ಕನ್ನಡ ಏ ಅಕ್ಷರದ ಪದಗಳು – Kannada Words
Check out Kannada yea aksharada padagalu in kannada , ಕನ್ನಡ ಏ ಅಕ್ಷರದ ಪದಗಳು ( yea Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಏ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( yea Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಏ ಅಕ್ಷರ ಎಂದರೇನು?
ಎ ಕನ್ನಡ ವರ್ಣಮಾಲೆಯ ಎಂಟನೇ ಅಕ್ಷರವಾಗಿದೆ.ಇದು ಒಂದು ಸ್ವರಾಕ್ಷರ.
ಕನ್ನಡ ವರ್ಣಮಾಲೆಯ ಒಂಬತ್ತನೆಯ ಅಕ್ಷರ. ಹ್ರಸ್ವ ಸ್ವರ. ಸಂಸ್ಕøತದಲ್ಲಿ ಹ್ರಸ್ವ ಎಕಾರವಿಲ್ಲವಾಗಿ ಬ್ರಾಹ್ಮೀ ಲಿಪಿಯ ಲೇಖಗಳಲ್ಲಿ ಈ ಅಕ್ಷರದ ರೂಪ ದೊರೆಯದು. ಕನ್ನಡದಲ್ಲಿ ಈ ಲಿಪಿ ಮತ್ತು ಉಚ್ಛಾರಣೆ ಬಳಕೆಯಲ್ಲಿದ್ದರೂ ಪ್ರಾಚೀನ ಕನ್ನಡದ ಶಾಸನಗಳಲ್ಲಿ ಎ ಕಾರಕ್ಕೆ ಬದಲು ಏ ಕಾರವನ್ನೇ ಬಳಸಲಾಗಿದೆ. ಬಹುಶಃ ಇದು ಸಂಸ್ಕøತ ಪ್ರಭಾವದಿಂದ ಆಗಿರಬಹುದು. ಬರವಣಿಗೆಯಲ್ಲಿ ಒಂದೇ ಅಕ್ಷರ ಕಂಡುಬಂದರೂ ಸಂದರ್ಭಕ್ಕೆ ತಕ್ಕಂತೆ ಹ್ರಸ್ವವಾಗಿಯೊ ದೀರ್ಘವಾಗಿಯೊ ಉಚ್ಛರಿಸುವ ವಾಡಿಕೆ ಇತ್ತು. ಲಿಪಿಯ ದೃಷ್ಟಿಯಿಂದ ಈ ಅಕ್ಷರದ ಹ್ರಸ್ವ ಮತ್ತು ದೀರ್ಘ ರೂಪಗಳಿಗಿರುವ ವ್ಯತ್ಯಾಸ ಯಾವಾಗ ರೂಢಿಗೆ ಬಂತು ಎಂದು ಹೇಳುವುದು ಕಷ್ಟ. ಕ್ರಿ.ಶ.15ನೆಯ ಶತಮಾನದ ವಿಜಯನಗರ ಕಾಲದಲ್ಲಿ ವ್ಯಂಜನಾಕ್ಷರಗಳೊಂದಿಗಿನ ಎ ವರ್ಣದ ರೂಪ ಹೇಗಿತ್ತೆಂಬುದನ್ನು ಚಿತ್ರದಲ್ಲಿ ತೋರಿಸಿದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಏ ಅಕ್ಷರದ ಪದಗಳು – Kannada Word
- ಏರ್ಪಡಿಸು
- ಏರ್ಪಡು
- ಏರ್ಪಾಟು
- ಏರ್ಪಾಟುಮಾಡು
- ಏರ್ಪಾಡು
- ಏರ್ಪಾಡು
- ಏರ್ಪಾಡುಗಳು
- ಏರ್ಪ್ಲೇನ್
- ಏರ್ಪ್ಲೇನ್ಗಳಂತೆ
- ಏರ್ಮಡಿ
- ಏರ್ಮಡಿಸು
- ಏರ್ಲೈನರ್
- ಏರ್ಲೈನ್
- ಏರ್ಲೈನ್ಸ್
- ಏರ್ವಣೆ
- ಏರ್ವೇಸ್
- ಏಲಂ
- ಏಲಕ್ಕಿ
- ಏಲಮ್
- ಏವ
- ಏವಯಿಸು
- ಏವಯಿಸುವ
- ಏಸುದೂತ
- ಏಳಿಗೆ
- ಏಳಿಗೆತನ
- ಏಳಿಗೆಯ
- ಏಳಿಗೆಯಾಗು
- ಏಳಿಗೆಯಾಗುತ್ತಿರುವ
- ಏಳಿಗೆಯಾಯಿತು
- ಏಳಿಗೆಯೊಲವು
- ಏಳಿಗೆವೂ
- ಏಳಿಗೆಹೊಂದು
- ಏಳಿದ
- ಏಳಿಸು
- ಏಳು
- ಏಳುತ್ತವೆ
- ಏಳುಬದಿಯ
- ಏಳುಬೀಳು
- ಏಳುಬೀಳುಗಳು
- ಏಳುವಾಗ
- ಏಳುವುದು
- ಏಕ
- ಏಕಕಂಠದಿಂದ
- ಏಕಕಾಲದ
- ಏಕಕಾಲದಲ್ಲಿ
- ಏಕಕಾಲದಲ್ಲಿಯೇ
- ಏಕಕಾಲಿಕ
- ಏಕಕಾಲೀನ
- ಏಕಕೇಂದ್ರಕ
- ಏಕಕೋಶ
- ಏಕಗಂಟು
- ಏಕಗವಾಕ್ಷಕಗಳು
- ಏಕಗವಾಕ್ಷಿ
- ಏಕಗವಾಳಿ
- ಏಕಗೀತಾ
- ಏಕಗೀತೆಯನ್ನು
- ಏಕಚಕ್ರ
- ಏಕತಾನ
- ಏಕತಾನತೆ
- ಏಕತಾನತೆಯಂತೆ
- ಏಕತಾನದ
- ಏಕತೆ
- ಏಕತೆಯೊಳಗೆ
- ಏಕತ್ರೀಕರಣ
- ಏಕತ್ವತಾವಾದ
- ಏಕದಮ್
- ಏಕದಳ
- ಏಕಧ್ವನಿ
- ಏಕಧ್ವನಿಕ
- ಏಕನಟನಾಟಕ
- ಏಕನಿಷ್ಠ
- ಏಕಪಕ್ಷೀಯ
- ಏಕಪಕ್ಷೀಯವಾಗಿ
- ಏಕಪತ್ನಿಯತೆ
- ಏಕಪಾತ್ರ
- ಏಕಪೀಠ
- ಏಕಪ್ರಕಾರ
- ಏಕಪ್ರಕಾರದ
- ಏಕಪ್ರಕಾರವಾದ
- ಏಕಪ್ರಾಣಿ
- ಏಕಮನಸ್ಕರ
- ಏಕಮಾತ್ರ
- ಏಕಮಾತ್ರವಾಗಿ
- ಏಕಮಾನ
- ಏಕಮಾನಕ
- ಏಕಮಾನಗಳು
- ಏಕಮುಖ
- ಏಕಮೂಲಿಕೆ
- ಏಕಮೇವ
- ಏಕಮ್ಮುಖತೆ
- ಏಕರೀತಿಯ
- ಏಕರೂಪ
- ಏಕರೂಪಗಳು
- ಏಕರೂಪಗಳು
- ಏಕರೂಪಗಳು
- ಏಕರೂಪಗಳು
- ಏಕರೂಪಗಳು
- ಏಕರೂಪತೆ
- ಏಕರೂಪದ
- ಏಕರೂಪವಾಗಿ
- ಏಕರೇಖೀಯ
- ಏಕವಚನ
- ಏಕವಚನವಾದಿ
- ಏಕವರ್ಣದ
- ಏಕವಾಕ್ಯ
- ಏಕವಿವರಣೆ
- ಏಕವಿಶ್ಲೇಷಣೆ
- ಏಕವ್ಯಕ್ತಿ
- ಏಕವ್ಯಕ್ತಿತ್ವ
- ಏಕಶಿಲಾಮೂರ್ತಿ
- ಏಕಶಿಲಾಯುಗ
- ಏಕಶಿಲಾಸ್ಮಾರಕ
- ಏಕಶಿಲೆ
- ಏಕಶಿಲೆಯ
- ಏಕಸದನ
- ಏಕಸಭೆಯ
- ಏಕಸಾಧಾರಣ
- ಏಕಸ್ಥಾಯಿ
- ಏಕಸ್ವರ
- ಏಕಸ್ವಾಧೀನಪಡೆ
- ಏಕಸ್ವಾಮ್ಯ
- ಏಕಸ್ವಾಮ್ಯತೆ
- ಏಕಸ್ವಾಮ್ಯಪಡೆ
- ಏಕಾಏಕಿ
- ಏಕಾಏಕಿಯಾಗಿ
- ಏಕಾಕಿ
- ಏಕಾಕಿತನ
- ಏಕಾಕಿಯಾದ
- ಏಕಾಕ್ಷರ
- ಏಕಾಂಗಿ
- ಏಕಾಂಗಿತನ
- ಏಕಾಂಗಿತನದ
- ಏಕಾಂಗಿಯಾಗಿ
- ಏಕಾಂಗಿಯಾಗುತ್ತಿದ್ದಾರೆ
- ಏಕಾಂಗಿಯಾದ
- ಏಕಾಂಗಿಯಾದರು
- ಏಕಾಗ್ರ
- ಏಕಾಗ್ರತೆ
- ಏಕಾಗ್ರತೆಯ
- ಏಕಾಣುಜೀವಿ
- ಏಕಾಂತ
- ಏಕಾಂತಗಳು
- ಏಕಾಂತತೆ
- ಏಕಾಂತದಲ್ಲಿ
- ಏಕಾಂತದಲ್ಲಿರಿಸು
- ಏಕಾಂತವಾಗಿ
- ಏಕಾಂತವಾಗಿರು
- ಏಕಾಂತವಾದ
- ಏಕಾಂತವಾಸಿ
- ಏಕಾಂತಸ್ಥಳ
- ಏಕಾಧಿಕಾರ
- ಏಕಾಧಿಪತಿ
- ಏಕಾಧಿಪತ್ಯ
- ಏಕಾಭಿಪ್ರಾಯ
- ಏಕಾಭಿಪ್ರಾಯದ
- ಏಕಾಭಿಪ್ರಾಯಹೊಂದು
- ಏಕಾಮ್ತ
- ಏಕಾಲಾಪ
- ಏಕಾಂಶ
- ಏಕಾಶ್ರಯ
- ಏಕೀಕರಣ
- ಏಕೀಕರಣಗೊಂಡಾಗ
- ಏಕೀಕರಣದ
- ಏಕೀಕರಣವು
- ಏಕೀಕರಿಸಿ
- ಏಕೀಕರಿಸು
- ಏಕೀಕೃತ
- ಏಕೀಕೃತವಾದ
- ಏಕೆಂದರೆ
- ಏಕೈಕ
- ಏಕೋ
- ಏಕೋಕ್ತಿ
- ಏಕೋದ್ದೇಶ
- ಏಕೋನ್ಮಾದ
- ಏಗುಗ
- ಏಗುವಾಳು
- ಏಗೊಳ್ಳು
- ಏಜನ್ಸಿ
- ಏಜಿಂಗ್
- ಏಜೆಂಟರುಗಳು
- ಏಜೆಂಟು
- ಏಜೆಂಟ್
- ಏಜೆಂಟ್ಸ್
- ಏಜೆನ್ಸಿ
- ಏಜೆನ್ಸಿಗಳು
- ಏಟು
- ಏಟುಕೊಡು
- ಏಟುತಿಂದ
- ಏಟುಹಾಕು
- ಏಡಿ
- ಏಡಿಹುಣ್ಣು
- ಏಡು
- ಏಡುಹಬ್ಬ
- ಏಣಿ
- ಏಣು
- ಏಣುಕದೆ
- ಏಣುಗೆರೆ
- ಏತ
- ಏತಕ್ಕೂಬಾರದ
- ಏತನ್ಮಧ್ಯೆ
- ಏಂಥಾದರೂ
- ಏದು
- ಏದುವ
- ಏದುಸಿರು
- ಏನಾಗಲಿದೆ
- ಏನಾಗುತ್ತದೆ
- ಏನಾದರೂ
- ಏನಿಕೆ
- ಏನು
- ಏನೆಂದರೆ
- ಏನೆಲ್ಲ
- ಏನೇನಾಗುತ್ತದೆ?
- ಏನೇನಿದ್ದರೂ
- ಏನೋ
- ಏನೋ?
- ಏಪ್ರಿಕಾಟ್ಗಳು
- ಏಪ್ರಿಲ್
- ಏಮಾರು
- ಏಯು
- ಏಯ್
- ಏರಣಿಗ
- ಏರಾಟ
- ಏರಿ
- ಏರಿಕೆ
- ಏರಿಕೆಗಳು
- ಏರಿಕೆಯ
- ಏರಿಕೆಯಾದರೂ
- ಏರಿಕೆಯಾಯಿತು
- ಏರಿದ
- ಏರಿದಂತೆ
- ಏರಿದರೂ
- ಏರಿಯಲ್
- ಏರಿಲಿಸು
- ಏರಿಲ್ಲ
- ಏರಿಸಲಾಗಿದೆ
- ಏರಿಸಲಾಗುವುದು
- ಏರಿಸು
- ಏರಿಸುವಿಕೆಗಳು
- ಏರಿಹೋಗು
- ಏರಿಳಿ
- ಏರಿಳಿ-ಪಾವಟಿಗೆಗಳು
- ಏರಿಳಿತ
- ಏರಿಳಿತ/ಅಸ್ಥಿರತೆ
- ಏರಿಳಿತಗಳು
- ಏರಿಳಿತವಿಲ್ಲದ
- ಏರಿಳಿಯಂತ್ರ
- ಏರಿಳಿಯುತ್ತಿರು
- ಏರು
- ಏರುಗ
- ಏರುಗಣೆ
- ಏರುಗತಿಯಲ್ಲಿ
- ಏರುತ
- ಏರುತಿರುತಿಹುದು
- ಏರುತೂಕ
- ಏರುತ್ತದೆ
- ಏರುತ್ತಿರುವ
- ಏರುತ್ತಿರುವುದು
- ಏರುದನಿಯಲ್ಲಿ
- ಏರುದಾರಿ
- ಏರುದಿಣ್ಣೆ
- ಏರುನೆಲ
- ಏರುನೆಲೆ
- ಏರುಪೇರಾಗು
- ಏರುಪೇರಾದ
- ಏರುಪೇರಿಲ್ಲದ
- ಏರುಪೇರು
- ಏರುಪೇರುಗಳುಳ್ಳ
- ಏರುಬಂಡಿ
- ಏರುಮಡಿ
- ಏರುಮೊಳೆ
- ಏರುವರಸೆ
- ಏರುವುದು
- ಏರುವೋರೆ
- ಏರುಸೆಲವು
- ಏರೊತ್ತಡ
- ಏರೊತ್ತಡದ
- ಏರೊಪ್ಲಾನ್ಸ್
- ಏರೋಡ್ರೋಮ್
- ಏರೋಪ್ಲಾನ್ಸ್
- ಏರೋಪ್ಲೇನು
- ಏರೋರಣ
- ಏರೋಸ್ಪೈಸ್ಡ್
- ಏರ್ಕ್ರಾಫ್ಟ್
- ಏರ್ಪಡಿಸು