ಕನ್ನಡ ಓ ಅಕ್ಷರದ ಪದಗಳು – Kannada Words

Check out Kannada oo aksharada padagalu in kannada , ಕನ್ನಡ ಓ ಅಕ್ಷರದ ಪದಗಳು ( oo Words in kannada ).

ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಓ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( oo Words in kannada ) ತಿಳಿದುಕೊಳ್ಳೋಣ.

ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.

ಕನ್ನಡ ಅಕ್ಷರ ಎಂದರೇನು?

ಓ ಇದು ಕನ್ನಡ ವರ್ಣಮಾಲೆಯಲ್ಲಿ ಹದಿಮೂರನೆಯದು, ದೀರ್ಘಸ್ವರಾಕ್ಷರ, ಲಿಪಿಯ ದೃಷ್ಟಿಯಿಂದ ಒ ಮತ್ತು ಓಕಾರಗಳಲ್ಲಿ ಪ್ರಾಚೀನಕಾಲದ ಶಾಸನಗಳಲ್ಲಿ ಅಷ್ಟಾಗಿ ವ್ಯತ್ಯಾಸಗಳು ಕಾಣಬರುವುದಿಲ್ಲ. ಬಹುಶಃ ಇವೆರಡಕ್ಕೂ ವ್ಯತ್ಯಾಸ ತೋರಿಸುವ ಪ್ರವೃತ್ತಿ ವಿಜಯನಗರ ಕಾಲಾಂತರ ಬೆಳೆದುಬಂದಿರಬೇಕು. ಆದರೆ ಬರೆವಣಿಗೆಯಲ್ಲಿನ ಈ ವ್ಯತ್ಯಾಸ ಖಚಿತವಾಗಿ ಯಾವಾಗ ಪ್ರಾರಂಭವಾಯಿತು ಎಂದು ಹೇಳುವುದು ಕಷ್ಟ. ಪ್ರ.ಶ. 18ನೆಯ ಶತಮಾನದ ಶಾಸನಗಳಲ್ಲಿ ಈ ಅಕ್ಷರದ ಹ್ರಸ್ವ ಮತ್ತು ದೀರ್ಘಗಳಿಗೆ ಪ್ರತ್ಯೇಕ ರೂಪಗಳಿರುವುದು ಕಂಡುಬರುತ್ತದೆ.

ಅಶೋಕನ ಕಾಲದಲ್ಲಿ ಅಕ್ಷರದ ಮೇಲ್ಭಾಗದಲ್ಲಿ ಎಡಬಲ ಗಳಲ್ಲಿ ಅಡ್ಡ ಗೀಟುಗಳಿದ್ದುವು. ಕದಂಬರ ಕಾಲದಲ್ಲಿ ಮೇಲಿನ ಅಡ್ಡಗೀಟುಗಳು ಡೊಂಕಾದುವು. ಗಂಗರ ಕಾಲಕ್ಕೆ ಬಲಭಾಗದ ರೇಖೆ ಇನ್ನೂ ಕೆಳಕ್ಕೆ ಬಾಗಿತು. ಇದು ರಾಷ್ಟ್ರಕೂಟ ಕಾಲದಲ್ಲಿ ಇನ್ನೂ ಸ್ಪಷ್ಟ. ಚಾಲುಕ್ಯರ ಕಾಲಕ್ಕೆ ಎಡದ ರೇಖೆಯ ಪ್ರಾಮುಖ್ಯ ಹೋಗಿ ಬಲಗಡೆಯ ರೇಖೆ ಇನ್ನೂ ಖಚಿತವಾಯಿತು. ಮದಕರಿನಾಯಕನ ಕಾಲಕ್ಕಾಗಲೆ ಅಕ್ಷರದಲ್ಲಿ ಓತ್ವ ಮತ್ತು ದೀರ್ಘಗಳು ಈಗಿನಂತೆ ಸ್ಪಷ್ಟವಾಗಿ ಗೋಚರಿಸಿದುವು

Check out Kannada Varnamale : ಕನ್ನಡ ವರ್ಣಮಾಲೆ

ಕನ್ನಡ ಅಕ್ಷರದ ಪದಗಳು – Kannada Words

 1. ಓಕರಿ
 2. ಓಕರಿಕೆ
 3. ಓಕರಿಕೆಯ
 4. ಓಕರಿಸು
 5. ಓಕೊಳ್ಳುವ
 6. ಓಕ್ಮರ
 7. ಓಗ
 8. ಓಗರ
 9. ಓಗೆ
 10. ಓಗೊಡುವವರು
 11. ಓಘ
 12. ಓಜ
 13. ಓಜನಾಳು
 14. ಓಜಸ್ವಿ
 15. ಓಜಸ್ಸು
 16. ಓಜೆ
 17. ಓಜೆಗೆಟ್ಟ
 18. ಓಜೆತಪ್ಪಿದ
 19. ಓಜೆಯ
 20. ಓಟಗಾರ
 21. ಓಟಗಾರರಲ್ಲಿ
 22. ಓಟದಾರಿ
 23. ಓಟಪೋಟಿ
 24. ಓಟವಿರು
 25. ಓಟುಕೊಡು
 26. ಓಟುಹಾಕು
 27. ಓಟೆ
 28. ಓಟ್ಸ್
 29. ಓಡ
 30. ಓಡತೊಡಗಿದ
 31. ಓಡಪೋಟಿ
 32. ಓಡಮನೆ
 33. ಓಡಲಾರಂಭಿಸಿತು
 34. ಓಡಾಟ
 35. ಓಡಾಡು
 36. ಓಡಿತು
 37. ಓಡಿಸಿಬಿಡು
 38. ಓಡಿಸು
 39. ಓಡಿಸುಗ
 40. ಓಡಿಸುವುದು
 41. ಓಡಿಹೋಗಿದ್ದ
 42. ಓಡಿಹೋಗು
 43. ಓಡಿಹೋಗುತ್ತದೆ
 44. ಓಡಿಹೋಗುತ್ತವೆ
 45. ಓಡಿಹೋಗುವುದು
 46. ಓಡಿಹೋದ
 47. ಓಡು
 48. ಓಡುಕುಳಿ
 49. ಓಡುಗೆ
 50. ಓಡುತಿಟ್ಟ
 51. ಓಡುತಿಟ್ಟಕಲೆ
 52. ಓಡುತ್ತಿದೆ
 53. ಓಡುದಾರಿ
 54. ಓಡುದೋಣಿ
 55. ಓಡುಪೋಟಿ
 56. ಓಡುವ
 57. ಓಡುವುದು
 58. ಓಡೆ
 59. ಓಣಿ
 60. ಓತ
 61. ಓತಲೆಸುತ್ತು
 62. ಓದಕ್ಕರೆಯ
 63. ಓದಬಲ್ಲ
 64. ಓದಲಾಗದ
 65. ಓದಲೇಬೇಕು
 66. ಓದಾಳಿ
 67. ಓದಿಕೆ
 68. ಓದಿದಾಗ
 69. ಓದಿರಂ
 70. ಓದಿಸಿಕೊಳ್ಳುವ
 71. ಓದಿಸು
 72. ಓದು
 73. ಓದುಕಟ್ಟು
 74. ಓದುಕಡತ
 75. ಓದುಗ
 76. ಓದುಗರಾಗಿ
 77. ಓದುಗರು
 78. ಓದುಗಳ್ಳ
 79. ಓದುಗಾರ
 80. ಓದುಗುರುತು
 81. ಓದುಗೆ
 82. ಓದುಗೆಹುಳ
 83. ಓದುಗೇಡು
 84. ಓದುಮನೆ
 85. ಓದುವ
 86. ಓದುವಿಕೆ
 87. ಓದುವುದು
 88. ಓದುಹೊತ್ತಗೆ
 89. ಓನಾಮ
 90. ಓಪನ್ಸ್
 91. ಓಬೀರಾಯನಕಾಲದ
 92. ಓರಂಕೆ
 93. ಓರಂಕೆಪಡೆ
 94. ಓರಗೆ
 95. ಓರಗೆಯ
 96. ಓರಣ
 97. ಓರಣಕೆಟ್ಟ
 98. ಓರಣಗೊಂಡ
 99. ಓರಣಗೊಳಿಸಿದ
 100. ಓರಣಗೊಳಿಸು
 101. ಓರಣದ
 102. ಓರಣದಂಕೆ
 103. ಓರಣಬಲೆ
 104. ಓರಣವಾಗಿರಿಸು
 105. ಓರಣವಾಗಿಲ್ಲದ
 106. ಓರಣವಾದ
 107. ಓರಣವಿಲ್ಲದ
 108. ಓರಣವಿಲ್ಲದಿರುವಿಕೆ
 109. ಓರಣಿಕೆ
 110. ಓರಣಿಸು
 111. ಓರದ
 112. ಓರಬಲ್ಲ
 113. ಓರಬಲ್ಲಿಕೆ
 114. ಓರಬಲ್ಲುವಿಕೆ
 115. ಓರಿದ
 116. ಓರು
 117. ಓರುವಳವು
 118. ಓರುವಿಕೆ
 119. ಓರೆ
 120. ಓರೆಅಕ್ಷರ
 121. ಓರೆಕೋರೆ
 122. ಓರೆಗಣ್ಣಿನ
 123. ಓರೆಗಣ್ಣು
 124. ಓರೆಗಾರ
 125. ಓರೆಗೆರೆ
 126. ಓರೆಣಿಕೆಯ
 127. ಓರೆನೋಟ
 128. ಓರೆಮಾಡು
 129. ಓರೆಮಾತು
 130. ಓರೆಮೇಜು
 131. ಓರೆಯಾಗಿ
 132. ಓರೆಯಾಗಿರು
 133. ಓರೆಯಾಗಿರುವ
 134. ಓರೆಯಾಗು
 135. ಓರೆಯಾದ
 136. ಓರೆಯಿಲ್ಲದಿಕೆ
 137. ಓರೊರೆ
 138. ಓರ್ವನಾಳ್ವಿಕೆ
 139. ಓಲಗ
 140. ಓಲಗಿಸು
 141. ಓಲಯ್ಕೆ
 142. ಓಲಯ್ಸು
 143. ಓಲಾಟ
 144. ಓಲಾಡಿತನ
 145. ಓಲಾಡಿಸು
 146. ಓಲಾಡು
 147. ಓಲಾಡುತ್ತಿದೆ
 148. ಓಲಿಕೆ
 149. ಓಲಿದ
 150. ಓಲು
 151. ಓಲೆ
 152. ಓಲೆಕಾರ
 153. ಓಲೆಗ
 154. ಓಲೆಯೊರೆ
 155. ಓಲೆಯೋಡಿಸು
 156. ಓಲೆಸುರುಳಿ
 157. ಓಲೈಸು
 158. ಓಲೈಸುವಿಕೆ
 159. ಓಲ್ಹಿಯೋ
 160. ಓವರ್-ನಿರ್ಣಯ
 161. ಓವರ್ಕ್ಲಿಕ್
 162. ಓವರ್ಡೇಸ್
 163. ಓವರ್ಡೇಸ್
 164. ಓವರ್ಡೈಸ್
 165. ಓವರ್ಡ್ಯಾಕ್ಟಿಕ್
 166. ಓವರ್ಡ್ರಾಕ್ಷನ್
 167. ಓವರ್ಪೇಮೆಂಟ್
 168. ಓವರ್ಪೇರಿಂಗ್
 169. ಓವರ್ಲೋಡ್
 170. ಓವರ್ಸಿಯರು
 171. ಓವರ‍್ಸಿಯರು
 172. ಓವರ್ಹೆಂಡಿಂಗ್
 173. ಓವರ್ಹೆಂಡಿಂಗ್
 174. ಓವರ್ಹೆಡ್
 175. ಓವಲ್
 176. ಓವು
 177. ಓಶಾನ
 178. ಓಷ್ಠ
 179. ಓಷ್ಠ್ಯ
 180. ಓಸರಿಸು
 181. ಓಸುಗ
 182. ಓಸ್ಕರ

Similar Posts

2 1 vote
Article Rating
Subscribe
Notify of
guest

0 Comments
Inline Feedbacks
View all comments