ಕನ್ನಡ ಧ ಅಕ್ಷರದ ಪದಗಳು – Kannada Words

Check out Kannada ddha aksharada padagalu in kannada , ಕನ್ನಡ ಧ ಅಕ್ಷರದ ಪದಗಳು ( ddha Words in kannada ).

ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಧ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( ddha Words in kannada ) ತಿಳಿದುಕೊಳ್ಳೋಣ.

ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.

ಕನ್ನಡ ಅಕ್ಷರ ಎಂದರೇನು?

ಧ, ಕನ್ನಡ ವರ್ಣಮಾಲೆಯ ತ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ. ಮಹಾಪ್ರಾಣ

ಅಶೋಕನ ಕಾಲದಲ್ಲಿ ಬಲಕ್ಕೆ ಹೊರಭಾಗವನ್ನುಳ್ಳ ಮುಚ್ಚಿರುವ ಅರ್ಧವೃತ್ತದಂತೆ ಇದ್ದ ಈ ಬ್ರಾಹ್ಮೀ ಅಕ್ಷರ ಸಾತವಾಹನರ ಕಾಲದಲ್ಲಿ ಮೊಟ್ಟೆಯಂತೆ ನಯವಾದ ಮೂಲೆಗಳುಳ್ಳದ್ದಾಗಿ ಕದಂಬರ ಕಾಲಕ್ಕೆ ತಲೆಕಟ್ಟೂ ಹೊಕ್ಕಳೂ ಕಾಣುವಂತಾಗುತ್ತದೆ. ಕಲ್ಯಾಣ ಚಾಲುಕ್ಯರ ಕಾಲಕ್ಕೆ ತಲೆಕಟ್ಟು ಖಚಿತವಾಗುತ್ತದೆ. ಅಲ್ಪಪ್ರಾಣಾಕ್ಷರ ದ ದಿಂದ ಪ್ರತ್ಯೇಕಿಸಲು ಇದರ ಹೊಕ್ಕಳನ್ನು ಸೀಳಿರುವುದು ವಿಜಯನಗರದ ಅರಸರ ಕಾಲದ ಬರಹದಲ್ಲಿ ಕಾಣಬರುವ ಒಂದು ಮುಖ್ಯ ಬದಲಾವಣೆ. ಅಲ್ಲಿಂದಲೇ ಈ ಅಕ್ಷರದ ಹೊಸಗನ್ನಡ ರೂಪ ಸಿದ್ದಿಸಿತೆಂದು ತೋರುತ್ತದೆ.

Check out Kannada Varnamale : ಕನ್ನಡ ವರ್ಣಮಾಲೆ

ಕನ್ನಡ ಅಕ್ಷರದ ಪದಗಳು – Kannada Words

 1. ಧಕ್ಕೆ
 2. ಧಗಧಗಿಸು
 3. ಧಗಾ
 4. ಧಗೆ
 5. ಧಗೆಯ
 6. ಧಡಿಯ
 7. ಧಡೂತಿಯಾದ
 8. ಧಣಿ
 9. ಧಣಿಯ
 10. ಧನ
 11. ಧನಕಾರ್ಯ
 12. ಧನಕ್ಷಯ
 13. ಧನದ
 14. ಧನನಾಶ
 15. ಧನಪಿಶಾಚಿ
 16. ಧನಲಾಭ
 17. ಧನಲೋಭಿ
 18. ಧನವಿನಿಯೋಗಮಸೂದೆ
 19. ಧನಸಂಪತ್ತಿ
 20. ಧನಸಂಬಂಧದ
 21. ಧನಸಂಬಂಧವಾದ
 22. ಧನಸಹಾಯ
 23. ಧನಸಹಾಯಗಳು
 24. ಧನಹೀನ
 25. ಧನಾಢ್ಯ
 26. ಧನಾತ್ಮಕ
 27. ಧನಾತ್ಮಕತೆ
 28. ಧನಾತ್ಮಕವಾಗಿ
 29. ಧನಾತ್ಮಕವಾಗಿದ್ದರೂ
 30. ಧನಾತ್ಮಕವಾಗಿರಲಿ
 31. ಧನಾತ್ಮಕವಾಗಿರಿ
 32. ಧನಾತ್ಮಕವಾಗಿರಿ
 33. ಧನಾತ್ಮಕವಾಗಿರಿ
 34. ಧನಾತ್ಮಕವಾಗಿರಿ
 35. ಧನಾತ್ಮಕವಾಗಿರಿ
 36. ಧನಾತ್ಮಕವಾಗಿರುವುದು
 37. ಧನಾದೇಶಕ
 38. ಧನಾನುಕೂಲವುಳ್ಳ
 39. ಧನಿಕ
 40. ಧನಿಕತೆ
 41. ಧನಿಕನಾಗು
 42. ಧನಿಕನಾದ
 43. ಧನಿಕರ
 44. ಧನಿಯ
 45. ಧನುರ್ವಾತ
 46. ಧನುರ್ವಿದ್ಯೆ
 47. ಧನುಸ್ಸು
 48. ಧನೂರಾಶಿ
 49. ಧನ್ಯ
 50. ಧನ್ಯತಾಭಾವ
 51. ಧನ್ಯವಾದಗಳು
 52. ಧನ್ಯವಾದಹೇಳು
 53. ಧನ್ಯಳಾದೆ
 54. ಧಫನು
 55. ಧಬಧಬೆ
 56. ಧಮನಿ
 57. ಧರಣಿ
 58. ಧರಣಿಮುಷ್ಕರ
 59. ಧರಿಣಿ
 60. ಧರಿತ್ರಿ
 61. ಧರಿಸಲಾಗುತ್ತದೆ
 62. ಧರಿಸಿ
 63. ಧರಿಸಿದ
 64. ಧರಿಸಿದ್ದಾರೆ
 65. ಧರಿಸಿರುವ
 66. ಧರಿಸಿರುವವರು
 67. ಧರಿಸಿರುವವರೆಗೆ
 68. ಧರಿಸಿರುವುದು
 69. ಧರಿಸು
 70. ಧರಿಸುತ್ತವೆ
 71. ಧರಿಸುತ್ತಾರೆ
 72. ಧರಿಸುತ್ತಿದ್ದರು
 73. ಧರಿಸುವವರೆಗೆ
 74. ಧರಿಸುವುದನ್ನು
 75. ಧರೆಗಿಳಿಸು
 76. ಧರೋಡೆಕೋರ
 77. ಧರ್ಮ
 78. ಧರ್ಮ-ಪದ್ಧತಿ
 79. ಧರ್ಮ-ಶ್ರದ್ಧೆ
 80. ಧರ್ಮಕಾರ್ಯಗಳು
 81. ಧರ್ಮಕಾರ‍್ಯಗಳು
 82. ಧರ್ಮಕ್ಷೇತ್ರ
 83. ಧರ್ಮಗಳು
 84. ಧರ್ಮಗುರು
 85. ಧರ್ಮಗುರುಗಳು
 86. ಧರ್ಮಗುರುಗಳೇ?
 87. ಧರ್ಮಗ್ರಂಥ
 88. ಧರ್ಮಗ್ರಂಥಗಳು
 89. ಧರ್ಮಚತ್ರ
 90. ಧರ್ಮಜ್ಞ
 91. ಧರ್ಮದತ್ತಿ
 92. ಧರ್ಮದರ್ಶಿ
 93. ಧರ್ಮನಿಂದೆ
 94. ಧರ್ಮನಿಧಿ
 95. ಧರ್ಮನಿಷ್ಠ
 96. ಧರ್ಮನಿಷ್ಠನಾಗಿದ್ದರೂ
 97. ಧರ್ಮನಿಷ್ಠೆ
 98. ಧರ್ಮಪತ್ನಿ
 99. ಧರ್ಮಪಥ
 100. ಧರ್ಮಪರಾಯಣ
 101. ಧರ್ಮಪಿತ
 102. ಧರ್ಮಪ್ರಚಾರಕ
 103. ಧರ್ಮಪ್ರಜ್ಞೆ
 104. ಧರ್ಮಪ್ರಯೋಗ
 105. ಧರ್ಮಪ್ರವರ್ತಕ
 106. ಧರ್ಮಬಲಿ
 107. ಧರ್ಮಬಲಿಕೊಡು
 108. ಧರ್ಮಬಾಹಿರ
 109. ಧರ್ಮಬುದ್ಧಿಯುಳ್ಳ
 110. ಧರ್ಮಭೀರು
 111. ಧರ್ಮಭೀರುತ್ವ
 112. ಧರ್ಮಭ್ರಷ್ಟ
 113. ಧರ್ಮಭ್ರಷ್ಟರು
 114. ಧರ್ಮಯುದ್ಧ
 115. ಧರ್ಮರಾಜ
 116. ಧರ್ಮವಿರೋಧಿ
 117. ಧರ್ಮವೆಂದರೆ
 118. ಧರ್ಮಶಂಕೆಯ
 119. ಧರ್ಮಶಾಲೆ
 120. ಧರ್ಮಶಾಲೆಗಳು
 121. ಧರ್ಮಶಾಸನ
 122. ಧರ್ಮಶಾಸ್ತ್ರ
 123. ಧರ್ಮಶಾಸ್ತ್ರಾನುಸಾರ
 124. ಧರ್ಮಶ್ರದ್ಧೆ
 125. ಧರ್ಮಶ್ರದ್ಧೆಯಾಗಿ
 126. ಧರ್ಮಶ್ರದ್ಧೆಯುಳ್ಳ
 127. ಧರ್ಮಸಂಕಟ
 128. ಧರ್ಮಸಂತಾನದ
 129. ಧರ್ಮಸಮ್ಮತ
 130. ಧರ್ಮಸಮ್ಮತವಾದ
 131. ಧರ್ಮಸಂಸ್ಥೆಗಳು
 132. ಧರ್ಮಸೂಕ್ಷ್ಮತೆ
 133. ಧರ್ಮಾಚರಣೆ
 134. ಧರ್ಮಾಂತರ
 135. ಧರ್ಮಾಂತರಗೊಳಿಸು
 136. ಧರ್ಮಾಂಧ
 137. ಧರ್ಮಾಂಧತೆ
 138. ಧರ್ಮಾನುಷ್ಠಾನ
 139. ಧರ್ಮಾರ್ಥ
 140. ಧರ್ಮಾರ್ಥವಾಗಿ
 141. ಧರ್ಮೋಪದೇಶ
 142. ಧರ್ಮೋಪದೇಶಕ
 143. ಧಾಟಿ
 144. ಧಾಟಿಯಲ್ಲಿ
 145. ಧಾಂಡಿಗ
 146. ಧಾತು
 147. ಧಾತುಪುಷ್ಠಿ
 148. ಧಾತ್ರಿ
 149. ಧಾತ್ವರ್ಥವಾಚಿಯ
 150. ಧಾನ್ಯ
 151. ಧಾನ್ಯಗಳು
 152. ಧಾನ್ಯಗಾರ
 153. ಧಾನ್ಯದ-ತೆನೆ
 154. ಧಾನ್ಯದಂತೆಯೇ
 155. ಧಾನ್ಯಬೀಸುವ
 156. ಧಾನ್ಯಾಗಾರ
 157. ಧಾಮ
 158. ಧಾರಕ
 159. ಧಾರಕಗಳಲ್ಲಿ
 160. ಧಾರಕಗಳು
 161. ಧಾರಣ
 162. ಧಾರಣಶಕ್ತಿ
 163. ಧಾರಣಾಧಿಕಾರ
 164. ಧಾರಣೆ
 165. ಧಾರಣೆಬೆಲೆ
 166. ಧಾರಾಕಾರ
 167. ಧಾರಾವಾಹಿ
 168. ಧಾರಾಳ
 169. ಧಾರಾಳವಾಗಿ
 170. ಧಾರಾಳವಾದ
 171. ಧಾರಾಳಸ್ವಭಾವದ
 172. ಧಾರಾಳಿ
 173. ಧಾರಾಳಿಯಲ್ಲದವ
 174. ಧಾರುಣಸಾಧ್ಯ
 175. ಧಾರೆ
 176. ಧಾರ್ಮಿಕ
 177. ಧಾರ್ಮಿಕತೆ
 178. ಧಾರ್ಮಿಕನ್ಯಾಸ
 179. ಧಾರ್ಮಿಕವಲ್ಲದ್ದು
 180. ಧಾರ್ಮಿಕವಾಗಿ
 181. ಧಾರ್ಷ್ಟ್ಯ
 182. ಧಾರ್ಷ್ಟ್ಯತನದ
 183. ಧಾರ್ಷ್ಟ್ಯದ
 184. ಧಾರ್ಷ್ಟ್ಯವುಳ್ಳವನಾಗಿರು
 185. ಧಾವಂತ
 186. ಧಾವತಿ
 187. ಧಾವನ
 188. ಧಾವಿಸಿತು
 189. ಧಾವಿಸು
 190. ಧಾವಿಸುವ
 191. ಧಾಷ್ಟಿಕತನ
 192. ಧಾಷ್ಟಿಕದ
 193. ಧಾಷ್ಟಿಕವಲ್ಲದ
 194. ಧಿಕ್ಕರಿಸು
 195. ಧಿಕ್ಕಾರ
 196. ಧಿಕ್ಕಾರದಿಂದ
 197. ಧಿಡೀರ್
 198. ಧಿಮಾಕು
 199. ಧೀಮಂತ
 200. ಧೀಮಂತಿಕೆ
 201. ಧೀರ
 202. ಧೀರತನ
 203. ಧೀರತ್ವ
 204. ಧೀರನಂತೆ
 205. ಧೀರನಾಗು
 206. ಧೀರನಾದ
 207. ಧೀರ್ಘಕಾಲದ
 208. ಧೀಶಕ್ತಿ
 209. ಧುಮುಕು
 210. ಧುಮುಕುವಿಕೆ
 211. ಧುಮುಕುವಿಕೆಗಳು
 212. ಧುಮುಕುವುದು
 213. ಧುಮ್ಮಿಕ್ಕಿತು
 214. ಧುರೀಣತೆ
 215. ಧೂತ
 216. ಧೂಪ
 217. ಧೂಪಗಳು
 218. ಧೂಪದೋಷ
 219. ಧೂಪದ್ರವ್ಯ
 220. ಧೂಪದ್ರವ್ಯಗಳು
 221. ಧೂಪಾರತಿ
 222. ಧೂಮ
 223. ಧೂಮಕೇತು
 224. ಧೂಮಕೇತುಗಳು
 225. ಧೂಮಪಾನ
 226. ಧೂಮ್ರ
 227. ಧೂರ್ತ
 228. ಧೂರ್ತತನ
 229. ಧೂರ್ತತನದ
 230. ಧೂಳೀಪಟಮಾಡು
 231. ಧೂಳು
 232. ಧೂಳುಮಯವಾಗಿದೆ
 233. ಧೂಳೆಬ್ಬಿಸು
 234. ಧೂಳೊರಸು
 235. ಧೃಢೀಕರಿಸು
 236. ಧೃತಿ
 237. ಧೃತಿಗೆಡಿಸು
 238. ಧೃಷ್ಟ
 239. ಧೈರ್ಯ
 240. ಧೈರ್ಯಕೊಡು
 241. ಧೈರ್ಯಗುಂದಿಸು
 242. ಧೈರ್ಯಗೆಡದ
 243. ಧೈರ್ಯಗೆಡದಿರು
 244. ಧೈರ್ಯಗೆಡಲಿಲ್ಲ
 245. ಧೈರ್ಯಗೆಡಿಸು
 246. ಧೈರ‍್ಯಗೆಡಿಸು
 247. ಧೈರ್ಯಗೆಡು
 248. ಧೈರ್ಯದ
 249. ಧೈರ್ಯದಿಂದ
 250. ಧೈರ್ಯದಿಂದಿರಿ
 251. ಧೈರ್ಯದಿಂದಿರು
 252. ಧೈರ್ಯದಿಂದಿರುವುದು
 253. ಧೈರ್ಯಮಾಡು
 254. ಧೈರ್ಯಯುಕ್ತ
 255. ಧೈರ್ಯವನ್ನು
 256. ಧೈರ್ಯವಾಗಿರಿ
 257. ಧೈರ್ಯವಾಗಿರು
 258. ಧೈರ್ಯವಿದ್ದರೂ
 259. ಧೈರ್ಯವಿಲ್ಲದ
 260. ಧೈರ್ಯವುಳ್ಳ
 261. ಧೈರ್ಯವೆಂದರೆ
 262. ಧೈರ್ಯಶಾಲಿ
 263. ಧೈರ್ಯಶಾಲಿಗಳ
 264. ಧೈರ್ಯಶಾಲಿಯಾದ
 265. ಧೈರ್ಯಹೊಂದು
 266. ಧೋಕಾ
 267. ಧೋಬಿಖಾನೆ
 268. ಧೋರಣೆ
 269. ಧ್ಯಾನ
 270. ಧ್ಯಾನಗಳು
 271. ಧ್ಯಾನಮಗ್ನ
 272. ಧ್ಯಾನಮಾಡು
 273. ಧ್ಯಾನಯೋಗ
 274. ಧ್ಯಾನಶಕ್ತಿ
 275. ಧ್ಯಾನಸ್ಥ
 276. ಧ್ಯಾನಾಸಕ್ತಿ
 277. ಧ್ಯಾನಿ
 278. ಧ್ಯಾನಿಸು
 279. ಧ್ಯಾಸ
 280. ಧ್ಯೇಯ
 281. ಧ್ಯೇಯ-ಭ್ರಾಂತಿಯ
 282. ಧ್ಯೇಯಜೀವಿ
 283. ಧ್ಯೇಯಪರವಾದ
 284. ಧ್ಯೇಯವಾಕ್ಯ
 285. ಧ್ಯೇಯವಾದ
 286. ಧ್ಯೇಯವ್ಯಾಕ್ಯ
 287. ಧ್ಯೇಯಸೂತ್ರ
 288. ಧ್ಯೇಯೋಕ್ತಿ
 289. ಧ್ಯೇಯೋತ್ಸಾಹಿಯಾದ
 290. ಧ್ಯೇಯೋದ್ದೇಶಗಳು
 291. ಧ್ರನಿಮುದ್ರಣ
 292. ಧ್ರುವ
 293. ಧ್ರುವತಾರೆ
 294. ಧ್ರುವಪ್ರದೇಶದ
 295. ಧ್ರುವಸಂಬಂಧಿ
 296. ಧ್ರುವೀಕರಣ
 297. ಧ್ರುವೀಕೃತ
 298. ಧ್ರುವೀಯ
 299. ಧ್ರುವೀಯತೆ
 300. ಧ್ರುವೀಯತೆಗಳು
 301. ಧ್ವಜ
 302. ಧ್ವಜಗಳಂತೆ
 303. ಧ್ವಜಗಳು
 304. ಧ್ವಜವಂದನೆ
 305. ಧ್ವಜಸ್ತಂಭ
 306. ಧ್ವಜಾರೋಹಣ
 307. ಧ್ವನಿ
 308. ಧ್ವನಿ-ಚಾಲಿತ
 309. ಧ್ವನಿಗಳು
 310. ಧ್ವನಿಗಾರುಡಿಗ
 311. ಧ್ವನಿಗ್ರಹಕ
 312. ಧ್ವನಿಗ್ರಹಣ
 313. ಧ್ವನಿಗ್ರಾಹಕ
 314. ಧ್ವನಿಚಿತ್ರ
 315. ಧ್ವನಿತ
 316. ಧ್ವನಿತರಂಗಗಳು
 317. ಧ್ವನಿತವಾಗು
 318. ಧ್ವನಿತಾರ್ಥ
 319. ಧ್ವನಿನಿರೋಧಕ
 320. ಧ್ವನಿಪೂರ್ಣ
 321. ಧ್ವನಿಪೆಟ್ಟಿಗೆ
 322. ಧ್ವನಿಪ್ರತಿಗಳು
 323. ಧ್ವನಿಪ್ರಸಾರಿಣಿ
 324. ಧ್ವನಿಮತ
 325. ಧ್ವನಿಮಾ
 326. ಧ್ವನಿಮುದ್ರಣ
 327. ಧ್ವನಿಮುದ್ರಿಕೆ
 328. ಧ್ವನಿಯ
 329. ಧ್ವನಿಯಾಗು
 330. ಧ್ವನಿಯಾಗುತ್ತಲೂ
 331. ಧ್ವನಿಯಾಗುತ್ತಿದ್ದಾರೆ
 332. ಧ್ವನಿಯಾದರು
 333. ಧ್ವನಿವರ್ಧಕ
 334. ಧ್ವನಿವರ್ಧಕಗಳು
 335. ಧ್ವನಿವರ್ಧಕಯಂತ್ರ
 336. ಧ್ವನಿವರ್ಧನೆ
 337. ಧ್ವನಿವಾಹಿನಿ
 338. ಧ್ವನಿವಿಜ್ಞಾನ
 339. ಧ್ವನಿವಿಜ್ಞಾನಿ
 340. ಧ್ವನಿವೇಗಾಧಿಕ
 341. ಧ್ವನಿಶಾಸ್ತ್ರ
 342. ಧ್ವನಿಸಂಗ್ರಹ
 343. ಧ್ವನಿಸಂಗ್ರಹಿಸಿರಿ
 344. ಧ್ವನಿಸದ
 345. ಧ್ವನಿಸಂಬಂಧಿ
 346. ಧ್ವನಿಸುತ್ತದೆ
 347. ಧ್ವನಿಸುರುಳಿ
 348. ಧ್ವನಿಸುರುಳಿಗಳನ್ನು
 349. ಧ್ವನಿಸುರುಳಿಗಳು
 350. ಧ್ವಂಸ
 351. ಧ್ವಂಸಗೊಳಿಸು
 352. ಧ್ವಂಸಗೊಳಿಸುತ್ತದೆ
 353. ಧ್ವಂಸಗೊಳಿಸುವುದು
 354. ಧ್ವಂಸಮಾಡು
 355. ಧ್ವಂಸವಾಗುವುದು
 356. ಧ್ವಂಸಿ
 357. ಧ್ವಂಸಿಸು
 358. ಧ್ವಾಂಸಿಕವಾದ
 359. ಧ್ವೇಷ

Conclusion:

ಕನ್ನಡ ಧ ಅಕ್ಷರದ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್‌ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.

Similar Posts

0 0 votes
Article Rating
Subscribe
Notify of
guest

0 Comments
Inline Feedbacks
View all comments