ಕನ್ನಡ ಘ ಗುಣಿತಾಕ್ಷರದ ಪದಗಳು – Kannada words

Check out Kannada gha gunithaksharada padagalu in kannada , ಕನ್ನಡ ಘ ಗುಣಿತಾಕ್ಷರದ ಪದಗಳು ( Kannada gha gunithakshara Words ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಘ ಗುಣಿತಾಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು (Kannada gha gunithakshara Words ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಘ ಗುಣಿತಾಕ್ಷರದ ಪದಗಳು – Kannada words
1. | ಘ | ಘಟಕ, ಘಟನೆ, ಘಂಟಾರವ, ಘಂಟೆ |
2. | ಘಾ | ಘಾತ, ಘಾತಕ, ಘಾತಕಕೃತ್ಯ, ಘಾಸಿ ಮಾಡು |
3. | ಘಿ | ಘಿಲು, ಘಿಲುರೆಂಬ, ಘಿಲುಘಿಲು, ಘಿಲಕು |
4. | ಘೀ | ಘೀಳಿಡು, ಘೀವರು, ಘೀಜನಹರಣಪಟು |
5. | ಘು | ಘುಂಗುರ, ಘುಡಿ, ಘುಡಿಸಿಕೊಂಡು, ಘುನ್ನ |
6. | ಘೂ | ಘೂಕದ, ಘೂರ್ಣನ, ಘೂಕಾ, ಘೂಳೆಯಂತೆ |
7. | ಘೃ | ಘೃತಧಾರೆ, ಘೃಣಿ, ಘೃತವು, ಘೃತಭಕ್ಷ |
8. | ಘೆ | ಘೆಜ್ಜಿ, |
9. | ಘೇ | ಘೇಯಾ, ಘೇರಿ, ಘೇಳೆನಿಪ |
10. | ಘೈ | No words found |
11. | ಘೊ | ಘೊರ, ಘೊಳ್ಳನೆ, ಘೊಷ, ಘೊರಸುತಾನೆ |
12. | ಘೋ | ಘೋಟ, ಘೋರ, ಘೋರತರ, ಘೋರದೈತ್ಯ |
13. | ಘೌ | ಘೌಜದು |
14. | ಘಂ | No words found |
15. | ಘಃ | No words found |