ಚಾಕಚಕ್ಯತೆ
- ಚಾಕಚಕ್ಯತೆಯ
- ಚಾಕಚಕ್ಯದ
- ಚಾಕರ
- ಚಾಕರಿ
- ಚಾಕಲೇಟ್
- ಚಾಕು
- ಚಾಕ್ಷುಷ
- ಚಾಗ
- ಚಾಂಚಲ್ಯ
- ಚಾಚಿಕೆ
- ಚಾಚಿಕೊಂಡ
- ಚಾಚಿಕೊಂಡಿರು
- ಚಾಚಿಕೊಂಡಿರುವ
- ಚಾಚಿಕೊಳ್ಳದೆ
- ಚಾಚಿದ
- ಚಾಚಿದೆ
- ಚಾಚಿಹಲ್ಲು
- ಚಾಚು
- ಚಾಚುಗೆ
- ಚಾಚುತಪ್ಪದೆ
- ಚಾಚುಭಾಗ
- ಚಾಚುವಿಕೆಯು
- ಚಾಚುವುದು
- ಚಾಟಾಗು
- ಚಾಟಿ
- ಚಾಟು
- ಚಾಟುಪದ್ಯ
- ಚಾಟೂಕ್ತಿ
- ಚಾಡಿ
- ಚಾಡಿಕೋರ
- ಚಾಡಿಕೋರತನ
- ಚಾಡಿಮಾತು
- ಚಾಡಿಹೇಳಿ
- ಚಾಡಿಹೇಳು
- ಚಾಡ್ಲರ್
- ಚಾಣ
- ಚಾಣಾಕ್ಷ
- ಚಾಣಾಕ್ಷತನದ
- ಚಾತ
- ಚಾತುರ್ಯ
- ಚಾತುರ್ಯದ
- ಚಾತುರ್ಯದಿಂದ
- ಚಾತುರ್ಯವಿಲ್ಲದ
- ಚಾದರ
- ಚಾಂದ್ರಮಾನ
- ಚಾಂದ್ರಮಾಸ
- ಚಾಂದ್ರವರ್ಷ
- ಚಾನಲ್
- ಚಾನಲ್ಗಳು
- ಚಾನೆಲ್
- ಚಾನ್ಸಲರ್
- ಚಾಪಲ್ಯದ
- ಚಾಂಪಿಯನ್
- ಚಾಂಪಿಯನ್ನರಂತೆ
- ಚಾಂಪಿಯನ್ಶಿಪ್
- ಚಾಂಪಿಯನ್ಷಿಪ್
- ಚಾಂಪಿಯನ್ಷಿಪ್ಗಳು
- ಚಾಪೆ
- ಚಾಬೂಕು
- ಚಾರ
- ಚಾರಣ
- ಚಾರಿಟಿ
- ಚಾರಿತ್ರಿಕ
- ಚಾರಿತ್ರಿಕದಾಖಲೆಗಳು
- ಚಾರಿತ್ರ್ಯ
- ಚಾರಿತ್ರ್ಯವತಿ
- ಚಾರಿತ್ರ್ಯಶೀಲ
- ಚಾರಿತ್ರ್ಯಹನನ
- ಚಾರು
- ಚಾರ್ಜರ್
- ಚಾರ್ಜಿಂಗ್
- ಚಾರ್ಜ್
- ಚಾರ್ಟರ್
- ಚಾರ್ಟರ್ಡ್
- ಚಾರ್ಟು
- ಚಾರ್ಟ್
- ಚಾಲಕ
- ಚಾಲಕಗಳಲ್ಲಿ
- ಚಾಲಕಗಳು
- ಚಾಲಕನೇ?
- ಚಾಲಕರು
- ಚಾಲಕಶಕ್ತಿ
- ಚಾಲನೆ
- ಚಾಲನೆಗೊಳಿಸು
- ಚಾಲನೆಯಲ್ಲಿದೆ
- ಚಾಲನೆಯಲ್ಲಿರಿಸು
- ಚಾಲನೆಯಲ್ಲಿರಿಸು
- ಚಾಲನೆಯಲ್ಲಿರುವ
- ಚಾಲನೆಯಿಲ್ಲದ
- ಚಾಲಾಕಿ
- ಚಾಲಾಕಿನ
- ಚಾಲಾಕು
- ಚಾಲಿತ
- ಚಾಲಿತವಲ್ಲದ
- ಚಾಲಿತವಾಗಿರಿ
- ಚಾಲಿತವಾಗಿರಿ
- ಚಾಲೂಮಾಡು
- ಚಾಲೂಮಾಡುವುದು
- ಚಾಲೋಕಾದ
- ಚಾಲ್ತಿ
- ಚಾಲ್ತಿಕರ್ತವ್ಯಗಳು
- ಚಾಲ್ತಿಯಲ್ಲಿರು
- ಚಾಲ್ತಿಯಲ್ಲಿರುವ
- ಚಾಲ್ತಿಸಿಬ್ಬಂದಿ
- ಚಾವಟಿ
- ಚಾವಣಿ
- ಚಾಸಿನಂಬರ್
- ಚಾಳಿ
- ಚಾಳಿಯ
- ಚಾಳಿಸು
- ಚಾಳೀಸು
- ಚಿಕಣಿ
- ಚಿಕಣಿಗೊಳಿಸುವಿಕೆಯನ್ನು
- ಚಿಕಣಿಚಿತ್ರ
- ಚಿಕಣಿತಿಟ್ಟ
- ಚಿಕಿತ್ಸಕ
- ಚಿಕಿತ್ಸಕರು
- ಚಿಕಿತ್ಸಾಲಯ
- ಚಿಕಿತ್ಸಾಲಯಗಳು
- ಚಿಕಿತ್ಸೆ
- ಚಿಕಿತ್ಸೆಗಳು
- ಚಿಕಿತ್ಸೆಗೆ
- ಚಿಕಿತ್ಸೆಮಾಡು
- ಚಿಕ್ಕ
- ಚಿಕ್ಕಕೋನ
- ಚಿಕ್ಕಗುಬ್ಬಚ್ಚಿ
- ಚಿಕ್ಕತುಂಡು
- ಚಿಕ್ಕದಾಗಿ
- ಚಿಕ್ಕದಾಗಿದೆ
- ಚಿಕ್ಕದಾಗಿರಲಿ
- ಚಿಕ್ಕದಾಗಿಸಿ
- ಚಿಕ್ಕದಾಗಿಸಿದೆ
- ಚಿಕ್ಕದಾಗಿಸು
- ಚಿಕ್ಕದಾಗಿಸುವಿಕೆ
- ಚಿಕ್ಕದಾಗು
- ಚಿಕ್ಕದಾದ
- ಚಿಕ್ಕಂದಿನಿಂದ
- ಚಿಕ್ಕದು
- ಚಿಕ್ಕದೋಣಿ
- ಚಿಕ್ಕಪುಟ್ಟ
- ಚಿಕ್ಕಪುಸ್ತಕ
- ಚಿಕ್ಕಪೆಟ್ಟಿಗೆ
- ಚಿಕ್ಕಪ್ಪ
- ಚಿಕ್ಕಪ್ಪನಂತೆ
- ಚಿಕ್ಕಪ್ಪನಾದ
- ಚಿಕ್ಕಪ್ಪನೋ?
- ಚಿಕ್ಕಪ್ರತಿರೂಪ
- ಚಿಕ್ಕಪ್ರಮಾಣದ
- ಚಿಕ್ಕಪ್ರಾಣಿಗಳು
- ಚಿಕ್ಕಮಣೆ
- ಚಿಕ್ಕಮ್ಮ
- ಚಿಕ್ಕಮ್ಮಂದಿರು
- ಚಿಕ್ಕಮ್ಮಯ್ಯ
- ಚಿಕ್ಕರುಜು
- ಚಿಕ್ಕರೆಂಬೆ
- ಚಿಕ್ಕವ
- ಚಿಕ್ಕವನಾಗುವುದು
- ಚಿಕ್ಕವನು
- ಚಿಕ್ಕವಯಸ್ಸಿನ
- ಚಿಕ್ಕಸಹಿ
- ಚಿಕ್ಕಹುಡುಗ
- ಚಿಕ್ಕಾಟ
- ಚಿಕ್ಕುಗಳು
- ಚಿಕ್ಕೆಣಿಕೆ
- ಚಿಕ್ಪದ
- ಚಿಗಟಗಳು
- ಚಿಗರೆ
- ಚಿಗಿ
- ಚಿಗುರು
- ಚಿಗುರುಗಳಂತೆ
- ಚಿಗುರುಗಳು
- ಚಿಗುರುತನ
- ಚಿಗುರುವಿಕೆ
- ಚಿಗುರೊಡೆ
- ಚಿಗುರೊಡೆವೆಡೆ
- ಚಿಗುವುದು
- ಚಿಜ
- ಚಿಜರಿ
- ಚಿಟಿಕಿಸು
- ಚಿಟಿಕೆ
- ಚಿಟಿಕೆಯೂಟ
- ಚಿಟಿಕೆಹೊಡೆ
- ಚಿಟಿಕೆಹೊಡೆತ
- ಚಿಟಿಗುಟ್ಟುವ
- ಚಿಟಿತಿಂಡಿ
- ಚಿಟಿತಿನಿಸು
- ಚಿಟಿದಿಂಡಿ
- ಚಿಟಿದಿನಿಸು
- ಚಿಟ್ಟು
- ಚಿಟ್ಟುಹಿಡಿ
- ಚಿಟ್ಟುಹಿಡಿಸುವ
- ಚಿಟ್ಟೆ
- ಚಿಟ್ಟೆಗಳಂತೆ
- ಚಿಟ್ಟೆಗಳು
- ಚಿಟ್ಟೆಹುಳು
- ಚಿಟ್ಳಿಸು
- ಚಿಣ್ಣ
- ಚಿಣ್ಣನಂತೆ
- ಚಿಂತಕ
- ಚಿಂತನ
- ಚಿಂತನಗಳು
- ಚಿಂತನಪರ
- ಚಿಂತನಶೀಲ
- ಚಿಂತನಶೀಲರಾಗಿರಿ
- ಚಿಂತನಶೀಲರಾಗಿರಿ
- ಚಿಂತನಶೀಲರಾಗಿರಿ
- ಚಿಂತನಶೀಲರಾಗಿರಿ
- ಚಿಂತನಶೀಲರಾಗಿರಿ
- ಚಿಂತನಶೀಲರಾದರು
- ಚಿಂತನೆ
- ಚಿಂತನೆಗಳು
- ಚಿಂತನೆಯಲ್ಲಿ-ಇರುವ
- ಚಿಂತಾಕ್ರಾಂತ
- ಚಿಂತಾಕ್ರಾಂತನಾದ
- ಚಿತಾಗಾರ
- ಚಿತಾಗಾರಗಳು
- ಚಿಂತಾಜನಕ
- ಚಿತಾಯಿಸು
- ಚಿತಾವಣೆ
- ಚಿತಾವಣೆಗಾರ
- ಚಿತಾವಣೇ
- ಚಿಂತಿತ
- ಚಿಂತಿಸದಿರು
- ಚಿಂತಿಸದೆ
- ಚಿಂತಿಸಬೇಕೇ?
- ಚಿಂತಿಸಿ
- ಚಿಂತಿಸು
- ಚಿಂತಿಸುತಿದೆ
- ಚಿಂತೆ
- ಚಿತೆ
- ಚಿಂತೆಯಿಲ್ಲ
- ಚಿತ್ತ
- ಚಿತ್ತಚಾಂಚಲ್ಯ
- ಚಿತ್ತಪ್ರಭಾವ
- ಚಿತ್ತಪ್ರಭಾವಗಳು
- ಚಿತ್ತಪ್ರಭಾವಚಿತ್ರ
- ಚಿತ್ತಪ್ರಭಾವಚಿತ್ರ
- ಚಿತ್ತಭ್ರಮಣೆ
- ಚಿತ್ತಭ್ರಮೆ
- ಚಿತ್ತಭ್ರಾಂತಿ
- ಚಿತ್ತವಿಕಾರ
- ಚಿತ್ತವಿಕೃತಿ
- ಚಿತ್ತವಿಭ್ರಮ
- ಚಿತ್ತವಿಭ್ರಮೆ
- ಚಿತ್ತವೃತ್ತಿ
- ಚಿತ್ತಶಾಂತಿ
- ಚಿತ್ತಸ್ತಿಮಿತತೆ
- ಚಿತ್ತಸ್ಥಿತಿ
- ಚಿತ್ತಸ್ಥೈರ್ಯ
- ಚಿತ್ತಸ್ವಾಸ್ಥ್ಯ
- ಚಿತ್ತಾಕರ್ಷಕ
- ಚಿತ್ತಾಪಹಾರಕ
- ಚಿತ್ತಾರ
- ಚಿತ್ತು
- ಚಿತ್ತುಮಾಡು
- ಚಿತ್ತೈಕಾಗ್ರತೆ
- ಚಿತ್ತೋದ್ರೇಕ
- ಚಿತ್ತೋನ್ಮಾದಗ್ರಸ್ತ
- ಚಿತ್ರ
- ಚಿತ್ರಕಥೆ
- ಚಿತ್ರಕಲಾಮಂದಿರ
- ಚಿತ್ರಕಲಾಶಾಲೆ
- ಚಿತ್ರಕಲೆ
- ಚಿತ್ರಕಾರ
- ಚಿತ್ರಕೊರೆ
- ಚಿತ್ರಗಳು
- ಚಿತ್ರಗೆಲಸ
- ಚಿತ್ರಚಲನಚಿತ್ರ
- ಚಿತ್ರಣ
- ಚಿತ್ರಣಗಳನ್ನು
- ಚಿತ್ರಣಗಳು
- ಚಿತ್ರದಂಥ
- ಚಿತ್ರದರ್ಶಕ
- ಚಿತ್ರಪತ್ರಿಕೆ
- ಚಿತ್ರಪ್ರತಿ
- ಚಿತ್ರಬಿಡಿಸು
- ಚಿತ್ರಮಂದಿರ
- ಚಿತ್ರಮಂದಿರಗಳು
- ಚಿತ್ರಮಯವಾದ
- ಚಿತ್ರಯೋಗ್ಯ
- ಚಿತ್ರರಚನೆ
- ಚಿತ್ರಲಿಪಿ
- ಚಿತ್ರಲೇಖಕ
- ಚಿತ್ರಲೇಖನ
- ಚಿತ್ರವಧೆಮಾಡು
- ಚಿತ್ರವನ್ನು-ಅಳವಡಿಸು
- ಚಿತ್ರವರ್ಣದ
- ಚಿತ್ರವಿಚಿತ್ರ
- ಚಿತ್ರವಿಚಿತ್ರ-ಘಟನಾವಳಿ
- ಚಿತ್ರವಿನ್ಯಾಸ
- ಚಿತ್ರವಿನ್ಯಾಸಗಳು
- ಚಿತ್ರಶಾಲೆ
- ಚಿತ್ರಶೀರ್ಷಿಕೆ
- ಚಿತ್ರಶೋಧಕ
- ಚಿತ್ರಸದೃಶ
- ಚಿತ್ರಸದೃಶವಾಗಿ
- ಚಿತ್ರಸಹಿತವಾದ
- ಚಿತ್ರಸುರುಳಿ
- ಚಿತ್ರಹಿಂಸೆ
- ಚಿತ್ರಾಕೃತಿ
- ಚಿತ್ರಾತ್ಮಕ
- ಚಿತ್ರಿಸಲಾಗಿದೆ
- ಚಿತ್ರಿಸಲಾಗುತ್ತಿದೆ
- ಚಿತ್ರಿಸಲಾಗುತ್ತಿದೆ
- ಚಿತ್ರಿಸಲಾಗುತ್ತಿದೆ
- ಚಿತ್ರಿಸಲಾದ
- ಚಿತ್ರಿಸಿಕೊ
- ಚಿತ್ರಿಸಿಕೊಳ್ಳು
- ಚಿತ್ರಿಸು
- ಚಿತ್ರೀಕರಣ
- ಚಿತ್ರೀಕರಿಸು
- ಚಿತ್ರೋತ್ಸವ
- ಚಿಂದಿ
- ಚಿಂದಿಚಿಂದಿಯಾದ
- ಚಿಂದಿಚೀಲ
- ಚಿಂದಿಬಟ್ಟೆ
- ಚಿಂದಿಮಾಡು
- ಚಿಂದಿಯಾದ
- ಚಿದುಕು
- ಚಿನಿವಾರ
- ಚಿನ್ನ
- ಚಿನ್ನಕ್ಕೆ
- ಚಿನ್ನದ
- ಚಿನ್ನದಂಥ
- ಚಿನ್ನದನಾಣ್ಯ
- ಚಿನ್ನಬ್ಬ
- ಚಿನ್ನರತ್ನಗಳು
- ಚಿನ್ಹೆ
- ಚಿಪ್ಪಿಗ
- ಚಿಪ್ಪು
- ಚಿಪ್ಪುಗಳು
- ಚಿಪ್ಪುತೆಗೆ
- ಚಿಪ್ಪುಮೀನು
- ಚಿಪ್ಸ್
- ಚಿಮಟ
- ಚಿಮುಕಿಸು
- ಚಿಮುಕಿಸುವುದು
- ಚಿಮುಕು
- ಚಿಮುಟ
- ಚಿಮ್ತೆ
- ಚಿಮ್ಮಟಿಗೆ
- ಚಿಮ್ಮಿತು
- ಚಿಮ್ಮಿಸು
- ಚಿಮ್ಮು
- ಚಿಮ್ಮುಗೆ
- ಚಿಮ್ಮುಚೀಲ
- ಚಿಮ್ಮುಂಡಿ
- ಚಿಮ್ಮುಲು
- ಚಿಮ್ಮುವ
- ಚಿಮ್ಮುವಿಕೆ
- ಚಿರ
- ಚಿರಕಾಲ
- ಚಿರಕಾಲದ
- ಚಿರಂಜೀವಿ
- ಚಿರಂಜೀವಿಯಾಗು
- ಚಿರಂತನ
- ಚಿರಂತನವಾದ
- ಚಿರತೆ
- ಚಿರತ್ವ
- ಚಿರಪರಿಚಿತ
- ಚಿರಮ್ತನತೆ
- ಚಿರಸ್ಥಾಯಿ
- ಚಿರಸ್ಥಾಯಿಯಾದ
- ಚಿರಸ್ಮರಣೀಯ
- ಚಿರಸ್ಮರಣೀಯಗೊಳಿಸು
- ಚಿರಸ್ಮರಣೆಯ
- ಚಿಲಕ
- ಚಿಲಿಪಿಲಿ
- ಚಿಲು
- ಚಿಲುಕ
- ಚಿಲುಮೆ
- ಚಿಲುಹಾಲು
- ಚಿಲ್ಡ್ರನ್ಗಳು
- ಚಿಲ್ಲತನ
- ಚಿಲ್ಲರೆ
- ಚಿಲ್ಲರೆಕೆಲಸ
- ಚಿಲ್ಲರೆಂಡಾ
- ಚಿಲ್ಲರೆಪಲ್ಲರೆ
- ಚಿಲ್ಲರೆಮಾತು
- ಚಿಲ್ಲರೆಯಾದ
- ಚಿವುಟು
- ಚಿವುಟುವುದು
- ಚಿಹ್ನೆ
- ಚಿಹ್ನೆಗಳನ್ನು
- ಚಿಹ್ನೆಗಳಾಗುತ್ತವೆ
- ಚಿಹ್ನೆಗಳು
- ಚಿಹ್ನೆಯ
- ಚಿಹ್ನೆಯಾಗಿ
- ಚಿಹ್ನೆಯಿದೆ
- ಚಿಹ್ನೆಯಿರುವ
- ಚೀಕು
- ಚೀಟಿ
- ಚೀಟಿತೆಗೆ
- ಚೀಟಿಬಟ್ಟೆ
- ಚೀಟ್ಸ್
- ಚೀತ್ಕರಿಸು
- ಚೀತ್ಕಾರ
- ಚೀನದವನು
- ಚೀನಾ
- ಚೀನಾದೇಶದ
- ಚೀನಿಬಲೆ
- ಚೀಪರಿಕಟ್ಟೆ
- ಚೀಪು
- ಚೀರಾಟ
- ಚೀರಾಡು
- ಚೀರು
- ಚೀರ್ಲೀಡಿಂಗ್
- ಚೀಲ
- ಚೀಲಕೊಳವೆ
- ಚೀಲಕೊಳವೆವರೆ
- ಚೀಲಕೋಣೆ
- ಚೀಲಗಳು
- ಚುಕ್ಕಾಣಿ
- ಚುಕ್ಕೆ
- ಚುಕ್ಕೆಗಳಿರುವ
- ಚುಕ್ಕೆಗಳು
- ಚುಕ್ಕೆಗುರುತು
- ಚುಕ್ಕೆಯ
- ಚುಕ್ತಗೊಳಿಸು
- ಚುಂಗಡಿ
- ಚುಗಡ್ಡಿ
- ಚುಂಗಾಣಿ
- ಚುಚ್ಚಿ-ನೂಕು
- ಚುಚ್ಚಿಕೊಡು
- ಚುಚ್ಚಿದೆ
- ಚುಚ್ಚಿನುಡಿ
- ಚುಚ್ಚು
- ಚುಚ್ಚುಕ
- ಚುಚ್ಚುಕೊಳವೆ
- ಚುಚ್ಚುಗೊಳವೆ
- ಚುಚ್ಚುನುಡಿ
- ಚುಚ್ಚುನೋವು
- ಚುಚ್ಚುಮದ್ದಾಗಿದ್ದರೂ
- ಚುಚ್ಚುಮದ್ದು
- ಚುಚ್ಚುಮದ್ದುಗಳು
- ಚುಚ್ಚುಮಾತು
- ಚುಚ್ಚುವ
- ಚುಚ್ಚುವಿಕೆ
- ಚುಚ್ಚುವುದು
- ಚುಟುಕಾಗಿ
- ಚುಟುಕಾದ
- ಚುಟುಕು
- ಚುಟುಕುಗಳು
- ಚುಟ್ಟಾ
- ಚುಡಾಯಿಸು
- ಚುಣಾವಣೆ
- ಚುನಾಯಿತ
- ಚುನಾಯಿತನಾಗು
- ಚುನಾಯಿತನಾದ
- ಚುನಾಯಿಸು
- ಚುನಾವಣಾಧಿಕಾರಿ
- ಚುನಾವಣೆ
- ಚುನಾವಣೆಗಳನ್ನು
- ಚುನಾವಣೆದಾರ
- ಚುನಾವಣೆಯಲ್ಲಿ-ಸ್ಪರ್ಧಿಸು
- ಚುನಾವಣೆಯು
- ಚುನ್ನ
- ಚುಂಬಕ
- ಚುಂಬನ
- ಚುಂಬಿಸು
- ಚುಮ್ಬನ
- ಚುರಕಿಬಿಡು
- ಚುರುಕಲ್ಲದ
- ಚುರುಕಾಗಿ
- ಚುರುಕಾಗಿಸು
- ಚುರುಕಾಗು
- ಚುರುಕಾದ
- ಚುರುಕಾದ-ನೃತ್ಯ
- ಚುರುಕಿನ
- ಚುರುಕಿನಿಂದ
- ಚುರುಕಿಲ್ಲದ
- ಚುರುಕು
- ಚುರುಕುಕಳೆ
- ಚುರುಕುಗಣ್ಣಿನ
- ಚುರುಕುಗತಿಯ
- ಚುರುಕುಗುಟ್ಟಿಸು
- ಚುರುಕುಗೊಂಡ
- ಚುರುಕುಗೊಳಿಸಿ
- ಚುರುಕುಗೊಳಿಸು
- ಚುರುಕುಗೊಳಿಸುವ
- ಚುರುಕುತನ
- ಚುರುಕುದಾಣ
- ಚುರುಕುಬುದ್ಧಿ
- ಚುರುಕುಬುದ್ಧಿಯ
- ಚುರುಕುಬುದ್ಧಿಯುಳ್ಳ
- ಚುರುಕುಬೆಳ್ಳಿ
- ಚುರುಕುಮಾಡು
- ಚುರುಕುಲಿ
- ಚುರುಕ್ವಂಡಿ
- ಚುರುಗುಟ್ಟು
- ಚುರುಗೆಯ್ಮೆದಾಣ
- ಚುಲಕ
- ಚೂಚಿಸು
- ಚೂಚುಕ
- ಚೂಟಿ
- ಚೂಟಿತನ
- ಚೂಟಿನಟ್ಟುಗಳು
- ಚೂಟಿಯ
- ಚೂಟಿಯಾದ
- ಚೂಟಿಯಿಲ್ಲದ
- ಚೂಟಿಯುಲಿ
- ಚೂಣಿ
- ಚೂಪಾಗಿರುವ
- ಚೂಪಾಗಿಸು
- ಚೂಪಾಗು
- ಚೂಪಾದ
- ಚೂಪು
- ಚೂಪುಕೋನ
- ಚೂಪುಗೂಟ
- ಚೂಪುಗೊಳಿಸು
- ಚೂಪುಗೋಪುರ
- ಚೂಪುತುದಿ
- ಚೂಪುಮಾಡು
- ಚೂಪುಮೂತಿಯ
- ಚೂಯಿಂಗ್
- ಚೂರಿ
- ಚೂರು
- ಚೂರುಕಲ್ಲು
- ಚೂರುಗಳು
- ಚೂರುಚೂರಾಗಿ
- ಚೂರುಚೂರಾಗು
- ಚೂರುಪಾರು
- ಚೂರುಪಾರುಗಳನ್ನು
- ಚೂರುಮಾಡು
- ಚೂರ್ಣ
- ಚೂರ್ಣಮಾಡು
- ಚೂರ್ಣಿಸು
- ಚೂಲು
- ಚೆಂ
- ಚೆಕ್
- ಚೆಕ್ಕು
- ಚೆಕ್ಕುಪತ್ರ
- ಚೆಕ್ಕೆ
- ಚೆಕ್ಗಳು
- ಚೆಂಗಂದುನೀರು
- ಚೆಚ್ಚರ
- ಚೆಚ್ಚರಿಕೆ
- ಚೆಚ್ಚರಿಕೆಯ
- ಚೆಡಿ
- ಚೆಂಡು
- ಚೆಂಡುಗಾರ
- ಚೆಂಡುತಿನಿಸು
- ಚೆಂಡೆಕೋಲು
- ಚೆಂಡೆವಾದಕ
- ಚೆಂದ
- ಚೆಂದಗೊಳಿಸು
- ಚೆದರಿರುವ
- ಚೆದರಿಸು
- ಚೆದರಿಹೋಗು
- ಚೆದರು
- ಚೆಂದಿನಿಸು
- ಚೆನಾಳು
- ಚೆನ್ನ
- ಚೆನ್ನಾಗಿ
- ಚೆನ್ನಾಗಿತ್ತು
- ಚೆನ್ನಾಗಿದೆ
- ಚೆನ್ನಾಗಿದೆಯಾ?
- ಚೆನ್ನಾಗಿದೆಯಾ?
- ಚೆನ್ನಾಗಿರಲಿ
- ಚೆನ್ನಾಗಿರುವಿಕೆ
- ಚೆನ್ನಾದ
- ಚೆನ್ನು
- ಚೆಂಬೆಸುಗೆ
- ಚೆಲುವಾದ
- ಚೆಲುವಿನ
- ಚೆಲುವು
- ಚೆಲುವೆ
- ಚೆಲುವೆಯಾದ
- ಚೆಲ್ಲತಿಳಿಕೆ
- ಚೆಲ್ಲದೆ
- ಚೆಲ್ಲಾಟ
- ಚೆಲ್ಲಾಟವಾಡಿ
- ಚೆಲ್ಲಾಟವಾಡು
- ಚೆಲ್ಲಾಟವಿಲ್ಲದ
- ಚೆಲ್ಲಾಪಿಲ್ಲಿಮಾಡು
- ಚೆಲ್ಲಾಪಿಲ್ಲಿಯಾಗಿ
- ಚೆಲ್ಲಾಪಿಲ್ಲಿಯಾಗಿ-ಹರಡು
- ಚೆಲ್ಲಾಪಿಲ್ಲಿಯಾಗು
- ಚೆಲ್ಲಾಪಿಲ್ಲಿಯಾದ
- ಚೆಲ್ಲಿದೆ
- ಚೆಲ್ಲು
- ಚೆಲ್ಲುಚೆಲ್ಲಾದ
- ಚೆಲ್ಲುವ
- ಚೇಗು
- ಚೇಡಿ
- ಚೇತನ
- ಚೇತನಗೊಳಿಸು
- ಚೇತನಗೊಳಿಸುವ
- ಚೇತನವನಿಂದು
- ಚೇತರಿಕೆ
- ಚೇತರಿಸಿಕೊ
- ಚೇತರಿಸಿಕೊಂಡರು
- ಚೇತರಿಸಿಕೊಂಡವರು
- ಚೇತರಿಸಿಕೊಂಡಿತು
- ಚೇತರಿಸಿಕೊಳ್ಳು
- ಚೇತರಿಸಿಕೊಳ್ಳುವಿಕೆ
- ಚೇತರಿಸಿಕೊಳ್ಳುವುದು
- ಚೇತರಿಸಿಕೋ
- ಚೇತೋಹಾರಕ
- ಚೇತೋಹಾರಿ
- ಚೇದು
- ಚೇಂಬರ್ಡ್
- ಚೇರಟೆಹುಳ
- ಚೇರಾ
- ಚೇರ್ಮನ್
- ಚೇಷ್ಟೆ
- ಚೇಷ್ಟೆಯ
- ಚೇಸಿಂಗ್
- ಚೇಸ್
- ಚೇಳು
- ಚೇಳೇಡಿ
- ಚೈತನ್ಯ
- ಚೈತನ್ಯಗೊಳಿಸು
- ಚೈತನ್ಯದಾಯಕ
- ಚೈತನ್ಯದಾಯಕವಲ್ಲ
- ಚೈತನ್ಯಪೂರ್ಣ
- ಚೈತನ್ಯಯುಕ್ತನಾಗು
- ಚೈತನ್ಯಯುತ
- ಚೈತನ್ಯವಿಲ್ಲದ
- ಚೈತನ್ಯವುಳ್ಳ
- ಚೈತನ್ಯಶೂನ್ಯ
- ಚೈತನ್ಯಾರೋಪಣೆ
- ಚೈಲ್ಡ್
- ಚೊಕ್ಕ
- ಚೊಕ್ಕಟ
- ಚೊಕ್ಕಟಗೊಳಿಸು
- ಚೊಕ್ಕಟಮಾಡು
- ಚೊಕ್ಕಟವಲ್ಲದ
- ಚೊಕ್ಕಟವಾದ
- ಚೊಕ್ಕತನದರಿಮೆ
- ಚೊಕ್ಕದರಿಮೆ
- ಚೊಕ್ಕಮಾಡಬೇಕು
- ಚೊಕ್ಕಮಾಡು
- ಚೊಕ್ಕಮುದ್ರೆ
- ಚೊಕ್ಕಳಿಕೆ
- ಚೊಗರು
- ಚೊಚ್ಚಲ
- ಚೊಚ್ಚಲು
- ಚೊಟ್ಟು
- ಚೊತ್ತು
- ಚೋದಕ
- ಚೋರ
- ಚೌಕ
- ಚೌಕಗಳು
- ಚೌಕಟ್ಟಿನಲ್ಲಿ
- ಚೌಕಟ್ಟು
- ಚೌಕಟ್ಟುಗಳು
- ಚೌಕದಲ್ಲಿ
- ಚೌಕನೆಯ
- ಚೌಕಮಾಡು
- ಚೌಕಾಕಾರದ
- ಚೌಕಾಂಗಣ
- ಚೌಕಾಂಗಳ
- ಚೌಕಾಸಿಮಾಡು
- ಚೌಕಿದಾರ
- ಚೌಕೀದಾರ್
- ಚೌಚೌ
- ಚೌಟಿ
- ಚೌಪತ್ರ
- ಚೌಪುಟಗ್ರಂಥ
- ಚೌಬೀನೆ
- ಚೌಬೀನೆಯವನು
- ಚೌರ್ಯ
- ಚೌರ್ಯದ
- ಚೌರ್ಯನಡೆಸು
- ಚೌಲಿ
- ಚೌಳಿರುವ
- ಚೌಳುನೆಲ
- ಚ್ಯುತಿ
Conclusion:
ಕನ್ನಡ ಚ ಅಕ್ಷರದ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.