ಕನ್ನಡ ಉ ಅಕ್ಷರದ ಪದಗಳು – Kannada Words
Check out Kannada u aksharada padagalu in kannada , ಕನ್ನಡ ಉ ಅಕ್ಷರದ ಪದಗಳು ( U Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಉ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( uu Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಉ ಅಕ್ಷರ ಎಂದರೇನು?
ಉ ಕನ್ನಡ ವರ್ಣಮಾಲೆಯ ಐದನೇ ಸ್ವರಾಕ್ಷರ. ಉ ಕನ್ನಡದ ಹೃಸ್ವ ಸ್ವರ ಅಕ್ಷರ. ನಾಮಿಸ್ವರಗಳಲ್ಲಿ ಉ ಮತ್ತು ಊ ಜೊತೆ ಸೇರುತ್ತವೆ. ಹಾಗಾಗಿ ಸವರ್ಣಗಳಲ್ಲಿ ಉ ಅಕ್ಷರದ ಪಾತ್ರವೂ ಇದೆ
ಇದು ಕನ್ನಡ ವರ್ಣಮಾಲೆಯ ಐದನೆಯ ಅಕ್ಷರ. ಅಶೋಕನ ಶಾಸನಗಳಲ್ಲಿನ ಇದರ ರೂಪ ಅತಿ ಪ್ರಾಚೀನವಾದುದು. ಎರಡು ನೇರಗೆರೆಗಳು ಸುಮಾರು 120 ಡಿಗ್ರಿ ಕೋನದಲ್ಲಿ ಸಂಧಿಸಿದಂತೆ ಕಾಣುವ ಈ ರೂಪ ಸು. 300 ವರ್ಷಗಳ ಕಾಲ ಯಾವ ಬದಲಾವಣೆಯೂ ಇಲ್ಲದೆ ಮುಂದುವರಿದಂತೆ ಕಾಣುತ್ತದೆ. ಕದಂಬರ ಕಾಲದಲ್ಲಿ ಗುಂಡಗಾಗುವ ಪ್ರವೃತ್ತಿಯನ್ನು ತೋರುತ್ತದೆ. ರಾಷ್ಟ್ರಕೂಟರ ಕಾಲದಲ್ಲಿ ಅಕ್ಷರದ ಕೆಳಭಾಗ ಅಗಲವಾಗುತ್ತದೆ. ಪ್ರ.ಶ. 13ನೆಯ ಶತಮಾನದ ಹೊತ್ತಿಗೆ ಕೆಳಭಾಗ ಎರಡು ಕೊಂಡಿಗಳಂತೆ ಆಗಿ, ಅದೇ ರೂಪ ವಿಜಯನಗರದ ಕಾಲದಲ್ಲೂ ಮುಂದುವರಿಯುತ್ತದೆ. ಪ್ರ.ಶ. 16ನೆಯ ಶತಮಾನದ ಅನಂತರ ಗಮನಾರ್ಹವಾದ ಬದಲಾವಣೆಗಳುಂಟಾಗಿ ಪ್ರ.ಶ. 18ನೆಯ ಶತಮಾನದಲ್ಲಿ, ಈಗಿನ ರೂಪಕ್ಕೆ ಸಮೀಪವಾಗಿರುವಂತೆ ತೋರುತ್ತದೆ. ಆದರೆ ಮೇಲಿರುವ ತಲೆಕಟ್ಟಿನ ಮಾದರಿಯ ರೇಖೆ ಮಾತ್ರ ಉಳಿದುಬರುತ್ತದೆ. ಅನಂತರ ಅದು ಮಾಯವಾಗಿ, ಈಗಿನ ರೂಪವನ್ನು ತಾಳುತ್ತದೆ
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಉ ಅಕ್ಷರದ ಪದಗಳು – Kannada Words
- ಉಕ್ಕಡ
- ಉಕ್ಕಂದ
- ಉಕ್ಕರಿಸು
- ಉಕ್ಕಿನ
- ಉಕ್ಕು
- ಉಕ್ಕೆ
- ಉಕ್ಕೆವ
- ಉಕ್ತ
- ಉಕ್ತಿ
- ಉಗಮ
- ಉಗಮಸ್ಥಾನ
- ಉಗಿ
- ಉಗಿಬಂಡಿ
- ಉಗು
- ಉಂಗುಟ
- ಉಂಗುರ
- ಉಗುರು
- ಉಗುರುಬಿಸಿ
- ಉಗುರುಸುತ್ತು
- ಉಗುಳು
- ಉಗ್ಗಡ
- ಉಗ್ಗು
- ಉಗ್ರ
- ಉಗ್ರಗಾಮಿ
- ಉಗ್ರತೆ
- ಉಗ್ರವಾದ
- ಉಗ್ರವಾದಿ
- ಉಗ್ರವಾದಿಗಳು
- ಉಗ್ರಾಣ
- ಉಚಿತ
- ಉಚಿತವಾಗಿ
- ಉಚಿತವಾಗಿದೆ
- ಉಚಿತವಾದ
- ಉಚ್ಚ
- ಉಚ್ಚಾಟ
- ಉಚ್ಚಾಟನೆ
- ಉಚ್ಚಾರ
- ಉಚ್ಚಾರಣೆ
- ಉಚ್ಚಾರದ
- ಉಚ್ಚು
- ಉಚ್ಚೆ
- ಉಚ್ಛ
- ಉಚ್ಛಿಷ್ಟ
- ಉಚ್ಛ್ರಾಯ
- ಉಜ್ಜಿ
- ಉಜ್ಜಿಹಾಕು
- ಉಜ್ಜು
- ಉಜ್ಜುಗ
- ಉಜ್ಜುಗೊರಡು
- ಉಜ್ವಲ
- ಉಂಟಾಗು
- ಉಂಟಾಗುವ
- ಉಂಟಾದ
- ಉಂಟುಮಾಡದ
- ಉಂಟುಮಾಡಬಲ್ಲುದು
- ಉಟ್ಟಿ
- ಉಂಡಾಡಿ
- ಉಡಾಫೆ
- ಉಡಾಯಿಸು
- ಉಡಾವಣೆ
- ಉಡಾಳ
- ಉಡಿ
- ಉಂಡಿಗೆ
- ಉಡಿಗೆ
- ಉಡಿದಾರ
- ಉಡು
- ಉಡುಗು
- ಉಡುಗೆ
- ಉಡುಗೊರೆ
- ಉಡುಪ
- ಉಡುಪನ್ನು ವಶಪಡಿಸಿಕೊಳ್ಳಲಾಗಿದೆ
- ಉಡುಪಿನ
- ಉಡುಪು
- ಉಂಡೆ
- ಉಡೆ
- ಉಡ್ಡೀನ
- ಉಣಿಸು
- ಉಣ್ಣಿ ಪ್ರಾಣಿಗಳು
- ಉಣ್ಣು
- ಉಣ್ಣೆ
- ಉಣ್ಣೆ ವಸ್ತು
- ಉಣ್ಮು
- ಉಣ್ಮೆ
- ಉತ್ಕಟ
- ಉತ್ಕರ್ಷ
- ಉತ್ಕೃಷ್ಟ
- ಉತ್ಕ್ರಾಂತಿ
- ಉತ್ತತ್ತಿ
- ಉತ್ತಮ
- ಉತ್ತಮ ಇಳುವರಿ
- ಉತ್ತಮ ಇಳುವರಿ
- ಉತ್ತಮ ಗುಣಮಟ್ಟದ
- ಉತ್ತಮ ತಿರುವು
- ಉತ್ತಮ ಮಾರುಕಟ್ಟೆ
- ಉತ್ತಮ ಸ್ಕ್ರಿಪ್ಟ್
- ಉತ್ತಮರು
- ಉತ್ತಮವಾದ
- ಉತ್ತಮವಾದದ್ದು
- ಉತ್ತರ
- ಉತ್ತರಕ್ಕಿರುವ
- ಉತ್ತರಕ್ರಿಯೆ
- ಉತ್ತರಗಳು
- ಉತ್ತರದಾಯಿ
- ಉತ್ತರದಾಯಿತ್ವ
- ಉತ್ತರದಿಂದ
- ಉತ್ತರವನ್ನು
- ಉತ್ತರವಾಗಿ
- ಉತ್ತರಾಧಿಕಾರಿ
- ಉತ್ತರಾಯಣ
- ಉತ್ತರಿಸಲು
- ಉತ್ತರಿಸಿ
- ಉತ್ತರಿಸಿದ
- ಉತ್ತರಿಸಿದೆ
- ಉತ್ತರಿಸುವ
- ಉತ್ತರಿಸುವುದು
- ಉತ್ತರೋತ್ತರ
- ಉತ್ತಾರ
- ಉತ್ತುಂಗ
- ಉತ್ತುತ್ತೆ
- ಉತ್ತೇಜಕ
- ಉತ್ತೇಜನ
- ಉತ್ತೇಜಿಸುವ
- ಉತ್ಥಾನ
- ಉತ್ಪತ್ತಿ
- ಉತ್ಪನ್ನ
- ಉತ್ಪನ್ನಗಳನ್ನು
- ಉತ್ಪನ್ನಗಳು
- ಉತ್ಪಾದಕ
- ಉತ್ಪಾದಕತೆ
- ಉತ್ಪಾದನೆ
- ಉತ್ಪಾದನೆಯ ಅಂತರ
- ಉತ್ಪಾದನೆಯಾದ ವಲಯಗಳು
- ಉತ್ಪಾದಿಸಬಲ್ಲ ಅಂಶ
- ಉತ್ಪಾದಿಸಲಾಗುತ್ತಿದೆ
- ಉತ್ಪಾದಿಸುತ್ತದೆ
- ಉತ್ಪ್ರೇಕ್ಷೆ
- ಉತ್ಸವ
- ಉತ್ಸವಗಳು
- ಉತ್ಸವದ
- ಉತ್ಸವಾಗ್ನಿ
- ಉತ್ಸಾಹ
- ಉತ್ಸಾಹ ಔಟ್ರಾನ್
- ಉತ್ಸಾಹ ತೋರಿಸಿತು
- ಉತ್ಸಾಹ ಹೊಂದಿದೆ
- ಉತ್ಸಾಹಕರ
- ಉತ್ಸಾಹದ
- ಉತ್ಸಾಹದ ಸ್ವಭಾವ
- ಉತ್ಸಾಹದಿಂದ
- ಉತ್ಸಾಹವನ್ನು ಇಮ್ಮಡಿಗೊಳಿಸಿದೆ
- ಉತ್ಸಾಹಿ
- ಉತ್ಸಾಹಿ ರಾಜಕಾರಣಿ
- ಉತ್ಸಾಹಿಗಳು
- ಉತ್ಸುಕ
- ಉತ್ಸುಕತೆ
- ಉದಕ
- ಉದಯ
- ಉದಯಕಾಲ
- ಉದಯರಾಗ
- ಉದಯಿಸು
- ಉದಯೋನ್ಮುಖ
- ಉದರ
- ಉದರದ
- ಉದಾತ್ತ
- ಉದಾರ
- ಉದಾರತೆ
- ಉದಾರವಾಗಿ
- ಉದಾರವಾದಿ
- ಉದಾರಿ
- ಉದಾರೀಕರಣ
- ಉದಾಸೀನ
- ಉದಾಸೀನತೆ
- ಉದಾಸೀನದ
- ಉದಾಹರಣೆ
- ಉದಾಹರಣೆಗಳು
- ಉದಾಹರಣೆಗೆ
- ಉದಿತ
- ಉದಿರು
- ಉದು
- ಉದುರು
- ಉದುರುವುದು
- ಉದ್ಗಮ
- ಉದ್ಗರಿಸಿದರು
- ಉದ್ಗಾರ
- ಉದ್ಘಾಟನೆ
- ಉದ್ಘಾಟಿಸು
- ಉದ್ದ
- ಉದ್ದಕ್ಕೂ
- ಉದ್ದದ
- ಉದ್ದನೆಯ
- ಉದ್ದವಾಗಿ
- ಉದ್ದವಾದ
- ಉದ್ದವಿದೆ
- ಉದ್ದಾಮ
- ಉದ್ದಿಮೆ
- ಉದ್ದಿಷ್ಟ
- ಉದ್ದೀಪನ
- ಉದ್ದೇಶ
- ಉದ್ದೇಶಕ್ಕಾಗಿ
- ಉದ್ದೇಶಗಳನ್ನು
- ಉದ್ದೇಶಗಳು
- ಉದ್ದೇಶಪೂರ್ವಕ
- ಉದ್ದೇಶಪೂರ್ವಕ ತಪ್ಪು
- ಉದ್ದೇಶಪೂರ್ವಕ ಮುಚ್ಚಲಾಗಿದೆ
- ಉದ್ದೇಶಪೂರ್ವಕ ವಿಧ್ವಂಸಕ
- ಉದ್ದೇಶಪೂರ್ವಕ ವಿರೂಪ
- ಉದ್ದೇಶಪೂರ್ವಕ ಹಸ್ತಕ್ಷೇಪ
- ಉದ್ದೇಶಪೂರ್ವಕವಾಗಿ
- ಉದ್ದೇಶಪೂರ್ವಕವಾಗಿ ಅನ್ಯಾಯ
- ಉದ್ದೇಶಪೂರ್ವಕವಾಗಿ ಪ್ರಕಟಿಸು
- ಉದ್ದೇಶಪೂರ್ವಕವಾಗಿ ಶೋಷಣೆ
- ಉದ್ದೇಶಿಸಲಾಗಿದೆ
- ಉದ್ದೇಶಿಸಿ
- ಉದ್ದೇಶಿಸಿದೆ
- ಉದ್ಧಟ
- ಉದ್ಧಟತನ
- ಉದ್ಧಟತನದ
- ಉದ್ಧತ
- ಉದ್ಧರಣ
- ಉದ್ಧರಣೆ
- ಉದ್ಧರಿಸು
- ಉದ್ಧಾರ
- ಉದ್ಧಾರಕ
- ಉದ್ಧೃತ
- ಉದ್ಭವ
- ಉದ್ಭವಿಸು
- ಉದ್ಭವಿಸುತ್ತದೆ
- ಉದ್ಯಮ
- ಉದ್ಯಮಗಳು
- ಉದ್ಯಮಿ
- ಉದ್ಯಮಿಗಳು
- ಉದ್ಯಾನ
- ಉದ್ಯಾನವನ
- ಉದ್ಯೋಗ
- ಉದ್ಯೋಗ ಮೇಳ
- ಉದ್ಯೋಗ ಸೃಷ್ಟಿ
- ಉದ್ಯೋಗಕ್ಕೆ
- ಉದ್ಯೋಗದ
- ಉದ್ಯೋಗವಕಾಶ
- ಉದ್ಯೋಗಸ್ಥ
- ಉದ್ಯೋಗಿ
- ಉದ್ಯೋಗಿಗಳು
- ಉದ್ರಿಕ್ತ
- ಉದ್ರೇಕ
- ಉದ್ರೇಕಕಾರಿ
- ಉದ್ರೇಕಿಸು
- ಉದ್ವಿಗ್ನ
- ಉದ್ವಿಗ್ನತೆ
- ಉದ್ವೇಗ
- ಉದ್ವೇಗದ
- ಉನ್ನತ
- ಉನ್ನತವಾದ
- ಉನ್ನತಾಧಿಕಾರಿ
- ಉನ್ನತಿ
- ಉನ್ನತಿಕೆ
- ಉನ್ಮತ್ತ
- ಉನ್ಮತ್ತತೆ
- ಉನ್ಮಾದ
- ಉಪ
- ಉಪಕರಣ
- ಉಪಕರಣ ಇಲ್ಲದೆ
- ಉಪಕರಣಗಳನ್ನು
- ಉಪಕರಣಗಳು
- ಉಪಕಾರ
- ಉಪಕೃತ
- ಉಪಕ್ರಮ
- ಉಪಖಂಡ
- ಉಪಗ್ರಹ
- ಉಪಗ್ರಹಗಳು
- ಉಪಚಾರ
- ಉಪಚುನಾವಣೆ
- ಉಪಜೀವನ
- ಉಪಜೀವಿ
- ಉಪದೇಶ
- ಉಪದ್ರವ
- ಉಪನಗರ
- ಉಪನಗರದ
- ಉಪನದಿಗಳು
- ಉಪನಾಮ
- ಉಪನಿಯಮ
- ಉಪನ್ಯಾಸ
- ಉಪನ್ಯಾಸಕ
- ಉಪಪ್ಲವ
- ಉಪಭೋಗ
- ಉಪಮಾನ
- ಉಪಮೆ
- ಉಪಯುಕ್ತ
- ಉಪಯೋಗ
- ಉಪಯೋಗವಿಲ್ಲದ
- ಉಪಯೋಗಿಸಿದ
- ಉಪಯೋಗಿಸುವುದು
- ಉಪರಾಗ
- ಉಪರಾಷ್ಟ್ರಪತಿ
- ಉಪರಿ
- ಉಪವನ
- ಉಪವಾಸ
- ಉಪವೀತ
- ಉಪವೃತ್ತಿ
- ಉಪಶಮನ
- ಉಪಸಭಾಪತಿ
- ಉಪಸಂಹಾರ
- ಉಪಸ್ಕರ
- ಉಪಸ್ಥಿತ
- ಉಪಸ್ಥಿತಿ
- ಉಪಸ್ಥಿತಿಯನ್ನು
- ಉಪಹತಿ
- ಉಪಹಾರ
- ಉಪಹಾಸ
- ಉಪಾಖ್ಯಾನ
- ಉಪಾಂಗ
- ಉಪಾದಾನ
- ಉಪಾಧಿ
- ಉಪಾಧ್ಯಕ್ಷ
- ಉಪಾಧ್ಯಾಯ
- ಉಪಾಧ್ಯಾಯಿನಿ
- ಉಪಾಯ
- ಉಪಾಸಕ
- ಉಪಾಸನ
- ಉಪಾಸನೆ
- ಉಪಾಹಾರ
- ಉಪೇಕ್ಷಿತ
- ಉಪೇಕ್ಷೆ
- ಉಪೋದ್ಘಾತ
- ಉಪ್ಪರಿಗೆ
- ಉಪ್ಪಲಿಗ
- ಉಪ್ಪಾರ
- ಉಪ್ಪಿನಕಾಯಿ
- ಉಪ್ಪು
- ಉಂಬಳಿ
- ಉಬ್ಬಟೆ
- ಉಬ್ಬರ
- ಉಬ್ಬರವಿಳಿತ
- ಉಬ್ಬಸ
- ಉಬ್ಬು
- ಉಬ್ಬೆ
- ಉಬ್ಬೆಗ
- ಉಭಯ
- ಉಭಯಸಂಕಟ
- ಉಮೇದು
- ಉಮೇದುವಾರ
- ಉಮೇದುವಾರಿಕೆ
- ಉಮ್ಮಲು
- ಉಮ್ಮಳ
- ಉಯಿಲು
- ಉಯ್ಯಾಲೆ
- ಉರ
- ಉರಗ
- ಉರವಣೆ
- ಉರಿ
- ಉರಿತ
- ಉರಿದು
- ಉರಿಯುತ್ತಿತ್ತು
- ಉರಿಯುತ್ತಿರುವ
- ಉರಿಯುವ
- ಉರು
- ಉರುಗು
- ಉರುಟು
- ಉರುಫ್
- ಉರುಬು
- ಉರುವಲು
- ಉರುಳಿತು
- ಉರುಳಿಸುವ
- ಉರುಳಿಸುವುದು
- ಉರುಳು
- ಉರುಳುವ
- ಉಲಿ
- ಉಲುಕು
- ಉಲೂಕ
- ಉಲ್ಕೆ
- ಉಲ್ಬಣ
- ಉಲ್ಲಂಘನೆ
- ಉಲ್ಲಾಸ
- ಉಲ್ಲಾಸದಿಂದ
- ಉಲ್ಲೇಖ
- ಉಲ್ಲೇಖಗಳು
- ಉಲ್ಲೇಖನೀಯ
- ಉಲ್ಲೇಖವಿದೆ
- ಉಲ್ಲೇಖಾರ್ಹ
- ಉಲ್ಲೇಖಿತ
- ಉಲ್ಲೇಖಿತವಾದ
- ಉಲ್ಲೇಖಿಸಲಾಗಿದೆ
- ಉಲ್ಲೇಖಿಸಿದೆ
- ಉಲ್ಲೇಖಿಸುತ್ತಾ
- ಉವಾಚ
- ಉಷ್ಟ್ರ
- ಉಷ್ಣ
- ಉಷ್ಣತೆ
- ಉಷ್ಣತೆ ತಲುಪಿದೆ
- ಉಷ್ಣದ
- ಉಷ್ಣಮಾಪಕ
- ಉಷ್ಣಾಂಶ
- ಉಸಿರಾಟ
- ಉಸಿರಾಟದ
- ಉಸಿರಾಡಲು
- ಉಸಿರಿಗೆ
- ಉಸಿರಿನ
- ಉಸಿರು
- ಉಸಿರುಕಟ್ಟಿಸುವ
- ಉಸಿರೆಳೆದುಕೊಳ್ಳಿ
- ಉಸುಕು
- ಉಸುರಿ
- ಉಸ್ತುವಾರಿ
- ಉಳಿ
- ಉಳಿಕೆ
- ಉಳಿತಾಯ
- ಉಳಿದ
- ಉಳಿದ ನೀರು
- ಉಳಿದ ವರ್ಷಗಳು
- ಉಳಿದದ್ದು
- ಉಳಿದವರನ್ನು
- ಉಳಿದವರು
- ಉಳಿದಿತ್ತು
- ಉಳಿದಿದೆ
- ಉಳಿದಿದ್ದ
- ಉಳಿದಿದ್ದರು
- ಉಳಿದಿದ್ದರೂ
- ಉಳಿದಿದ್ದು
- ಉಳಿದಿರುವ
- ಉಳಿದಿವೆ
- ಉಳಿದು
- ಉಳಿದುಕೊಂಡಿದೆ
- ಉಳಿದುಕೊಂಡಿವೆ
- ಉಳಿದುಕೊಂಡು
- ಉಳಿದುಕೊಳ್ಳುವುದು
- ಉಳಿಯಬೇಕು
- ಉಳಿಯಲಿದೆ
- ಉಳಿಯಿರಿ
- ಉಳಿಯುತ್ತದೆ
- ಉಳಿಯುವುದು
- ಉಳಿವಿಗಾಗಿ
- ಉಳಿಸಿ
- ಉಳಿಸಿಕೊಂಡು
- ಉಳಿಸಿಕೊಳ್ಳಲಾಗಿದೆ
- ಉಳಿಸಿಕೊಳ್ಳುವಲ್ಲಿ
- ಉಳಿಸು
- ಉಳಿಸುವ
- ಉಳಿಸುವುದು
- ಉಳು
- ಉಳುಕು
- ಉಳುಗು
- ಉಳುಮೆ
- ಉಳ್ಳ
- ಉಳ್ಳವರು
- ಉಳ್ಳಿ