ಕನ್ನಡ ಭ ಅಕ್ಷರದ ಪದಗಳು – Kannada Words
Check out Kannada bha aksharada padagalu in kannada , ಕನ್ನಡ ಭ ಅಕ್ಷರದ ಪದಗಳು ( bha Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಭ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( bha Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಭ ಅಕ್ಷರ ಎಂದರೇನು?
ಭ, ಕನ್ನಡ ವರ್ಣಮಾಲೆಯ ಮ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.ಭ ಘೋಷ-ಓಷ್ಠ್ಯ-ಸ್ಟರ್ಶ ವ್ಯಂಜನ ಧ್ವನಿ.
ಸಂಸ್ಕೃತದ ತ ಎನ್ನುವ ಅಕ್ಷರವನ್ನು ಬಹುವಾಗಿ ಹೋಲುವ ರೂಪವೇ ಮೌರ್ಯರ ಕಾಲದಲ್ಲಿದ್ದು ಸುಮಾರಾಗಿ ಆರನೆಯ ಶತಮಾನದ ತನಕ ಮುಂದುವರಿಯುತ್ತದೆ. ಒಂಬತ್ತನೆಯ ಶತಮಾನದಲ್ಲಿ ಅಕ್ಷರದ ಕೆಳಭಾಗದಲ್ಲಿ ವಿಶೇಷ ಬದಲಾವಣಿಗಳುಂಟಾಗುತ್ತವೆ. ಎರಡು ಭಾಗಗಳನ್ನೊಳಗೊಂಡ ಈ ಅಕ್ಷರ ಹದಿಮೂರನೆಯ ಶತಮಾನದ ತನಕ ಮುಂದುವರಿಯುತ್ತದೆ. ವಿಜಯನಗರ ಕಾಲದಲ್ಲಿ ಈ ಎರಡು ಭಾಗಗಳೂ ಒಂದುಗೂಡುತ್ತವೆ. ಮಹಾಪ್ರಾಣದ ಸಂಕೇತವಾದ ಹೊಕ್ಕಳು ಸೀಳಿಕೆ ಕಾಣಿಸುತ್ತದೆ. 6ನೆಯ ಶತಮಾನದಲ್ಲಿ ಕಾಣಿಸಿಕೊಂಡ ತಲೆಕಟ್ಟು ಸ್ಥಿರವಾಗುತ್ತದೆ. ಇದೇ ರೂಪ ಮುಂದುವರಿಯುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಭ ಅಕ್ಷರದ ಪದಗಳು – Kannada Words
- ಭಕ್ತ
- ಭಕ್ತಗಣ
- ಭಕ್ತನಾದ
- ಭಕ್ತಿ
- ಭಕ್ತಿಗೀತೆ
- ಭಕ್ತಿಪರಂಪರೆಗಳು
- ಭಕ್ತಿಪೂರ್ಣ
- ಭಕ್ತಿಭಾವ
- ಭಕ್ತಿಯಿಲ್ಲದ
- ಭಕ್ತಿಹೀನತೆ
- ಭಕ್ಷಿಸು
- ಭಕ್ಷೀಸು
- ಭಕ್ಷ್ಯ
- ಭಕ್ಷ್ಯಗಳು
- ಭಕ್ಷ್ಯಪಟ್ಟಿ
- ಭಕ್ಷ್ಯವಾಗಿತ್ತು
- ಭಂಗ
- ಭಂಗಗೊಳಿಸಿದ
- ಭಂಗಗೊಳಿಸು
- ಭಂಗತರು
- ಭಂಗಪಡಿಸು
- ಭಂಗಮಾಡು
- ಭಗವಂತ
- ಭಗವಂತನ
- ಭಗವತಿ
- ಭಗವದ್ವೈರಿ
- ಭಂಗಿ
- ಭಗಿನಿ
- ಭಂಗಿಸು
- ಭಂಗುರವಾದ
- ಭಗ್ನ
- ಭಗ್ನಗೊಳಿಸು
- ಭಗ್ನರಾಶಿ
- ಭಗ್ನವಾದ
- ಭಗ್ನಾವಶೇಶ
- ಭಗ್ನಾವಶೇಷ
- ಭಗ್ನಾವಶೇಷಗಳು
- ಭಗ್ನಾವಶೇಷವಾಗಿರು
- ಭಗ್ನಾವೇಷ
- ಭಜನೆ
- ಭಟ
- ಭಟ್ಟಂಗಿ
- ಭಂಡ
- ಭಂಡಮಾತಿನ
- ಭಂಡಾಟ
- ಭಂಡಾರ
- ಭಂಡಾರಿ
- ಭತ್ತ
- ಭತ್ತದಹುಲ್ಲು
- ಭತ್ತವಾದರೂ
- ಭತ್ಯ
- ಭತ್ಯೆ
- ಭತ್ಯೆಗಳನ್ನು
- ಭತ್ರ್ಸನೆ
- ಭದ್ರ
- ಭದ್ರಕೋಟೆ
- ಭದ್ರಕೋಣೆ
- ಭದ್ರಗೊಂಡ
- ಭದ್ರಗೊಳಿಸು
- ಭದ್ರತಾ
- ಭದ್ರತಾಠೇವಣಿ
- ಭದ್ರತಾಸೂಚನೆ
- ಭದ್ರತಾಹಣ
- ಭದ್ರತೆ
- ಭದ್ರದಾರು
- ಭದ್ರಪಡಿಸು
- ಭದ್ರಪಡಿಸುವಿಕೆಯನ್ನು
- ಭದ್ರಮಾಡು
- ಭದ್ರವಾಗಿ
- ಭದ್ರವಾಗಿಡು
- ಭದ್ರವಾಗಿರು
- ಭದ್ರವಾದ
- ಭದ್ರವಿಲ್ಲದ
- ಭಮ್ಗುರ
- ಭಯ
- ಭಯಂಕರ
- ಭಯಂಕರವಾಗಿದ್ದಂತೆ
- ಭಯಂಕರವಾದ
- ಭಯಗೊಂಡಿರು
- ಭಯಗೊಳಿಸುವ
- ಭಯಗೊಳ್ಳು
- ಭಯಗ್ರಸ್ತ
- ಭಯಗ್ರಸ್ತವಾಗುವಿಕೆಗಳು
- ಭಯಗ್ರಸ್ತವಾಗುವಿಕೆಗಳು
- ಭಯಗ್ರಸ್ತವಾಗುವಿಕೆಗಳು
- ಭಯಚಕಿತ
- ಭಯದ
- ಭಯದಿಂದಲೇ
- ಭಯಪಡಿಸು
- ಭಯಪಡಿಸುವ
- ಭಯಪಡಿಸುವುದು
- ಭಯಪಡು
- ಭಯಭಕ್ತಿ
- ಭಯಭೀತ
- ಭಯಭೀತಗೊಂಡ
- ಭಯಭ್ರಾಂತಿ
- ಭಯರಹಿತ
- ಭಯವಾಗುತ್ತದೆ
- ಭಯವಾಗುತ್ತಿದೆ
- ಭಯವಾಯಿತು
- ಭಯವಿದೆ
- ಭಯವಿಲ್ಲದ
- ಭಯವಿಲ್ಲದೆ
- ಭಯವಿಹ್ವಲ
- ಭಯವು
- ಭಯಸೂಚಕ
- ಭಯಹುಟ್ಟಿಸು
- ಭಯಹುಟ್ಟಿಸುವ
- ಭಯಹುಟ್ಡಿಸು
- ಭಯಾನಕ
- ಭಯಾನಕವಾಗಿ
- ಭಯೋತ್ಪಾದಕ
- ಭಯೋತ್ಪಾದಕತೆ
- ಭಯೋತ್ಪಾದಕರಿಂದ
- ಭಯೋತ್ಪಾದಕರು
- ಭಯೋತ್ಪಾದಕರೇ?
- ಭಯೋತ್ಪಾದಕಿ
- ಭಯೋತ್ಪಾದನೆ
- ಭಯೋತ್ಪಾದನೆಯು
- ಭರ
- ಭರಣಿ
- ಭರತದ
- ಭರತವಾಕ್ಯ
- ಭರವಸಾರ್ಹರಾಗಿರಿ
- ಭರವಸಾರ್ಹರು
- ಭರವಸಾರ್ಹರು
- ಭರವಸೆ
- ಭರವಸೆಕೊಡು
- ಭರವಸೆಗಳನ್ನಿಟ್ಟುಕೊಂಡು
- ಭರವಸೆಗಳನ್ನು
- ಭರವಸೆಗಳು
- ಭರವಸೆಯ
- ಭರವಸೆಯನ್ನು
- ಭರವಸೆಯಿಡಿ
- ಭರವಸೆಯಿಡು
- ಭರವಸೆಯಿದೆ
- ಭರವಸೆಯಿರಲಿ
- ಭರವಸೆಯಿರುವ
- ಭರವಸೆಯಿಲ್ಲದ
- ಭರವಸೆಯುಳ್ಳ
- ಭರಾಟೆ
- ಭರಿತ
- ಭರಿಸಲಾಗದ
- ಭರಿಸು
- ಭರ್ಜರಿ
- ಭರ್ಜರಿಯಾದ
- ಭರ್ಜಿ
- ಭರ್ತಿ
- ಭರ್ತಿಮಾಡು
- ಭರ್ತಿಯಾಗಿದೆ
- ಭರ್ತಿಯಾಗಿಲ್ಲ
- ಭರ್ತಿಯಾದ
- ಭರ್ತಿಯಾದುವು
- ಭರ್ತಿಸಾಮಾಗ್ರಿ
- ಭರ್ತಿಹಾಕಿಕೊಡು
- ಭರ್ತೃತ್ವ
- ಭರ್ತ್ಸನೆ
- ಭಲ್ಲೆ
- ಭಲ್ಲೆಯ
- ಭಲ್ಲೆಯೋಧ
- ಭವನ
- ಭವಿತವ್ಯಂಭವತ್ಯೇವ
- ಭವಿಷ್ಯ
- ಭವಿಷ್ಯ-ಹೇಳು
- ಭವಿಷ್ಯಕಾರ
- ಭವಿಷ್ಯಜ್ಞಾನ
- ಭವಿಷ್ಯತ್ಕಾಲ
- ಭವಿಷ್ಯತ್ತಿನಲ್ಲಿ
- ಭವಿಷ್ಯದ
- ಭವಿಷ್ಯದಲ್ಲಿ
- ಭವಿಷ್ಯನುಡಿ
- ಭವಿಷ್ಯಪೀಳಿಗೆ
- ಭವಿಷ್ಯವರ್ತಿ
- ಭವಿಷ್ಯವಾಣಿ
- ಭವಿಷ್ಯವಾಣಿಗಳು
- ಭವಿಷ್ಯವಾಣಿಯೇ?
- ಭವಿಷ್ಯವಾದಿ
- ಭವಿಷ್ಯವಿದೆ
- ಭವಿಷ್ಯಸೂಚಕ
- ಭವ್ಯ
- ಭವ್ಯಗೃಹ
- ಭವ್ಯತೆ
- ಭವ್ಯರೂಪಿನ
- ಭವ್ಯವಾಗಿದ್ದರೂ
- ಭವ್ಯವಾಗಿಸು
- ಭವ್ಯವಾದ
- ಭವ್ಯಸ್ತೂಪ
- ಭಷಾಂತರ
- ಭಸ್ಮ
- ಭಸ್ಮತಿಲಕ
- ಭಸ್ಮಮಾಡು
- ಭಸ್ಮವಾಗಿಸುವಿಕೆ
- ಭಾಗ
- ಭಾಗಗಳನ್ನು
- ಭಾಗಗಳು
- ಭಾಗದ
- ಭಾಗದಲ್ಲಿದೆ
- ಭಾಗಪಡೆದಿರು
- ಭಾಗಮಾಡು
- ಭಾಗಮಾಡುವುದು
- ಭಾಗಲಬ್ಧ
- ಭಾಗಲ್ಪುರ
- ಭಾಗವನ್ನು
- ಭಾಗವಹಿಸದಿರು
- ಭಾಗವಹಿಸದಿರುವುದು
- ಭಾಗವಹಿಸದೆ
- ಭಾಗವಹಿಸಬಹುದಾದ-ವಾದ
- ಭಾಗವಹಿಸಬೇಕೆ
- ಭಾಗವಹಿಸಲು
- ಭಾಗವಹಿಸಿ
- ಭಾಗವಹಿಸಿಕೆ
- ಭಾಗವಹಿಸಿದ
- ಭಾಗವಹಿಸಿದರು
- ಭಾಗವಹಿಸಿದವರಲ್ಲಿ
- ಭಾಗವಹಿಸಿದವರು
- ಭಾಗವಹಿಸಿದ್ರು
- ಭಾಗವಹಿಸು
- ಭಾಗವಹಿಸುವವನು
- ಭಾಗವಹಿಸುವವರ
- ಭಾಗವಹಿಸುವವರು
- ಭಾಗವಹಿಸುವಾಗ
- ಭಾಗವಹಿಸುವಿಕೆ
- ಭಾಗವಹಿಸುವಿಕೆಯು
- ಭಾಗವಾಗಿ
- ಭಾಗವಾಗುತ್ತಿದೆ
- ಭಾಗವಾದರೂ
- ಭಾಗಶಃ
- ಭಾಗಶಬ್ಧಕ
- ಭಾಗಸ್ಥ
- ಭಾಗಾಹಾರ
- ಭಾಗಿ
- ಭಾಂಗಿ
- ಭಾಗಿಗಳು
- ಭಾಗಿತ್ವ
- ಭಾಗಿಯಾಗಿದ್ದರೂ
- ಭಾಗಿಯಾಗು
- ಭಾಗಿಯಾಪ್ಟಿ
- ಭಾಗಿಸಲಾಗದ
- ಭಾಗಿಸಿ
- ಭಾಗಿಸು
- ಭಾಗ್ಯ
- ಭಾಗ್ಯದಾಯಕ
- ಭಾಗ್ಯದೋಷ
- ಭಾಗ್ಯವಂತನಾಗಿರು
- ಭಾಗ್ಯವಂತನಾದ
- ಭಾಗ್ಯವಶ
- ಭಾಗ್ಯಶಾಲಿ
- ಭಾಗ್ಯಶಾಲಿಯಾದ
- ಭಾಜಕ
- ಭಾಜ್ಯ
- ಭಾಂಡ
- ಭಾಂಡಕಟ್ಟು
- ಭಾಣದಗುರುತು
- ಭಾತ್ರೀಯಳು
- ಭಾನು
- ಭಾನುವಾರ
- ಭಾರ
- ಭಾರತ
- ಭಾರತದಾದ್ಯಂತ
- ಭಾರತೀಯರಲ್ಲಿ
- ಭಾರತೀಯರಾದ
- ಭಾರತೀಯರು
- ಭಾರತೀಯರೇ?
- ಭಾರದಹೊಣೆ
- ಭಾರವಲ್ಲದ
- ಭಾರವಾಗಿದ್ದಾಗ
- ಭಾರವಾಗಿರು
- ಭಾರವಾಗುತ್ತಿದೆ
- ಭಾರವಾದ
- ಭಾರವಿಳಿಸು
- ಭಾರಹೊರಿಸು
- ಭಾರಹೊರು
- ಭಾರಿ
- ಭಾರಿ-ಅವ್ಯವಸ್ಥೆ
- ಭಾರಿ-ಜವಾಬ್ದಾರಿ
- ಭಾರಿ-ಮಹತ್ವದ
- ಭಾರಿ-ಲಾರಿ
- ಭಾರಿಕಾಮಗಾರಿಗಳು
- ಭಾರಿಗಾತ್ರದ
- ಭಾರಿಪೆಟ್ಟು
- ಭಾರಿಮೋಜು
- ಭಾರಿಯಾದ
- ಭಾರಿಯಾದದ್ದು
- ಭಾರಿಸುಳ್ಳು
- ಭಾರೀ
- ಭಾರೀದಪ್ಪ
- ಭಾರೀವಾಹನ
- ಭಾರ್ಯೆ
- ಭಾವ
- ಭಾವಗರ್ಭಿತ
- ಭಾವಗೀತ
- ಭಾವಗೀತೆ
- ಭಾವಗೀತೆಗಳು
- ಭಾವಚಿತ್ರ
- ಭಾವಚಿತ್ರಗಳನ್ನು
- ಭಾವಚಿತ್ರಗಳು
- ಭಾವತೀವ್ರತೆ
- ಭಾವದೂರ
- ಭಾವನಾಚಿಹ್ನೆಗಳು
- ಭಾವನಾತ್ಮಕ
- ಭಾವನಾತ್ಮಕತೆ
- ಭಾವನಾತ್ಮಕವಾಗಿ
- ಭಾವನಾತ್ಮಕವಾಗಿಯೂ
- ಭಾವನಾಮಗ್ನತೆ
- ಭಾವನಾರಹಿತ
- ಭಾವನಾರಾಜ್ಯದ
- ಭಾವನಾಶಕ್ತಿ
- ಭಾವನೆ
- ಭಾವನೆಗಳನ್ನು
- ಭಾವಪರವಶಗೊಳಿಸು
- ಭಾವಪರವಶತೆ
- ಭಾವಪರವಶನಾಗು
- ಭಾವಪರವಶವಾಗಿ
- ಭಾವಪರವಶವಾಗು
- ಭಾವಪರವಶವೆನಿಸಿತು
- ಭಾವಪೂರಿತ
- ಭಾವಪೂರ್ಣ
- ಭಾವಪೂರ್ಣವಾದ
- ಭಾವಪ್ರಚೋದಕ
- ಭಾವಪ್ರವಾಹ
- ಭಾವಪ್ರೇರಕವಾಗು
- ಭಾವಪ್ರೇರಣೆ
- ಭಾವಮಗ್ನತೆ
- ಭಾವರಹಿತ
- ಭಾವರಹಿತವಾದ
- ಭಾವರೂಪ
- ಭಾವಶೂನ್ಯ
- ಭಾವಶೂನ್ಯತೆ
- ಭಾವಸಮಾಧಿ
- ಭಾವಾತಿರೇಕ
- ಭಾವಾತಿರೇಕದ
- ಭಾವಾತ್ಮಕ
- ಭಾವಾನುವಾದ
- ಭಾವಾಭಿನಯ
- ಭಾವಾವೇಶ
- ಭಾವಾವೇಶಗೊಂಡ
- ಭಾವಾವೇಶದ
- ಭಾವಾವೇಶವಿಲ್ಲದ
- ಭಾವಿ
- ಭಾವಿಸತಕ್ಕದ್ದು
- ಭಾವಿಸಲಾಗಿದೆ
- ಭಾವಿಸಲಾದ
- ಭಾವಿಸಲ್ಪಡು
- ಭಾವಿಸಿ
- ಭಾವಿಸಿಕೊ
- ಭಾವಿಸಿಕೊಳ್ಳು
- ಭಾವಿಸಿದರು
- ಭಾವಿಸು
- ಭಾವಿಸುತಿಹುದು
- ಭಾವಿಸೋಣ
- ಭಾವೀ
- ಭಾವುಕತೆಯಿಲ್ಲದ
- ಭಾವುಕನಾದ
- ಭಾವುಕರಾಗಿ
- ಭಾವೈಕ್ಯತೆ
- ಭಾವೋತ್ಕರ್ಷ
- ಭಾವೋದ್ರಿಕ್ತ
- ಭಾವೋದ್ರಿಕ್ತಗೊಳಿಸಿ
- ಭಾವೋದ್ರಿಕ್ತವಾಗಿ
- ಭಾವೋದ್ರೇಕ
- ಭಾವೋದ್ರೇಕದ
- ಭಾವೋದ್ರೇಕವಿಲ್ಲದ
- ಭಾವೋದ್ರೇಕಶೂನ್ಯ
- ಭಾವೋದ್ವೇಗ
- ಭಾವೋನ್ನತಿ
- ಭಾವೋನ್ಮತ್ತ
- ಭಾಷಣ
- ಭಾಷಣಕಲೆ
- ಭಾಷಣಕಾರ
- ಭಾಷಣಕಾರರು
- ಭಾಷಣಗಳನ್ನು
- ಭಾಷಣಗಳು
- ಭಾಷಣದ-ಉಪಸಂಹಾರ
- ಭಾಷಣಮಾಡು
- ಭಾಷಣಾಕಾರ
- ಭಾಷಾಂತರ
- ಭಾಷಾಂತರಕಾರ
- ಭಾಷಾಂತರಗಳು
- ಭಾಷಾಂತರಿಸು
- ಭಾಷಾಧ್ಯಯನದ
- ಭಾಷಾಧ್ವನಿಶಾಸ್ತ್ರ
- ಭಾಷಾನುಗುಣವಾದ
- ಭಾಷಾನುರೂಪವಾದ
- ಭಾಷಾಪರಿಣಿತ
- ಭಾಷಾಲಂಕಾರಗಳು
- ಭಾಷಾವಿಜ್ಞಾನ
- ಭಾಷಾವಿಜ್ಞಾನಿ
- ಭಾಷಾವೈಶಿಷ್ಟ್ಯ
- ಭಾಷಾವ್ಯಾಸಂಗದ
- ಭಾಷಾಶಾಸ್ತ್ರ
- ಭಾಷಾಶಾಸ್ತ್ರಜ್ಞರು
- ಭಾಷಾಶಾಸ್ತ್ರದ
- ಭಾಷೆ
- ಭಾಷೆಕೊಡು
- ಭಾಷೆಗಳವರೆಗೆ
- ಭಾಷೆಗಳು
- ಭಾಷ್ಯ
- ಭಾಷ್ಯಕಾರ
- ಭಾಸವಾಗು
- ಭಾಸವಾಗುತ್ತದೆ
- ಭಾಸವಾಯಿತು
- ಭಾಸ್ಕರ
- ಭಿಕಾರಿ
- ಭಿಕಾರಿತನ
- ಭಿಕ್ಷಾಟಣೆ
- ಭಿಕ್ಷಾಟನೆ
- ಭಿಕ್ಷಾವೃತ್ತಿ
- ಭಿಕ್ಷು
- ಭಿಕ್ಷುಕ
- ಭಿಕ್ಷುಕರು
- ಭಿಕ್ಷುಣಿ
- ಭಿಕ್ಷೆ
- ಭಿಡೆ
- ಭಿತ್ತಿ
- ಭಿತ್ತಿಚಿತ್ರ
- ಭಿತ್ತಿಚಿತ್ರಗಳು
- ಭಿತ್ತಿಪತ್ರ
- ಭಿನ್ನ
- ಭಿನ್ನಜಾತಿಯ
- ಭಿನ್ನಜಾತೀಯ
- ಭಿನ್ನತೆ
- ಭಿನ್ನತೆಗಳು
- ಭಿನ್ನಭಿನ್ನವಾದ
- ಭಿನ್ನಮತೀಯ
- ಭಿನ್ನರಾಶಿ
- ಭಿನ್ನರಾಶಿಗಳನ್ನು
- ಭಿನ್ನಲಿಂಗರತಿಯ
- ಭಿನ್ನವಲ್ಲದ
- ಭಿನ್ನವಾಗಿದ್ದರೂ
- ಭಿನ್ನವಾಗಿರಬಹುದು
- ಭಿನ್ನವಾಗಿರಲಿ
- ಭಿನ್ನವಾಗಿರು
- ಭಿನ್ನವಾಗಿರುತ್ತದೆ
- ಭಿನ್ನವಾಗಿರುತ್ತವೆ
- ಭಿನ್ನವಾಗು
- ಭಿನ್ನವಾದ
- ಭಿನ್ನಶಾಖೆಯ
- ಭಿನ್ನಾಂಕ
- ಭಿನ್ನಾಂಕಗಳು
- ಭಿನ್ನಾಭಿಪ್ರಾಯ
- ಭಿನ್ನಾಭಿಪ್ರಾಯಗಳು
- ಭಿನ್ನಾಭಿಪ್ರಾಯವಿದ್ದರೂ
- ಭಿನ್ನಾಂಶ
- ಭಿಷಜ
- ಭೀಕರ
- ಭೀಕರತೆ
- ಭೀಕರವಾಗಿ
- ಭೀಕರವಾದ
- ಭೀತ
- ಭೀತಿ
- ಭೀತಿಗೊಳಿಸು
- ಭೀತಿಗೊಳಿಸುವ
- ಭೀತಿಗ್ರಸ್ತ
- ಭೀಭತ್ಸ
- ಭೀಭತ್ಸಗಳು
- ಭೀಮ
- ಭೀಮದೇವಾ
- ಭೀಮನಂತೆ
- ಭೀಮಬಲದ
- ಭೀಮಸಾಹಸ
- ಭೀರು
- ಭೀರುತ್ವ
- ಭೀಷಣ
- ಭೀಷಣವಾದ
- ಭುಗಿಲು
- ಭುಗಿಲೇಳು
- ಭುಜ
- ಭುಜಂಗ
- ಭುಜಗಳು
- ಭುಜದವರೆಗೆ
- ಭುಜಾಸ್ಥಿ
- ಭುಜಿಸು
- ಭುವನ
- ಭೂ
- ಭೂಕಂಡ
- ಭೂಕಂದಾಯ
- ಭೂಕಂಪ
- ಭೂಕಂಪಗಳಿದ್ದರೂ
- ಭೂಕಂಪಗಳು
- ಭೂಕಂಪದ
- ಭೂಕಂಪನ
- ಭೂಕಂಪನದಿಂದಾದ
- ಭೂಕಂಪಶಾಸ್ತ್ರ
- ಭೂಕಮ್ಠ
- ಭೂಕುಸಿತ
- ಭೂಕೇಂದ್ರೀಯ
- ಭೂಖಂಡ
- ಭೂಖಂಡದ
- ಭೂಖಂಡೀಯ
- ಭೂಗಡಿ
- ಭೂಗತ
- ಭೂಗತಪ್ರದೇಶದ
- ಭೂಗರ್ಭದ
- ಭೂಗರ್ಭಶಾಸ್ತ್ರ
- ಭೂಗೋಳ
- ಭೂಗೋಳಶಾಸ್ತ್ರ
- ಭೂಗೋಳಾರ್ಧ
- ಭೂತ
- ಭೂತಕಟ್ಟು
- ಭೂತಕಾಲ
- ಭೂತಕಾಲದ
- ಭೂತಗನ್ನಡಿ
- ಭೂತಲ
- ಭೂತಾಟ
- ಭೂತಾಯಿ
- ಭೂತಾರಾಧನೆ
- ಭೂತೋಚ್ಚಾಟನಕಾರ
- ಭೂತೋಚ್ಚಾಟನೆ
- ಭೂದಾಖಲೆ
- ಭೂದೃಶ್ಯ
- ಭೂದೃಶ್ಯಗಳು
- ಭೂದೃಶ್ಯದ
- ಭೂನಿರೀಕ್ಷೆ
- ಭೂನಿರೀಕ್ಷೆಯುಳ್ಳವರು
- ಭೂಪಟ
- ಭೂಪತಿ
- ಭೂಪರಿಶೀಲನ
- ಭೂಪರಿಶೀಲನೆ
- ಭೂಪಾತ
- ಭೂಪ್ರದೇಶ
- ಭೂಪ್ರದೇಶಗಳು
- ಭೂಪ್ರದೇಶದ
- ಭೂಭಾಗ
- ಭೂಭಾಗದ
- ಭೂಮಂಡಲ
- ಭೂಮಂಡಲದ
- ಭೂಮಧ್ಯರೇಖೆ
- ಭೂಮಾತೆ
- ಭೂಮಾನ್ಯ
- ಭೂಮಾಪನ
- ಭೂಮಾರ್ಗದ
- ಭೂಮಾರ್ಗವಾಗಿ
- ಭೂಮಾಲೀಕ
- ಭೂಮಿ
- ಭೂಮಿಕಾಣಿ
- ಭೂಮಿಕೆ
- ಭೂಮಿಗೇಣಿ
- ಭೂಮಿತಾಯಿ
- ಭೂಮಿಯ
- ಭೂಮಿಯಚಾಚು
- ಭೂಮಿಯಂತೆ
- ಭೂಮಿಯನ್ನು
- ಭೂಮಿಯವರೆಗೂ
- ಭೂಮಿಯವರೆಗೆ
- ಭೂಮಿಯಾಯಿತು
- ಭೂಮಿಯೊಳಗಿನ
- ಭೂರಚನೆಯ
- ಭೂಲೋಕ
- ಭೂಲೋಕದಲಿ
- ಭೂವಿಜ್ಞಾನ
- ಭೂವಿಜ್ಞಾನಿ
- ಭೂವಿವರಣೆ
- ಭೂವ್ಯವಸ್ಥಾಪಕ
- ಭೂವ್ಯವಸ್ಥೆ
- ಭೂಶಾಯಿ
- ಭೂಶಿರ
- ಭೂಶೋಧನೆ
- ಭೂಷಣ
- ಭೂಷಣಪ್ರಾಯ
- ಭೂಷಣಪ್ರಾಯವಾದದ್ದು
- ಭೂಸಂಧಿ
- ಭೂಸಂಬಂಧವಾದ
- ಭೂಸಂಬಂಧಿಗಳ
- ಭೂಸವೆತ
- ಭೂಸಾರ
- ಭೂಸಾರಿಗೆ
- ಭೂಸೇನೆ
- ಭೂಸೈನ್ಯ
- ಭೂಸ್ಪರ್ಶ
- ಭೂಸ್ವತ್ತು
- ಭೂಸ್ವಾಧೀನ
- ಭೂಸ್ವಾಧೀನತೆ
- ಭೂಹರಣ
- ಭೂಹಿಡುವಳಿ
- ಭೃತ್ಯ
- ಭೇಟಿ
- ಭೇಟಿಕಾರ
- ಭೇಟಿಕೊಡು
- ಭೇಟಿಗ
- ಭೇಟಿಗಳು
- ಭೇಟಿನೀಡಿದ
- ಭೇಟಿಮಾಡು
- ಭೇಟಿಯ-ನಿರ್ಧಾರ
- ಭೇಟಿಯಾಗು
- ಭೇಟಿಯಾಗುತ್ತಾನೆ
- ಭೇದ
- ಭೇದಕ
- ಭೇದಕಾರಕ
- ಭೇದಭಾವ
- ಭೇದವಿಲ್ಲದೆ
- ಭೇದವೆಣಿಸು
- ಭೇದಾತ್ಮಕ
- ಭೇದಾಂಶ
- ಭೇದಿ
- ಭೇದಿಮಾಡಿಸು
- ಭೇದಿಮಾಡಿಸುವ
- ಭೇದಿಯಾಗಿಸುವ
- ಭೇದಿಯೌಷಧ
- ಭೇದಿಸದೆ
- ಭೇದಿಸಲಾಗದ
- ಭೇದಿಸಿ
- ಭೇದಿಸು
- ಭೇದಿಸುವ
- ಭೇದೋಪಾಯಮಾಡು
- ಭೇದ್ಯ
- ಭೇರಿ
- ಭೇಷಜಸಂಹಿತೆ
- ಭೇಷರತ್ತು
- ಭೋಕ್ತ
- ಭೋಗ
- ಭೋಗಂ
- ಭೋಗಜೀವಿ
- ಭೋಗದ
- ಭೋಗಪಡು
- ಭೋಗಲಾಲಸನಾದ
- ಭೋಗಲಾಲಸೆ
- ಭೋಗಲೋಲುಪ
- ಭೋಗಲೋಲುಪತೆ
- ಭೋಗವಸ್ತು
- ಭೋಗಾತಿರೇಕ
- ಭೋಗಾಪೇಕ್ಷೆ
- ಭೋಗಾಸಕ್ತ
- ಭೋಗಾಸಕ್ತಿ
- ಭೋಗಾಸಕ್ತಿಯ
- ಭೋಗಿ
- ಭೋಗಿಸು
- ಭೋಗೈಕವಾದ
- ಭೋಗ್ಯ
- ಭೋಗ್ಯದಾರ
- ಭೋಜನ
- ಭೋಜನಕೂಟ
- ಭೋಜನಗೃಹ
- ಭೋಜನಶಾಲೆ
- ಭೋಜನಶಾಸ್ತ್ರಜ್ಞ
- ಭೋಜನಾಲಯ
- ಭೋಜ್ಯ
- ಭೋಜ್ಯಾಲಂಕಾರ
- ಭೋರ್ಗರೆ
- ಭೋರ್ಗರೆತ
- ಭೋರ್ಗರೆದುರು
- ಭೋರ್ಗರೆಯುತ್ತಿದ್ದ
- ಭೋರ್ಗರೆಯುವಂತೆ
- ಭೋಳೆತನ
- ಭೌಗೋಳಿಕ
- ಭೌಗೋಳಿಕತೆ
- ಭೌಗೋಳಿಕವಾಗಿ
- ಭೌತ
- ಭೌತಚಿಕಿತ್ಸೆಯ
- ಭೌತದ್ರವ್ಯದ
- ಭೌತವಸ್ತು
- ಭೌತವಿಜ್ಞಾನ
- ಭೌತವಿಜ್ಞಾನಿ
- ಭೌತವಿಜ್ಞಾನಿಗಳು
- ಭೌತಶಾಸ್ತಿಶಾಸ್ತ್ರ
- ಭೌತಶಾಸ್ತ್ರ
- ಭೌತಶಾಸ್ತ್ರಜ್ಞ
- ಭೌತಶಾಸ್ತ್ರಜ್ಞನು
- ಭೌತಿಕ
- ಭೌತಿಕತೆ
- ಭೌತಿಕವಸ್ತು
- ಭೌತಿಕವಾದ
- ಭ್ರಮಣ
- ಭ್ರಮಣಮಾಡು
- ಭ್ರಮಣಶೀಲ
- ಭ್ರಮನಿರಸನ
- ಭ್ರಮನಿರಸನಗೊಂಡಿದೆ
- ಭ್ರಮನಿರಸನವಾಯಿತು
- ಭ್ರಮಾಧೀನತೆ
- ಭ್ರಮಾಲೋಕ
- ಭ್ರಮಿತ
- ಭ್ರಮಿಸು
- ಭ್ರಮೆ
- ಭ್ರಮೆಗಳಂತೆ
- ಭ್ರಮೆಗಳು
- ಭ್ರಮೆಯಾಯಿತು
- ಭ್ರಮೆಹಿಡಿದ
- ಭ್ರಂಶ
- ಭ್ರಷ್ಟ
- ಭ್ರಷ್ಟಗೊಂಡಿದೆ
- ಭ್ರಷ್ಟಗೊಳಿಸು
- ಭ್ರಷ್ಟನಾಗದ
- ಭ್ರಷ್ಟನಾಗು
- ಭ್ರಷ್ಟನಾದ
- ಭ್ರಷ್ಟರಾಗುತ್ತಿದ್ದಾರೆ
- ಭ್ರಷ್ಟರಾಗುತ್ತಿದ್ದಾರೆ
- ಭ್ರಷ್ಟರಾಗುವುದು
- ಭ್ರಷ್ಟಾಚಾರ
- ಭ್ರಷ್ಟಾಚಾರಗಳು
- ಭ್ರಷ್ಟಾಚಾರದ
- ಭ್ರಷ್ಟಾಚಾರಿ
- ಭ್ರಷ್ಟಾಚಾರಿಗಳು
- ಭ್ರಾಂತಿ
- ಭ್ರಾಂತಿಗೊಳಿಸು
- ಭ್ರಾತೃತ್ವ
- ಭ್ರಾತೃತ್ವದ
- ಭ್ರಾತೃಭಾವ
- ಭ್ರಾಮಕ
- ಭ್ರಾಮ್ತಿ
- ಭ್ರೂಣ
- ಭ್ರೂಣಗಳು
- ಭ್ರೂಣದ
- ಭ್ರೂಣವಾಗೋಣ
- ಭ್ರೂಣವಾಯಿತು
- ಭ್ರೂಣಶಾಸ್ತ್ರ
- ಭ್ರೂಣಹತ್ಯೆ
Conclusion:
ಕನ್ನಡ ಭ ಅಕ್ಷರದ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.