ಕನ್ನಡ ಯ ಅಕ್ಷರದ ಪದಗಳು – Kannada Words
Check out Kannada ya aksharada padagalu in kannada , ಕನ್ನಡ ಯ ಅಕ್ಷರದ ಪದಗಳು ( ya Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಯ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( ya Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಯ ಅಕ್ಷರ ಎಂದರೇನು?
ಯ, ಕನ್ನಡ ವರ್ಣಮಾಲೆಯ ಮೊದಲನೇ ಅವರ್ಗೀಯ ವ್ಯಂಜನವಾಗಿದೆ.
ಇದರ ಅತ್ಯಂತ ಪ್ರಾಚೀನ ರೂಪವನ್ನು ಅಶೋಕನ ಕಾಲದ ಬ್ರಾಹ್ಮೀ ಶಾಸನಗಳಲ್ಲಿ ಕಾಣಬಹುದು. ಅರ್ಧವೃತ್ತದ ನಡುವೆ ಒಂದು ಉದ್ದವಾದ ರೇಖೆಯನ್ನುಳ್ಳ ಅಶೋಕನ ಕಾಲದ ಈ ಅಕ್ಷರ ಶಾತವಾಹನರ ಕಾಲದಲ್ಲಿ ಮೂಲಸ್ವರೂಪವನ್ನು ಉಳಿಸಿಕೊಂಡರೂ ಅರ್ಧವೃತ್ತ ಅಗಲಗೊಂಡು ಖಂಡವೃತ್ತವಾಗುವ ಅಲ್ಪ ಬದಲಾವಣೆಯನ್ನು ಹೊಂದುತ್ತದೆ. ಕ್ರಿ.ಶ. ಐದನೆಯ ಶತಮಾನದ ಕದಂಬರ ಕಾಲದಲ್ಲಿ ಚೌಕತಲೆ ಕಾಣಿಸಿಕೊಳ್ಳುವುದಲ್ಲದೆ ಖಂಡವೃತ್ತದ ಎರಡು ಭಾಗಗಳೂ ಒಳಕ್ಕೆ ಬಾಗಿ ಮೇಲಿನವರೆಗೂ ಹೋಗುತ್ತದೆ. ಕ್ರಿ.ಶ ಆರನೆಯ ಶತಮಾನದ ಗಂಗರ ಕಾಲದಲ್ಲಿ ಖಂಡವೃತ್ತದ ಎಡಭಾಗ ಕೊಂಡಿಯಂತೆ ಸೇರಿಕೊಳ್ಳುತ್ತದೆ. ಕ್ರಿ.ಶ ಒಂಬತ್ತನೆಯ ಶತಮಾನದ ರಾಷ್ಟ್ರಕೂಟರ ಕಾಲದಲ್ಲಿ ಈ ಅಕ್ಷರ ತುಂಬ ಅಗಲಗೊಂಡು ಕೊಂಡಿಯು ಒಂದು ಸಣ್ಣ ವೃತ್ತದಂತಾಗುತ್ತದೆ. ಕ್ರಿ.ಶ. ಹನ್ನೊಂದನೆಯ ಶತಮಾನದ ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಇದು ಸಂಪೂರ್ಣ ಪರಿವರ್ತನೆ ಹೊಂದಿ ಈಗಿನ ರೂಪವನ್ನು ತಾಳುತ್ತದೆ. ಇದೇ ರೂಪವೇ ಸ್ಥಿರಗೊಂಡು ಮುಂದೆಯೂ ಬಳಕೆಯಾಗುತ್ತದೆ. ಈ ಅಕ್ಷರ ತಾಲವ್ಯ ಜಿಹ್ವಾಮೂಲೀಯ ಅರ್ಧಸ್ವರ ಧ್ವನಿಯನ್ನು ಸೂಚಿಸುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಯ ಅಕ್ಷರದ ಪದಗಳು – Kannada Words
- ಯಃಕಶ್ಚಿತ್
- ಯಕೃತ್ತು
- ಯಕ್ಷ
- ಯಕ್ಷಗುಣದ
- ಯಕ್ಷಲೋಕ
- ಯಕ್ಷಿಣಿ
- ಯಕ್ಷಿಣಿಕೋಲು
- ಯಕ್ಷಿಣಿಗಾರ
- ಯಜಮಾನ
- ಯಜಮಾನನ
- ಯಜಮಾನಿ
- ಯಜಮಾನಿಕೆ
- ಯಜ್ಞ
- ಯಜ್ಞಗಳು
- ಯಜ್ಞಪಶು
- ಯಜ್ಞವೇದಿ
- ಯಜ್ಞವೇದಿ
- ಯಜ್ಞವೇದಿಕೆ
- ಯತಿ
- ಯತ್ನ
- ಯತ್ನಿಸು
- ಯಂತ್ರ
- ಯಂತ್ರಕರ್ಮಿ
- ಯಂತ್ರಗಳು
- ಯಂತ್ರಚಾಲಿತ
- ಯಂತ್ರದಿಂದ-ಮಾಡು
- ಯಂತ್ರಮಾನವ
- ಯಂತ್ರವಿಜ್ಞಾನ
- ಯಂತ್ರಶಾಸ್ತ್ರ
- ಯಂತ್ರಶಾಸ್ತ್ರಜ್ಞ
- ಯಂತ್ರಶಿಲ್ಪ
- ಯಂತ್ರಶಿಲ್ಪಿ
- ಯಂತ್ರಸಲಕರಣೆ
- ಯಂತ್ರಾಂಶ
- ಯಂತ್ರಿಗ
- ಯಂತ್ರೋಪಕರಣ
- ಯಂತ್ರೋಪಕರಣಗಳು
- ಯಂತ್ರೋಪಸಾಧನ
- ಯಥಾ
- ಯಥಾಕೃತಿ
- ಯಥಾಕ್ರಮದ
- ಯಥಾಕ್ರಮವಾಗಿ
- ಯಥಾಕ್ಷಮತೆ
- ಯಥಾದೃಷ್ಟಿ
- ಯಥಾಪ್ರಕಾರ
- ಯಥಾಪ್ರತಿ
- ಯಥಾಯುಕ್ತ
- ಯಥಾರ್ಥ
- ಯಥಾರ್ಥತೆ
- ಯಥಾರ್ಥವಲ್ಲದ
- ಯಥಾರ್ಥವಾಗಿ
- ಯಥಾರ್ಥವಾಗು
- ಯಥಾರ್ಥವಾದ
- ಯಥಾವತ್ತಾಗಿ
- ಯಥಾವತ್ತಾಗಿಲ್ಲದ
- ಯಥಾವತ್ತಾದ
- ಯಥಾಸ್ಥಿತಿ
- ಯಥಾಸ್ಥಿತಿವಾದಿ
- ಯಥೇಚ್ಛ
- ಯಥೇಷ್ಟ
- ಯಥೇಷ್ಟತೆ
- ಯಥೇಷ್ಟವಾಗಿ
- ಯಥೇಷ್ಟವಾದ
- ಯಥೋಕ್ತ
- ಯಥೋಕ್ತವಾಗಿ
- ಯಥೋಚಿತ
- ಯಥೋಚಿತವಾಗಿ
- ಯದ್ವಾತದ್ವ
- ಯದ್ವಾತದ್ವಾ
- ಯದ್ವಾತದ್ವಾ-ಬಡಿ
- ಯನ್
- ಯಮಧರ್ಮ
- ಯಮಪುರ
- ಯಮಯಾತನೆ
- ಯಮಳ
- ಯಮ್ತ್ರ
- ಯರ್ರಾಬಿರ್ರಿ
- ಯವ
- ಯವನ
- ಯವನರಿಗೆ
- ಯವನಿಕೆ
- ಯವೆ
- ಯಶ
- ಯಶಸ್ವಿ
- ಯಶಸ್ವಿಗೊಳಿಸುವಿಕೆ
- ಯಶಸ್ವಿದಾಖಲೆ
- ಯಶಸ್ವಿಯಾಗದವ
- ಯಶಸ್ವಿಯಾಗಲಿಲ್ಲ
- ಯಶಸ್ವಿಯಾಗಿ
- ಯಶಸ್ವಿಯಾಗಿದೆ
- ಯಶಸ್ವಿಯಾಗಿದ್ದೇವೆ
- ಯಶಸ್ವಿಯಾಗಿರುವುದು
- ಯಶಸ್ವಿಯಾಗಿಲ್ಲ
- ಯಶಸ್ವಿಯಾಗಿವೆ
- ಯಶಸ್ವಿಯಾಗು
- ಯಶಸ್ವಿಯಾಗುತ್ತದೆ
- ಯಶಸ್ವಿಯಾಗುತ್ತಿರುವ
- ಯಶಸ್ವಿಯಾಯಿತು
- ಯಶಸ್ವಿಯೂ
- ಯಶಸ್ಸಿನ
- ಯಶಸ್ಸು
- ಯಶಸ್ಸುಗಳನ್ನು
- ಯಶಸ್ಸುಗಳಾಗುವುದು
- ಯಶೋವಂತ
- ಯಹೂದಿ
- ಯಹೂದಿಗಳಾದರೂ
- ಯಹೂದಿಗಳಾದರೂ
- ಯಹೂದಿಗಳು
- ಯಹೂದ್ಯ
- ಯಹೂದ್ಯೇತರ
- ಯಾಕಾಗಿ?
- ಯಾಗ
- ಯಾಚಕ
- ಯಾಚನೆ
- ಯಾಚಿಸು
- ಯಾಜಕ
- ಯಾತ
- ಯಾತನಾಮಯ
- ಯಾತನಾಮಯವಾಗಿದೆ
- ಯಾತನಾಮಯವಾಯಿತು
- ಯಾತನೆ
- ಯಾತನೆಪಡಿಸು
- ಯಾತನೆಪಡು
- ಯಾತನೆಯ
- ಯಾತ್ರಾರ್ಥಿ
- ಯಾತ್ರಾಸ್ಥಳ
- ಯಾತ್ರಾಸ್ಥಳೀಯ
- ಯಾತ್ರಿ
- ಯಾಂತ್ರಿಕ
- ಯಾತ್ರಿಕ
- ಯಾಂತ್ರಿಕವಾದ
- ಯಾಂತ್ರೀಕರಣ
- ಯಾತ್ರೆ
- ಯಾದವೀಕಲಹ
- ಯಾದಾಸ್ತು
- ಯಾದಿ
- ಯಾದೃಚ್ಛಿಕ
- ಯಾದೃಚ್ಛಿಕಗೊಳಿಸುವಿಕೆ
- ಯಾದೃಚ್ಛಿಕತೆ
- ಯಾದೃಚ್ಛಿಕನಮೂನೆ
- ಯಾದೃಚ್ಛಿಕವಾಗಿ
- ಯಾದೃಚ್ಛಿಕವಾದ
- ಯಾನ
- ಯಾನದಲ್ಲಿ
- ಯಾನಯೋಗ್ಯವಾದ
- ಯಾನೆ
- ಯಾರಾದರೂ
- ಯಾರಾದರೊಬ್ಬರು
- ಯಾರಿಗಾದರೂ
- ಯಾರಿಗೊತ್ತು?
- ಯಾರಿಗೋ
- ಯಾರು
- ಯಾರೊಬ್ಬಾಮನಿಗೆ
- ಯಾರೊಬ್ಬಾಮನು
- ಯಾರೋ
- ಯಾರ್ಡ್ಸ್
- ಯಾರ್ಯಾರಿಗೆ
- ಯಾರ್ಯಾರೋ
- ಯಾವಕಾರಣಕ್ಕಾಗಿ
- ಯಾವಗಲೂಹಸಿರು
- ಯಾವನಾದರೂ
- ಯಾವಾಗ
- ಯಾವಾಗ?
- ಯಾವಾಗಲಾದರೂ
- ಯಾವಾಗಲೂ
- ಯಾವಾಗಲೋ
- ಯಾವಾಗಿನ
- ಯಾವಾಗಿನದಲ್ಲದ
- ಯಾವುದಾದರು
- ಯಾವುದಾದರೂ
- ಯಾವುದು
- ಯಾವುದೇ
- ಯಾವುದೋ
- ಯೀಸ್ಟ್ನಂತೆ
- ಯುಕ್ತ
- ಯುಕ್ತತೆ
- ಯುಕ್ತವಲ್ಲದ
- ಯುಕ್ತವಾಗಿ
- ಯುಕ್ತವಾದ
- ಯುಕ್ತಾಯುಕ್ತತೆ
- ಯುಕ್ತಾಯುಕ್ತಪರಿಜ್ಞಾನವುಳ್ಳ
- ಯುಕ್ತಿ
- ಯುಕ್ತಿಮಾಡು
- ಯುಕ್ತಿವಾದ
- ಯುಕ್ತಿವಾದಿ
- ಯುಗ
- ಯುಗವಿಶೇಷ
- ಯುಗಳ
- ಯುಗಾರಂಭ
- ಯುಗ್ಮ
- ಯುದ್ಧ
- ಯುದ್ಧಕಾರ್ಯ
- ಯುದ್ಧಕುಶಲನಾದ
- ಯುದ್ಧಕೋರ
- ಯುದ್ಧಗಳು
- ಯುದ್ಧತಂತ್ರ
- ಯುದ್ಧದ
- ಯುದ್ಧದಂತೆ
- ಯುದ್ಧದಲ್ಲಿ
- ಯುದ್ಧದ್ವೇಷಿ
- ಯುದ್ಧನೌಕೆ
- ಯುದ್ಧನೌಕೆಗಳು
- ಯುದ್ಧಪೂರ್ವ
- ಯುದ್ಧಪ್ರಿಯ
- ಯುದ್ಧಭೂಮಿ
- ಯುದ್ಧಮಾಡು
- ಯುದ್ಧಯಾತ್ರೆ
- ಯುದ್ಧರಂಗ
- ಯುದ್ಧವಾದಿ
- ಯುದ್ಧವಾಯಿತು
- ಯುದ್ಧವಿರಾಮ
- ಯುದ್ಧವೀರ
- ಯುದ್ಧವೀರರಾಗಿ
- ಯುದ್ಧವೀರರು
- ಯುದ್ಧಸಾಮಗ್ರಿ
- ಯುದ್ಧಸಾಮಗ್ರಿಗಳು
- ಯುದ್ಧಸಾಮರ್ಥ್ಯ
- ಯುದ್ಧಸಾಮರ್ಥ್ಯ
- ಯುದ್ಧಸಾಮಾನು
- ಯುದ್ಧಸ್ತಂಭನ
- ಯುದ್ಧಹೂಡು
- ಯುದ್ಧಾಭ್ಯಾಸ
- ಯುದ್ಧಾಸಕ್ತ
- ಯುದ್ಧೋತ್ಸಾಹ
- ಯುದ್ಧೋತ್ಸುಕ
- ಯುದ್ಧೋನ್ಮಾದ
- ಯುಪಿಎಸ್ಸಿ
- ಯುರೇನಿಯಂ
- ಯುರೇನಿಯಂ-ಯೋಜಿತ
- ಯುರೇನಿಯಂನಂತೆ
- ಯುರೋಪ್ನಲ್ಲಿ
- ಯುವ
- ಯುವಕ
- ಯುವಕರಲ್ಲಿ
- ಯುವಕರಿಗೆ
- ಯುವಕರು
- ಯುವಜನತೆ
- ಯುವಜನೋತ್ಸವ
- ಯುವತಿ
- ಯುವತಿಯರು
- ಯುವರಾಜ
- ಯುವರಾಣಿ
- ಯುವವಯಸ್ಸಿನ
- ಯುವಾಪರಾಧ
- ಯುವಾಪರಾಧಿ
- ಯೂದನಂತೆ
- ಯೂನಿಕೋಡ್
- ಯೂನಿಕ್ಸ್
- ಯೂನಿವರ್ಸ್
- ಯೂರಿಯಾಕ್ಕೆ
- ಯೆನುಯಾದರೂ
- ಯೆನ್ನಿಯಾದರೂ
- ಯೆಹೂದಿ
- ಯೇಸಿಗರಗುಡಿ
- ಯೇಸುಕ್ರಿಸ್ತ
- ಯೇಸುಗ
- ಯೇಸುಗುಡಿ
- ಯೇಸುನೋಂಪು
- ಯೇಸೆಳಸು
- ಯೇಸೊಲವಿಗ
- ಯೇಸೊಲವು
- ಯೇಹುವಿಗೆ
- ಯೊಯೊ
- ಯೋಗ
- ಯೋಗಕ್ಷೇಮ
- ಯೋಗಗುರು
- ಯೋಗದಂತೆಯೇ
- ಯೋಗರಹಸ್ಯ
- ಯೋಗಾಭ್ಯಾಸ
- ಯೋಗಾಸನ
- ಯೋಗಾಸನಗಳು
- ಯೋಗಿ
- ಯೋಗ್ಯ
- ಯೋಗ್ಯಗೊಳಿಸು
- ಯೋಗ್ಯತಾಪತ್ರ
- ಯೋಗ್ಯತೆ
- ಯೋಗ್ಯತೆ-ನಿರ್ಧರಿಸು
- ಯೋಗ್ಯತೆಪಡೆ
- ಯೋಗ್ಯತೆಯಿಲ್ಲದ
- ಯೋಗ್ಯನಾಗಿದ್ದ
- ಯೋಗ್ಯನಾಗು
- ಯೋಗ್ಯನಾದ
- ಯೋಗ್ಯರಾಗಿರಿ
- ಯೋಗ್ಯರಾಗಿರಿ
- ಯೋಗ್ಯರಾಗಿರಿ
- ಯೋಗ್ಯರಾಗಿರುವುದು
- ಯೋಗ್ಯರಾಗಿರುವುದು
- ಯೋಗ್ಯರಾಗಿರುವುದು
- ಯೋಗ್ಯರಾಗುತ್ತ
- ಯೋಗ್ಯರು
- ಯೋಗ್ಯರೂ
- ಯೋಗ್ಯವಲ್ಲದ
- ಯೋಗ್ಯವಾಗಿ
- ಯೋಗ್ಯವಾಗಿದೆ
- ಯೋಗ್ಯವಾಗಿಯೇ
- ಯೋಗ್ಯವಾಗಿರುವಿಕೆ
- ಯೋಗ್ಯವಾಗು
- ಯೋಗ್ಯವಾದ
- ಯೋಗ್ಯವಾದ-ವ್ಯವಹಾರ
- ಯೋಗ್ಯವಾದದ್ದು
- ಯೋಚನಾಮಗ್ನ
- ಯೋಚನೆ
- ಯೋಚನೆಯಿಲ್ಲದೆ
- ಯೋಚಿಸತೊಡಗಿದ
- ಯೋಚಿಸತೊಡಗಿದರು
- ಯೋಚಿಸದಿರು
- ಯೋಚಿಸದೆಯೇ
- ಯೋಚಿಸಬಾರದ
- ಯೋಚಿಸಬೇಕಾದ
- ಯೋಚಿಸಬೇಕೆ?
- ಯೋಚಿಸಬೇಡಿ
- ಯೋಚಿಸಲಾಗಿದೆ
- ಯೋಚಿಸಲಾಗುತ್ತಿದೆ
- ಯೋಚಿಸಲಾರಂಭಿಸಿದ
- ಯೋಚಿಸಲಿಲ್ಲ
- ಯೋಚಿಸಿ
- ಯೋಚಿಸಿದ
- ಯೋಚಿಸಿದರೂ
- ಯೋಚಿಸಿದೆ
- ಯೋಚಿಸಿದೆ?
- ಯೋಚಿಸಿದ್ವಿ
- ಯೋಚಿಸಿರಿ
- ಯೋಚಿಸು
- ಯೋಚಿಸುತ್ತಾನೆ
- ಯೋಚಿಸುತ್ತಿದೆ
- ಯೋಚಿಸುವ
- ಯೋಚಿಸುವುದಿಲ್ಲ
- ಯೋಚಿಸುವುದು
- ಯೋಜಕ
- ಯೋಜಕರು
- ಯೋಜನೆ
- ಯೋಜನೆಗಳನ್ನು
- ಯೋಜನೆಗಳಲ್ಲಿ
- ಯೋಜನೆಗಳು
- ಯೋಜನೆಯನ್ನು
- ಯೋಜನೆಯಿದೆ
- ಯೋಜನೆಯಿಲ್ಲದ
- ಯೋಜನೇತರ
- ಯೋಜಿತ
- ಯೋಜಿತಗೊಂಡಿದೆ
- ಯೋಜಿತಗೊಂಡಿದೆ
- ಯೋಜಿತವಲ್ಲದ
- ಯೋಜಿಸಲಾಗಿದೆ
- ಯೋಜಿಸಿ
- ಯೋಜಿಸು
- ಯೋಜಿಸುತ್ತಿದೆ
- ಯೋಧ
- ಯೋಧನೊಬ್ಬ
- ಯೋಧರಾಗಿ
- ಯೋಧರು
- ಯೋನನಿಗೆ
- ಯೋನಿ
- ಯೋನಿಯ?
- ಯೋಸೇಫನು
- ಯೌವನ
- ಯೌವನದ
- ಯೌವನಾರಂಭ
Conclusion:
ಕನ್ನಡ ಯ ಅಕ್ಷರದ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.