ಕನ್ನಡ ಶ ಅಕ್ಷರದ ಪದಗಳು – Kannada Words

Check out Kannada sha aksharada padagalu in kannada , ಕನ್ನಡ ಶ ಅಕ್ಷರದ ಪದಗಳು ( sha Words in kannada ).

ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಶ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( sha Words in kannada ) ತಿಳಿದುಕೊಳ್ಳೋಣ.

ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.

ಕನ್ನಡ ಅಕ್ಷರ ಎಂದರೇನು?

ಶ, ಕನ್ನಡ ವರ್ಣಮಾಲೆಯ ಆರನೇ ಅವರ್ಗೀಯ ವ್ಯಂಜನವಾಗಿದೆ. ತಾಲವ್ಯ ಅಘೋಷ ಸಂಘರ್ಷ ವ್ಯಂಜನ ಧ್ವನಿ.

ಬಾಣದ ಆಕಾರದಲ್ಲಿರುವ ಅಶೋಕನ ಕಾಲದ ಈ ಅಕ್ಷರದ ಸ್ವರೂಪಕ್ಕೂ ಈಗಿನ ಸ್ವರೂಪಕ್ಕೂ ಯಾವ ವಿಧವಾದ ಹೋಲಿಕೆಗಳೂ ಕಂಡು ಬರುವುದಿಲ್ಲ. ಉದ್ದನೆಯ ಈ ಅಕ್ಷರ ಸಾತವಾಹನ ಕಾಲದಲ್ಲಿ ಸಣ್ಣದಾಗಿ ಕದಂಬ ಕಾಲದಲ್ಲಿ ಘಂಟೆಯ ಆಕಾರವನ್ನು ಹೊಂದುತ್ತದೆ.ಎರಡು ಪಾರ್ಶ್ವಗಳನ್ನು ಸೇರಿಸುವ ಒಂದು ರೇಖೆ ಇಲ್ಲಿ ಉದ್ಭವವಾಗುತ್ತದೆ. ಇದೇ ಮುಂದೆ ಪರಿವರ್ತಿತವಾಗಿ ಅಕ್ಷರದ ಕೆಳಭಾಗವಾಗುತ್ತದೆ. ರಾಷ್ಟ್ರಕೂಟ ಕಾಲದಲ್ಲಿಯೂ ಈ ಅಕ್ಷರದಲ್ಲಿ ಅಂತಹ ಬದಲಾವಣೆಗಳೇನೂ ಕಾಣಬರುವುದಿಲ್ಲ. ಆದರೆ ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಬಹು ಬದಲಾವಣೆಗಳನ್ನು ಹೊಂದಿ ಈಗಿನ ಅಕ್ಷರಕ್ಕೆ ಅತಿ ಸಮೀಪವಾಗಿ ಕಾಣಬರುತ್ತದೆ. ಕೆಳಭಾಗದಲ್ಲಿ ಒಂದು ವೃತ್ತಾಕಾರ ಉದ್ಭವವಾಗಿ ಅದು ಪಾಶ್ರ್ವವನ್ನು ಮೀರಿ ಹೊರಬರುತ್ತದೆ. ಇದೇ ಆಕಾರ ಕಳಚುರಿ, ಹೊಯ್ಸಳ ಮತ್ತು ಸೇವುಣ ಕಾಲಗಳಲ್ಲಿಯೂ ಮುಂದುವರಿಯುತ್ತದೆ. ಆದರೆ ವಿಜಯನಗರ ಕಾಲದಲ್ಲಿ ಕೆಳಗಿನ ವೃತ್ತಾಕೃತಿ ಅಗಲವಾಗುವ ಬದಲು ಉದ್ದವಾಗುತ್ತದೆ ಮತ್ತು ಪಾಶ್ರ್ವದ ರೇಖೆಯನ್ನು ಮೀರಿ ಹೊರಬರುವುದಿಲ್ಲ. ಇದೇ ಸ್ವರೂಪವೇ ಇನ್ನೂ ಗುಂಡಗಾಗಿ ಹದಿನೆಂಟನೆಯ ಶತಮಾನದಲ್ಲಿ ಮುಂದುವರಿಯುತ್ತದೆ.

Check out Kannada Varnamale : ಕನ್ನಡ ವರ್ಣಮಾಲೆ

ಕನ್ನಡ ಅಕ್ಷರದ ಪದಗಳು – Kannada Words

 1. ಶಕ
 2. ಶಂಕಾಸ್ಪದ
 3. ಶಂಕಾಸ್ಪದವಾದ
 4. ಶಂಕಿತ
 5. ಶಂಕಿಸು
 6. ಶಂಕಿಸುವ
 7. ಶಂಕು
 8. ಶಕುನ
 9. ಶಕುನರೂಪದ
 10. ಶಂಕೆ
 11. ಶಂಕೆಯ-ಸುಳಿವು
 12. ಶಕ್ತ
 13. ಶಕ್ತಗುಂದಿಸು
 14. ಶಕ್ತಗೊಂಡ
 15. ಶಕ್ತಗೊಂಡಿದೆ
 16. ಶಕ್ತಗೊಳಿಸಲಾಗಿದೆ
 17. ಶಕ್ತಗೊಳಿಸಲಾಗುತ್ತಿದೆ
 18. ಶಕ್ತಗೊಳಿಸಲಾಗುತ್ತಿದೆ
 19. ಶಕ್ತಗೊಳಿಸಲಾಗುತ್ತಿದೆ
 20. ಶಕ್ತಗೊಳಿಸಿ
 21. ಶಕ್ತಗೊಳಿಸುತ್ತದೆ
 22. ಶಕ್ತಿ
 23. ಶಕ್ತಿಕೇಂದ್ರ
 24. ಶಕ್ತಿಗುಂದಿರುವ
 25. ಶಕ್ತಿಗುಂದಿಸು
 26. ಶಕ್ತಿಗುಂದಿಸುವ
 27. ಶಕ್ತಿಗುಂದು
 28. ಶಕ್ತಿಗೂಡಿಸು
 29. ಶಕ್ತಿದಾಯಕ
 30. ಶಕ್ತಿಪರೀಕ್ಷೆ
 31. ಶಕ್ತಿಮಾನ್
 32. ಶಕ್ತಿಯನ್ನು-ಹೆಚ್ಚಿಸು
 33. ಶಕ್ತಿಯಿಲ್ಲದ
 34. ಶಕ್ತಿಯುಕ್ತ
 35. ಶಕ್ತಿಯುಕ್ತವಾಗಿಸು
 36. ಶಕ್ತಿಯುಕ್ತವಾದ
 37. ಶಕ್ತಿಯುಡುಗಿಸು
 38. ಶಕ್ತಿಯುತ
 39. ಶಕ್ತಿಯುತವಾಗಿದೆ
 40. ಶಕ್ತಿಯುತವಾಗಿರುವ
 41. ಶಕ್ತಿಯುತವಾದ
 42. ಶಕ್ತಿಯುತವಾದವಾದ
 43. ಶಕ್ತಿಯುಳ್ಳ
 44. ಶಕ್ತಿಶಾಲಿ
 45. ಶಕ್ತಿಶಾಲಿಯಾದ
 46. ಶಕ್ತಿಸಾಲದ
 47. ಶಕ್ತಿಹೀನ
 48. ಶಕ್ತಿಹೀನತೆ
 49. ಶಕ್ತಿಹೀನರಾಗುವ
 50. ಶಕ್ತಿಹೀನವಾಗಿಸು
 51. ಶಕ್ತಿಹೊಂದು
 52. ಶಕ್ಯ
 53. ಶಕ್ಯತೆ
 54. ಶಕ್ಯವಿರುವ
 55. ಶಂಖ
 56. ಶತ
 57. ಶತಕ
 58. ಶತಕೋಟಿ
 59. ಶತಕೋಟ್ಯಧಿಪತಿ
 60. ಶತಕೋಟ್ಯಧಿಪತಿ
 61. ಶತಪಥಹಾಕು
 62. ಶತಪೆದ್ದ
 63. ಶತಮಾನ
 64. ಶತಮಾನಗಳವರೆಗೆ
 65. ಶತಮಾನಗಳಿಂದ
 66. ಶತಮಾನಗಳಿಂದಲೂ
 67. ಶತಮಾನಗಳು
 68. ಶತಮಾನದವರೆಗೂ
 69. ಶತಮಾನೋತ್ಸವ
 70. ಶತಮೂರ್ಖ
 71. ಶತಾಬ್ದಿ
 72. ಶತೃತ್ವ
 73. ಶತೃತ್ವದ
 74. ಶತ್ರು
 75. ಶತ್ರುಗಳನ್ನು
 76. ಶತ್ರುಗಳಿಗೆ
 77. ಶತ್ರುಗಳು
 78. ಶತ್ರುತ್ವ
 79. ಶತ್ರುತ್ವದ
 80. ಶತ್ರುದಾಳಿ
 81. ಶತ್ರುಪಾಳೆಯ
 82. ಶತ್ರುಮಿತ್ರ
 83. ಶತ್ರುರಾಷ್ಟ್ರ
 84. ಶತ್ರುವಿನ
 85. ಶತ್ರುಸಹಾಯಕ
 86. ಶನಿವಾರ
 87. ಶನಿವಾರದವರೆಗೆ
 88. ಶಪತ
 89. ಶಪಥ
 90. ಶಪಥಪತ್ರ
 91. ಶಪಥಪೂರ್ವಕನಿರಾಕರಣೆ
 92. ಶಪಥಮಾಡು
 93. ಶಪಿಸು
 94. ಶಬಲ
 95. ಶಬಲಿತ
 96. ಶಬಲಿತ-ದಾರು
 97. ಶಂಬುಕ
 98. ಶಬ್ದ
 99. ಶಬ್ದಕೋಶ
 100. ಶಬ್ದಕೋಶಗಳು
 101. ಶಬ್ದಗಳನ್ನು
 102. ಶಬ್ದಗಳು
 103. ಶಬ್ದಚಮತ್ಕಾರ
 104. ಶಬ್ದಚಿತ್ರ
 105. ಶಬ್ದಜಾಲ
 106. ಶಬ್ದದ
 107. ಶಬ್ದಪಾಂಡಿತ್ಯ
 108. ಶಬ್ದಬಾಹುಳ್ಯ
 109. ಶಬ್ದಮಯ
 110. ಶಬ್ದಮಾಡುತ್ತ-ಕುಡಿ
 111. ಶಬ್ದಮಾತು
 112. ಶಬ್ದಮೂಲ
 113. ಶಬ್ದಯೋಜನೆ
 114. ಶಬ್ದರಚನೆ
 115. ಶಬ್ದರಹಿತ
 116. ಶಬ್ದವಾಯಿತು
 117. ಶಬ್ದವಿನ್ಯಾಸ
 118. ಶಬ್ದವಿಲ್ಲದೆ
 119. ಶಬ್ದವಿಹಾರ
 120. ಶಬ್ದಶಃ
 121. ಶಬ್ದಸಂಗ್ರಹ
 122. ಶಬ್ದಸಂಪತ್ತು
 123. ಶಬ್ದಸಂಪಾದನೆ
 124. ಶಬ್ದಾಡಂಬರ
 125. ಶಬ್ದಾಡಂಬರದ
 126. ಶಬ್ದಾತಿಶಯ
 127. ಶಬ್ದಾತೀತ
 128. ಶಬ್ದಾಧಿಕ್ಯದ
 129. ಶಬ್ದಾರ್ಥ
 130. ಶಬ್ದಾಲಂಕಾರ
 131. ಶಬ್ದಾವಳಿ
 132. ಶಬ್ಧ
 133. ಶಮನ
 134. ಶಮನಕಾರಕ
 135. ಶಮನಗೊಳಿಸು
 136. ಶಮನಗೊಳಿಸುತ್ತದೆ
 137. ಶಮನಮಾಡು
 138. ಶಯನ
 139. ಶಯನಸ್ಥಾನ
 140. ಶಯ್ಯೆ
 141. ಶರ
 142. ಶರಣಾಗತ
 143. ಶರಣಾಗತನಾಗು
 144. ಶರಣಾಗತಿ
 145. ಶರಣಾಗತಿಗೆ
 146. ಶರಣಾಗು
 147. ಶರಣಾದ
 148. ಶರಣಾಯಿತು
 149. ಶರಣು
 150. ಶರತ್ಕಾಲ
 151. ಶರತ್ಕಾಲದ
 152. ಶರತ್ಕಾಲದಲ್ಲಿ
 153. ಶರತ್ಕಾಲದಿಂದ
 154. ಶರತ್ತಿಲ್ಲದ
 155. ಶರತ್ತಿಲ್ಲದೆ
 156. ಶರತ್ತು
 157. ಶರಸ್ತ್ರಾಣ
 158. ಶರೀರ
 159. ಶರೀರತ್ಯಾಗ
 160. ಶರೀರರಚನಾಶಾಸ್ತ್ರ
 161. ಶರೀರವರ್ಧನ
 162. ಶರ್ಟ್ಗಳು
 163. ಶಲಭ
 164. ಶಲ್ಕ
 165. ಶಲ್ಯ
 166. ಶವ
 167. ಶವಕಾಮಿ
 168. ಶವದ
 169. ಶವದಹನ
 170. ಶವಪರೀಕ್ಷೆ
 171. ಶವಪೆಟ್ಟಿಗೆ
 172. ಶವಭಯ
 173. ಶವಯಾತ್ರೆ
 174. ಶವವಸ್ತ್ರ
 175. ಶವವಾಹಕ
 176. ಶವಸಂಪುಟ
 177. ಶವಸಂಸ್ಕಾರ
 178. ಶವಾಗಾರ
 179. ಶಶ
 180. ಶಶಿ
 181. ಶಸ್ತ್ರ
 182. ಶಸ್ತ್ರಕ್ರಿಯೆ
 183. ಶಸ್ತ್ರಚಿಕಿತ್ಸಕ
 184. ಶಸ್ತ್ರಚಿಕಿತ್ಸಕನಾದನು
 185. ಶಸ್ತ್ರಚಿಕಿತ್ಸಕರು
 186. ಶಸ್ತ್ರಚಿಕಿತ್ಸೆ
 187. ಶಸ್ತ್ರಚಿಕಿತ್ಸೆಮಾಡು
 188. ಶಸ್ತ್ರಚಿಕಿತ್ಸೆಯ
 189. ಶಸ್ತ್ರಧಾರಿಗಳು
 190. ಶಸ್ತ್ರಧಾರಿಗಳು
 191. ಶಸ್ತ್ರವಿಜ್ಞಾನ
 192. ಶಸ್ತ್ರವಿರಾಮ
 193. ಶಸ್ತ್ರವೈದ್ಯ
 194. ಶಸ್ತ್ರಸಜ್ಜಿತ
 195. ಶಸ್ತ್ರಸಜ್ಜಿತಗೊಳಿಸಲಾಗಿದೆ
 196. ಶಸ್ತ್ರಾಗಾರ
 197. ಶಸ್ತ್ರಾಸ್ತ್ರ
 198. ಶಸ್ತ್ರಾಸ್ತ್ರಗಳ
 199. ಶಸ್ತ್ರಾಸ್ತ್ರಗಳನ್ನು
 200. ಶಸ್ತ್ರಾಸ್ತ್ರಗಳು
 201. ಶಹರು
 202. ಶಹೊಂದು
 203. ಶಾಕ
 204. ಶಾಕಾಹಾರಿ
 205. ಶಾಕ್
 206. ಶಾಖ
 207. ಶಾಖಕೊಡು
 208. ಶಾಖದ
 209. ಶಾಖನಿಯಂತ್ರಕ
 210. ಶಾಖಾಧಿಕಾರಿ
 211. ಶಾಖಾಧ್ಯಕ್ಷ
 212. ಶಾಖಾನಗರ
 213. ಶಾಖೆ
 214. ಶಾಖೆಗಳು
 215. ಶಾಖೆಯ
 216. ಶಾಖೆಯಾಗು
 217. ಶಾಖೋಪಶಾಖೆಗಳಾಗುವುದು
 218. ಶಾಚಿತಿ
 219. ಶಾಂತ
 220. ಶಾಂತಗೊಳಿಸಲು
 221. ಶಾಂತಗೊಳಿಸಿ
 222. ಶಾಂತಗೊಳಿಸು
 223. ಶಾಂತಗೊಳಿಸುವಿಕೆಯನ್ನು
 224. ಶಾಂತಚಿತ್ತತೆ
 225. ಶಾಂತಚಿತ್ತರಾಗಿರಿ
 226. ಶಾಂತತೆ
 227. ಶಾಂತನಾಗು
 228. ಶಾಂತಪ್ರಭಾವ
 229. ಶಾಂತಮನಸ್ಕನಾದ
 230. ಶಾಂತರೀತಿಯಲ್ಲಿ
 231. ಶಾಂತವಾಗಿ
 232. ಶಾಂತವಾಗಿರಿ
 233. ಶಾಂತವಾಗಿರು
 234. ಶಾಂತವಾಗು
 235. ಶಾಂತವಾದ
 236. ಶಾಂತವಾಯಿತು
 237. ಶಾಂತಸ್ಥಿತಿ
 238. ಶಾಂತಸ್ವಭಾವ
 239. ಶಾಂತಸ್ವಭಾವದ
 240. ಶಾಂತಿ
 241. ಶಾಂತಿಕರ್ತ
 242. ಶಾಂತಿತರು
 243. ಶಾಂತಿದೂತ
 244. ಶಾಂತಿಧ್ವಜ
 245. ಶಾಂತಿಪಾಲಕ
 246. ಶಾಂತಿಪೂರ್ಣತೆ
 247. ಶಾಂತಿಪೂರ್ವಕ
 248. ಶಾಂತಿಪ್ರಿಯ
 249. ಶಾಂತಿಪ್ರಿಯರು
 250. ಶಾಂತಿಭಂಗ
 251. ಶಾಂತಿಯಿಂದಿರಿ
 252. ಶಾಂತಿಯಿಂದಿರಿ
 253. ಶಾಂತಿಯಿಂದಿರುವ
 254. ಶಾಂತಿಯಿಲ್ಲದ
 255. ಶಾಂತಿಯುತ
 256. ಶಾಂತಿಯುತವಾದ
 257. ಶಾಂತಿವಾದ
 258. ಶಾಂತಿವಾದಿ
 259. ಶಾಂತಿಶೀಲರು
 260. ಶಾಂತಿಸ್ಥಾಪಕ
 261. ಶಾಪ
 262. ಶಾಪಗ್ರಸ್ತ
 263. ಶಾಪಗ್ರಸ್ತನಾಗಿ
 264. ಶಾಪಗ್ರಸ್ತವಾಗಿ
 265. ಶಾಪಗ್ರಸ್ತವಾಗುವಿಕೆಗಳು
 266. ಶಾಪವಾಯಿತು
 267. ಶಾಪವಾಯಿತು
 268. ಶಾಪಹಾಕು
 269. ಶಾಪಿಂಗ್
 270. ಶಾಂಪೂ
 271. ಶಾಬ್ದಶಿಕ್ಷಾವಿಧಾನ
 272. ಶಾಬ್ದಿಕ
 273. ಶಾಭಾಸ್
 274. ಶಾಮಕ
 275. ಶಾಮವರ್ಣ
 276. ಶಾಮೀಲುದಾರ
 277. ಶಾಯಿ
 278. ಶಾರೀರ
 279. ಶಾರೀರದ-ಘಾತ
 280. ಶಾರೀರಿಕ
 281. ಶಾರೀರಿಕವಾಗಿ
 282. ಶಾರ್ಕ್ಲೇಟಿಂಗ್
 283. ಶಾರ್ಟ್ಸ್
 284. ಶಾಲಾಪೂರ್ವದ
 285. ಶಾಲಾಭಿವೃದ್ಧಿ
 286. ಶಾಲಿ
 287. ಶಾಲಿನಿ
 288. ಶಾಲು
 289. ಶಾಲೆ
 290. ಶಾಲೆಗಳು
 291. ಶಾಲೆಗಳ್ಳ
 292. ಶಾಲೆಯಲ್ಲಿ
 293. ಶಾವಿಗೆ
 294. ಶಾಶ್ವತ
 295. ಶಾಶ್ವತಗೊಳಿಸಿ
 296. ಶಾಶ್ವತಗೊಳಿಸಿ
 297. ಶಾಶ್ವತಗೊಳಿಸಿ
 298. ಶಾಶ್ವತಗೊಳಿಸು
 299. ಶಾಶ್ವತತೆ
 300. ಶಾಶ್ವತತೆಯಿಂದ
 301. ಶಾಶ್ವತವಲ್ಲದ
 302. ಶಾಶ್ವತವಾಗಬಹುದು
 303. ಶಾಶ್ವತವಾಗಿ
 304. ಶಾಶ್ವತವಾಗುವುದು
 305. ಶಾಶ್ವತವಾಗುವುದು
 306. ಶಾಶ್ವತವಾದ
 307. ಶಾಶ್ವತವಾದದ್ದು
 308. ಶಾಸಕ
 309. ಶಾಸಕಾಂಗ
 310. ಶಾಸಕಾಂಗದ
 311. ಶಾಸನ
 312. ಶಾಸನಕರ್ತ
 313. ಶಾಸನಕಾರ
 314. ಶಾಸನಗಳನ್ನು
 315. ಶಾಸನಗಳು
 316. ಶಾಸನದ
 317. ಶಾಸನಬದ್ಧ
 318. ಶಾಸನಬದ್ಧತೆ
 319. ಶಾಸನಬದ್ಧತೆಗಳು
 320. ಶಾಸನಬದ್ಧತೆಗಳು
 321. ಶಾಸನಬದ್ಧರಾಗಿರಿ
 322. ಶಾಸನಬದ್ಧರಾಗಿರಿ
 323. ಶಾಸನಬದ್ಧವಲ್ಲದ
 324. ಶಾಸನಬದ್ಧವಾಗಿದೆ
 325. ಶಾಸನಬದ್ಧವಾಗಿದೆಯೆ
 326. ಶಾಸನಬದ್ಧವಾದ
 327. ಶಾಸನಬಹಿಷ್ಕೃತ
 328. ಶಾಸನಭ್ರಷ್ಟ
 329. ಶಾಸನಭ್ರಷ್ಟಗೊಳಿಸು
 330. ಶಾಸನಮಂಡಲಿ
 331. ಶಾಸನಮಾಡು
 332. ಶಾಸನವೆ?
 333. ಶಾಸನಸಭೆ
 334. ಶಾಸನಾಧಾರವುಳ್ಳ
 335. ಶಾಸನಾಧಿಕಾರ
 336. ಶಾಸನೇತರ
 337. ಶಾಸ್ತಿ
 338. ಶಾಸ್ತ್ರಗ್ರಂಥ
 339. ಶಾಸ್ತ್ರಬದ್ಧವಾಗಿ
 340. ಶಾಸ್ತ್ರವೋ?
 341. ಶಾಸ್ತ್ರಸಮ್ಮತವಾದ
 342. ಶಾಸ್ತ್ರಾನುಸಾರಿಯಾದ
 343. ಶಾಸ್ತ್ರೀಯ
 344. ಶಾಸ್ತ್ರೀಯವಾಗಿ
 345. ಶಾಸ್ತ್ರೋಕ್ತ
 346. ಶಾಸ್ವತತೆ
 347. ಶಿಕಾರಿ
 348. ಶಿಕೋಣಿ
 349. ಶಿಕ್ಷಕ
 350. ಶಿಕ್ಷಕರಾಗುವಾಸೆ
 351. ಶಿಕ್ಷಕರಾಗುವುದು
 352. ಶಿಕ್ಷಕರಾಗೋಣ
 353. ಶಿಕ್ಷಕರಾದ
 354. ಶಿಕ್ಷಕರಿಂದ
 355. ಶಿಕ್ಷಕರೇ?
 356. ಶಿಕ್ಷಕಿ
 357. ಶಿಕ್ಷಣ
 358. ಶಿಕ್ಷಣ-ಕೊಡು
 359. ಶಿಕ್ಷಣತಜ್ಞರು
 360. ಶಿಕ್ಷಣನೀಡು
 361. ಶಿಕ್ಷಣಪಡೆಯುತ್ತಿರುವವನು
 362. ಶಿಕ್ಷಣಪರಿಷತ್ತು
 363. ಶಿಕ್ಷಣಶಾಸ್ತ್ರ
 364. ಶಿಕ್ಷಣಶುಲ್ಕ
 365. ಶಿಕ್ಷಣಾತ್ಮಕ
 366. ಶಿಕ್ಷಣಾರ್ಥಿ
 367. ಶಿಕ್ಷಾತ್ಮಕ
 368. ಶಿಕ್ಷಾರೂಪದ
 369. ಶಿಕ್ಷಾರ್ಥಿ
 370. ಶಿಕ್ಷಾರ್ಹ
 371. ಶಿಕ್ಷಿತ
 372. ಶಿಕ್ಷಿತನಲ್ಲದ
 373. ಶಿಕ್ಷಿಸು
 374. ಶಿಕ್ಷೆ
 375. ಶಿಕ್ಷೆಗೊಳಗಾದ
 376. ಶಿಕ್ಷೆಯ
 377. ಶಿಕ್ಷೆಯ-ತೀರ್ಪು
 378. ಶಿಕ್ಷೆಯದು
 379. ಶಿಕ್ಷೆಯಾಯಿತು
 380. ಶಿಕ್ಷೆಯಿಲ್ಲದೆ
 381. ಶಿಖಮ್ಡಿ
 382. ಶಿಖರ
 383. ಶಿಖರಗಳು
 384. ಶಿಖರಾರೋಹಣ
 385. ಶಿಖೆ
 386. ಶಿಘ್ರದಲ್ಲಿಯೇ
 387. ಶಿಥಿಲ
 388. ಶಿಥಿಲಗೊಳಿಸು
 389. ಶಿಥಿಲಗೊಳ್ಳು
 390. ಶಿಥಿಲತೆ
 391. ಶಿಥಿಲವಾಗಿಲ್ಲದ
 392. ಶಿಥಿಲವಾಗಿಸು
 393. ಶಿಥಿಲವಾಗು
 394. ಶಿಥಿಲವಾದ
 395. ಶಿಥಿಲಾವಸ್ಥೆ
 396. ಶಿಪ್ಪಿಂಗ್
 397. ಶಿಫಾರಸು
 398. ಶಿಫಾರಸುಗಳನ್ನು
 399. ಶಿಫಾರಸುಗಳು
 400. ಶಿಫಾರಸುಪತ್ರ
 401. ಶಿಫಾರಸುಮಾಡು
 402. ಶಿಫಾರಸ್ಸು
 403. ಶಿಬಿರ
 404. ಶಿಬಿರಗಳು
 405. ಶಿರ
 406. ಶಿರಮುಂಡನ
 407. ಶಿರಸಿಯಿಲ್ಲದೆ
 408. ಶಿರಸ್ತ್ರಾಣ
 409. ಶಿರಸ್ಸು
 410. ಶಿರಿಸ್ಸಾಮರ
 411. ಶಿರೋನಾಮ
 412. ಶಿರೋನಾಮೆ
 413. ಶಿರೋಭೂಷಣ
 414. ಶಿರೋಲೇಖ
 415. ಶಿಲಾಖಂಡರಾಶಿ
 416. ಶಿಲಾದ್ರವ
 417. ಶಿಲಾಪಾತ್ರ
 418. ಶಿಲಾಪ್ರವಾಹ
 419. ಶಿಲಾಮಯ
 420. ಶಿಲಾಮುದ್ರಣ
 421. ಶಿಲಾಮುದ್ರಣಗಳು
 422. ಶಿಲಾಯುಗ
 423. ಶಿಲಾರಸ
 424. ಶಿಲಾರಾಶಿ
 425. ಶಿಲಾರೋಹಿ
 426. ಶಿಲಾವಿಜ್ಞಾನ
 427. ಶಿಲಾವಿಜ್ಞಾನದ
 428. ಶಿಲಾಶಯ
 429. ಶಿಲಾಶಾಸನ
 430. ಶಿಲಾಶಾಸನಗಳು
 431. ಶಿಲಾಶಾಸ್ತ್ರ
 432. ಶಿಲಾಶಾಸ್ತ್ರದ
 433. ಶಿಲಾಸ್ಫಟಿಕ
 434. ಶಿಲಿಂಗ್ಗಳು
 435. ಶಿಲೀಂಧ್ರ
 436. ಶಿಲೀಂಧ್ರಗಳು
 437. ಶಿಲೀಂಧ್ರದ
 438. ಶಿಲೀಂಧ್ರನಾಶಕಗಳು
 439. ಶಿಲೀಂಧ್ರನಾಶಕಗಳು
 440. ಶಿಲುಬೆ
 441. ಶಿಲೆ
 442. ಶಿಲೆಯಾಗು
 443. ಶಿಲೋದ್ಯಾನ
 444. ಶಿಲ್ಕು
 445. ಶಿಲ್ಪ
 446. ಶಿಲ್ಪಕಲೆ
 447. ಶಿಲ್ಪಕೃತಿ
 448. ಶಿಲ್ಪವಿಜ್ಞಾನ
 449. ಶಿಲ್ಪಶಾಸ್ತ್ರ
 450. ಶಿಲ್ಪಿ
 451. ಶಿಲ್ಪಿಶಾಸ್ತ್ರಜ್ಞ
 452. ಶಿವನಂದನ್
 453. ಶಿಶಿರ
 454. ಶಿಶು
 455. ಶಿಶುಕೇಂದ್ರ
 456. ಶಿಶುಗಳಲ್ಲಿ
 457. ಶಿಶುಗಳಿಂದ
 458. ಶಿಶುಗಳಿವೆ
 459. ಶಿಶುಗಳು
 460. ಶಿಶುಗೀತೆ
 461. ಶಿಶುಗೃಹ
 462. ಶಿಶುತಜ್ಞ
 463. ಶಿಶುಪ್ರಾಸ
 464. ಶಿಶುಮರಣ
 465. ಶಿಶುವಿಹಾರ
 466. ಶಿಶುವಿಹಾರಗಳು
 467. ಶಿಶುವೈದ್ಯಕೀಯ
 468. ಶಿಶುಹತ್ಯೆ
 469. ಶಿಷ್ಟ
 470. ಶಿಷ್ಟನಾದ
 471. ಶಿಷ್ಟವರ್ತನೆ
 472. ಶಿಷ್ಟವಲ್ಲದ
 473. ಶಿಷ್ಟಾಚಾರ
 474. ಶಿಷ್ಟಿಪಾಲಕ
 475. ಶಿಷ್ಯ
 476. ಶಿಷ್ಯರಾಗುವರು
 477. ಶಿಷ್ಯರಾಗೋಣ
 478. ಶಿಷ್ಯರಾಗೋಣ
 479. ಶಿಷ್ಯರಾದರು
 480. ಶಿಷ್ಯರಿಗೆ
 481. ಶಿಷ್ಯವರ್ಗ
 482. ಶಿಷ್ಯವೃತ್ತಿ
 483. ಶಿಷ್ಯವೇತನ
 484. ಶಿಷ್ಯೆ
 485. ಶಿಸ್ತಿಗೊಳಪಡಿಸು
 486. ಶಿಸ್ತಿನ
 487. ಶಿಸ್ತಿನಿಂದ
 488. ಶಿಸ್ತು
 489. ಶಿಸ್ತುಕ್ರಮ
 490. ಶಿಸ್ತುಗಳು
 491. ಶಿಸ್ತುಪಾಲಕ
 492. ಶಿಸ್ತುಬದ್ಧ
 493. ಶಿಳ್ಳು
 494. ಶೀಘ್ರ
 495. ಶೀಘ್ರಕೋಪದ
 496. ಶೀಘ್ರಕೋಪಿ
 497. ಶೀಘ್ರಗತಿಯ
 498. ಶೀಘ್ರಗತಿಯಲ್ಲಿ
 499. ಶೀಘ್ರಗೊಳಿಸು
 500. ಶೀಘ್ರಗ್ರಾಹಿ
 501. ಶೀಘ್ರಗ್ರಾಹಿಯಾದ
 502. ಶೀಘ್ರತೆ
 503. ಶೀಘ್ರದಲ್ಲಿಯೆ
 504. ಶೀಘ್ರದಲ್ಲೇ
 505. ಶೀಘ್ರಬಂಧಿಸು
 506. ಶೀಘ್ರಮಾರ್ಗ
 507. ಶೀಘ್ರಮಾರ್ಗ
 508. ಶೀಘ್ರಲಿಪಿ
 509. ಶೀಘ್ರಲಿಪಿಕಾರ
 510. ಶೀಘ್ರವಾಗಿ
 511. ಶೀಘ್ರವಾದ
 512. ಶೀಟ್
 513. ಶೀತ
 514. ಶೀತಕ
 515. ಶೀತಕಂಪ
 516. ಶೀತಕಯಂತ್ರ
 517. ಶೀತಕಾಲ
 518. ಶೀತಪ್ರಾಂತ
 519. ಶೀತರಕ್ತದ
 520. ಶೀತಲ
 521. ಶೀತಲವಾಗಿದ್ದರೂ
 522. ಶೀತಲವಾಗಿದ್ದರೂ
 523. ಶೀತಲವಾಗಿರುವ
 524. ಶೀತಲವಾಗಿರುವಿಕೆ
 525. ಶೀತಲವಾಗಿರುವಿಕೆ
 526. ಶೀತಲವಾದ
 527. ಶೀತಲೀಕರಣ
 528. ಶೀತವಲಯ
 529. ಶೀತಹವೆ
 530. ಶೀತಾಗಾರ
 531. ಶೀರೋಲೇಖ
 532. ಶೀರ್ಘವಾದ
 533. ಶೀರ್ಷಾಸನ
 534. ಶೀರ್ಷಿಕೆ
 535. ಶೀರ್ಷಿಕೆಗಳು
 536. ಶೀರ್ಷಿಕೆಯಾಗಿ
 537. ಶೀಲ
 538. ಶೀಲಗೆಟ್ಟ
 539. ಶೀಲಭಂಗ
 540. ಶೀಲಭಂಗಮಾಡು
 541. ಶುಕ
 542. ಶುಕ್ತಿ
 543. ಶುಕ್ರ
 544. ಶುಕ್ರಗ್ರಹ
 545. ಶುಕ್ರವಾರ
 546. ಶುಕ್ಲ
 547. ಶುಕ್ಲಪಕ್ಷ
 548. ಶುಚಿತ್ವ
 549. ಶುಚಿಯಿರದ
 550. ಶುಚಿಯಿಲ್ಲದ
 551. ಶುಚೀಕರಣ
 552. ಶುಂಠ
 553. ಶುಂಠಿ
 554. ಶುಂಡ
 555. ಶುದ್ಧ
 556. ಶುದ್ಧಗೊಳಿಸು
 557. ಶುದ್ಧಚಾರಿತ್ರ್ಯ
 558. ಶುದ್ಧತಾವಾದಿ
 559. ಶುದ್ಧತೆ
 560. ಶುದ್ಧತ್ವ
 561. ಶುದ್ಧನಂತೆ
 562. ಶುದ್ಧನಾಗು
 563. ಶುದ್ಧನಾಗು
 564. ಶುದ್ಧನಾಗು
 565. ಶುದ್ಧಮಾಡು
 566. ಶುದ್ಧರಾಗಿರಿ
 567. ಶುದ್ಧರಾಗಿರಿ
 568. ಶುದ್ಧರಾಗಿರಿ
 569. ಶುದ್ಧರಾಗಿರಿ
 570. ಶುದ್ಧರಾಗುವ
 571. ಶುದ್ಧರಾಗುವ
 572. ಶುದ್ಧರೂಪದ
 573. ಶುದ್ಧವಲ್ಲದ
 574. ಶುದ್ಧವಾಗಿದ್ದರೂ
 575. ಶುದ್ಧವಾಗಿದ್ದಾಗ
 576. ಶುದ್ಧವಾಗಿರಿ
 577. ಶುದ್ಧವಾಗಿರಿ
 578. ಶುದ್ಧವಾಗಿರಿ
 579. ಶುದ್ಧವಾಗಿರುವಾಗ
 580. ಶುದ್ಧವಾಗುತ್ತಿದೆ
 581. ಶುದ್ಧವಾದ
 582. ಶುದ್ಧಶೀಲ
 583. ಶುದ್ಧಸ್ನಾನ
 584. ಶುದ್ಧಾಂಗವಾಗಿ
 585. ಶುದ್ಧಾಂತಃಕರಣದ
 586. ಶುದ್ಧಾರಾಧನೆ
 587. ಶುದ್ಧಾರಾಧನೆ
 588. ಶುದ್ಧಾರಾಧನೆ
 589. ಶುದ್ಧಾರಾಧನೆ
 590. ಶುದ್ಧಾರಾಧನೆಗಳು
 591. ಶುದ್ಧಿ
 592. ಶುದ್ಧಿಕರಣ
 593. ಶುದ್ಧಿಕಾರಕ
 594. ಶುದ್ಧಿಕಾರಿ
 595. ಶುದ್ಧಿಗೊಳಿಸು
 596. ಶುದ್ಧಿಗೊಳಿಸುವ
 597. ಶುದ್ಧಿಪತ್ರ
 598. ಶುದ್ಧಿಮಾಡು
 599. ಶುದ್ಧೀಕರಣ
 600. ಶುದ್ಧೀಕರಿಸಲಾಗಿದೆ
 601. ಶುದ್ಧೀಕರಿಸಲಾಗುತ್ತಿದೆ
 602. ಶುದ್ಧೀಕರಿಸಲಾಗುತ್ತಿದೆ
 603. ಶುದ್ಧೀಕರಿಸಿ
 604. ಶುದ್ಧೀಕರಿಸಿದ
 605. ಶುದ್ಧೀಕರಿಸು
 606. ಶುದ್ಧೀಕರಿಸುವ
 607. ಶುದ್ಧೀಕಾರಕ
 608. ಶುದ್ಧೀಪತ್ರ
 609. ಶುಧ್ಧೀಕರಿಸು
 610. ಶುನಕ
 611. ಶುಭ
 612. ಶುಭಕರ
 613. ಶುಭಕರವಾದ
 614. ಶುಭಕಾಮನೆ
 615. ಶುಭಚಿಹ್ನೆ
 616. ಶುಭದಿನ
 617. ಶುಭದಿನಗಳು
 618. ಶುಭಪ್ರತೀಕ್ಷೆ
 619. ಶುಭಪ್ರತೀಕ್ಷೆಯ
 620. ಶುಭಪ್ರದ
 621. ಶುಭರಾತ್ರಿ
 622. ಶುಭಶಕುನದ
 623. ಶುಭಾಕಾಂಕ್ಷಿ
 624. ಶುಭಾರಂಭ
 625. ಶುಭಾಶಯ
 626. ಶುಭಾಶಯಗಳು
 627. ಶುಭೋದಯ
 628. ಶುಭ್ರ
 629. ಶುಭ್ರಗೊಳಿಸು
 630. ಶುಭ್ರಮಾಡು
 631. ಶುಭ್ರವಲ್ಲದ
 632. ಶುಭ್ರವಾಗಿರದ
 633. ಶುಭ್ರವಾದ
 634. ಶುರು
 635. ಶುರುಮಾಡು
 636. ಶುರುವಾಗು
 637. ಶುರುವಾಯಿತು
 638. ಶುರುವಿನ
 639. ಶುಲ್ಕ
 640. ಶುಲ್ಕಗಳು
 641. ಶುಲ್ಕದಂತೆ
 642. ಶುಲ್ಕವಾಗಿರುತ್ತದೆ
 643. ಶುಲ್ಕವಾಗಿರುತ್ತದೆ
 644. ಶುಲ್ಕಸೂಚಿ
 645. ಶುಶ್ಕ
 646. ಶುಶ್ರೂಷಾಗೃಹ
 647. ಶುಶ್ರೂಷೆ
 648. ಶುಶ್ರೂಷೆಗೆ
 649. ಶುಷ್ಕ
 650. ಶುಷ್ಕಗೊಂಡಿಲ್ಲ
 651. ಶುಷ್ಕತೆ
 652. ಶುಷ್ಕದೇಹ
 653. ಶುಷ್ಕಪಾಂಡಿತ್ಯದ
 654. ಶುಷ್ಕವಾಗಲಿ
 655. ಶುಷ್ಕವಾದ
 656. ಶೂಗಳು
 657. ಶೂಟಿಂಗ್
 658. ಶೂನ್ಯ
 659. ಶೂನ್ಯಕಣ
 660. ಶೂನ್ಯತೆ
 661. ಶೂನ್ಯದಲ್ಲಿ
 662. ಶೂನ್ಯಪ್ರಜ್ಞೆ
 663. ಶೂನ್ಯವಾಗಿದ್ದರೂ
 664. ಶೂನ್ಯವಾಗಿಸಿ
 665. ಶೂನ್ಯವಾದ
 666. ಶೂನ್ಯವಾದಿ
 667. ಶೂನ್ಯವೇಳೆ
 668. ಶೂನ್ಯಾಂಕ
 669. ಶೂನ್ಯಾಕಾಶ
 670. ಶೂನ್ಯಾಸಕ್ತಿಯ
 671. ಶೂರ
 672. ಶೂರನಂತೆ
 673. ಶೂರ್ತಿಯಾಸಕ್ತಿ
 674. ಶೂಲ
 675. ಶೂಲಕ್ಕೇರಿಸು
 676. ಶೂಲೆ
 677. ಶೃಂಖಲೆ
 678. ಶೃಂಗ
 679. ಶೃಂಗಸಭೆ
 680. ಶೃಂಗಾರ
 681. ಶೃಂಗಾರಪ್ರಿಯ
 682. ಶೃಂಗಾರೋಹಣ
 683. ಶೃಗಾಲ
 684. ಶೃಂಗೀಯವಾದ
 685. ಶೃಮ್ಗಾರ
 686. ಶೆಕಡ
 687. ಶೆಲ್ಗಳನ್ನು
 688. ಶೆಲ್ಟಿಂಗ್
 689. ಶೆಲ್ಪು
 690. ಶೆಲ್ಯ
 691. ಶೇಕಡ
 692. ಶೇಕಡಾ
 693. ಶೇಕಡಾವಾರು
 694. ಶೇಖರಣೆ
 695. ಶೇಖರಣೆಗಾರ
 696. ಶೇಖರಣೆಯ
 697. ಶೇಖರವಾಗಿರು
 698. ಶೇಖರಿಸಲಾಗುತ್ತಿದೆ
 699. ಶೇಖರಿಸಲಾಗುತ್ತಿದೆ
 700. ಶೇಖರಿಸಲಾದ
 701. ಶೇಖರಿಸಿಡು
 702. ಶೇಖರಿಸಿದ
 703. ಶೇಖರಿಸು
 704. ಶೇಂಗಾ
 705. ಶೇಂಗಾಬೀಜ
 706. ಶೇಡ್
 707. ಶೇರಿಂಗ್
 708. ಶೇರು
 709. ಶೇರುದಾರ
 710. ಶೇರುಪೇಟೆಗಳು
 711. ಶೇರುಮೌಲ್ಯ
 712. ಶೇರುಲಾಭಾಂಶ
 713. ಶೇರುವ್ಯವಹಾರ
 714. ಶೇವಿಂಗ್
 715. ಶೇಷ
 716. ಶೇಷಅಧಿಕಾರ
 717. ಶೇಷಗಳು
 718. ಶೇಷದ
 719. ಶೇಷಭಾಗ
 720. ಶೇಷಾಧಿಕಾರಗಳು
 721. ಶೈಕ್ಷಣಿಕ
 722. ಶೈಕ್ಷಣಿಕಜೀವನ
 723. ಶೈಕ್ಷಣಿಕವಾಗಿ
 724. ಶೈಕ್ಷಣಿಕವೃತ್ತಿ
 725. ಶೈತ್ಯ
 726. ಶೈತ್ಯಜನಕ
 727. ಶೈತ್ಯದ
 728. ಶೈತ್ಯಾಗಾರದಲ್ಲಿಡು
 729. ಶೈತ್ಯೀಕರಣ
 730. ಶೈಲಿ
 731. ಶೈಲಿಸಂಗ್ರಹ
 732. ಶೈವಲ
 733. ಶೈವಾಲ
 734. ಶೈಶವ
 735. ಶೈಶವದ
 736. ಶೈಶವಾವಸ್ಥೆ
 737. ಶೈಶವಾವಸ್ಥೆಯಲ್ಲಿ
 738. ಶೊಕ
 739. ಶೋಕ
 740. ಶೋಕಗಳು
 741. ಶೋಕಗೀತೆ
 742. ಶೋಕದ
 743. ಶೋಕಪೂರಿತ
 744. ಶೋಕಭರಿತ
 745. ಶೋಕಿಸಿ
 746. ಶೋಕಿಸು
 747. ಶೋಚನೀಯ
 748. ಶೋಚಿಸು
 749. ಶೋತೃಭವನ
 750. ಶೋಧ
 751. ಶೋಧಕ
 752. ಶೋಧಕಗಳು
 753. ಶೋಧಕದೀಪ
 754. ಶೋಧಕರು
 755. ಶೋಧನ
 756. ಶೋಧನಾಆಂದೋಲನ
 757. ಶೋಧನಾವಾರಂಟು
 758. ಶೋಧನೆ
 759. ಶೋಧನೆಗಳು
 760. ಶೋಧನೆಯಾಗಬೇಕೆ?
 761. ಶೋಧಾಜ್ಞೆ
 762. ಶೋಧಿಸಿದ
 763. ಶೋಧಿಸು
 764. ಶೋಧಿಸುವಾಗ
 765. ಶೋಭಾಯಮಾನ
 766. ಶೋಭಾಯಮಾನವಾದ
 767. ಶೋಭಾಸಕ್ತಿ
 768. ಶೋಭಿಸು
 769. ಶೋಭೆ
 770. ಶೋಷಕ
 771. ಶೋಷಣೆ
 772. ಶೋಷಣೆಗಳು
 773. ಶೋಷಣೆಮಾಡು
 774. ಶೋಷಿತ
 775. ಶೋಷಿತವರ್ಗ
 776. ಶೋಷಿಸು
 777. ಶೌಚಕೂಪ
 778. ಶೌಚಗೃಹ
 779. ಶೌಚಾಗಾರ
 780. ಶೌಚಾಲಯ
 781. ಶೌರ್ಯ
 782. ಶೌರ‍್ಯ
 783. ಶೌರ್ಯದ
 784. ಶ್ಮಶಾನ
 785. ಶ್ಮಶ್ರು
 786. ಶ್ಯಾಡಿಗ್ರೌಂಡ್ಸ್
 787. ಶ್ಯಾಮಕ
 788. ಶ್ಯಾಮಲವರ್ಣದ
 789. ಶ್ಯೇನ
 790. ಶ್ರದ್ಧಾಘೋಷಣೆ
 791. ಶ್ರದ್ಧಾಂಜಲಿ
 792. ಶ್ರದ್ಧಾಪೂರ್ವಕವಾದ
 793. ಶ್ರದ್ಧಾಪೂರ್ವಕವಾದದ್ದು
 794. ಶ್ರದ್ಧಾಪೂರ್ವಕವಾದದ್ದು
 795. ಶ್ರದ್ಧಾಭಕ್ತಿ
 796. ಶ್ರದ್ಧಾಯುಕ್ತ
 797. ಶ್ರದ್ಧಾವಂತ
 798. ಶ್ರದ್ಧಾವಂತನಾದ
 799. ಶ್ರದ್ಧಾವಂತರು
 800. ಶ್ರದ್ಧಾಳು
 801. ಶ್ರದ್ಧಾಳುಗಳು
 802. ಶ್ರದ್ಧಾಳುತ್ವ
 803. ಶ್ರದ್ಧೆ
 804. ಶ್ರದ್ಧೆಯ
 805. ಶ್ರದ್ಧೆಯಿಂದ
 806. ಶ್ರದ್ಧೆಯಿಲ್ಲದ
 807. ಶ್ರದ್ಧೆಯುಳ್ಳ
 808. ಶ್ರದ್ಧೆಯುಳ್ಳವರು
 809. ಶ್ರದ್ಧೆಯುಳ್ಳವರು
 810. ಶ್ರಮ
 811. ಶ್ರಮಕೊಡು
 812. ಶ್ರಮಜೀವಿ
 813. ಶ್ರಮಜೀವಿಗಳು
 814. ಶ್ರಮದ
 815. ಶ್ರಮದಾನ
 816. ಶ್ರಮದಾಯಕ
 817. ಶ್ರಮದಾಯಕವಾದ
 818. ಶ್ರಮಪಡಿಸು
 819. ಶ್ರಮಪಡು
 820. ಶ್ರಮರಹಿತ
 821. ಶ್ರಮವಹಿಸಿ
 822. ಶ್ರಮವಿಲ್ಲ
 823. ಶ್ರಮವಿಲ್ಲದೆ
 824. ಶ್ರಮಶೀಲ
 825. ಶ್ರಮಶೀಲತೆಯ
 826. ಶ್ರಮಶೀಲರಾಗಿರಿ
 827. ಶ್ರಮಶೀಲರಾಗಿರಿ
 828. ಶ್ರಮಶೀಲರಾಗಿರಿ
 829. ಶ್ರಮಶೀಲರಾಗಿರಿ
 830. ಶ್ರಮಶೀಲರಾಗಿರ್ರಿ
 831. ಶ್ರಮಸಾಧ್ಯ
 832. ಶ್ರಮಸಾಧ್ಯತೆ
 833. ಶ್ರಮಸಾಧ್ಯವಾದ
 834. ಶ್ರಮಿಕ
 835. ಶ್ರಮಿಕರು
 836. ಶ್ರಮಿಕವರ್ಗ
 837. ಶ್ರಮಿಸು
 838. ಶ್ರಮಿಸುವ
 839. ಶ್ರವಣ
 840. ಶ್ರವಣಕ
 841. ಶ್ರವಣಶಕ್ತಿ
 842. ಶ್ರವಣಸಾಧನ
 843. ಶ್ರವಣಾತೀತಿಕೆ
 844. ಶ್ರವಣೇಂದ್ರಿಯ
 845. ಶ್ರವಣೋಪಕರಣಗಳು
 846. ಶ್ರವ್ಯ
 847. ಶ್ರೀ
 848. ಶ್ರೀಗಳವರು
 849. ಶ್ರೀಗುರು
 850. ಶ್ರೀನಂತೆ
 851. ಶ್ರೀಮಂತ
 852. ಶ್ರೀಮಂತಕುಲ
 853. ಶ್ರೀಮಂತಗೊಳಿಸು
 854. ಶ್ರೀಮಂತತ್ವ
 855. ಶ್ರೀಮಂತನಾಗುತ್ತಾನೆ
 856. ಶ್ರೀಮಂತನಾಗುವುದು
 857. ಶ್ರೀಮಂತರ-ಪ್ರಭುತ್ವ
 858. ಶ್ರೀಮಂತರಾಗಿರಿ
 859. ಶ್ರೀಮಂತರಾಗಿರಿ
 860. ಶ್ರೀಮಂತರಾಗುತ್ತೀರಿ
 861. ಶ್ರೀಮಂತರಿಲ್ಲ
 862. ಶ್ರೀಮಂತರಿಲ್ಲ
 863. ಶ್ರೀಮಂತರು
 864. ಶ್ರೀಮಂತವರ್ಗ
 865. ಶ್ರೀಮಂತವಾದ
 866. ಶ್ರೀಮತಿ
 867. ಶ್ರೀಮಂತಿಕೆ
 868. ಶ್ರೀಮಂತಿಕೆಯ
 869. ಶ್ರೀಮದ್ಗಾಂಭೀರ್ಯ
 870. ಶ್ರೀಮದ್ಗಾಂಭೀರ್ಯದ
 871. ಶ್ರೀಯುತರು
 872. ಶ್ರೀಸನ್ನಿಧಿ
 873. ಶ್ರೀಸಾಮಾನ್ಯ
 874. ಶ್ರೀಸಾಮಾನ್ಯತೆ
 875. ಶ್ರೀಸಾಮಾನ್ಯರು
 876. ಶ್ರುತಪಡಿಸು
 877. ಶ್ರುತಿ
 878. ಶ್ರುತಿಕವೆ
 879. ಶ್ರುತಿಮಧುರ
 880. ಶ್ರುತಿಮಧುರತೆ
 881. ಶ್ರುತಿಮಾಡು
 882. ಶ್ರುತಿಯಲ್ಲಿರಿಸು
 883. ಶ್ರೇಣಿ
 884. ಶ್ರೇಣಿಗಳನ್ನು
 885. ಶ್ರೇಣಿಗಳಲ್ಲಿ
 886. ಶ್ರೇಣಿಬದ್ಧಗೊಳಿಸು
 887. ಶ್ರೇಣೀಕರಣ
 888. ಶ್ರೇಯಸ್ಸು
 889. ಶ್ರೇಯಾಂಕಗಳನ್ನು
 890. ಶ್ರೇಯಾಂಕಗಳು
 891. ಶ್ರೇಯಾಂಕದಲ್ಲೂ
 892. ಶ್ರೇಷ್ಠ
 893. ಶ್ರೇಷ್ಠತೆ
 894. ಶ್ರೇಷ್ಠನಾದ
 895. ಶ್ರೇಷ್ಠರು
 896. ಶ್ರೇಷ್ಠವಾಗ್ಮಿಯಾದ
 897. ಶ್ರೇಷ್ಠವಾದ
 898. ಶ್ರೇಷ್ಠವಾದದ್ದು
 899. ಶ್ರೇಷ್ಠವಾಯಿತು
 900. ಶ್ರೋತೃಗಳು
 901. ಶ್ರೋತೃಭವನ
 902. ಶ್ಲಾಘನಾರ್ಹ
 903. ಶ್ಲಾಘನೀಯ
 904. ಶ್ಲಾಘನೆ
 905. ಶ್ಲಾಘನೆಯೂ
 906. ಶ್ಲಾಘಿಸು
 907. ಶ್ಲಾಘಿಸುವ
 908. ಶ್ಲಾಘು
 909. ಶ್ಲಾಘ್ಯ
 910. ಶ್ಲೇಷ
 911. ಶ್ಲೇಷೆ
 912. ಶ್ಲೇಷೋಕ್ತಿ
 913. ಶ್ಲೇಷ್ಮ
 914. ಶ್ಲೋಕ
 915. ಶ್ವಪಚ
 916. ಶ್ವಶುರ
 917. ಶ್ವಾನ
 918. ಶ್ವಾಸಕ
 919. ಶ್ವಾಸಕೋಶ
 920. ಶ್ವಾಸಕೋಶದ
 921. ಶ್ವಾಸಧಮನಿ
 922. ಶ್ವಾಸಯಂತ್ರ
 923. ಶ್ವಾಸಾಪಧಮನಿ
 924. ಶ್ವಾಸೋಚ್ಛ್ವಾಸ
 925. ಶ್ವೇತ
 926. ಶ್ವೇತಪತಾಕೆ
 927. ಶ್ವೇತಪತ್ರ
 928. ಶ್ವೇತಭವನ

Conclusion:

ಕನ್ನಡ ಶ ಅಕ್ಷರದ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್‌ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.

Similar Posts

0 0 votes
Article Rating
Subscribe
Notify of
guest

0 Comments
Inline Feedbacks
View all comments