ಕನ್ನಡ ಛ ಅಕ್ಷರದ ಪದಗಳು – Kannada Words
Check out Kannada cha aksharada padagalu in kannada , ಕನ್ನಡ ಛ ಅಕ್ಷರದ ಪದಗಳು ( cha Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಛ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( ca Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಛ ಅಕ್ಷರ ಎಂದರೇನು?
ಛ, ಕನ್ನಡ ವರ್ಣಮಾಲೆಯ ಚ-ವರ್ಗದ ಎರಡನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ. ಅಘೋಷ ತಾಲವ್ಯ ಸ್ಪರ್ಶ ಮಹಾಪ್ರಾಣ ಧ್ವನಿಯನ್ನುಳ್ಳುದ್ದು.
ಒಂದು ವೃತ್ತವನ್ನು ಒಂದು ಲಂಬರೇಖೆಯಿಂದ ಅರ್ಧ ಮಾಡಿದಂತೆ ಕಾಣುವ ರೂಪವೇ ಅಶೋಕನ ಬ್ರಾಹ್ಮೀ ಲಿಪಿಯ ಶಾಸನಗಳಲ್ಲಿ ಕಾಣಸಿಗುತ್ತದೆ. ಶಾತವಾಹನರ ಕಾಲದಲ್ಲಿ ಈ ಎರಡು ಅರ್ಧವೃತ್ತಗಳು ಸಣ್ಣ ಎರಡು ವೃತ್ತಗಳಾಗಿ ಪರಿವರ್ತನೆ ಹೊಂದುತ್ತವೆ. ವಿಶೇಷ ಬದಲಾವಣೆಗಳಿಲ್ಲದೆ ಇದೇ ರೂಪವೇ ಸುಮಾರು ಕ್ರಿ.ಶ. ಎಂಟನೆಯ ಶತಮಾನದವರೆಗೆ ಮುಂದುವರಿಯುತ್ತದೆ. ಆದರೆ ಒಂಬತ್ತನೆಯ ಶತಮಾನದ ಸಮಯಕ್ಕೆ ಅಕ್ಷರದ ಉದ್ದ ಕಡಿಮೆಯಾಗಿ, ಅಗಲ ಹೆಚ್ಚಾಗುತ್ತದೆ. ಹನ್ನೊಂದನೆಯ ಶತಮಾನದ ಕಲ್ಯಾಣದ ಚಾಳುಕ್ಯರ ಶಾಸನಗಳಲ್ಲಿ ವಿಶೇಷ ಬದಲಾವಣೆಗಳನ್ನು ಕಾಣಬಹುದು. ವೃತ್ತಗಳು ಮಾಯವಾಗಿ ಅಕ್ಷರ ಸ್ಫುಟಗೊಂಡು ಈಗಿರುವ ರೂಪಕ್ಕೆ ಅತಿ ಸಮೀಪವಾಗಿ ತೋರುತ್ತದೆ. ಇದೇ ರೂಪವೇ ಹದಿನೆಂಟನೆಯ ಶತಮಾನದವರೆಗೆ ಮುಂದುವರಿಯುತ್ತದೆ. ವಕಾರಕ್ಕೂ ಈ ಅಕ್ಷರಕ್ಕೂ ವ್ಯತ್ಯಾಸ ಕಾಣಿಸಲು ಇದರ ಹೊಕ್ಕಳು ಸೀಳಿರಬೇಕು. ಅಂತೂ ಇದು ಇತ್ತೀಚಿನ ಬದಲಾವಣೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಛ ಅಕ್ಷರದ ಪದಗಳು – Kannada Words
- ಛಡಿ
- ಛಡಿಶಿಕ್ಷೆ
- ಛತ್ರ
- ಛತ್ರಪತಿ
- ಛತ್ರಿ
- ಛಂದಸ್ಸು
- ಛಂದೋಗತಿ
- ಛಂದೋಬದ್ಧ
- ಛಂದೋವರ್ಗ
- ಛದ್ಮವೇಷ
- ಛದ್ಮವೇಷದ
- ಛದ್ಮಸಮರ
- ಛಲ
- ಛಲದ
- ಛಲಬಿಡದ
- ಛಲವಾದಿಯಾದ
- ಛಲಸಾಧಿಸುವ
- ಛಾತಿ
- ಛಾತ್ರ
- ಛಾತ್ರವೇತನ
- ಛಾನಸದವನು
- ಛಾಪಾಕಾಗದ
- ಛಾಪಿಸು
- ಛಾಪು
- ಛಾಪೆ
- ಛಾಯಾಗ್ರಹಣ
- ಛಾಯಾಗ್ರಹಿಸು
- ಛಾಯಾಗ್ರಾಹಕ
- ಛಾಯಾಚಿತ್ರ
- ಛಾಯಾಚಿತ್ರಗಳನ್ನು
- ಛಾಯಾಚಿತ್ರಗಳು
- ಛಾಯಾಚಿತ್ರಗ್ರಾಹಕ
- ಛಾಯಾಚಿತ್ರಗ್ರಾಹಿ
- ಛಾಯಾಚಿತ್ರಫಲಕ
- ಛಾಯಾಚಿತ್ರಿಸು
- ಛಾಯಾನಕ್ಷೆ
- ಛಾಯಾಪ್ರತಿ
- ಛಾಯಾರೂಪ
- ಛಾಯೆ
- ಛಾಯೆಗಳು
- ಛಾರ್ಟು
- ಛಾವಣಿ
- ಛಾವಣಿಗಳು
- ಛಾವಣಿಗಾಡಿ
- ಛಾವಣಿಯ
- ಛಾವಣಿಯಿದೆ
- ಛಾಸಿ
- ಛಿದ್ರ
- ಛಿದ್ರಗೊಳಿಸು
- ಛಿದ್ರಗೊಳಿಸುವಿಕೆ
- ಛಿದ್ರತೆ
- ಛಿದ್ರವಾಗಿರುವ
- ಛಿದ್ರವಾಗು
- ಛೀಮಾರಿ
- ಛೀಮಾರಿಹಾಕು
- ಛೂಬಿಡು
- ಛೆ
- ಛೇಡಿಸು
- ಛೇದ
- ಛೇದನ
- ಛೇದನದಲ್ಲಿ
- ಛೇದಿಸು
- ಛೇದ್ಮವೇಷಧಾರಣೆ
- ಛೇಧ
- ಛ
- ಛಂಗನೆ
- ಛಂದ
- ಛಂದ
- ಛಂದಂಬಡೆ
- ಛಂದಕ
- ಛಂದಶ್ಶಾಸ್ತ್ರ
- ಛಂದಸಿಗ
- ಛಂದಸ್ಸು
- ಛಂದೋಗತಿ
- ಛಂದೋನಿಬಂಧನ
- ಛಂದೋಭಂಗ
- ಛಂದೋವತಂಸ
- ಛಂದೋವಿಚ್ಛಿತ್ತಿ
- ಛಂದೋವಿದ್ಯೆ
- ಛಂದೋವೃತ್ತ
- ಛಕಡಿ
- ಛಕಾರ
- ಛಕ್ಕ
- ಛಕ್ಕಡಿ
- ಛಗ
- ಛಗಭಕ್ಷ
- ಛಗಲಕ
- ಛಗಲಾಂಡಿ
- ಛಗಲಾಂತ್ರಿ
- ಛಗಲಾಸ್ತಿ
- ಛಗಳಕ
- ಛಜ್ಜ
- ಛಟಛಟನೆ
- ಛಟಛಟಿಸು
- ಛಟೆ
- ಛಟ್ಟನೆ
- ಛಟ್ಟಿ
- ಛಡ
- ಛಡಕಿ
- ಛಡತ
- ಛಡಸವಾಲು
- ಛಡಸವಾಲುದಾರ
- ಛಡಸಾಲ್
- ಛಢಾಛಡಿ
- ಛಢಾಯ
- ಛಢಾಯಿಸು
- ಛಢಾಯ್ಸು
- ಛಢಾವು
- ಛಢಾಳ
- ಛಢಾಳತನ
- ಛಢಾಳತೆ
- ಛಢಾಳನೋಟ
- ಛಢಾಳಿ
- ಛಢಾಳಿಕೆ
- ಛಢಾಳಿಸು
- ಛಡಿ
- ಛಡಿಕೆ
- ಛಡಿತ
- ಛಡ್ಡೆ
- ಛತ್ತರಿಗೆ
- ಛತ್ತೀಸ
- ಛತ್ತೀಸ
- ಛತ್ತು
- ಛತ್ರ
- ಛತ್ರ
- ಛತ್ರಕ
- ಛತ್ರಧಾರಕ
- ಛತ್ರಪತಿ
- ಛತ್ರಪರ್ಣಿ
- ಛತ್ರಭಂಗ
- ಛತ್ರಭವ
- ಛತ್ರಯೋಗ
- ಛತ್ರರತ್ನ
- ಛತ್ರರೇಖೆ
- ಛತ್ರವಳಯ
- ಛತ್ರಾಕಿ
- ಛತ್ರಿ
- ಛತ್ರಿ
- ಛತ್ರಿಕೆ
- ಛತ್ರಿಮರ
- ಛತ್ರೆ
- ಛತ್ವ
- ಛತ್ವರ
- ಛದ
- ಛದನ
- ಛದಿ
- ಛದಿ
- ಛದೆ
- ಛದ್ಮ
- ಛದ್ಮನೆ
- ಛದ್ಮಬಾಲಿಶ
- ಛದ್ಮರೂಪ
- ಛದ್ಮವೇಷ
- ಛದ್ಮವೇಷಧಾರಿ
- ಛದ್ಮಸ್ಥ
- ಛದ್ಮಸ್ಥಕಾಲ
- ಛದ್ಮಿಸು
- ಛನ್ನ
- ಛನ್ನ
- ಛನ್ನವೀರ
- ಛಪಾಯಿಸು
- ಛಪಾವಣೆ
- ಛಪ್ಪನ್ನ
- ಛಪ್ಪನ್ನ
- ಛಪ್ಪನ್ನೈವತ್ತಾರು
- ಛಪ್ಪನ್ನೈವತ್ತಾರು
- ಛಪ್ಪರಿಸು
- ಛಪ್ಪಳೆ
- ಛಪ್ಪಳೆಯಿಡು
- ಛಪ್ಪಿಸು
- ಛಪ್ಪೆ
- ಛಪ್ರಾಸಿ
- ಛಮ್ಮನೆ
- ಛರು
- ಛರ್ದಿ
- ಛರ್ದಿಗೆಯ್
- ಛರ್ದಿಸು
- ಛರ್ಪಿಸು
- ಛಲ
- ಛಲ
- ಛಲಗಾರ
- ಛಲಗಾರ್ತಿ
- ಛಲಗೆಡು
- ಛಲಗೇಡಿ
- ಛಲಗ್ರಾಹಕ
- ಛಲಚೇತನ
- ಛಲನೆ
- ಛಲಮದ
- ಛಲವಾದಿ
- ಛಲವಿಡಿ
- ಛಲವೇಳು
- ಛಲಿ
- ಛಲಿಪದ
- ಛಲಿಸು
- ಛಲ್ಲಣಿ
- ಛಲ್ಲಿ
- ಛಲ್ಲಿ
- ಛವಿ
- ಛವಿಕಲ್ಯಾಣ
- ಛವಿವಡೆ
- ಛಳ
- ಛಳಕು
- ಛಳಛಳಿಸು
- ಛಳಯ
- ಛಳಿ
- ಛಳಿಗಾಣ್
- ಛಳಿಗಾಲ
- ಛಳಿಜ್ವರ
- ಛಳಿದೊತ್ತು
- ಛಳಿವೆಟ್ಟು
- ಛಳಿಸು
- ಛಳಿಸು
- ಛಳುಕು
- ಛಳೆಯ
- ಛಳೆಯ
- ಛಳೆಯಂಗೊಡು
- ಛಾಂದಸ
- ಛಾಂದಸ
- ಛಾಂದಸಿಕ
- ಛಾಂದಸಿಕ್ಕೆ
- ಛಾಂದಸಿಗ
- ಛಾಂದೋಗ್ಯ
- ಛಾಗ
- ಛಾಗಲ
- ಛಾಗಿ
- ಛಾಟಿ
- ಛಾಡ
- ಛಾಡಿ
- ಛಾತ
- ಛಾತ
- ಛಾತಿ
- ಛಾತಿವಂತ
- ಛಾತ್ರ
- ಛಾತ್ರಪಾಲಕ
- ಛಾತ್ರಾಲಯ
- ಛಾದ
- ಛಾದನ
- ಛಾದರು
- ಛಾದಿತ
- ಛಾದ್ಯ
- ಛಾದ್ಯ
- ಛಾನಸ
- ಛಾನಸ
- ಛಾನಸಗಾರ
- ಛಾನಸತನ
- ಛಾನ್ಸ
- ಛಾನ್ಸ
- ಛಾಪ
- ಛಾಪಖಾನೆ
- ಛಾಪಾಕಾಗದ
- ಛಾಪಿಸು
- ಛಾಪು
- ಛಾಪೆ
- ಛಾಪೆಕಾಗದ
- ಛಾಯ
- ಛಾಯಗಾರಿಕೆ
- ಛಾಯರಂಗ
- ಛಾಯಾಕರಣ
- ಛಾಯಾಗೌಳ
- ಛಾಯಾಗೃಹ
- ಛಾಯಾಗ್ರಹಣ
- ಛಾಯಾಗ್ರಹಣಂಗೆಯ್
- ಛಾಯಾಗ್ರಹಣಯಂತ್ರ
- ಛಾಯಾಗ್ರಾಹಕ
- ಛಾಯಾಗ್ರಾಹಕಿ
- ಛಾಯಾಗ್ರಾಹಿ
- ಛಾಯಾಗ್ರಾಹಿ
- ಛಾಯಾಚಿತ್ರ
- ಛಾಯಾಚಿತ್ರಗಾರ
- ಛಾಯಾತೋಡಿ
- ಛಾಯಾದೇವಿ
- ಛಾಯಾದ್ವಿತೀಯ
- ಛಾಯಾನಟ
- ಛಾಯಾನಾಟಕ
- ಛಾಯಾನಾಟಿ
- ಛಾಯಾನುವರ್ತಿ
- ಛಾಯಾನುವಾದ
- ಛಾಯಾಪತಿ
- ಛಾಯಾಪಥ
- ಛಾಯಾಬೇರು
- ಛಾಯಾಯಂತ್ರ
- ಛಾಯಾಲಕ್ಷಣ
- ಛಾಯಾಲಕ್ಷ್ಯ
- ಛಾಯಾವತಿ
- ಛಾಯಾವಿದ್ಯೆ
- ಛಾಯಾವೇರು
- ಛಾಯಾಶರೀರ
- ಛಾಯೆ
- ಛಾಯೆಗಾಣಿಸು
- ಛಾಯೆಗೆಡು
- ಛಾರ್ಜು
- ಛಾವಟಿ
- ಛಾವಡಿ
- ಛಾವಣಿ
- ಛಾವಣಿಹೊಡೆ
- ಛಾವನಿ
- ಛಿಂದಕ
- ಛಿಂದಿಸು
- ಛಿಃ
- ಛಿಕ್ಕಾರ
- ಛಿಟಿಲ್
- ಛಿದುರ
- ಛಿದುರ
- ಛಿದ್ರ
- ಛಿದ್ರಕ
- ಛಿದ್ರಕದ್ವಾರ
- ಛಿದ್ರಗೊಳಿಸು
- ಛಿದ್ರನಿವಾಸ
- ಛಿದ್ರಪಾಷಾಣ
- ಛಿದ್ರಾನ್ವಿತ
- ಛಿದ್ರಾನ್ವೇಷಣ
- ಛಿದ್ರಾನ್ವೇಷಿ
- ಛಿದ್ರಿತ
- ಛಿದ್ರಿಸು
- ಛಿನಾಲಿ
- ಛಿನ್ನ
- ಛಿನ್ನ
- ಛಿನ್ನಭಕ್ತ
- ಛಿನ್ನರುಹೆ
- ಛಿನ್ನಾಗ್ರ
- ಛಿನ್ನಾಗ್ರತೆ
- ಛಿಲ್
- ಛಿಳಿಛಿಟಿಲ್
- ಛೀ
- ಛೀಗುಟ್ಟು
- ಛೀಮಾರಿ
- ಛುಚ್ಚುಂದರ
- ಛುರಣ
- ಛುರಿಕೆ
- ಛುರಿತ
- ಛೂ
- ಛೂಬಾಣ
- ಛೂಬಿಡು
- ಛೂಮಂತ್ರ
- ಛೂರಿ
- ಛೇ
- ಛೇಕ
- ಛೇಕಾನುಪ್ರಾಸ
- ಛೇಕಾಪಹ್ನುತಿ
- ಛೇಕೋಕ್ತಿ
- ಛೇಗಿ
- ಛೇಗೆ
- ಛೇಡಿಸು
- ಛೇದ
- ಛೇದನ
- ಛೇದಿ
- ಛೇದಿ
- ಛೇದಿಸು
- ಛೇದ್ಯ
- ಛೋಕರ
Conclusion:
ಕನ್ನಡ ಛ ಅಕ್ಷರದ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.