ಕನ್ನಡ ಐ ಅಕ್ಷರದ ಪದಗಳು – Kannada Words
Check out Kannada i aksharada padagalu in kannada , ಕನ್ನಡ ಐ ಅಕ್ಷರದ ಪದಗಳು ( i Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಐ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( i Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಐ ಅಕ್ಷರ ಎಂದರೇನು?
ಐ ಕನ್ನಡ ವರ್ಣಮಾಲೆಯ ಹತ್ತನೇ ಅಕ್ಷರವಾಗಿದೆ. ಇದು ಒಂದು ಸ್ವರಾಕ್ಷರ. ಐ ಕನ್ನಡದ ಸ್ವರಾಕ್ಷ್ರವೆಂದು ಗುರುತಿಸಿಕೊಂಡರೂ ಇದು ಕನ್ನಡ ಸಂಧ್ಯಕ್ಷರಗಳಲ್ಲಿ ಒಂದಾಗಿದೆ. ಅ+ಏ=ಐ, ಅ+ಐ=ಐ ಹೀಗೆ ಎರಡು ಸ್ವರಗಳು ಸಂಧಿಸುವುದರಿಂದ ಸಂಧ್ಯಕ್ಷರವೆಂದು ಗುರುತಿಸಬಹುದು.
ಕನ್ನಡ ವರ್ಣಮಾಲೆಯ ಹನ್ನೊಂದನೆಯ ಅಕ್ಷರ. ದೀರ್ಘ ಸ್ವರ. ಸಾಮಾನ್ಯವಾಗಿ ಸ್ವತಂತ್ರವಾಗಿ ದೊರಕುವುದು ಕಷ್ಟ. ವ್ಯಂಜನಗಳ ಜೊತೆಯಲ್ಲಿ ಮಾತ್ರ ದೊರೆಯುತ್ತದೆ. ಅಶೋಕನ ಕಾಲದ ಬ್ರಾಹ್ಮೀ ಲಿಪಿಯಲ್ಲಿ ವ್ಯಂಜನದ ಬಲಗಡೆ ಎರಡು ಸಣ್ಣ ಗೆರೆಗಳ ಮೂಲಕ ಬರೆಯುತ್ತಿದ್ದುದು ಕಾಣಬರುತ್ತದೆ.
ಕಾಲಕ್ರಮೇಣ ಈ ಎರಡೂ ರೇಖೆಗಳು ಕೊಂಡಿಯ ರೂಪವನ್ನು ತಾಳಿ, ಅಕ್ಷರದ ಕೆಳಭಾಗದಲ್ಲಿ ಬರೆಯುವ ಕ್ರಮ ರೂಢಿಗೆ ಬಂತು. ಶಾಸನಗಳಲ್ಲಿ ಐದು ಎಂಬುದನ್ನು ಅಯಿದು ಎಂದೂ ಐವತ್ತು ಎಂಬುದನ್ನು ಅಯವತ್ತು ಎಂದೂ ಬರೆದಿರುವುದನ್ನು ಗಮನಿಸಿದಲ್ಲಿ ಈ ಅಕ್ಷರದ ಉಚ್ಚಾರಣಾ ವೈವಿಧ್ಯ ಗೊತ್ತಾಗುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಐ ಅಕ್ಷರದ ಪದಗಳು – Kannada Words
- ಐಎಂಎ
- ಐಕಮತ್ಯ
- ಐಕ್ಯ
- ಐಕ್ಯಗೊಳಿಸು
- ಐಕ್ಯತೆ
- ಐಕ್ಯಮತ
- ಐಕ್ಯಮತ್ಯ
- ಐಚ್ಛಿಕ
- ಐಚ್ಛಿಕಗೊಳಿಸಲಾಗಿದೆ
- ಐಚ್ಛಿಕತೆ
- ಐಟಂ
- ಐಟಂಗಳನ್ನು
- ಐಡಲ್ಗೆ
- ಐಡಲ್ಡ್
- ಐಡಿಯಾಸ್
- ಐತಿಹಾಸಿಕ
- ಐತಿಹಾಸಿಕತೆ
- ಐತಿಹಾಸಿಕವಾದ
- ಐತಿಹ್ಯ
- ಐತಿಹ್ಯಗಳು
- ಐದನೆಯ
- ಐದನೇ
- ಐದು
- ಐಂದ್ರಜಾಲಕ
- ಐಂದ್ರಜಾಲಿಕ
- ಐನು
- ಐನೂರು
- ಐಬಿಲ್ಲದ
- ಐಬು
- ಐಮೂಲೆ
- ಐಲು
- ಐಲುತನದ
- ಐಲುಪೈಲಾದ
- ಐಲುಪೈಲು
- ಐಲ್ಯಾಂಡ್ಸ್
- ಐವತ್ತಕ್ಕೂ
- ಐವತ್ತು
- ಐವತ್ತೈದು
- ಐಶಾರಾಮಿ
- ಐಶ್ವರ್ಯ
- ಐಶ್ವರ್ಯವಂತ
- ಐಶ್ವರ್ಯವುಳ್ಳ
- ಐಷಾರಾಮದ
- ಐಷಾರಾಮಿ
- ಐಸಿಡಿ
- ಐಸಿಯಂತೆ
- ಐಸೊಲೇಟ್ಗಳು
- ಐಹಿಕ
- ಐಂಗಾಲಿಕ
- ಐಂಗುದ
- ಐಂದ
- ಐಂದವ
- ಐಂದವ
- ಐಂದವಕಲೆ
- ಐಂದವಬಿಂಬ
- ಐಂದವಾೞೆ
- ಐಂದ್ರ
- ಐಂದ್ರ
- ಐಂದ್ರಕ
- ಐಂದ್ರಜಾಲ
- ಐಂದ್ರಜಾಲಕ
- ಐಂದ್ರಜಾಲಿಕ
- ಐಂದ್ರಜಾಲಿಕ
- ಐಂದ್ರದಿಶೆ
- ಐಂದ್ರಲುಪ್ತಿಕ
- ಐಂದ್ರಶರ
- ಐಂದ್ರಾಸ್ತ್ರ
- ಐಂದ್ರಿ
- ಐಂದ್ರಿಯ
- ಐಂದ್ರಿಯಕ
- ಐಂದ್ರೋತ್ಸವ
- ಐಕಮತ್ಯ
- ಐಕಾಗಾರಿಕ
- ಐಕಾಗ್ರ್ಯ
- ಐಕಾರ
- ಐಕಿಲ್
- ಐಕಿಲೆಲರ್
- ಐಕಿಲ್ಗದಿರ
- ಐಕಿಲ್ವೆಟ್ಟಣುಗಿ
- ಐಕಿಲ್ವೆಟ್ಟು
- ಐಕಿಲ್ವೆಳಗ
- ಐಕ್ಕಿರು
- ಐಕ್ಯ
- ಐಕ್ಯಕೂಟಸ್ಥ
- ಐಕ್ಯತೆ
- ಐಕ್ಯಭಾವ
- ಐಕ್ಯಮತ್ಯ
- ಐಕ್ಯವರ್ಣ
- ಐಕ್ಯಸೂತ್ರ
- ಐಕ್ಯಸ್ಥಲ
- ಐಕ್ಯಸ್ಥಳ
- ಐಕ್ಯಸ್ಥಿತಿ
- ಐಕ್ಷವ
- ಐಕ್ಷವ
- ಐಕ್ಷವರಸ
- ಐಗಂಚಿ
- ಐಗಂಚು
- ಐಗಂಡುಗ
- ಐಗಣೆ
- ಐಗಣೆಯ
- ಐಗಳ
- ಐಗಳ
- ಐಗಳು
- ಐಗಾವುದ
- ಐಗುಳ
- ಐಗೇಣು
- ಐಗೊಳ
- ಐಗೋಲ್
- ಐಗೋಲ
- ಐಚರು
- ಐಚ್ಛಿಕ
- ಐಚ್ಛಿಕ
- ಐಚ್ಛಿಕತೆ
- ಐಚ್ಛಿಕವಿಷಯ
- ಐಚ್ಚಿಕಸ್ನಾಯು
- ಐಜಡೆ
- ಐಜಡೆವೆಳಸು
- ಐಟಂವಾರು
- ಐಟಕ್ಕು
- ಐಟದಾರ
- ಐಟು
- ಐಠಕ್
- ಐಠಕ್ಕು
- ಐಡವಿಡ
- ಐಡವಿಲ
- ಐಡೂಕ
- ಐಣ
- ಐಣೇಯ
- ಐತಂಡ
- ಐತರ್
- ಐತರವು
- ಐತರು
- ಐತಾಳ
- ಐತಿಹಾಸಿಕ
- ಐತಿಹಾಸಿಕತೆ
- ಐತೀರ್ಪು
- ಐತಿಹ್ಯ
- ಐತಿಹ್ಯಪ್ರಮಾಣ
- ಐತೆ
- ಐತ್ವ
- ಐದಂಬ
- ಐದಂಬು
- ಐದಲರ್ಗೋಲು
- ಐದಲೆಯ
- ಐದಳ
- ಐದಾಳಿ
- ಐದಿಸು
- ಐದು
- ಐದು
- ಐದು
- ಐದುಧಾರೆ
- ಐದುನೀರು
- ಐದೆ
- ಐದೆ
- ಐದೆಗಿತ್ತಿ
- ಐದೆತನ
- ಐದೆದಾಳಿ
- ಐದೆಮಿನುಗು
- ಐದೆವಸ
- ಐನ್
- ಐನ್ಜಮಾ
- ಐನ್ಷೆ
- ಐನ
- ಐನಶಿ
- ಐನಹರೆ
- ಐನಾ
- ಐನಾತಿ
- ಐನಾತಿ
- ಐನೀರು
- ಐನು
- ಐನುಜಮಾ
- ಐನುಜಮೆ
- ಐನುತಾಳಿ
- ಐನೂರು
- ಐನೂರು
- ಐನೂರ್ವರ್
- ಐನೂಱು
- ಐನೂಱು
- ಐಪತ್ತು
- ಐಪು
- ಐಬಟ್ಟಲು
- ಐಬು
- ಐಭೋಗ
- ಐಮಡಿ
- ಐಮಡಿ
- ಐಮಡಿ
- ಐಮಾನ
- ಐಮಾನ
- ಐಮುಖ
- ಐಮುಸುಡ
- ಐಮೂಲೆ
- ಐಮೊಗ
- ಐಯ
- ಐಯಂಗಾರ್
- ಐಯ್ಯ
- ಐರಗಡಗ
- ಐರಣಿ
- ಐರಣೆ
- ಐರದಾಲಿ
- ಐರದಾಳಿ
- ಐರನ್ನ
- ಐರಾಣಿ
- ಐರಾಣಿಗಡಿಗೆ
- ಐರಾವಣ
- ಐರಾವತ
- ಐರಾವತಿ
- ಐರಾವತೀಶ
- ಐರಿ
- ಐರೆದಾಲಿ
- ಐರೆದಾಳಿ
- ಐರೋಪ್ಯ
- ಐರೋಪ್ಯ
- ಐಲಕ
- ಐಲಕಸ್ಥಿತಿ
- ಐಲಪೈಲ
- ಐಲಬಿಲ
- ಐಲವಿಲ
- ಐಲಾಟ
- ಐಲು
- ಐಲುಗಾರ
- ಐಲುತನ
- ಐಲುಪೈಲು
- ಐಲುಮೀನು
- ಐಲೆ
- ಐಲೇಯ
- ಐಲೇಯಕ
- ಐಲೇಯಕಚೂರ್ಣ
- ಐಲೇಯಕಲೇಹ್ಯ
- ಐವಗಲ್
- ಐವಜಿ
- ಐವಜು
- ಐವಜುದಾರ
- ಐವಡಿ
- ಐವಡಿ
- ಐವಡಿ
- ಐವಡಿಗಣೆಯ
- ಐವಡಿಸು
- ಐವಣ್ಣ
- ಐವತ್ತು
- ಐವತ್ತು
- ಐವದಿಂಬರ್
- ಐವರ್
- ಐವರು
- ಐವಾಯ್
- ಐವಾಯ
- ಐವಾಯ್ಪುಲಿ
- ಐವೆಡೆ
- ಐವೇಜು
- ಐಶಾನಕಲ್ಪ
- ಐಶಾನಿ
- ಐಶ್ವರಿ
- ಐಶ್ವರಿಯ
- ಐಶ್ವರ್ಯ
- ಐಶ್ವರ್ಯಗೇಡಿ
- ಐಶ್ವರ್ಯಮತ್ತ
- ಐಶ್ವರ್ಯಲೋಭ
- ಐಶ್ವರ್ಯವಂತ
- ಐಶ್ವರ್ಯವಂತೆ
- ಐಶ್ವರ್ಯವಡೆ
- ಐಶ್ವರ್ಯವತಿ
- ಐಷಾರಾಮ
- ಐಷೀಕ
- ಐಷೀಕಾಸ್ತ್ರ
- ಐಷ್ಟು
- ಐಷ್ಟು
- ಐಸಂಬರ
- ಐಸರ
- ಐಸರಲ
- ಐಸರಲಿ
- ಐಸರಳ
- ಐಸಲೆ
- ಐಸಲೇ
- ಐಸಾ
- ಐಸಾಯಿ
- ಐಸಾವಿರ
- ಐಸಾವಿರ
- ಐಸಾಸಿರ
- ಐಸಾಸಿರ
- ಐಸಿರಿ
- ಐಸಿರಿಯ
- ಐಸು
- ಐಸುಫೈಸು
- ಐಸೂರಿ
- ಐಸೆ
- ಐಹಿಕ
- ಐಹಿಕ
- ಐಹಿಕಸೌಖ್ಯ
- ಐಳಬಿಳ
- ಐಳೆತನ
- ಐಳೇಯ