ಕನ್ನಡ ಊ ಅಕ್ಷರದ ಪದಗಳು – Kannada Words
Check out Kannada u aksharada padagalu in kannada , ಕನ್ನಡ ಊ ಅಕ್ಷರದ ಪದಗಳು ( Uu Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಊ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( uu Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಊ ಅಕ್ಷರ ಎಂದರೇನು?
ಕನ್ನಡ ವರ್ಣಮಾಲೆಯಲ್ಲಿ ಆರನೆಯ ಅಕ್ಷರ. ಸ್ವರ. ಸ್ವತಂತ್ರವಾಗಿ ಪ್ರಾಚೀನ ಶಾಸನಗಳಲ್ಲಿ ದೊರಕುವುದು ಬಹು ವಿರಳ. ಆದುದರಿಂದ ವಿಕಾಸವನ್ನು ಗಮನಿಸುವುದು ಕಷ್ಟ. ವ್ಯಂಜನಗಳ ಜೊತೆಗೆ ಸೇರಿಕೊಂಡಾಗ ಎರಡು ಸಣ್ಣರೇಖೆಗಳನ್ನು ವ್ಯಂಜನದ ಕೆಳಗೆ ಇಲ್ಲವೇ ಪಕ್ಕದಲ್ಲಿ ಬರೆಯುವುದರಿಂದ ಇದು ಸೂಚಿತವಾಗುತ್ತಿತ್ತು. ಅಶೋಕನ ಕಾಲದ ಬ್ರಾಹ್ಮೀಲಿಪಿಯಲ್ಲಿ ಇದನ್ನು ಕಾಣಬಹುದು. ಕಾಲಕ್ರಮದಲ್ಲಿ ಎರಡು ಕೊಂಡಿಗಳನ್ನು ಅಕ್ಷರದ ಪಕ್ಕದಲ್ಲಿ ಬರೆಯುವ ಪ್ರವೃತ್ತಿ ರೂಢಿಸಿತು.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಊ ಅಕ್ಷರದ ಪದಗಳು – Kannada Words
- ಊಂಕಿಡು
- ಊಂಕಿಸು
- ಊಂಕು
- ಊಂಕೆ
- ಊಂಚ
- ಊಂಚು
- ಊಂಟು
- ಊಕ
- ಊಕಡ
- ಊಕಾರ
- ಊಕಾರಾಂತ
- ಊಕಿ
- ಊಕು
- ಊಕೆ
- ಊಖ್ಯ
- ಊಗಾಯ
- ಊಗಾಡು
- ಊಗು
- ಊಗುರಿಸು
- ಊಚ
- ಊಚತ್ವ
- ಊಚನೀಚ
- ಊಚಬೆಳ್ಳಿ
- ಊಚಿ
- ಊಚಿಹುಲ್ಲು
- ಊಚು
- ಊಚೆ
- ಊಜಿ
- ಊಜಿನೊಣ
- ಊಜು
- ಊಟ
- ಊಟಗ
- ಊಟಗಾರ
- ಊಟಗಾರ್ತಿ
- ಊಟಣಿ
- ಊಟಬೈಸು
- ಊಟಲೆ
- ಊಟಲೆಕೊಚ್ಚು
- ಊಟವಣಿಗ
- ಊಟವಸತಿ
- ಊಟವಿಡು
- ಊಟಳೆ
- ಊಟಳೆಕೊಚ್ಚು
- ಊಟಿನಗದ್ದೆ
- ಊಟಿಸು
- ಊಟೆ
- ಊಟೆವರಿ
- ಊಡಿಡು
- ಊಡು
- ಊಡುಗೊಳ್
- ಊಡೆ
- ಊಣ
- ಊಣಯ
- ಊಣಯಂದಳೆ
- ಊಣಯಂಬುಗು
- ಊಣಯವಿಕ್ಕು
- ಊಣಿಸು
- ಊಣೆ
- ಊಣೆಯ
- ಊಣೆಯಂಬುಗು
- ಊಣೆಯವಾಗು
- ಊಣೆಯವಿಡಿ
- ಊತ
- ಊತಕೋಲು
- ಊತಗೋಲು
- ಊತಪ್ಪ
- ಊತಾಲಿ
- ಊತಿ
- ಊತು
- ಊತ್ವ
- ಊದ
- ಊದಕಡ್ಡಿ
- ಊದಬತ್ತಿ
- ಊದರ
- ಊದರೆ
- ಊದಲು
- ಊದಾ
- ಊದಿ
- ಊದಿಕೆ
- ಊದಿಮರ
- ಊದಿಸು
- ಊದು
- ಊದುಕಡ್ಡಿ
- ಊದುಕಾಮನಿ
- ಊದುಕಾಮಾಲೆ
- ಊದುಕುಲುಮೆ
- ಊದುಕೊಳವೆ
- ಊದುಗ
- ಊದುಗಂಡಿ
- ಊದುಗಡ್ಡಿ
- ಊದುಗಲ್ಲ
- ಊದುಗಾಮನಿ
- ಊದುಗಾಮಾಲೆ
- ಊದುಗಾಮಿಲೆ
- ಊದುಗಾಲು
- ಊದುಗಿಚ್ಚು
- ಊದುಗೊಳವಿ
- ಊದುಗೊಳವೆ
- ಊದುತುಪಾಕಿ
- ಊದುದಾನಿ
- ಊದುದಾನು
- ಊದುಬಟ್ಟಿ
- ಊದುಬತ್ತಿ
- ಊದುಬತ್ತಿಗಿಡ
- ಊದುಹೊಟ್ಟೆ
- ಊಧ
- ಊಧಸ್ಯ
- ಊಧಸ್ಸು
- ಊನ
- ಊನಗಣ
- ಊನತೆ
- ಊನತ್ವ
- ಊನಮನ
- ಊನಮಾನ
- ಊನಮಾಸಿಕ
- ಊನಾಬ್ಧಿಕ
- ಊನೈಸು
- ಊಪು
- ಊಪೋದಿಕೆ
- ಊಬ
- ಊಬಲು
- ಊಬಿನಗೋಧಿ
- ಊಬು
- ಊಬುಹುಲ್ಲು
- ಊಮ
- ಊಮಾನಿಸ
- ಊಮೆ
- ಊಯಲ್
- ಊರ್
- ಊರಕಿರಿಯಾತು
- ಊರಗಲ
- ಊರಗಸೆ
- ಊರಗಾಯಿ
- ಊರಗುಣಿ
- ಊರಗುಸೆ
- ಊರಗೂಧ
- ಊರಟೆ
- ಊರಡಿ
- ಊರಡಿಕೆ
- ಊರಡೆಯ
- ಊರಪ್ಪ
- ಊರಬತ್ತಿ
- ಊರಬಸವಿ
- ಊರವಂಕ
- ಊರವ್ಯ
- ಊರಱಿಕೆ
- ಊರೞಿ
- ಊರೞಿವು
- ಊರಾನೆ
- ಊರಾವು
- ಊರಾಸೆ
- ಊರಾಳ್
- ಊರಾಳಿ
- ಊರಾಳಿಸು
- ಊರಾಳು
- ಊರಿಗೆ
- ಊರಿಚ
- ಊರಿಸು
- ಊರೀಕೃತ
- ಊರು
- ಊರು
- ಊರುಂಬಳಿ
- ಊರುಕಟ್ಟೆ
- ಊರು ಕಾಗೆ
- ಊರುಕೇರಿ
- ಊರುಕೋಲು
- ಊರುಗ
- ಊರುಗಂಬ
- ಊರುಗಲಿ
- ಊರುಗಾಯಿ
- ಊರುಗಾರಿಕೆ
- ಊರುಗಾಲಿ
- ಊರುಗುಬ್ಬಿ
- ಊರುಗೆಡಿಸು
- ಊರುಗೋಡೆ
- ಊರುಗೋಲು
- ಊರುಜ
- ಊರುಜವೃತ್ತಿ
- ಊರುದಂಡ
- ಊರುದಘ್ನ
- ಊರುದೇವಮ್ಮ
- ಊರುದೊರೆ
- ಊರುದ್ವಯಸ
- ಊರುಧನಿ
- ಊರುನರಿ
- ಊರುಪರ್ವ
- ಊರುಬಸವಿ
- ಊರುಬಾಗಿಲು
- ಊರುಬಾಡುಬೇನೆ
- ಊರುಬೇರು
- ಊರುಬ್ಬೆ
- ಊರುಮಗ
- ಊರುಮರ್ಜಿ
- ಊರುಯುಗ
- ಊರುಯುಗ್ಮ
- ಊರುವಂದಿ
- ಊರುಸಿಂಗ
- ಊರುಹಾಕು
- ಊರುಹಾಗಲಬಳ್ಳಿ
- ಊರೂಟ
- ಊರೂಪಗೂಹನ
- ಊರೆ
- ಊರೆಕಟ್ಟು
- ಊರೆಕಟ್ಟು
- ಊರೆಕೊಡು
- ಊರುಗಂಬ
- ಊರೆಗೊಡು
- ಊರುಗೋಡೆ
- ಊರೆಗೋಲು
- ಊರೆನಿಲ್ಲಿಸು
- ಊರೆಮ್ಮೆ
- ಊರೆಯೆತ್ತಿಗೆ
- ಊರೆಳ್ಳು
- ಊರೇಱು
- ಊರೊಕ್ಕಲು
- ಊರೊಟ್ಟು
- ಊರೊಡೆಗೇರಿ
- ಊರೊಡೆತನ
- ಊರೊಡೆಯ
- ಊರ್ಕಾವಲಿಗ
- ಊರ್ಕೆಡುಕ
- ಊರ್ಕೆಲಸಿಗ
- ಊರ್ಕೋಟೆ
- ಊರ್ಗಲಿ
- ಊರ್ಗಾಮುಂಡು
- ಊರ್ಗಾಮುಂಡುಗೆಯ್
- ಊರ್ಗಾವ
- ಊರ್ಗಾವುಂಡು
- ಊರ್ಗಾವುಂಡುಗೆಯ್
- ಊರ್ಜ
- ಊರ್ಜಸ್ವಲ
- ಊರ್ಜಸ್ವಿ
- ಊರ್ಜಸ್ವಿತೆ
- ಊರ್ಜಿತ
- ಊರ್ಜಿತವಾಗು
- ಊರ್ಜಿತಗೊಳಿಸು
- ಊರ್ಜಿತತೇಜ
- ಊರ್ಜಿತತ್ವ
- ಊರ್ಜಿತಪುಣ್ಯ
- ಊರ್ಜಿತಪುಣ್ಯೆ
- ಊರ್ಜಿತಮತ
- ಊರ್ಜಿತಯಶ
- ಊರ್ಜಿತಸ್ಥಿತಿ
- ಊರ್ಜಿತೋಕ್ತಿ
- ಊರ್ಜಿತೋಪಮಾನ
- ಊರ್ಜಿಸು
- ಊರ್ಡಂಗುರ
- ಊರ್ಣ
- ಊರ್ಣಕೇಶ
- ಊರ್ಣನಾಭ
- ಊರ್ಣನಾಭಿ
- ಊರ್ಣವಸ್ತ್ರ
- ಊರ್ಣಾಯು
- ಊರ್ಣೆ
- ಊರ್ಧ್ವ
- ಊರ್ಧ್ವಂಗಮ
- ಊರ್ಧ್ವಕ
- ಊರ್ಧ್ವಕ್ರಿಯೆ
- ಊರ್ಧ್ವಗ
- ಊರ್ಧ್ವಗತ
- ಊರ್ಧ್ವಗತಿ
- ಊರ್ಧ್ವಗಮ
- ಊರ್ಧ್ವಗಮನ
- ಊರ್ಧ್ವಗಮನೆ
- ಊರ್ಧ್ವಗಾಂಶು
- ಊರ್ಧ್ವಗಾಮಿ
- ಊರ್ಧ್ವಜಾನು
- ಊರ್ಧ್ವಜ್ಞು
- ಊರ್ಧ್ವಜ್ವಲನ
- ಊರ್ಧ್ವದೇಹಕರ್ಮ
- ಊರ್ಧ್ವದೇಹಿಕ
- ಊರ್ಧ್ವಪಾತ
- ಊರ್ಧ್ವಪಿಂಡ
- ಊರ್ಧ್ವಪುಂಡ್ರ
- ಊರ್ಧ್ವಬಾಹುವ್ರತಿ
- ಊರ್ಧ್ವಮುಖ
- ಊರ್ಧ್ವಮುಖತೆ
- ಊರ್ಧ್ವಮುಖಪ್ರವಾಹ
- ಊರ್ಧ್ವರೇತ
- ಊರ್ಧ್ವರೇತಸ್ಕ
- ಊರ್ಧ್ವರೋಮ
- ಊರ್ಧ್ವಲೋಕ
- ಊರ್ಧ್ವವರ್ಧಿ
- ಊರ್ಧ್ವಶ್ವಾಸ
- ಊರ್ಧ್ವಸಂಸ್ಕಾರ
- ಊರ್ಧ್ವಾಂಗ
- ಊರ್ಪಾೞು
- ಊರ್ಮಿ
- ಊರ್ಮಿಕ
- ಊರ್ಮಿಘಟ್ಟನ
- ಊರ್ಮಿಮಾಲೆ
- ಊರ್ಮಿಮಾಳಿನಿ
- ಊರ್ಮಿಸು
- ಊರ್ಮು
- ಊರ್ಮೆ
- ಊರ್ವ
- ಊರ್ವಂದಿ
- ಊರ್ವರೆ
- ಊರ್ವಶಿ
- ಊರ್ವಾನಳ
- ಊರ್ವೀಧರ
- ಊರ್ವು
- ಊರ್ವೇಲಿ
- ಊಲೆ
- ಊವಾಳ್
- ಊವಾಳ್
- ಊಷ
- ಊಷಣ
- ಊಷಣೆ
- ಊಷರ
- ಊಷರಕ್ಷೇತ್ರ
- ಊಷರಭೂಮಿ
- ಊಷರಾಂಬು
- ಊಷರು
- ಊಷ್ಮ
- ಊಷ್ಮತೃಷ್ಣೆ
- ಊಷ್ಮಧ್ವನಿ
- ಊಷ್ಮೆ
- ಊಷ್ಮೋಚ್ಚಾರ
- ಊಸರವಳ್ಳಿ
- ಊಸಿಸು
- ಊಸು
- ಊಸುರವಳ್ಳಿ
- ಊಸುರುವಳ್ಳಿ
- ಊಹ
- ಊಹನೀಯ
- ಊಹನೆ
- ಊಹಾತೀತ
- ಊಹಾಪೋಹ
- ಊಹಾಪೋಹನ
- ಊಹಾಪೋಹೆ
- ಊಹಾಪ್ರತಿಜ್ಞೆ
- ಊಹಾಬಲ
- ಊಹಿತ
- ಊಹಿನಿ
- ಊಹಿಸು
- ಊಹಿಸುಹ
- ಊಹು
- ಊಹುಂ
- ಊಹೆ
- ಊಹೆಕಡ್ಡಿ
- ಊಹೆಗೆಡು
- ಊಹೆದೆಗಹು
- ಊಹೆಮಿಗು
- ಊಹ್ಯ
- ಊಳ್
- ಊಳಿ
- ಊಳಿಕ್ಕು
- ಊಳಿಗ
- ಊಳಿಗಗಿತ್ತಿ
- ಊಳಿಗಗುಡು
- ಊಳಿಗಗೈ
- ಊಳಿಗತನ
- ಊಳಿಗಮಾನ್ಯ
- ಊಳಿಗವರ್ಗ
- ಊಳಿಗವಿಡಿ
- ಊಳಿಗವೆಣ್
- ಊಳಿಗಾಳಿ
- ಊಳಿಗಿ
- ಊಳಿಡು
- ಊಳು
- ಊಱಿಕೆ
- ಊಱಿಡು
- ಊಱಿಸು
- ಊಱು
- ಊಱಿತೋಱು
- ಊಱಿಸಾಱು
- ಊಱು
- ಊಱುಂಗೋಲು
- ಊಱುಗೋಲು
- ಊೞಿಗ