ಕನ್ನಡ ಔ ಅಕ್ಷರದ ಪದಗಳು – Kannada Words
Check out Kannada ov aksharada padagalu in kannada , ಕನ್ನಡ ಔ ಅಕ್ಷರದ ಪದಗಳು ( ov Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಔ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( oo Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಔ ಅಕ್ಷರ ಎಂದರೇನು?
ಔ ಕನ್ನಡ ವರ್ಣಮಾಲೆಯ ಹದಿನಾಲ್ಕನೇ ಅಕ್ಷರವಾಗಿದೆ.ಇದು ಒಂದು ಸ್ವರಾಕ್ಷರ.
ಕನ್ನಡ ವರ್ಣಮಾಲೆಯಲ್ಲಿ 14ಯದು. ದೀರ್ಘ ಸ್ವರಾಕ್ಷರ. ವ್ಯಂಜನಗಳ ಜೊತೆ ಸೇರದೆ, ಸ್ವತಂತ್ರವಾಗಿ ದೊರಕುವುದು ಅಪುರ್ವ. ಆದುದರಿಂದ ಈ ಅಕ್ಷರದ ಬ್ರಾಹ್ಮೀಲಿಪಿಯ ಸ್ವರೂಪವನ್ನು ತಿಳಿಯುವುದು ಕಷ್ಟ. ಪ್ರ.ಶ. 12ನೆಯ ಶತಮಾನದ ಕಲ್ಯಾಣಿ ಚಾಲುಕ್ಯರ ಶಾಸನಗಳಲ್ಲಿ ಈ ಅಕ್ಷರ ಈಗಿರುವಂತೆ ಇರುವುದನ್ನು ಗಮನಿಸಬಹುದು. ಆದುದರಿಂದ ಪ್ರ.ಶ. 12ನೆಯ ಶತಮಾನಕ್ಕಿಂತ ಮುಂಚೆಯೇ ಇದು ಬ್ರಾಹ್ಮೀಲಿಪಿ ಯಿಂದ ವಿಕಾಸವಾಗಿರಬೇಕು. ಪ್ರ.ಶ. 12ನೆಯ ಶತಮಾನದಿಂದ ಈ ಅಕ್ಷರದ ರೂಪ ಸ್ಥಿರವಾಗಿದ್ದು ಬದಲಾವಣಿಯಿಲ್ಲದೆ ಮುಂದುವರಿಯುತ್ತಿದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಔ ಅಕ್ಷರದ ಪದಗಳು – Kannada Words
- ಔಚಿತ್ಯ
- ಔಚಿತ್ಯಜ್ಞಾನ
- ಔಚಿತ್ಯಪೂರ್ಣಗೊಳಿಸು
- ಔಚಿತ್ಯಪೂರ್ಣತೆ
- ಔಚಿತ್ಯಪೂರ್ಣತೆ
- ಔಚಿತ್ಯವಿಲ್ಲದ
- ಔಟ್ಪುಟ್
- ಔಟ್ಪುಟ್ನಿಂದ
- ಔಟ್ಲಿಪ್ಸ್
- ಔಟ್ಲುಕ್
- ಔಟ್ಲುಕ್ಗಳು
- ಔಟ್ಲೆಟ್
- ಔಟ್ಲೆಟ್ಗಳು
- ಔಟ್ಲೆಟ್ಗಳು
- ಔಟ್ಲೆಟ್ಗಳು
- ಔಟ್ಲೈನ್
- ಔಟ್ಲೈನ್ಗಳು
- ಔಟ್ವೆಟ್ಟಿಂಗ್
- ಔಟ್ವೆಂಡರ್
- ಔಡು
- ಔತಣ
- ಔತಣಕೂಟ
- ಔತಣಂಗಣ
- ಔದಾರ್ಯ
- ಔದಾಸೀನ್ಯ
- ಔದಾಸೀನ್ಯದ
- ಔದ್ಧತ್ಯ
- ಔದ್ಯಮಿಕ
- ಔದ್ಯಮೀಕರಣ
- ಔದ್ಯೋಗಿಕ
- ಔದ್ಯೋಗಿಕ-ಕುಶಲತೆ
- ಔದ್ಯೋಗೀಕರಣ
- ಔದ್ಯೋಗೀಕರಿಸು
- ಔನ್ನತ್ಯ
- ಔನ್ಸು
- ಔಪಚಾರಿಕ
- ಔಪಚಾರಿಕತೆ
- ಔಪಚಾರಿಕವಾಗಿ
- ಔಪಚಾರಿಕಸೂಚನೆ
- ಔರಸ
- ಔರಸತ್ವ
- ಔರಾಫೆರಸ್
- ಔಷಧ
- ಔಷಧಗಳು
- ಔಷಧದ
- ಔಷಧಶಾಸ್ತ್ರ
- ಔಷಧಾಲಯ
- ಔಷಧಾಲಯಗಳು
- ಔಷಧಿಕಲ್ಪ
- ಔಷಧಿಕಾರ
- ಔಷಧೀಕರಣ
- ಔಷಧೀಯ
- ಔಷಧೋಪಚಾರಕಗಳು
- ಔಂಕಿಸು
- ಔಂಕು
- ಔಂಚು
- ಔಂಡು
- ಔಂಡು
- ಔಂಡುಗರ್ಚು
- ಔಕ್
- ಔಕಣ
- ಔಕಾಟ
- ಔಕಾರ
- ಔಕು
- ಔಕ್ಷಕ
- ಔಗಾಮು
- ಔಗು
- ಔಗು
- ಔಘ
- ಔಚಿತಿ
- ಔಚಿತ್ಯ
- ಔಚು
- ಔಚು
- ಔಜಸ
- ಔಜ್ಜ್ವಲ್ಯ
- ಔಟು
- ಔಡಲ
- ಔಡಲೆಣ್ಣೆ
- ಔಡವ
- ಔಡವ
- ಔಡವ ಗೀತ
- ಔಡವ ಷಾಡವ
- ಔಡವ ಸಂಪೂರ್ಣ
- ಔಡು
- ಔಡು
- ಔಡು
- ಔಡು
- ಔಡುಗಚ್ಚು
- ಔಡುಗಚ್ಚು
- ಔಡುಗಡಿ
- ಔಡುಗರ್ಚು
- ಔಡೊತ್ತು
- ಔಡೊತ್ತು
- ಔತಣ
- ಔತಣಕೂಟ
- ಔತಣವಿಕ್ಕು
- ಔತಣಿಸು
- ಔತನ
- ಔತಳ
- ಔತಿ
- ಔತೆ
- ಔತ್ತಮ್ಯ
- ಔತ್ತರೇಯ
- ಔತ್ತರೇಯಪಾಠ
- ಔತ್ತಾನಪಾದ
- ಔತ್ತಾನಪಾದಿ
- ಔತ್ವ
- ಔತ್ಸುಕ್ಯ
- ಔದನಿಕ
- ಔದರಿಕ
- ಔದರಿಕ
- ಔದಲೆಗಾಣ್
- ಔದಾರಿಕ
- ಔದಾರಿಯ
- ಔದಾರ್ಯ
- ಔದಾಸೀನ
- ಔದಾಸೀನ್ಯ
- ಔದಾಸ್ಯ
- ಔದುಂಬರ
- ಔದುಂಬರ
- ಔದುಂಬರಕುಷ್ಠ
- ಔದ್ಧತ್ಯ
- ಔದ್ಯಮಿಕ
- ಔದ್ಯಮೀಕರಿಸು
- ಔದ್ಯೋಗಿಕ
- ಔದ್ಯೋಗಿಕಶಿಕ್ಷಣ
- ಔದ್ವಾಹಿಕ
- ಔನ್ನತೆ
- ಔನ್ನತ್ಯ
- ಔನ್ನತ್ಯಾಂತರಮಾಪಕ
- ಔಪಚಾರಿಕ
- ಔಪಚಾರಿಕತೆ
- ಔಪಚ್ಛಂದಸಿಕ
- ಔಪದಾಹ್ಯ
- ಔಪನಿಷದ
- ಔಪನಿಷದಿಕ
- ಔಪಮ್ಯ
- ಔಪಯಿಕ
- ಔಪಯೋಗಿಕ
- ಔಪರಿಷ್ಟಕ
- ಔಪಲ
- ಔಪವಾಹ್ಯ
- ಔಪಶ್ಲೇಷಿಕ
- ಔಪಶ್ಲೇಷಿಕ
- ಔಪಹಾಸಿಕ
- ಔಪಾಖ್ಯಾನ
- ಔಪಾಧಿಕ
- ಔಪಾಧಿಕತೆ
- ಔಪಾಸನ
- ಔಪಾಸನೆ
- ಔಮೀನ
- ಔಮ್ಯ
- ಔರಂಗಾಬಾದಿ
- ಔರಭ್ರ
- ಔರಭ್ರಕ
- ಔರಸ
- ಔರಸ
- ಔರಸತ್ವ
- ಔರಸಪುತ್ರ
- ಔರಸಸಂಪತ್ತು
- ಔರಸೀಕರಣ
- ಔಧ್ರ್ವದೇಹಿಕ
- ಔರ್ವ
- ಔರ್ವ
- ಔರ್ವಜ್ವಲನ
- ಔರ್ವಜ್ವಳನ
- ಔರ್ವಶೀಯಪ್ರಿಯ
- ಔರ್ವಶೇಯಪ್ರಿಯ
- ಔರ್ವಾಗ್ನಿ
- ಔರ್ವಾನಲ
- ಔಶರ
- ಔಶೀರ
- ಔಷಧ
- ಔಷಧಂಗೊಳ್
- ಔಷಧಮಂಜರಿ
- ಔಷಧಶಾಸ್ತ್ರ
- ಔಷಧಶಾಸ್ತ್ರಜ್ಞ
- ಔಷಧಶಾಸ್ತ್ರಜ್ಞೆ
- ಔಷಧಾಚಾರ್ಯ
- ಔಷಧಾಲಯ
- ಔಷಧಿ
- ಔಷಧಿಕ
- ಔಷಧಿಶಾಸ್ತ್ರ
- ಔಷಧಿಸು
- ಔಷಧೀಯ
- ಔಷ್ಟ್ರಕ
- ಔಷ್ಟ್ರಕ
- ಔಷ್ಠ್ಯ
- ಔಷ್ಠ್ಯ
- ಔಷ್ಠ್ಯವರ್ಣ
- ಔಸದ